alex Certify Live News | Kannada Dunia | Kannada News | Karnataka News | India News - Part 3313
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್ ಟೇಸ್ಟಿ ಹಲಸಿನ ಹಣ್ಣಿನ ಚಾಕೊಲೇಟ್

ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ Read more…

ಇಲ್ಲಿದೆ ‘ಕಾಂಡೋಮ್’ ಕುರಿತಾದ ಕುತೂಹಲಕಾರಿ ಸಂಗತಿ

ಕಾಂಡೋಮ್ ಅನ್ನೋದು ಲೈಂಗಿಕ ಆರೋಗ್ಯಕ್ಕೆ ಬಹಳವೇ ಮುಖ್ಯ. ಸುರಕ್ಷಿತ ಲೈಂಗಿಕತೆ ಹಾಗೂ ಸಂತಾನ ತಡೆಗಟ್ಟಲು ಉಪಯೋಗಕಾರಿಯಾಗುವ ಈ ಕಾಂಡೋಮ್ ಬಗ್ಗೆ ಕುತೂಹಲಕಾರಿ ಅಂಶಗಳು ಬಹಳಷ್ಟಿದೆ. ಕ್ರಿಸ್ತಪೂರ್ವ ಕಾಲದಲ್ಲೇ ಕಾಂಡೋಮ್ Read more…

ಅಕ್ರಮ ಸಂಬಂಧ ಬಿಡಲೊಪ್ಪದ ಅಳಿಯನ ಮರ್ಮಾಂಗಕ್ಕೆ ಒದ್ದು ಉಸಿರು ನಿಲ್ಲಿಸಿದ ಮಾವ

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕರಿಶೆಟ್ಟಿಹಳ್ಳಿ ಸಮೀಪ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಚೌಕೇನಹಳ್ಳಿ ಮೂಡ್ಲಯ್ಯ(40) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. Read more…

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದೇಕೆ…..? ಅದನ್ನು ತಡೆಯಲು ಸುಲಭದ ಟಿಪ್ಸ್‌…

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಹಜ. ಕಣ್ಣೀರು ಸುರಿಯುವುದಕ್ಕೆ ಮುಖ್ಯ ಕಾರಣವೆಂದರೆ ಈರುಳ್ಳಿಯಿಂದ ಬಿಡುಗಡೆಯಾಗುವ ರಾಸಾಯನಿಕ. ಅದು ನಿಮ್ಮ ಕಣ್ಣುಗಳಿಗೆ ಹೋದಾಗ ಕಣ್ಣಲ್ಲಿ ನೀರು ಬರುತ್ತದೆ. ಆದ್ರೆ Read more…

10 ನೇ ತರಗತಿ ಪಾಸಾದ ಮಾಜಿ ಮುಖ್ಯಮಂತ್ರಿ 87 ವರ್ಷದ ಚೌತಾಲಾಗೆ ಅಭಿನಂದಿಸಿದ ಒಮರ್ ಅಬ್ದುಲ್ಲಾ

ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರು ಮಂಗಳವಾರ ತಮ್ಮ 87 ನೇ ವಯಸ್ಸಿನಲ್ಲಿ 10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಸುದ್ದಿಯನ್ನು Read more…

47 ಲಕ್ಷ ರೂ. ಮೌಲ್ಯದ ಚಿನ್ನದ ಸ್ಪ್ಯಾನರ್ ಸಾಗಿಸುವಾಗಲೇ ಸಿಕ್ಕಿಬಿದ್ದ

ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಒಬ್ಬ ಪ್ರಯಾಣಿಕನನ್ನು ಬಂಧಿಸಿ ಆತನ ಬಳಿಯಿದ್ದ 47.56 ಲಕ್ಷ ಮೌಲ್ಯದ 24 ಕ್ಯಾರಟ್ ಶುದ್ಧತೆಯ 1.2 ಕೆಜಿ ಚಿನ್ನದ ಸ್ಪ್ಯಾನರ್‌ ಗಳನ್ನು Read more…

ʼದಾನʼಕ್ಕೆ ಯೋಗ್ಯವಾಗಿರಲ್ಲ ಈ ವಸ್ತು

ಸಮಸ್ಯೆಯಿಂದ ಹೊರ ಬರಲು ಜನರು ದೇವರ ಮೊರೆ ಹೋಗ್ತಾರೆ. ಪೂಜೆ, ಆರಾಧನೆ ಜೊತೆ ದಾನವನ್ನು ಮಾಡ್ತಾರೆ. ದಾನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಕಪ್ಪು ಅರಿಶಿನದ ಬಗ್ಗೆ ನಿಮಗೆಷ್ಟು ಗೊತ್ತು…..? ಇಲ್ಲಿವೆ ಇದರ 4 ಅದ್ಭುತ ಪ್ರಯೋಜನಗಳು

ಹಳದಿ ಅರಿಶಿನ ನಿಮಗೆಲ್ಲ ಗೊತ್ತೇ ಇದೆ. ಭಾರತದ ಬಹುತೇಕ ಎಲ್ಲಾ ಅಡುಗೆ ಮನೆಗಳಲ್ಲಿ ಅರಿಶಿನ ಚಿರಪರಿಚಿತ. ಅರಿಶಿನ ಇಲ್ಲದೇ ಅನೇಕ ರುಚಿಕರವಾದ ಭಕ್ಷ್ಯಗಳು ಅಪೂರ್ಣವಾಗುತ್ತವೆ. ಆದ್ರೆ ನೀವೆಂದಾದರೂ ಕಪ್ಪು Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ

ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹತೆ ಇರುವವರು ಅಧಿಕೃತ Read more…

BREAKING: ಸುಪ್ರಭಾತ ಅಭಿಯಾನ ಕೈಬಿಟ್ಟ ಶ್ರೀರಾಮಸೇನೆ

ಧಾರವಾಡ: ಅನಧಿಕೃತ ಮೈಕ್ ಗಳ ತೆರವಿಗೆ ರಾಜ್ಯ ಸರ್ಕಾರ ಗಡುವು ನೀಡಿದ ಹಿನ್ನೆಲೆಯಲ್ಲಿ ಸುಪ್ರಭಾತ ಅಭಿಯಾನವನ್ನು ಶ್ರೀರಾಮಸೇನೆ ಸಂಘಟನೆ ಹಿಂಪಡೆದುಕೊಂಡಿದೆ. ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಈ Read more…

ಬಿಬಿಎಂಪಿ ಚುನಾವಣೆಗೆ ಬಿಜೆಪಿ ರೆಡಿ: ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ: ರಾಜ್ಯವನ್ನು ಸುತ್ತಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧವಾಗಿದ್ದೇವೆ. ಅದೇ ರೀತಿ ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯಲ್ಲಿ Read more…

PSI ನೇಮಕಾತಿ ವಿಭಾಗಕ್ಕೇ ಸಿಐಡಿ ಎಂಟ್ರಿ: ಅಧಿಕಾರಿಗಳು, ಮಧ್ಯವರ್ತಿಗಳು ವಶಕ್ಕೆ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರೆದಿದ್ದು ನೇಮಕಾತಿ ವಿಭಾಗದ ವಿಭಾಗಕ್ಕೂ ಸಿಐಡಿ ಎಂಟ್ರಿಕೊಟ್ಟಿದ್ದಾರೆ. ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರು Read more…

ನೆಟ್ಟಿಗರನ್ನು ರಂಜಿಸಿದ ಶ್ರೀಮಂತರು V/S ಮಧ್ಯಮ ವರ್ಗದ ಸ್ಕಿಟ್

ಪ್ರಪಂಚದ ಬಿಲಿಯನೇರ್‌ಗಳು ಮತ್ತು ಲಕ್ಷಾಧೀಶರರು, ಮಧ್ಯಮ ವರ್ಗದ ಜನರಿಗಿಂತ ವಿಭಿನ್ನವಾದ ಜೀವನವನ್ನು ನಡೆಸುತ್ತಾರೆ. ಇದರಲ್ಲಿ ಅಂಥಾ ಆಶ್ಚರ್ಯವೇನಿಲ್ಲ. ಇತ್ತೀಚೆಗೆ, ಕಂಟೆಂಟ್ ಕ್ರಿಯೇಟರ್ ಮತ್ತು ಹಾಸ್ಯನಟ ಶುಭಂ ಗೌರ್ ಇದನ್ನು Read more…

BIG NEWS: ಕುತುಬ್ ಮಿನಾರ್ ಹೊರಗೆ ‘ಹನುಮಾನ್ ಚಾಲೀಸಾ’ ಪಠಣ, ‘ವಿಷ್ಣುಸ್ತಂಭ’ ಎಂದು ಮರುನಾಮಕರಣಕ್ಕೆ ಒತ್ತಾಯಿಸಿ ಪ್ರತಿಭಟಿಸಿದವರು ಅರೆಸ್ಟ್

ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಹೊರಗೆ ಮಂಗಳವಾರ ಬಲಪಂಥೀಯ ಗುಂಪಿನ ಸದಸ್ಯರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಇಲ್ಲಿನ ಸಾಂಪ್ರದಾಯಿಕ ಸ್ಮಾರಕವನ್ನು ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ Read more…

BIG NEWS: ಹಿರಿಯ IPS ಅಧಿಕಾರಿ DGP ರವೀಂದ್ರನಾಥ್ ದಿಢೀರ್ ರಾಜೀನಾಮೆ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರವೀಂದ್ರನಾಥ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವಧಿ ಪೂರ್ವ ವರ್ಗಾವಣೆ ಹಿನ್ನೆಲೆಯಲ್ಲಿ ಬೇಸರಗೊಂಡು ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: BBMP ಚುನಾವಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; 15 ದಿನಗಳಲ್ಲಿ ನೋಟಿಫಿಕೇಷನ್ ಹೊರಡಿಸಲು ಸೂಚನೆ

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, 15 ದಿನಗಳಲ್ಲಿ ನೋಟಿಫಿಕೇಷನ್ ಹೊರಡಿಸುವಂತೆ ಆದೇಶ ನೀಡಿದೆ. BIG NEWS: ಡಿ.ಕೆ.ಶಿ ಜೈಲುಹಕ್ಕಿ; ಅವರ Read more…

BIG NEWS: ಡಿ.ಕೆ.ಶಿ ಜೈಲುಹಕ್ಕಿ; ಅವರ ಮಾತನ್ನು ಯಾರೂ ನಂಬಲ್ಲ; ಪರ್ಮನೆಂಟ್ ಆಗಿ ತಿಹಾರ್ ಜೈಲಿಗೆ ಹೋಗ್ತಾರೆ; ಸಚಿವ ಅಶ್ವತ್ಥನಾರಾಯಣ ಆಕ್ರೋಶ

ಬೆಂಗಳೂರು: ಭ್ರಷ್ಟಾಚಾರ ಎಂದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಶಿವಕುಮಾರ್ ಎಂದರೆ ಭ್ರಷ್ಟಾಚಾರ. ಅವರು ಮಾಡಿರುವ ಕರ್ಮಕಾಂಡಗಳಿಗೆ ಸಿಗಬೇಕಾದ ಪರ್ಮನೆಂಟ್ ಜಾಗವೆಂದರೆ ತಿಹಾರ್ ಜೈಲು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಾಗ್ದಾಳಿ Read more…

BIG NEWS: ಧ್ವನಿವರ್ಧಕಗಳಿಗೆ ನಿಯಮ; ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ; ಸಚಿವ ಆನಂದ್ ಸಿಂಗ್ ಎಚ್ಚರಿಕೆ

ಬೆಂಗಳೂರು: ಮಸೀದಿ, ಚರ್ಚ್, ದೇಗುಲಗಳಲ್ಲಿ ಮೈಕ್ ಬಳಕೆಗೆ ನಿಯಮ ರೂಪಿಸಲಾಗುತ್ತಿದೆ. ಧ್ವನಿವರ್ಧಕಗಳ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶವಿದ್ದು, ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು Read more…

BIG NEWS: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ; ಶಿಕ್ಷಣ ಇಲಾಖೆ ಹದ್ದಿನ ಕಣ್ಣು; ಸಿಸಿಟಿವಿ ಭದ್ರತೆ ಸೇರಿ ಟಫ್ ರೂಲ್ಸ್ ಜಾರಿ

ಬೆಂಗಳೂರು: ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಟಫ್ ರೀಲ್ಸ್ ಜಾರಿ ಮಾಡಿದೆ. 15,000 ಪ್ರಾಥಮಿಕ ಶಾಲಾ Read more…

ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮೇಲೆ ಎಫ್ ಐಆರ್ ದಾಖಲು

ಅಮರಾವತಿ: ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ. ಅಮರಾವತಿಯ ಒಳವರ್ತುಲ ರಸ್ತೆಯ ಜೋಡಣೆಯಲ್ಲಿನ ಅವ್ಯವಹಾರಕ್ಕೆ ಸಂಬಂಧ Read more…

ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್‌ ಅವರ ಮೊಬೈಲ್‌ ಗೆ ಆಕ್ಷೇಪಾರ್ಹ ಸಂದೇಶ; ತನಿಖೆಗೆ ಮುಂದಾದ ಪೊಲೀಸ್

ಸೈಬರ್‌ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಕ್ರಿಮಿನಲ್‌ಗಳು ತೆರೆಯ ಹಿಂದೆಯೇ ನಿಂತು ಅಪರಾಧಗಳನ್ನ ಮಾಡಿ ಎಸ್ಕೇಪ್‌ ಆಗಿ ಬಿಡುತ್ತಾರೆ. ಆ ಅಪರಾಧಿಗಳು ಪೊಲೀಸರ ಕೈಗೆ ಸಿಗೋದು Read more…

ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಪ್ರಯಾಣಿಕರಲ್ಲಿ ಗಮನಕ್ಕೆ….! ನೀವು ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ ರಾತ್ರಿ 10 ಗಂಟೆಯ ನಂತರ ಗಟ್ಟಿ ಧ್ವನಿಯಲ್ಲಿ ಮಾತನಾಡುವುದಾಗಲೀ, ಇಯರ್ ಫೋನ್ ಇಲ್ಲದೇ ನಿಮ್ಮ ಮೊಬೈಲ್ ಕಿವಿಗಡಚಿಕ್ಕುವಂತೆ Read more…

ಸರೋವರದ ಪಕ್ಕ ರೀಲ್ಸ್ ಮಾಡಲು ಹೋಗಿ ಯುವತಿ ಎಡವಟ್ಟು……!

ಇಂಟರ್ನೆಟ್ ತಮಾಷೆ ಮತ್ತು ಆಸಕ್ತಿದಾಯಕ, ಮನರಂಜನೆಯ ವಿಡಿಯೋಗಳಿಂದ ತುಂಬಿದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ನಗೋದ್ರಲ್ಲಿ ಸಂಶಯವೇ ಇಲ್ಲ. ಹೌದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ Read more…

BIG NEWS: ಸಚಿವ ಅಶ್ವತ್ಥನಾರಾಯಣ-ಎಂ.ಬಿ. ಪಾಟೀಲ್ ಭೇಟಿ ವಿಚಾರ; ರಕ್ಷಣೆಗಾಗಿ ಭೇಟಿಯಾಗಿದ್ದಾರೆ ಎಂದ ಡಿ.ಕೆ.ಶಿ ; ಅವಶ್ಯಕತೆ ನನಗಿಲ್ಲ ಎಂದ ಸಚಿವ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಸಚಿವ ಅಶ್ವತ್ಥನಾರಾಯಣ ಅವರು ಎಂ.ಬಿ. Read more…

ಎಲ್ಲರ ಮುಂದೆಯೇ ಮದುವೆ ನಿಲ್ಲಿಸಿ ಅಂದ ವಧು…..! ಕಾರಣ ಕೇಳಿದ್ರೆ ‘ಶಾಕ್’ ಆಗ್ತೀರಾ

ಅದೊಂದು ಕ್ರಿಶ್ಚಿಯನ್ ಮದುವೆ ಸಮಾರಂಭ…… ಆ ಮದುವೆ ಮನೆ ವಿಶೇಷ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಆ ಸಮಾರಂಭದಲ್ಲಿ ಗೆಳೆಯರಿದ್ದರು, ಸಂಬಂಧಿಕರಿದ್ದರು ಅವರೆಲ್ಲರ ಮುಂದೆ ವೇದಿಕೆ ಮೇಲೆ ಮದುಮಗ ಸೂಟ್‌ಲ್ಲಿ Read more…

BIG BREAKING: ವಿಧಾನ ಪರಿಷತ್ 7 ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು: ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗ ಮತದಾನದ ದಿನಾಂಕ ಪ್ರಕಟಿಸಿದೆ. ವಿಧಾನ ಪರಿಷತ್ ನ 7 ಸದಸ್ಯರ ಅವಧಿ ಜೂನ್ Read more…

BIG NEWS: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ ದೂರು ದಾಖಲು

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಸಚಿವ ಅಶ್ವತ್ಥನಾರಾಯಣ, ಕಾಲೇಜು ಶಿಕ್ಷಣ ಇಲಾಖೆ Read more…

BIG NEWS: ಓರ್ವ ಮಹಿಳೆಗಾಗಿ ನಿಯಮಗಳನ್ನೇ ಬದಲಿಸಿ ಆದೇಶ; KPSC, PWD ಎಲ್ಲದರಲ್ಲೂ ಡೀಲ್; ಡಿ.ಕೆ.ಶಿವಕುಮಾರ್ ಗಂಭೀರ ಆರೋಪ

ಬೆಂಗಳೂರು: ಕಾಸಿಲ್ಲದೇ ಬಿಜೆಪಿ ಸರ್ಕಾರದಲ್ಲಿ ಏನೂ ನಡೆಯಲ್ಲ. ಪ್ರತಿಯೊಂದು ಇಲಾಖೆ, ನೇಮಕಾತಿಗಳಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, Read more…

ಉರಿಬಿಸಿಲ ಎಫೆಕ್ಟ್; 123 ಟ್ರಾಫಿಕ್ ಸಿಗ್ನಲ್ ಲೈಟ್ಸ್ 3 ಗಂಟೆಗಳ ಕಾಲ ಆಫ್

ಒಂದು ಕಡೆ ಧಗಧಗ ಉರಿವ ಬಿಸಿಲು. ಇನ್ನೊಂದು ಕಡೆ ದಿನದಿಂದ ದಿನಕ್ಕೆ ಉಂಟಾಗುತ್ತಿರೋ ವಿದ್ಯುತ್ತಿನ ಅಭಾವ. ಇದೇ ಕಾರಣಕ್ಕೆ ಈ ಹೊಸ ಟ್ರಾಫಿಕ್ ರೂಲ್ಸ್ ಒಂದು ಜಾರಿಯಾಗುತ್ತಿದೆ. ಆ Read more…

37 ಕೆಜಿ ತೂಕದ ಅತಿ ದೊಡ್ಡ ಬಾಲ್ ಪೆನ್; ಗಿನ್ನಿಸ್ ವಿಶ್ವ ದಾಖಲೆ

ಲೇಖನಿ ಖಡ್ಗಕ್ಕಿಂತ ಶಕ್ತಿಶಾಲಿ ಎಂಬ ಮಾತಿದೆ, ಹೈದರಾವಾದ್ ನಿವಾಸಿ ಆಚಾರ್ಯ ಮಾಕುನೂರಿ ಶ್ರೀನಿವಾಸ ಅವರ ಪಾಲಿಗೆ ಈ‌ ಮಾತು ಅಕ್ಷರಶಃ ನಿಜವಾಗಲೂಬಹುದು. ಏಕೆ ಗೊತ್ತೆ? ತಮ್ಮ‌ಸಹಯೋಗಿಗಳ‌ ಜತೆ ಸೇರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...