alex Certify Live News | Kannada Dunia | Kannada News | Karnataka News | India News - Part 3325
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಸಿಹಿ ಸುದ್ದಿ: ‘ಯಶಸ್ವಿನಿ’ ಯೋಜನೆ ಮರು ಜಾರಿಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಸಹಕಾರ ಇಲಾಖೆಯಿಂದ ಯಶಸ್ವಿನಿ ಯೋಜನೆ ಮರು ಜಾರಿಗೆ ಉದ್ದೇಶಿಸಿದ್ದು, ಅ. 2 ರಂದು ಚಾಲನೆ ನೀಡಲಾಗುತ್ತದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

ಅಂಬುಲೆನ್ಸ್ ಸಿಗದೆ ಬೈಕ್ ನಲ್ಲೇ ಪುತ್ರನ ಶವವನ್ನು ಮನೆಗೆ ಕೊಂಡೊಯ್ದ ತಂದೆ; ಆಂಧ್ರದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ

ದೇಶದಲ್ಲಿ ಮಾನವೀಯತೆಯ ಸರಪಳಿ ದಿನೇದಿನೇ ಕಳಚುತ್ತಾ ಸಾಗುತ್ತಿದೆ ಎಂದೆನಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಮಗುವಿನ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಂಬುಲೆನ್ಸ್ ಚಾಲಕ ಬಾಲಕನ ಶವವನ್ನು ಮನೆಗೆ Read more…

ʼಕೆಜಿಎಫ್-2ʼ ಅಬ್ಬರಕ್ಕೆ ಬಾಲಿವುಡ್ ʼದಂಗಲ್ʼ ದಾಖಲೆ ಉಡೀಸ್; ಮೊದಲ ಸ್ಥಾನದತ್ತ ʼರಾಕಿಭಾಯ್‌ʼ ದಾಪುಗಾಲು

ʼನಾನು ಬರೋವರ್ಗೂ ಮಾತ್ರ ಬೇರೆಯವರ ಹವಾ……ನಾನು ಬಂದ್ ಮೇಲೆ ನಂದೇ ಹವಾʼ ಅಂತ ರಾಕಿಂಗ್‌ ಸ್ಟಾರ್ ಯಶ್ ರಾಮಾಚಾರಿ ಸಿನೆಮಾದಲ್ಲಿ ಡೈಲಾಗ್ ಹೊಡೆದಿದ್ದರು. ಬಟ್ ಈಗ ರಿಯಲ್ ಲೈಫ್‌ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು: ತಮ್ಮ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿಗೆ ಅನುಮತಿ ಕೋರಿ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಅನುಮತಿ ನೀಡಿದೆ. ತುಮಕೂರು Read more…

ಪ್ರಧಾನಿ ಮೋದಿ ಮುಂದೆ ಮಗ ಹಾಡಿದ ವಿಡಿಯೋ ತಿರುಚಿದ್ದಕ್ಕೆ ಕೆಂಡಾಮಂಡಲ; ಕುನಾಲ್‌ ವಿರುದ್ದ ಕೇಸ್‌ ಹಾಕಲು ಮುಂದಾದ ಬಾಲಕನ ತಂದೆ

ಪ್ರಧಾನಿ ನರೇಂದ್ರ ಮೋದಿಯವರ ಜರ್ಮನಿ ಪ್ರವಾಸದಲ್ಲಿ ದೇಶಭಕ್ತಿ ಗೀತೆ ಹಾಡುವ ಮೂಲಕ ಅವರನ್ನು ಬಾಲಕನೊಬ್ಬ ಮೆಚ್ಚಿಸಿದ್ದ. ಇದೀಗ ಬಾಲಕನ ತಂದೆ, ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Read more…

ನಿಮ್ಮ ಮಗುವಿಗೂ ಬೆಡ್ ವೆಟ್ ಮಾಡುವ ಪ್ರಾಬ್ಲಮ್‌ ಇದೆಯಾ….?

ಮಕ್ಕಳು ನಿದ್ರಿಸುವಾಗ ಬೆಚ್ಚಿ ಬೀಳುವುದು, ಕನಸು ಕಂಡು ಅಳುವುದು, ಕನವರಿಸುವುದು, ನಿದ್ರೆಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಸಹಜ. ಅದೇ ಮಗು ದೊಡ್ಡದಾದಂತೆ ಈ ರೀತಿಯ ಪ್ರಕ್ರಿಯೆಗಳು ಕಡಿಮೆಯಾಗುತ್ತಾ ಬರುತ್ತದೆ. Read more…

ಆರೋಗ್ಯಕ್ಕೆ ಪೂರಕ ‘ಬಾರ್ಲಿ’ ಸೂಪ್

ಬಾರ್ಲಿಯು ಅಪಾರ ಪೋಷಕಾಂಶ ಹೊಂದಿರುವ ಆಹಾರ. ಇತ್ತೀಚಿನ ದಿನಗಳಲ್ಲಿ ಇದರಿಂದ ತಯಾರಿಸಿದ ಹೆಲ್ತ್ ಡ್ರಿಂಕ್ ಪ್ರತಿಯೊಬ್ಬರೂ ಸೇವಿಸುತ್ತಾರೆ. ಹಾಗೇ ಈ ಬಾರ್ಲಿ ಬಳಸಿ ಸೂಪ್ ಕೂಡ ತಯಾರಿಸಬಹುದು. ಹೇಗೆ Read more…

ಈ ರಾಶಿಯವರಿಗಿದೆ ಇಂದು ಲಾಭದ ಯೋಗ

ಮೇಷ ರಾಶಿ  ಮಧ್ಯಾಹ್ನದ ನಂತರ ಕುಟುಂಬ ಸದಸ್ಯರು ಮತ್ತು ಒಡಹುಟ್ಟಿದವರೊಂದಿಗೆ ಆನಂದದಾಯಕವಾಗಿ ಸಮಯ ಕಳೆಯುತ್ತೀರಿ. ಪ್ರತಿಸ್ಪರ್ಧಿಯನ್ನು ಸೋಲಿಸುತ್ತೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಪ್ರವಾಸ ಯೋಗವಿದೆ. ವೃಷಭ Read more…

ಹೀಗೆ ಮಾಡಿದ್ರೆ ಸದಾ ಹೊಳೆಯುತ್ತೆ ಪಾತ್ರೆಯ ಹೊರ ಭಾಗ

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಕಾಡುವ ಸಮಸ್ಯೆಯಲ್ಲಿ ಪಾತ್ರೆ ಸ್ವಚ್ಛಗೊಳಿಸುವುದು ಒಂದು. ಆಲ್ಯೂಮಿನಿಯಂ ಪಾತ್ರೆ ಇರಲಿ ಕಬ್ಬಿಣದ ಕಡಾಯಿ ಇರಲಿ. ಅಡುಗೆ ಮಾಡಿದ ನಂತ್ರ ಅದನ್ನು ಸ್ವಚ್ಛಗೊಳಿಸೋದು Read more…

ಬೇಸಿಗೆ ಸಂಭೋಗಕ್ಕೆ ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಏರುತ್ತಿರುವ ತಾಪಮಾನ, ಬಿರು ಬೇಸಿಗೆ ಸಂಭೋಗದಿಂದ ದೂರವಿರುವಂತೆ ಮಾಡ್ತಿದೆ. ಆದ್ರೆ ಹವಾಮಾನ ಎಷ್ಟೆ ಬಿಸಿಯಾಗಿದ್ರೂ ಪ್ರೀತಿ ಹಾಗೂ ರೋಮ್ಯಾನ್ಸ್ ಸದಾ ಇರುವಂತೆ ಮಾಡಲು ಕೆಲ ಟಿಪ್ಸ್ ಗಳಿಗೆ. ಬೇಸಿಗೆಯಲ್ಲಿ Read more…

BIG NEWS: ಮತ್ತೊಂದು ಹಂತಕ್ಕೆ ಉಕ್ರೇನ್ ವಾರ್: ಪರಮಾಣು ದಾಳಿ ನಡೆಸಿದ ರಷ್ಯಾ; ‘ನ್ಯಾಟೋ’ ಗಡಗಡ

ಉಕ್ರೇನ್ ಮೇಲೆ ರಷ್ಯಾ ಕಳೆದ 71 ದಿನಗಳಿಂದ ಯುದ್ಧ ಮುಂದುವರೆಸಿದೆ. 71 ದಿನಗಳಿಂದ ವಾರ್ ನಡೆಯುತ್ತಿದ್ದು ಪೋಲೆಂಡ್ ಸಮೀಪ ರಷ್ಯಾದಿಂದ ಮಿಸೈಲ್ ದಾಳಿ ನಡೆಸಲಾಗಿದೆ. ಅಣಕು ಪರಮಾಣು ದಾಳಿಯನ್ನು Read more…

ಸರ್ಕಾರಿ ಬಸ್ ಗಳಲ್ಲಿ ಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ: ತಮಿಳುನಾಡು ಸರ್ಕಾರ ಘೋಷಣೆ

ಚೆನ್ನೈ: ತಮಿಳುನಾಡು ಸರ್ಕಾರವು 5 ವರ್ಷದೊಳಗಿನ ಮಕ್ಕಳಿಗೆ ಸರ್ಕಾರಿ ಸಾರಿಗೆ ಸಂಸ್ಥೆಗಳ ಎಲ್ಲಾ ರೀತಿಯ ಬಸ್‌ ಗಳಲ್ಲಿ ಶುಲ್ಕ ರಹಿತ ಪ್ರಯಾಣವನ್ನು ಗುರುವಾರ ಘೋಷಿಸಿದೆ. ತಮ್ಮ ಇಲಾಖೆಯ ಹೊಸ Read more…

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದೇ ಇಲ್ಲ: ಪ್ರಕರಣ ರದ್ದು ಕೋರಿ ಆರೋಪಿಗಳಿಂದ ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ. ಪ್ರಕರಣ ರದ್ದು ಮಾಡಬೇಕೆಂದು ಕೋರಿ ಇಬ್ಬರು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ರಚನಾ ಮತ್ತು ಜಾಗೃತ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, Read more…

ಎಚ್ಚರ..…! ನೀವೂ ಪದೇ ಪದೇ ಮೂತ್ರಕ್ಕೆ ಹೋಗ್ತೀರಾ…..?

ದೇಹದಿಂದ ವಿಷಕಾರಿ ಪದಾರ್ಥ ಹೊರ ಹೋಗುವುದು ಬಹಳ ಅಗತ್ಯ. ಆದ್ರೆ ಕೆಲವರು ರಾತ್ರಿ 3-4 ಬಾರಿ ಮೂತ್ರಕ್ಕೆ ಎದ್ದು ಹೋಗ್ತಾರೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಪದೇ ಪದೇ Read more…

BIG NEWS: ದೇಶದಲ್ಲಿ ಕೋವಿಡ್ ಅಲೆ ಕೊನೆಗೊಂಡ ಕ್ಷಣದಲ್ಲಿ ಸಿಎಎ ಜಾರಿ: ಅಮಿತ್ ಶಾ ಘೋಷಣೆ

ತೃಣಮೂಲ ಕಾಂಗ್ರೆಸ್ ಸಿಎಎ ಜಾರಿಗೆ ತರುವುದಿಲ್ಲ ಎಂದು ವದಂತಿಗಳನ್ನು ಹರಡುತ್ತಿದೆ. ಆದರೆ, ಕೋವಿಡ್ ಅಲೆ ಕೊನೆಗೊಂಡ ನಂತರ ಸಿಎಎ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವರ ಅಮಿತ್ Read more…

ಡಬಲ್ ಸ್ಟಾರ್ ಸಮೇತ ಪಿಎಸ್ಐ ಸಮವಸ್ತ್ರ ಧರಿಸಿ ಊರಿನ ಕಾರ್ಯಕ್ರಮಗಳಲ್ಲಿ ಭಾಗಿಯಾದ ಕಾನ್ ಸ್ಟೇಬಲ್ ಸಸ್ಪೆಂಡ್

ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಮುಂದುವರೆದಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ರ್ಯಾಂಕ್ ಪಡೆದುಕೊಂಡಿದ್ದ ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದವರಾದ ವಿವೇಕನಗರ ಪೋಲೀಸ್ ಠಾಣೆ Read more…

ಆಂಜನೇಯನ ದೇಗುಲದಲ್ಲಿ ಅಚ್ಚರಿ, ವಿಗ್ರಹದಿಂದ ಹರಿದು ಬಂದ ಕೆಂಪು ಬಣ್ಣದ ನೀರು

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಬಮುರ್ಹಿಯಾ ಗ್ರಾಮದಲ್ಲಿ ಹನುಮಂತನ ವಿಗ್ರಹದಿಂದ ಕೆಂಪು ಬಣ್ಣದ ನೀರು ಸೋರುತ್ತಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ಇದು ರಕ್ತವಲ್ಲ, ನೀರೂ Read more…

ಶಾಲೆ ಆರಂಭಕ್ಕೆ ಮೊದಲೇ ಬಿಗ್ ಶಾಕ್: ಕಾಗದ ಕೊರತೆಯಿಂದ ಪಠ್ಯಪುಸ್ತಕ ಮುದ್ರಣ ಸ್ಥಗಿತ…? ಶಾಲೆ ಶುರುವಾದ್ರೂ ಪುಸ್ತಕ ವಿಳಂಬ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ಕೈಗೆ ನಿಗದಿತ ಅವಧಿಯೊಳಗೆ ಪಠ್ಯಪುಸ್ತಕಗಳು ತಲುಪುವುದು Read more…

SHOCKING NEWS: ಚಲಿಸುತ್ತಿದ್ದ ರೈಲಿಗೆ ಸಿಲುಕಿದ ವ್ಯಕ್ತಿ; ಎರಡೂ ಕಾಲುಗಳು ಛಿದ್ರ

ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿಗೆ ವ್ಯಕ್ತಿಯ ಎರಡೂ ಕಾಲುಗಳು ಸಿಲುಕಿ ಛಿದ್ರಗೊಂಡ ಘಟನೆ ಹುಬ್ಬಳ್ಳಿ ಕಿಮ್ಸ್ ಹಿಂಭಾಗದ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ನಡೆದಿದೆ. ಹುಬ್ಬಳ್ಳಿಯ ಹೆಗ್ಗೇರಿ ನಿವಾಸಿ ರೈಲಿನ Read more…

ನಟಿ ಮಲೈಕಾ ಅರೋರಾ ಬೆಳಗ್ಗೆ ಎದ್ದ ತಕ್ಷಣ ಮಾಡ್ತಾರೆ ಈ ಕೆಲಸ, 48ನೇ ವಯಸ್ಸಿನಲ್ಲೂ ಫಿಟ್‌ ಆಗಿರಲು ಇದೇ ಅಂತೆ ಕಾರಣ……!

ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಫಿಟ್ನೆಸ್ ಕಾರಣಕ್ಕೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 48ನೇ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಫಿಟ್‌ ಆಗಿದ್ದಾರೆ ಈ ನಟಿ. ಇದಕ್ಕಾಗಿ ಜಿಮ್‌ನಲ್ಲಿ ಸಾಕಷ್ಟು ಬೆವರು ಹರಿಸ್ತಾರೆ Read more…

ನಿಮ್ಮ ಬಳಿ ಕಾರ್‌ ಅಥವಾ ಬೈಕ್‌ ಇದೆಯಾ…..? ಇಲ್ಲಿದೆ ನಿಮಗೆ ಮಹತ್ವದ ಮಾಹಿತಿ

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ಭಾರೀ ವಿವಾದವೇ ನಡೆಯುತ್ತಿದೆ. ಇದೀಗ ಸುಪ್ರೀಂ ಕೋರ್ಟ್‌ ಆದೇಶದಂತೆ ವಾಹನಗಳ ಹಾರ್ನ್‌ ಶಬ್ಧ ಕೂಡ ಮಿತಿಮೀರದಂತೆ ಪೊಲೀಸರು ಕಟ್ಟಪ್ಪಣೆ ಮಾಡ್ತಿದ್ದಾರೆ. ಮುಂಬೈ Read more…

ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್; ನಾಳೆಯಿಂದ ಮದ್ಯ ಮಾರಾಟಗಾರರ ಮುಷ್ಕರ; ಎಣ್ಣೆಗೆ ಬರ

ಬೆಂಗಳೂರು: ಮದ್ಯಪ್ರಿಯರಿಗೆ ರಾಜ್ಯದಲ್ಲಿ ನಾಳೆಯಿಂದ 15 ದಿನಗಳ ಕಾಲ ಮದ್ಯ ಸಿಗುವುದಿಲ್ಲ. ಮದ್ಯ ಮಾರಾಟಗಾರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಎಣ್ಣೆ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಈ ಕುರಿತು Read more…

BIG BREAKING: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸೇರಿದಂತೆ 17 IAS ಅಧಿಕಾರಿಗಳ ವರ್ಗಾವಣೆ

  ಬೆಂಗಳೂರು: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಮುಖ್ಯಮಂತ್ರಿ ಕಾರ್ಯದರ್ಶಿ ಪೊನ್ನುರಾಜ್ ಸೇರಿದಂತೆ 17 ಐಎಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ Read more…

BIG NEWS: ಪಿಎಸ್‌ಐ ನೇಮಕಾತಿ ಅಕ್ರಮ; ಪೊಲೀಸರೇ ಭಾಗಿ; DYSP, CPI ಸೇರಿ ಮತ್ತಿಬ್ಬರು ಅಧಿಕಾರಿಗಳನ್ನು ಬಂಧಿಸಿದ CID

ಬೆಂಗಳೂರು: 545 ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದ ಘಟನೆಯಂತಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು Read more…

ಡಯಾಬಿಟೀಸ್ ಇರುವವರು ಯಾವ ರೀತಿ ‘ಅನ್ನ’ ತಯಾರಿಸಿ ತಿನ್ನಬೇಕು…?

ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ಆ Read more…

BIG NEWS: PSI ನೇಮಕಾತಿ ಲಿಸ್ಟ್ ನಲ್ಲಿದ್ದ ಕಾನ್ಸ್ ಟೇಬಲ್ ಸಸ್ಪೆಂಡ್

ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕಾನ್ಸ್ ಟೇಬಲ್ ಓರ್ವರನ್ನು ಅಮಾನತುಗೊಳಿಸಲಾಗಿದೆ. ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ವಿವೇಕನಗರ ಠಾಣೆ ಕಾನ್ಸ್ ಟೇಬಲ್ ಕರಿಬಸವನಗೌಡ Read more…

ಸಚಿವ ಸಂಪುಟ ವಿಚಾರದಲ್ಲಿ ನಾನು ಹೇಳುವುದಷ್ಟನ್ನೇ ನಂಬಿ ಎಂದ ಸಿಎಂ ಬೊಮ್ಮಾಯಿ

ಸಚಿವ ಸಂಪುಟ ವಿಚಾರದಲ್ಲಿ ವಿಷಯಗಳನ್ನು ನೀವೇ ಸೃಷ್ಟಿ ಮಾಡುತ್ತೀರಿ. ಬಳಿಕ ನೀವೇ ಸ್ಪಷ್ಟನೆ ಕೇಳುತ್ತೀರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ವಿಧಾನಸೌಧದಲ್ಲಿ ದಿ. ಕೆ.ಸಿ Read more…

BIG NEWS: ಕಾಂಗ್ರೆಸ್ ಗಿಂತ ಮುಂದೆ ಹೋಗಿ ಟೀಕೆ ಮಾಡ್ತಿದ್ದಾರೆ; JDS ನಲ್ಲಿ ಏನಾಗ್ತಿದೆ ಎಂದು ಮೊದಲು ತಿಳಿದುಕೊಳ್ಳಲಿ; HDKಗೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್

ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಆರೋಪ ಮಾಡುತ್ತಿದ್ದಾರೆ. Read more…

ಅಮೆಜಾನ್ ನಲ್ಲಿ 51,600 ರೂಪಾಯಿಗೆ ಸಿಗ್ತಿದೆ ಐಫೋನ್; ಅದಕ್ಕಿದೆ ಈ ಎಲ್ಲ ಕಂಡೀಷನ್

ಅಮೆಜಾನ್, ದುಬಾರಿ ಎನಿಸಿರುವ ಐಫೋನ್ 13 ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. 79,900 ರೂಪಾಯಿಗಳ ಐಫೋನ್ ಅನ್ನು ಕೇವಲ 51,600 ರೂಪಾಯಿಗಳಿಗೆ ಮಾರಾಟ ಮಾಡುತ್ತಿದೆ. ಇದು Read more…

ವ್ಯಕ್ತಿಯೊಬ್ಬನಿಂದ ‘ಛೋಟಾ ಪಾಕಿಸ್ತಾನ್’ ಘೋಷಣೆ;‌ ವಿಡಿಯೋ ವೈರಲ್​

ಮೈಸೂರಿನ ನಂಜನಗೂಡು ತಾಲೂಕಿನ ಕೌಲಂದೆ ಎಂಬ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಛೋಟಾ ಪಾಕಿಸ್ತಾನ ಎಂಬ ಘೋಷಣೆಯನ್ನು ಕೂಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...