alex Certify Live News | Kannada Dunia | Kannada News | Karnataka News | India News - Part 3316
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಗೆ ಪತ್ರ ಬರೆದ ಗುತ್ತಿಗೆದಾರನ ವಿರುದ್ಧ ದೂರು ದಾಖಲು

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರ ಎರ್ರಿಸ್ವಾಮಿ ವಿರುದ್ಧ ದೂರು ದಾಖಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ಎರ್ರಿಸ್ವಾಮಿ ವಿರುದ್ಧ ದೂರು ದಾಖಲಾಗಿದೆ. Read more…

‘ನಿಗೂಢ ಸನ್ನಿವೇಶದಲ್ಲಿ ನಾನು ಸತ್ತರೆ…….’: ಗೊಂದಲ ಮೂಡಿಸಿದ ಎಲಾನ್ ಮಸ್ಕ್ ಟ್ವೀಟ್‌

“ನಿಗೂಢ ಸನ್ನಿವೇಶಗಳಲ್ಲಿ ನನ್ನ ಸಾವು ಸಂಭವಿಸಿದರೆ……” ಎಂದು ಎಲಾನ್‌ ಮಸ್ಕ್‌ ಮಾಡಿರುವ ಟ್ವೀಟ್‌ ಬಹಳ ಗೊಂದಲಗಳನ್ನು ಹುಟ್ಟುಹಾಕಿದೆ. ಇದಕ್ಕೆ ಅವರ ತಾಯಿ ಮಯೆ ಮಸ್ಕ್‌ ಕೋಪಗೊಂಡಿರುವುದು ಕೂಡ ಕಾರಣ Read more…

BIG NEWS: ಉದ್ಘಾಟನೆಗೊಂಡ ಎರಡೇ ದಿನಕ್ಕೆ ಮುರಿದುಬಿತ್ತು ಮಲ್ಪೆ ತೇಲುವ ಸೇತುವೆ..!

ರಾಜ್ಯದಲ್ಲಿ ಪ್ರಥಮ ಹಾಗೂ ದೇಶದಲ್ಲಿ ಎರಡನೇ ಪ್ರಯತ್ನ ಎಂಬಂತೆ ನಿರ್ಮಾಣಗೊಂಡಿದ್ದ ಉಡುಪಿಯ ಮಲ್ಪೆ ಬೀಚ್​ನ ತೇಲುವ ಸೇತುವೆಯು ಗಾಳಿಯ ರಭಸಕ್ಕೆ ಕೊಚ್ಚಿ ಹೋಗಿದೆ. ಈ ಮೂಲಕ ಬರೋಬ್ಬರಿ 80 Read more…

‘ಪುಷ್ಪಾ’ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್

ಒಡಿಶಾದ ಗಂಜಾಂ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ತೆಲುಗಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಪುಷ್ಪಾ’ ಹಾಡಿಗೆ ಕೆಲವು ವಿದ್ಯಾರ್ಥಿಗಳು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪರಿಣಾಮ, ಆ ಶಾಲೆಯ Read more…

BIG NEWS: ಸಿದ್ದರಾಮಯ್ಯ ಭೇಟಿಯಾದ ಮಾಜಿ ಸಚಿವ ನಾಗೇಶ್; ಕುತೂಹಲ ಮೂಡಿಸಿದ ಹೇಳಿಕೆ

ಬೆಂಗಳೂರು: ಮಾಜಿ ಸಚಿವ ನಾಗೇಶ್ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ನಾಗೇಶ್, ರಾಜಕೀಯದಲ್ಲಿ ಯಾರೂ Read more…

ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾದ ಬುಡಕಟ್ಟು ವ್ಯಕ್ತಿಗೆ 13 ವರ್ಷದ ಬಳಿಕ ಬಿಡುಗಡೆ ಭಾಗ್ಯ

ವೈದ್ಯನಾಗಿ ಸೇವೆ ಸಲ್ಲಿಸಬೇಕಾಗಿದ್ದ ಬುಡಕಟ್ಟು ಜನಾಂಗದ ಚಂದ್ರೇಶ್ ಮಾರ್ಸ್ಕೋಲ್ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿತು. ಆದರೆ ಅದಕ್ಕಾಗಿ ಅವರು 13 ವರ್ಷ ಕಾಯಬೇಕಾಗಿ ಬಂತು. ಈಗ ಅವರಿಗೆ 36 Read more…

Big News: 88 ವರ್ಷದ ಬಳಿಕ ಮಿಥಿಲಾಂಚಲಕ್ಕೆ ರೈಲು ಸಂಪರ್ಕ

ಬಿಹಾರದ ಮಿಥಿಲಾಂಚಲಕ್ಕೆ 88 ವರ್ಷಗಳ ನಂತರ ರೈಲ್ವೆ ಮಾರ್ಗ ಸಿಕ್ಕಿದೆ. ಝಂಜರ್ಪುರ-ಸಹರ್ಸಾ ರೈಲು ಸೇವೆ ಮಿಥಿಲಾಂಚಲಕ್ಕೆ ಲಭ್ಯವಾಗಿದೆ. ಹೊಸದಾಗಿ ಉದ್ಘಾಟನೆಗೊಂಡ ರೈಲ್ವೇ ವಿಭಾಗದಲ್ಲಿ, 3 ಜೋಡಿ ಹೊಸ ಡೆಮು Read more…

ಕಟ್ಟಡಕ್ಕೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿಗೆ ಪೊಲೀಸರ ಎದುರೇ ಕಪಾಳ ಮೋಕ್ಷ…!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇ 7ರಂದು ಮೂರು ಅಂತಸ್ತಿನ ವಸತಿ ಕಟ್ಟಡಕ್ಕೆ ಬೆಂಕಿ ಹಚ್ಚಿ ಏಳು ಮಂದಿ ಸಾವನ್ನಪ್ಪಿ ಒಂಬತ್ತು ಮಂದಿ ಗಾಯಗೊಳ್ಳುವುದಕ್ಕೆ ಕಾರಣವಾದ ಭಗ್ನಪ್ರೇಮಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. Read more…

‌ಡೂಪ್ಲಿಕೇಟ್‌ ಸಲ್ಮಾನ್ ಖಾನ್‌ ಅರೆಸ್ಟ್

ಸಾಮಾಜಿಕ ಮಾಧ್ಯಮದ ಸ್ಟಾರ್‌, ಡೂಪ್ಲಿಕೇಟ್‌ ಸಲ್ಮಾನ್‌ ಖಾನ್‌ ಖ್ಯಾತಿಯ ಡೊಪ್ಪಲ್‌ ಗ್ಯಾಂಗರ್‌ ಆಜಮ್‌ ಅನ್ಸಾರಿ ನನ್ನು ಲಖನೌ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಳಿಸಿದ ಆರೋಪ ಆಜಮ್‌ ಅನ್ಸಾರಿ Read more…

ಪಾಕ್‌ನಿಂದ ಬಂದ 17 ಹಿಂದು ನಿರಾಶ್ರಿತರಿಗೆ ಭಾರತೀಯ ಪೌರತ್ವ

ಪಾಕಿಸ್ತಾನದಿಂದ ಆಗಮಿಸಿದ 17 ಹಿಂದು ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ಅಹಮದಾಬಾದ್ ಜಿಲ್ಲಾಧಿಕಾರಿ ಸಂದೀಪ್ ಸಾಗಲೆ ತಿಳಿಸಿದ್ದಾರೆ. ಅವರು ಪಾಕಿಸ್ತಾನದಿಂದ ಬಂದ ಹಿಂದು ನಿರಾಶ್ರಿತರೊಂದಿಗೆ ಶನಿವಾರ ಸಂವಾದ Read more…

ಈ ಮ್ಯೂಸಿಯಂನಲ್ಲಿದೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸ್ ಬಳಸಿದ್ದ ಜೀಪ್

ಕಾಡುಗಳ್ಳ, ದಂತಚೋರ ವೀರಪ್ಪನ್ ಪತ್ತೆ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿಭಾಯಿಸಿ ವೀರ ಮರಣವನ್ನಪ್ಪಿದ್ದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರು ಬಳಸಿದ್ದ ಜೀಪ್ ಅನ್ನು ದುರಸ್ತಿ ಮಾಡಿಸಿ ಮ್ಯೂಸಿಯಂನಲ್ಲಿಡಲಾಗಿದೆ. ದೇಶದಲ್ಲಿ ಇದೇ ಮೊದಲ Read more…

ನಿರ್ಮಲಾ ಸೀತಾರಾಮನ್‌ ಅವರ ಸರಳತೆಗೆ ತಲೆದೂಗಿದ ನೆಟ್ಟಿಗರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಅವರ ಸರಳ, ಸಜ್ಜನಿಕೆ, ವಾಕ್ಚಾತುರ್ಯವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಈಗ ಅವರು ಮಾಡಿರುವ ಕಾರ್ಯವೊಂದಕ್ಕೆ ಭಾರೀ ಪ್ರಶಂಸೆ Read more…

BJP ಮುಖಂಡನ ವಿರುದ್ಧ ವಂಚನೆ ಆರೋಪ; ಡೆತ್ ನೋಟ್ ಬರೆದು ಉದ್ಯಮಿ ಆತ್ಮಹತ್ಯೆಗೆ ಶರಣು

ಮೈಸೂರು: ಬಿಜೆಪಿ ಮುಖಂಡ ಅಪ್ಪಣ್ಣ ವಿರುದ್ಧ ವಂಚನೆ ಆರೋಪ ಮಾಡಿರುವ ಉದ್ಯಮಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಗಣೇಶ್ ನಗರದ ನಿವಾಸಿ ಉದ್ಯಮಿ ಶರತ್ ಡೆತ್ Read more…

ಮರ್ಡರ್‌ ಕೇಸ್‌ ಅಪರಾಧಿ 30 ವರ್ಷದ ನಂತರ ನಿರ್ದೋಷಿ….!

ಮೂರು ದಶಕಗಳಷ್ಟು ಹಳೆಯದಾದ ಕೊಲೆ ಪ್ರಕರಣವದು. ಅಲಿಬಾಗ್‌ನ ವಿಚಾರಣಾ ನ್ಯಾಯಾಲಯವು 1998 ರಲ್ಲಿ ಆರೋಪಿ ಯುವಕ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 30 ವರ್ಷಗಳ ಬಳಿಕ Read more…

ದ್ವೇಷ ಭಾಷಣ ಪ್ರಕರಣದಲ್ಲಿ ವಾಗ್ದಂಡನೆ – ಯೂ ಟರ್ನ್‌ ಹೊಡೆದ ದೆಹಲಿ ಪೊಲೀಸ್‌ !

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ, ದೆಹಲಿ ಪೊಲೀಸರು ಯೂ Read more…

BIG NEWS: ಸಿಎಂ ಭೇಟಿಯಾದ ಅಲ್ಪಸಂಖ್ಯಾತರ ನಿಯೋಗ; ಆಜಾನ್ ವಿವಾದಕ್ಕೆ ನಿಯಮ ರೂಪಿಸಲು ಮನವಿ

ಬೆಂಗಳೂರು: ಆಜಾನ್ V/S ಮಂತ್ರ ಪಠಣ ಎನ್ನುವ ರೀತಿಯಲ್ಲಿ ರಾಜ್ಯಾದ್ಯಂತ ಮತ್ತೊಂದು ರೀತಿಯ ಧರ್ಮ ಸಂಘರ್ಷದ ವಾತಾವರಣ ಸೃಷ್ಟಿಯಾಗುತ್ತಿದ್ದು, ಇಂತಹ ಸಂಘರ್ಷಗಳಿಗೆ ಅವಕಾಶ ನೀಡಬಾರದು ಎಂದು ಅಲ್ಪಸಂಖ್ಯಾತರ ನಿಯೋಗ Read more…

ನೆಟ್ಟಿಗರು ತಲೆಕೆರೆದುಕೊಳ್ಳುವಂತೆ ಮಾಡಿದೆ ಫುಟ್ಬಾಲ್ ಆಟಗಾರರ ಆಪ್ಟಿಕಲ್ ಇಲ್ಯೂಷನ್ ಫೋಟೋ..!

ಛಾಯಾಚಿತ್ರಗಳನ್ನು ಕ್ಲಿಕ್ಕಿಸುವಾಗ ಸರಿಯಾದ ಸಮಯವು ಅತ್ಯಗತ್ಯ. ಒಂದು ಸೆಕೆಂಡ್ ಅಥವಾ ಎರಡು ಸೆಕೆಂಡ್ ಸಮಯದ ವಿಳಂಬವು ಛಾಯಾಚಿತ್ರಗಳಿಗೆ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಉಂಟುಮಾಡಬಹುದು. ಕೆಲವೊಮ್ಮೆ ಈ ಛಾಯಾಚಿತ್ರವು ಭ್ರಮೆಯಂತೆ Read more…

BIG NEWS: JDS ನಲ್ಲಿ ಹಣವಿದ್ದವರಿಗೆ ಟಿಕೆಟ್; MLC ಮರಿತಿಬ್ಬೇಗೌಡ ಆಕ್ರೋಶ; ದೇವೇಗೌಡರು, HDK ವಿರುದ್ಧ ಅಸಮಾಧಾನ

ಮಂಡ್ಯ: ಜೆಡಿಎಸ್ ವಿರುದ್ಧ ಎಂ ಎಲ್ ಸಿ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಜೆಡಿಎಸ್ ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಸಿಗುತ್ತದೆ. ನಾಯಕರ ಬಗ್ಗೆ ನನಗೆ ಬಹಳ ಬೇಸರವಾಗಿದೆ ಎಂದು Read more…

ಕಾರು ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ ಮುಂಬರುವ ಮಹೀಂದ್ರಾ ಸ್ಕಾರ್ಫಿಯೋ

ಆಟೊ ಮೊಬೈಲ್‌ ಕ್ಷೇತ್ರದಲ್ಲಿ ಎಸ್‌ಯುವಿ ಸೆಕ್ಟರ್‌ ಜನರ ಗಮನವನ್ನು ಬಹುಬೇಗ ಸೆಳೆಯುತ್ತದೆ. ಉಳಿದ ಸೆಕ್ಟರ್‌ಗೆ ಹೋಲಿಸಿದರೆ ಗ್ರಾಹಕರಿಗೆ ಹೆಚ್ಚಿನ ಆಕರ್ಷಣೆ ಇರುವ ಸೆಕ್ಟರ್‌ ಇದು. ಇಲ್ಲಿ ಗ್ರಾಹಕರ ಮನ Read more…

ʼತಾಯಂದಿರ ದಿನʼದಂದು ಇಡ್ಲಿ ಅಮ್ಮನಿಗೆ ಆನಂದ್ ಮಹೀಂದ್ರಾರಿಂದ ಮನೆ ಗಿಫ್ಟ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಾವು ಹೇಳಿದ ಮಾತಿಗೆ ಬದ್ಧರಾಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. 2021ರ Read more…

iOS ಗೆ ಹೊಂದಿಕೆಯಾಗುವ ಹೋಂಡಾ HNess ಆಗಮನ

ಆಂಡ್ರಾಯ್ಡ್‌ ಆಟೋ ನಂತರ, ಹೋಂಡಾ ಟೂ ವೀಲ್ಹರ್ಸ್‌ ಇಂಡಿಯಾ ಈಗ iOS ಗೆ ಹೊಂದಿಕೆಯಾಗುವಂತಹ ಎಚ್‌ನೆಸ್‌ ಸಿಬಿ350 (HNess CB350) ಮೋಟಾರ್‌ ಸೈಕಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದಕ್ಕಾಗಿ Read more…

ಹೋಟೆಲ್‌ನಿಂದ ಆರ್ಡರ್ ಮಾಡಲಾದ ಪರೋಟಾದಲ್ಲಿ ಹಾವಿನ ಚರ್ಮ ಕಂಡು ದಂಗಾದ ಗ್ರಾಹಕ..!

ತಿರುವನಂತಪುರಂ: ಕೆಲವೊಂದು ಹೋಟೆಲ್‍ಗಳ ಆಹಾರದಲ್ಲಿ ಜಿರಳೆ, ಹಲ್ಲಿ ಬಿದ್ದಿರುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ ಕೇರಳದ ನೆಡುಮಂಗಡದಲ್ಲಿರುವ ಹೋಟೆಲ್ ಒಂದರಿಂದ ಆರ್ಡರ್ ಮಾಡಲಾದ ಆಹಾರದಲ್ಲಿ ಹಾವಿನ ಚರ್ಮ ಪತ್ತೆಯಾಗಿದ್ದು, Read more…

ಪ್ರಾರ್ಥನಾ ಮಂದಿರಗಳಲ್ಲಿ ಮೈಕ್ ವಿವಾದ; ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಗೃಹ ಸಚಿವ

ಬೆಂಗಳೂರು: ಪ್ರಾರ್ಥನಾ ಮಂದಿರಗಳಲ್ಲಿ ಮೈಕ್ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸುವಂತೆ ಸೂಚಿಸಿದ್ದಾರೆ. ಮಸಿದಿಗಳಲ್ಲಿನ ಮೈಕ್ ತೆರವಿಗೆ Read more…

ಭೂಗತ ಪಾತಕಿ ದಾವೂದ್ ಗೆ NIA ಬಿಗ್ ಶಾಕ್: ಶಾರ್ಪ್ ಶೂಟರ್ ಗಳು ಸೇರಿ ಆಪ್ತರ ಸ್ಥಳಗಳ ಮೇಲೆ ದಾಳಿ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ 20 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ದಾಳಿ ನಡೆಸಿದೆ. ಮುಂಬೈನ 20 ಸ್ಥಳಗಳಲ್ಲಿ ದಾವೂದ್ ಇಬ್ರಾಹಿಂನ ಸಹಚರರ ಮೇಲೆ Read more…

ವಿಚಾರಣೆಯಲ್ಲಿ ಬಹಿರಂಗವಾಯ್ತು PSI ಅಕ್ರಮದ ಮತ್ತೊಂದು ಮಹತ್ವದ ಮಾಹಿತಿ

ಕಲ್ಬುರ್ಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಯನ್ನು ಸಿಐಡಿ ಮುಂದುವರಿಸಿರುವಂತೆಯೇ ಒಂದೊಂದೇ ಸಂಗತಿಗಳು ಬಹಿರಂಗವಾಗುತ್ತಿವೆ. ಬಂಧಿತ ಸಿಪಿಐ ಆನಂದ ಮೇತ್ರೆ ಕಿಂಗ್ ಪಿನ್ ಗಳೊಂದಿಗೆ ಸೇರಿ ಡೀಲ್ ಕುದುರಿಸಿದ್ದಲ್ಲದೇ, Read more…

ಮದುವೆ ಮಂಟಪದಲ್ಲಿ ನಡೆಯಿತು ಸಿನಿಮೀಯ ಘಟನೆ; ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ ಮಾಜಿ ಪ್ರೇಮಿ..!

ಭಾರತೀಯ ವಿವಾಹ ಸಮಾರಂಭಗಳು ಯಾವುದೇ ಸಿನಿಮಾಗೂ ಕಮ್ಮಿಯಿಲ್ಲ. ಸಿನಿಮಾದಂತೆಯೇ ಹಲವು ಟ್ವಿಸ್ಟ್, ರೋಚಕ ಘಟನಾವಳಿಗಳಿಗೆ ದೇಸಿ ಮದುವೆಗಳು ಸಾಕ್ಷಿಯಾಗಿವೆ. ಇದೀಗ ವಿಲಕ್ಷಣ ಘಟನೆಯಲ್ಲಿ, ಮದುವೆ ಮಂಟಪಕ್ಕೆ ಆಗಮಿಸಿದ ಮಾಜಿ Read more…

ಮತ್ತೆ ಕೊರೋನಾ ಸ್ಪೋಟ: 2 ಹಾಸ್ಟೆಲ್ ನ 64 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ರಾಯಗಢ: ಒಡಿಶಾದ ರಾಯಗಡ ಜಿಲ್ಲೆಯಲ್ಲಿ 64 ಶಾಲಾ ವಿದ್ಯಾರ್ಥಿಗಳಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಎರಡು ಹಾಸ್ಟೆಲ್‌ ಗಳಲ್ಲಿ ಉಳಿದುಕೊಂಡಿರುವ 64 ಶಾಲಾ ವಿದ್ಯಾರ್ಥಿಗಳು ಭಾನುವಾರ COVID-19 ಗೆ ಧನಾತ್ಮಕ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 3,207 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕುಸಿತವಾಗಿದ್ದು, 24 Read more…

15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆ ಬಗ್ಗೆ ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಹಗರಣ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ನಡೆದ ಹಿನ್ನೆಲೆಯಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು Read more…

ಜನರನ್ನು 45 ನಿಮಿಷ ತಲೆ ಕೆಳಗಾಗಿ ನಿಲ್ಲಿಸಿದ ರೋಲರ್ ಕಾಸ್ಟರ್

ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ಇರುವ ವಿನೋದದ ಚಟುವಟಿಕೆಗಳಲ್ಲಿ ಅತ್ಯಂತ ಭಯಾನಕ ಮತ್ತು ಥ್ರಿಲ್ ನೀಡುವ ಚಟುವಟಿಕೆಯೆಂದರೆ ರೋಲರ್ ಕಾಸ್ಟರ್. ಈ ರೋಲರ್ ಕಾಸ್ಟರ್ ರೈಡ್ ಮಾಡಲು ಗಟ್ಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získejte inspiraci a tipy pro vytváření chutných jídel doma, objevte nové lifestylové triky a naučte se pěstovat zdravé plodiny ve vaší zahradě. S našimi užitečnými články a nápady získáte dovednosti potřebné pro zlepšení kvality života a radost z vaší kuchyně a zahrady. Získejte nejlepší rady a triky od našich odborníků a staničte se mistrem ve vaření, životním stylu a zahradničení. Pěstování chryzantémí v květináčích: Jak získat čerstvé květiny ze Alternativy k toaletnímu papíru: užitečné rady a triky Když zhasne světlo: Tajemství zkušených hospodyněk: Proč je dobré obrátit oblečení Jak správně Skutečná teplota pro praní ložního prádla: Co málokdo ví Proč by se nikdy neměla přidávat do marinády Jak zhubnout 10 Jak poznat, že Dokonalost sama: Jak připravit Tipy pro domácnost, kuchařství a zahradničení - články plné užitečných rad a triků, které vám pomohou v každodenním životě. Navštivte náš web pro jedinečné recepty, kreativní nápady a inspiraci pro úspěšnou zahradničení!