alex Certify Live News | Kannada Dunia | Kannada News | Karnataka News | India News - Part 3323
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಎಸ್‌ಐ ಅಕ್ರಮ; ಕಿಂಗ್ ಪಿನ್ ಟಚ್ ಮಾಡಿದ್ರೆ ಸರ್ಕಾರ ಉಳಿಯುತ್ತಾ ? ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 80 ಲಕ್ಷ ಫಿಕ್ಸ್; ಹೊಸ ಬಾಂಬ್ ಸಿಡಿಸಿದ HDK

ಹಾಸನ: ಪಿಎಸ್ಐ ಅಕ್ರಮ ಹಗರಣಕ್ಕಿಂತಲು ದೊಡ್ಡ ಹಗರಣ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಅಕ್ರಮ. ಬರೋಬ್ಬರಿ 80 ಲಕ್ಷ ರೂಪಾಯಿಯನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಫಿಕ್ಸ್ ಮಾಡಿದ್ದಾರೆ ಎಂದು Read more…

SHOCKING NEWS: ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ, ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

ಕೊಪ್ಪಳ: ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ. 28 ವರ್ಷದ ತಾಯಿ Read more…

PSI ಗೆ ಧಮ್ಕಿ ವಿಚಾರ; ಸ್ಪಷ್ಟನೆ ನೀಡಿದ ಶಾಸಕ ಕುಮಾರಸ್ವಾಮಿ

ಚಿಕ್ಕಮಗಳೂರು: ಪಿಎಸ್ಐ ರವೀಶ್ ಅವರಿಗೆ ಫೋನ್ ಮಾಡಿ ಧಮ್ಕಿ ಹಾಕಿದ ವಿಚಾರವಾಗಿ ಸ್ಪಷ್ಟನೆ ನೀಡಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ, ಇದು ವಿರೋಧಿಗಳ ಕುತಂತ್ರ, ಬ್ಲ್ಯಾಕ್ ಮೇಲ್ ಮಾಡುವ ತಂತ್ರ Read more…

BIG NEWS: ಸಿಎಂ ಆಗಲು 2,500 ಕೋಟಿ ರೂಪಾಯಿ ವಿಚಾರ; ಯತ್ನಾಳ್ ಹೇಳಿಕೆ ಬಗ್ಗೆ ಕೇಸ್ ರಿಜಿಸ್ಟರ್ ಆಗಲಿ; ಡಿ.ಕೆ. ಶಿವಕುಮಾರ್ ಒತ್ತಾಯ

ಬೆಂಗಳೂರು: 2,500 ಕೋಟಿ ರೂಪಾಯಿ ಸಿದ್ದ ಮಾಡಿಕೊಳ್ಳಿ, ಸಿಎಂ ಮಾಡುತ್ತೇವೆ ಎಂದು ನನಗೂ ಕೆಲವರು ಹೇಳಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಇದೀಗ ರಾಜ್ಯ Read more…

ಈ ಮರದಿಂದ ನಲ್ಲಿಯಲ್ಲಿ ಬರುವಂತೆ ಹರಿಯುತ್ತಿದೆ ನೀರು….!

ಆಗ್ನೇಯ ಯೂರೋಪ್ ನ ಮೊಂಟೆನೆಗ್ರೋದಲ್ಲಿನ ಹಿಪ್ಪು ನೇರಳೆ ಮರದಿಂದ ನೀರು ಹರಿದು ಬರುತ್ತಿರುವುದು ವಿಸ್ಮಯ ಮೂಡಿಸಿದೆ. ಮರದಿಂದ ನೀರು ಬರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ Read more…

ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದಾರೆ ದಕ್ಷಿಣ ಭಾರತದ ಈ ನಟಿಯರು

ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರುವ ಅನೇಕರು ತಮ್ಮ ವಿದ್ಯೆಯನ್ನು ನೈವೇದ್ಯ ಮಾಡಿ, ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಬರುತ್ತಾರೆ‌‌. ಆದರೆ ದಕ್ಷಿಣ ಭಾರತದ ಕೆಲ ನಟಿಯರೂ ಶಿಕ್ಷಣದಲ್ಲಿಯೂ ಸಾಧನೆ ಮಾಡಿದ್ದು, ಅವರ Read more…

ರಾಜಸ್ಥಾನದಲ್ಲಿದೆ ಬ್ರಹ್ಮ ದೇವಸ್ಥಾನ; ಹೀಗಿದೆ ಅದರ ವಿಶೇಷತೆ

ಕೋಲ್ಕತಾ: ಬ್ರಹ್ಮನನ್ನು ಪ್ರಥಾನ ದೇವತೆಯಾಗಿ ಆರಾಧಿಸುವ ಸಂಪ್ರದಾಯ ಭಾರತದಲ್ಲಿ ವಿರಳವಾಗಿದೆ. ಬ್ರಹ್ಮನಿಗೆ ಮೀಸಲಾದ ದೇವಸ್ಥಾನಗಳೂ ನಮ್ಮಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿವೆ. ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. Read more…

BIG NEWS: ಪಿಎಸ್‌ಐ ಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ನಿಂದನೆ ವಿಚಾರ; ನನ್ನ ಗಮನಕ್ಕೆ ಬಂದಿಲ್ಲ ಎಂದ ಗೃಹ ಸಚಿವ

ತುಮಕೂರು: ಮಲ್ಲಂದೂರು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಶಾಸಕರು ತಾಳ್ಮೆ ಕಳೆದುಕೊಂಡು ಮಾತನಾಡಿರಬಹುದು Read more…

ಚರ್ಚೆಯ ನಡುವೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ವಿಶ್ವದ ಅತಿ ಸಿರಿವಂತ…!

ಪ್ರಪಂಚದ ಅತೀ ಶ್ರೀಮಂತ ವ್ಯಕ್ತಿ ಟೆಸ್ಲಾ ಕಂಪನಿ ಸಿಇಒ ಎಲೋನ್ ಮಸ್ಕ್ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ತಾನಿದ್ದ ಮನೆಯನ್ನೇ ನೈಟ್‌ ಕ್ಲಬ್ ಆಗಿ ಪರಿವರ್ತಿಸಬೇಕಾದ ಸಂದರ್ಭವೂ ಇತ್ತೆಂದು Read more…

ಜೀವಂತವಾಗಿರುವಾಗಲೇ ತಮ್ಮ ಸಮಾಧಿ ಕಟ್ಟಿಸಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿ

ಹೈದರಾಬಾದ್: ಆಂಧ್ರ ಪ್ರದೇಶದ ನಿವೃತ್ತ ಪೊಲೀಸ್ ಆಗಿರುವ ಶೇಖ್ ಮುಜೀಬ್ ಸಾಹೇಬ್ ಎಂಬುವರು ತಮ್ಮ ತಾಯಿಯ ಸಮಾಧಿಯ ಪಕ್ಕದಲ್ಲೇ ತಮಗೂ ಸಮಾಧಿಯೊಂದನ್ನು ಕಟ್ಟಿಸಿಕೊಂಡಿದ್ದಾರೆ. ಚಿತ್ತೂರು ಜಿಲ್ಲೆ ಪಟೂರು ಗ್ರಾಮದ Read more…

ಬ್ರೇಕಿಂಗ್:‌ ಮತ್ತೆ ಕೊರೊನಾ ಹೆಚ್ಚಳ ಹಿನ್ನಲೆ; ಏಷ್ಯನ್‌ ಗೇಮ್ಸ್‌ ಮುಂದೂಡಿಕೆ

ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್‌ ನಲ್ಲಿ ಆರಂಭವಾಗಬೇಕಿದ್ದ ಏಷ್ಯನ್‌ ಗೇಮ್ಸ್‌ 2022 ನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಚೀನಾದ Hangzhou ಪ್ರಾಂತ್ಯದಲ್ಲಿ ಸೆಪ್ಟೆಂಬರ್‌ 10 ರಿಂದ Read more…

ಶಾಲೆಯಲ್ಲಿ ರೋಟಿ- ಉಪ್ಪಿನ ಊಟ ನೀಡುತ್ತಿದ್ದದ್ದನ್ನು ಬಹಿರಂಗಪಡಿಸಿದ್ದ ಪತ್ರಕರ್ತ ಇನ್ನಿಲ್ಲ

ಮಿರ್ಜಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಾದ ರೋಟಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿದ್ದುದನ್ನು ಚಿತ್ರೀಕರಿಸಿದ್ದಕ್ಕಾಗಿ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಉತ್ತರ ಪ್ರದೇಶದ ಪತ್ರಕರ್ತ ಪವನ್ ಜೈಸ್ವಾಲ್ ಕ್ಯಾನ್ಸರ್‌ನಿಂದ ಮೃತರಾಗಿದ್ದಾರೆ. Read more…

BIG NEWS: ಕೋವಿಡ್ ಸಾವಿನಲ್ಲಿ ಕೇಂದ್ರದ ಸುಳ್ಳು ಲೆಕ್ಕ WHO ವರದಿಯಲ್ಲಿ ಬಯಲು; 4.8 ಲಕ್ಷ ಜನರು ಬಲಿ ಎಂದು ಜಗತ್ತಿನ ಕಣ್ಣಿಗೆ ಮಣ್ಣೆರಚಿದ ಪ್ರಧಾನಿ ಮೋದಿ; ದಿನೇಶ್ ಗುಂಡೂರಾವ್ ವಾಗ್ದಾಳಿ

ಬೆಂಗಳೂರು: ಕೋವಿಡ್ ಸಾವಿನಲ್ಲಿ ಸುಳ್ಳು ಲೆಕ್ಕ ಹೇಳಿ ಜಗತ್ತಿನ ಕಣ್ಣಿಗೆ ಮಣ್ಣೆರೆಚಿದ್ದ ಕೇಂದ್ರದ ಸುಳ್ಳಿನ ಬಂಡವಾಳ WHO ವರದಿಯಿಂದ ಬಯಲಾಗಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ Read more…

ಜೀವಾವಧಿ ಶಿಕ್ಷೆಗೆ ವರ್ಷ ನಿಗದಿ ಮಾಡಲು ಸಾಧ್ಯವಿಲ್ಲ; ಅಲಹಾಬಾದ್​ ಹೈಕೋರ್ಟ್ ಮಹತ್ವದ ತೀರ್ಪು

ಜೀವಾವಧಿ ಶಿಕ್ಷೆಯು ಆರೋಪಿಯ ಜೀವಿತಾವಧಿಯವರೆಗೂ ಇರುವುದರಿಂದ ಈ ಶಿಕ್ಷೆಗೆ ಇಷ್ಟೇ ವರ್ಷ ಎಂದು ನಿಗದಿಪಡಿಸಲು ಸಾಧ್ಯವಿಲ್ಲ ಅಂತಾ ಅಲಹಾಬಾದ್​ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ Read more…

BIG NEWS: PSI ನೇಮಕಾತಿ ಅಕ್ರಮ; ಸಹೋದರರಿಬ್ಬರೂ ಅಕ್ರಮದಲ್ಲಿ ಭಾಗಿ; ಅಣ್ಣ-ತಮ್ಮನ ವಿರುದ್ಧ FIR ದಾಖಲು

ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಇದೀಗ ಸಹೋದರರಿಬ್ಬರೂ ಭಾಗಿಯಾಗಿದ್ದು, ಅಕ್ರಮವೆಸಗಿರುವ ಬಗ್ಗೆ ಸಿಐಡಿ ತನಿಖೆಯಿಂದ ಬಹಿರಂಗವಾಗಿದೆ. ಪಿ ಎಸ್ ಐ ನೇಮಕಾತಿಯಲ್ಲಿ ಬೆಂಗಳೂರಿನಲ್ಲಿ ನಡೆದ Read more…

ಕೊರೊನಾ ಸೋಂಕನ್ನು ತಡೆಗಟ್ಟುತ್ತಾ ಡಬಲ್ ಮಾಸ್ಕ್….? ಇಲ್ಲಿದೆ ವಿಜ್ಞಾನಿಗಳು ನೀಡಿರುವ ಅಭಿಪ್ರಾಯ

ಡಬಲ್ ಮಾಸ್ಕ್ ಧರಿಸಿದರೆ ನಿಮ್ಮನ್ನು ಕೋವಿಡ್-19 ನಿಂದ ರಕ್ಷಿಸಿಕೊಳ್ಳಬಹುದೇ? ಇಂತಹದ್ದೊಂದು ಪ್ರಶ್ನೆ ಕಳೆದ ಎರಡು ವರ್ಷಗಳಿಂದ ಸಾಮಾನ್ಯ ನಾಗರಿಕರಲ್ಲಿ ಮೂಡುತ್ತಿದೆ. ಇದಕ್ಕೆ ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ. ಅಮೇರಿಕಾದ ವಿಜ್ಞಾನಿಗಳು Read more…

BIG NEWS: PSI ಪರೀಕ್ಷಾ ಅಕ್ರಮದ ಬೆನ್ನಲ್ಲೇ ಮತ್ತೊಂದು ಅಕ್ರಮ ಬೆಳಕಿಗೆ; ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿಯೂ ಗೋಲ್ ಮಾಲ್

ಬೆಂಗಳೂರು: 545 ಪಿ ಎಸ್ ಐ ಹುದ್ದೆ ಅಕ್ರಮ ಮಾಸುವ ಮುನ್ನವೇ ಜವಹರ ಲಾಲ್ ನೆಹರು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಏಪ್ರಿಲ್ Read more…

ಮೋಡಗಳಿಗೆ ಮುತ್ತಿಕ್ಕಿದ ಸಮುದ್ರದ ಅಲೆಗಳು….! ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಸಮುದ್ರದ ಅಲೆಗಳು ಆಳೆತ್ತರಕ್ಕೆ ಜಿಗಿದು ಕಿವಿಗಡಚಿಕ್ಕುವಂತಹ ಶಬ್ದ ಉಂಟು ಮಾಡುವ ದೃಶ್ಯವೇ ಮುದ ನೀಡುವುದು. ರಕ್ಕಸ ಗಾತ್ರದ ಈ ಅಲೆಗಳು ಕೆಲವೊಮ್ಮೆ ಮೈಜುಮ್ಮೆನ್ನಿಸುವಂತೆ ಮಾಡುತ್ತವೆ. ಇನ್ನೂ ಹಲವು ಬಾರಿ Read more…

ಹಬ್ಬದ ದಿನದಂದೂ ಬಲೂನು ಮಾರಾಟ ಮಾಡುತ್ತಿದ್ದವನಿಗೆ ನೆರವಾಗಿ ಮಾನವೀಯತೆ ಮೆರೆದ ಪೊಲೀಸ್‌

ಪೊಲೀಸರಿಗೂ ಮಾನವೀಯತೆ ಇದೆ ಎಂಬುದು ಹಲವು ಬಾರಿ ಸಾಬೀತಾಗುತ್ತಲೇ ಇರುತ್ತದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದು, ಹೀಗೆ ಹಲವು ವಿಧದಲ್ಲಿ ತಮ್ಮ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ ಈ Read more…

BIG NEWS: PSI ಹುದ್ದೆ ಅಕ್ರಮ; ನೇಮಕಾತಿ ವಿಭಾಗದ ಎಲ್ಲಾ ಸಿಬ್ಬಂದಿ ವರ್ಗಾವಣೆಗೆ ನಿರ್ಧಾರ

ಬೆಂಗಳೂರು: 545 ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪಿ ಎಸ್ Read more…

ಹಾಳೆಯಷ್ಟೇ ತೆಳುವಾದ ಲೌಡ್ ಸ್ಪೀಕರ್ ಆವಿಷ್ಕಾರ…..!

ತಂತ್ರಜ್ಞಾನಗಳು ಬುದ್ಧಿಜೀವಿ ಮಾನವನಿಂದ ಏನೆಲ್ಲಾ ಆವಿಷ್ಕಾರಗಳನ್ನು ಮಾಡಿಸುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದೀಗ ಸಂಶೋಧಕರು ಹಾಳೆಯಷ್ಟು ತೆಳುವಾದ ಮತ್ತು ಅತ್ಯಂತ ಹಗುರವಾದ ಲೌಡ್ ಸ್ಪೀಕರ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು Read more…

BIG NEWS: MES ಮುಖಂಡ ಶುಭಂ ಶೆಳಕೆ ವಿರುದ್ಧ FIR ದಾಖಲು

ಬೆಳಗಾವಿ: ವಿವಾದಾತ್ಮಕ ನಕ್ಷೆ ಶೇರ್ ಮಾಡಿದ್ದ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಬೆಳಗಾವಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಫೇಸ್ ಬುಕ್ ನಲ್ಲಿ ಶುಭಂ Read more…

ಕ್ಯಾಶ್ ಕಾಂಡಿಡೇಟ್ ಗೆ ಮಂತ್ರಿ ಸ್ಥಾನ: ನಿರಾಣಿಗೆ ಯತ್ನಾಳ್ ಟಾಂಗ್

ಬೆಳಗಾವಿ: ನಮ್ಮ ಹೋರಾಟದಿಂದ ಸಂಪುಟದಲ್ಲಿ ಪಂಚಮಸಾಲಿ ಸಮುದಾಯದ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ಮೊದಲು ಯಡಿಯೂರಪ್ಪ ಒಬ್ಬರನ್ನು ಮಂತ್ರಿ ಮಾಡಲು ಒದ್ದಾಡುತ್ತಿದ್ದರು ಎಂದು ರಾಮದುರ್ಗದಲ್ಲಿ ಬಿಜೆಪಿ ಶಾಸಕ ಬಸವನಗೌಡ Read more…

ಈಕೆ ಉಗಿದರೆ ಮಾತ್ರ ಅನ್ಲಾಕ್ ಆಗುತ್ತೆ ಐಫೋನ್……!

ಈ ಸ್ಮಾರ್ಟ್ ಫೋನ್ ಗಳು ಬಂದ ಹೊಸತರಲ್ಲಿ ಸ್ವೈಪ್ ಮಾಡಿ ಅನ್ಲಾಕ್ ಮಾಡುವುದೇ ಒಂದು ವಿನೋದವಾಗಿತ್ತು. ನಂತರದಲ್ಲಿ ಫಿಂಗರ್ ಪ್ರಿಂಟ್, ಐರಿಶ್, ಫೇಸ್ ಫೈಂಡರ್, ಪಾಸ್ವರ್ಡ್ ಹೀಗೆ ಹಲವು Read more…

ನಿಮ್ಮನ್ನು ಸಿಎಂ ಮಾಡ್ತೇವೆ 2500 ಕೋಟಿ ಕೊಡಿ ಎಂದಿದ್ರು: ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್

ಬೆಳಗಾವಿ: ನಿಮ್ಮನ್ನು ಸಿಎಂ ಮಾಡುತ್ತೇವೆ 2500 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿ Read more…

ಸೌದಿ ದೊರೆಯ 2,254 ಕೋಟಿ ರೂಪಾಯಿ ಬೆಲೆಯ ವಿಮಾನ ಗುಜರಿಗೆ..!

2,254 ಕೋಟಿ ರೂಪಾಯಿ ಮೌಲ್ಯದ ಸೌದಿ ದೊರೆಯ ಬೋಯಿಂಗ್ 747 ಐಶಾರಾಮಿ ವಿಮಾನ ಇದೀಗ ಗುಜರಿಗೆ ಹೋಗಲು ಸಿದ್ಧವಾಗಿದೆ. ಕಳೆದ 10 ವರ್ಷಗಳಿಂದ ಬಳಸದೇ ಬಿಟ್ಟಿದ್ದ ಈ ವಿಮಾನವನ್ನು Read more…

ಕಛೇರಿಯಲ್ಲೇ ಅರ್ಧ ಗಂಟೆ ನಿದ್ರೆ ಮಾಡಬಹುದು ಈ ಕಂಪನಿ ಉದ್ಯೋಗಿಗಳು…!

ಕೆಲಸ ಮಾಡುವ ಸ್ಥಳಗಳಲ್ಲಿ ಸಿಬ್ಬಂದಿ ಒಂದತ್ತು ನಿಮಿಷಗಳವರೆಗೆ ವಿಶ್ರಾಂತಿ ಪಡೆಯಬಹುದು. ಆದರೆ, ನಿದ್ದೆ ಮಾಡಲು ಅವಕಾಶವಿದೆಯೇ ? ಇಂತಹ ಯಾವುದೇ ಅವಕಾಶಗಳಿಲ್ಲ. ಒಂದು ವೇಳೆ, ಕೆಲಸ ಮಾಡುವ ಸಂದರ್ಭದಲ್ಲಿ Read more…

ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ ಕುಮಾರಸ್ವಾಮಿ, ಇನ್ಸ್ ಪೆಕ್ಟರ್ ಗೆ ಧಮಕಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಹೊಸದಾಗಿ ಚಾರ್ಜ್ ತೆಗೆದುಕೊಂಡಿದ್ದ ಇನ್ಸ್ ಪೆಕ್ಟರ್ ಗೆ ಆವಾಜ್ ಹಾಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮಲ್ಲಂದೂರು Read more…

BIG BREAKING: ಒಂದೇ ದಿನದಲ್ಲಿ 3,545 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢ; 19,688 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆ ಆತಂಕದ ನಡುವೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,545 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ Read more…

ಅಪ್ಪನ ಕೆಟ್ಟ ಚಟವೊಂದನ್ನು ಬಟಾಬಯಲು ಮಾಡಿದ ನಟ ಅನಿಲ್‌ ಕಪೂರ್‌ ಪುತ್ರ

ಸ್ಟಾರ್‌ ನಟ ಅನಿಲ್ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ಬಾಲಿವುಡ್ ನಲ್ಲಿ ಸೂಪರ್ಡೂಪರ್ ಹಿಟ್ ಸಿನೆಮಾಗಳನ್ನ ಕೊಟ್ಟ ನಟ. ಈಗ ಇದೇ ನಟ ದೊಡ್ಡ ಕಳ್ಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...