alex Certify Live News | Kannada Dunia | Kannada News | Karnataka News | India News - Part 3312
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ಸಹಾಯ ಮಾಡದ ಪತಿಗೆ ಅಪರಿಚಿತ ವ್ಯಕ್ತಿ ಮಾಡಿದ್ದೇನು ಗೊತ್ತಾ..? ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 1 ಮಿಲಿಯನ್ ಮಂದಿ

ಅಂತರ್ಜಾಲದಲ್ಲಿ ದಿನನಿತ್ಯ ಆಸಕ್ತಿದಾಯಕವಾದ, ಮನರಂಜನೆಯ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋ ನೋಡಿದ್ರೆ ನಿಮ್ಮ ಮೊಗದಲ್ಲಿ ನಗು ಮೂಡಿಸಬಹುದು. ಇದೀಗ, ತನ್ನ ಹೆಂಡತಿಗೆ ಸಹಾಯ ಮಾಡದ ವ್ಯಕ್ತಿಯನ್ನು Read more…

ʼಜಿಮ್ʼ ನಲ್ಲಲ್ಲ ಪಾರ್ಲರ್‌ ಮೂಲಕ ಎರಡೇ ದಿನದಲ್ಲಿ ಸಿಕ್ಸ್‌ ಪ್ಯಾಕ್…!

ದೇಹ ಫಿಟ್ ಆಗಿರಲು ಅಥವಾ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಅಂತೆಲ್ಲಾ ಯುವಜನತೆ ಜಿಮ್‌ನಲ್ಲಿ ವರ್ಕೌಟ್ ಮಾಡೋದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ವರ್ಷಗಟ್ಟಲೇ ಜಿಮ್ ನಲ್ಲಿ ಬೆವರು Read more…

ಪಿಂಚಣಿ ಸೌಲಭ್ಯ: ಸಾಮಾಜಿಕ ಭದ್ರತಾ ಯೋಜನೆ ಅರ್ಹ ಫಲಾನುಭವಿಗಳಿಗೆ ಸಿಹಿ ಸುದ್ದಿ; ಮೇ 13 ರಿಂದ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಆರಂಭ

ಬೆಂಗಳೂರು: ಮೇ 13 ರಿಂದ ಕಂದಾಯ ಇಲಾಖೆಯ ‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಆರಂಭವಾಗಲಿದೆ. ಸಹಾಯವಾಣಿಗೆ ಕರೆ ಮಾಡಿದ 72 ಗಂಟೆಯೊಳಗೆ ಅರ್ಹ ಫಲಾನುಭವಿಗಳಿಗೆ ವಿಧವಾ ವೇತನ, ಸಂಧ್ಯಾ Read more…

ಆತ್ಮಹತ್ಯೆಗೆತ್ನಿಸಿ ಮೊಬೈಲ್ ಟವರ್ ಹತ್ತಿದ್ದ ಮಹಿಳೆಯನ್ನು ರಕ್ಷಿಸಿದ ಕಣಜಗಳು

ಆತ್ಮಹತ್ಯೆಗೆ ಪ್ರಯತ್ನಪಟ್ಟು ಮೊಬೈಲ್ ಟವರ್  ಹತ್ತಿದ ಮಹಿಳೆಯನ್ನು ಕೊನೆಗೆ ಕಣಜಗಳಿಂದ ರಕ್ಷಿಸಲಾದ ಘಟನೆ ಕೇರಳದಲ್ಲಿ ನಡೆದಿದೆ. ಮೊಬೈಲ್ ಟವರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯೊಬ್ಬಳು ಬೆದರಿಕೆ ಹಾಕಿದ್ದಳು. ಈ Read more…

1992 ರಲ್ಲಿ ಬಾಬ್ರಿ ಮಸೀದಿಗಾದ ಗತಿಯೇ ಜ್ಞಾನವ್ಯಾಪಿಗೂ ಆಗಲಿದೆ; ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

1992ರಲ್ಲಿ ಬಾಬ್ರಿ ಮಸೀದಿ ಕೆಡವಿದಂತೆ ಜ್ಞಾನವ್ಯಾಪಿ ಮಸೀದಿಯನ್ನೂ ಕೆಡವಲಾಗುವುದು ಅಂತ ಬಿಜೆಪಿ ನಾಯಕ ಸಂಗೀತ್ ಸೋಮ್ ವಿವಾದಾದ್ಮಕ ಹೇಳಿಕೆ ಕೊಟ್ಟಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಾಬ್ರಿ Read more…

ದೇವರ ಉತ್ಸವದಲ್ಲಿ ಕೆಂಡ ಹಾಯ್ದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್

ಕಾರವಾರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಭಕ್ತರೊಂದಿಗೆ ಕೆಂಡ ಹಾಯುವ ಮೂಲಕ ಭಕ್ತಿ ಮೆರೆದ ಘಟನೆ ಶಿರಸಿ ತಾಲೂಕಿನ ನರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೀರಭದ್ರೇಶ್ವರ ಮತ್ತು Read more…

ಚಾರ್ ಧಾಮ್ ಯಾತ್ರೆ: ಕೇವಲ ಆರು ದಿನದಲ್ಲೇ 20 ಯಾತ್ರಾರ್ಥಿಗಳ ಸಾವು

ಡೆಹ್ರಾಡೂನ್: ಕೋವಿಡ್ ಕಾರಣ ಎಲ್ಲಾ ಯಾತ್ರೆಗಳ ಮೇಲೆ ನಿರ್ಬಂಧ ಹೇರಿದ್ದ ಎರಡು ವರ್ಷಗಳ ತರುವಾಯ ಈ ವರ್ಷ ಚಾರ್ ಧಾಮ್ ಯಾತ್ರೆಗೆ ಸರ್ಕಾರ ಅನುವು ಮಾಡಿಕೊಟ್ಟಿದ್ದು, ಯಾತ್ರೆ ಆರಂಭವಾದ Read more…

ಗಮನಿಸಿ…! ‘ಅಸಾನಿ’ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ; ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ‘ಅಸಾನಿ’ ಚಂಡಮಾರುತದಿಂದ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಒಡಿಶಾದ ಕರಾವಳಿಗೆ ಚಂಡಮಾರುತ ಧಾವಿಸಿದೆ. ಇದರಿಂದ ರಾಜ್ಯದ ಹಲವೆಡೆ ಇಂದಿನಿಂದ 3 ದಿನ Read more…

ಚಲನಚಿತ್ರ ನಟ ದಿ. ಎಂ.ಪಿ. ಶಂಕರ್ ಪತ್ನಿ ಮಂಜುಳಾ ವಿಧಿವಶ

ಚಲನಚಿತ್ರ ನಟ ದಿವಂಗತ ಎಂ.ಪಿ. ಶಂಕರ್ ಅವರ ಪತ್ನಿ ಮಂಜುಳಾ ವಿಧಿವಶರಾಗಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೊಳಗಾಗಿದ್ದ ಮಂಜುಳಾ ಅವರಿಗೆ ಅಂಜಿಯೋಗ್ರಾಮ್ ಮಾಡಿಸಲಾಗಿತ್ತು. ಬಳಿಕ ಬೈಪಾಸ್ ಸರ್ಜರಿ ನಡೆಸಲಾಗಿತ್ತು. Read more…

ದಂಗಾಗಿಸುವಂತಿದೆ ಸಾಕ್ಷ್ಯ ನಾಶ ಮಾಡಲು ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಮಾಡಿರುವ ತಂತ್ರ…!

ಪಿಎಸ್ಐ ನೇಮಕಾತಿ ಅಕ್ರಮದ ಹಲವು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಹೆಡೆಮುರಿ ಕಟ್ಟಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಕರಣದ ಕಿಂಗ್ ಪಿನ್ ಗಳಾದ ದಿವ್ಯ ಹಾಗರಗಿ, ಮಂಜುನಾಥ Read more…

ಬೆಚ್ಚಿಬೀಳಿಸುವಂತಿದೆ ಟ್ಯಾಟು ಪ್ರಿಯನ ಅವತಾರ…!

ಅನೇಕ ಜನರಿಗೆ ಮೈತುಂಬಾ ಟ್ಯಾಟುಗಳು, ದೇಹವನ್ನು ಚುಚ್ಚುವುದರ ಮೂಲಕ ಮಾರ್ಪಾಡು ಮಾಡಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಅದೇ ರೀತಿ ಈ ಜರ್ಮನಿ ಮೂಲದ ವ್ಯಕ್ತಿಯೊಬ್ಬರು ದೇಹದ ಮಾರ್ಪಾಡಿನ ಬಗ್ಗೆ ಎಷ್ಟು ಗೀಳನ್ನು Read more…

ನೆಚ್ಚಿನ ನಟನ ಫೋಟೋ ಸಮ್ಮುಖದಲ್ಲೇ ‘ಸಪ್ತಪದಿ’ ತುಳಿದ ಪುನೀತ್ ರಾಜಕುಮಾರ್ ಅಭಿಮಾನಿ

ನಟ ಪುನೀತ್ ರಾಜಕುಮಾರ್ ನಮ್ಮನ್ನಗಲಿದರೂ ಸಹ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇಂದಿಗೂ ಕೂಡ ಪ್ರತಿಯೊಂದು ಊರುಗಳಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋ ಇದ್ದೇ ಇರುತ್ತದೆ. ಅದರಲ್ಲೂ ನೆಚ್ಚಿನ Read more…

BIG NEWS: ನೀಟ್ ಮುಂದೂಡಿಕೆ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಮೇ 13 ರಂದು ವಿಚಾರಣೆ

ನವದೆಹಲಿ: ಮೇ 21 ರಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್ -ಪಿಜಿ 2022) ನಡೆಯಲಿದೆ. ಈ ಪರೀಕ್ಷೆಯನ್ನು ಮುಂದೂಡಬೇಕೆಂದು ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ಮೇ 13ರಂದು ಸುಪ್ರೀಂ Read more…

ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗದಿಂದ ಸಂಚರಿಸುವ ಜನಶತಾಬ್ದಿ ರೈಲು 4 ದಿನಗಳ ಕಾಲ ಭಾಗಶಃ ರದ್ದು

ದೇವನೂರು ಮತ್ತು ಬಾಣಾವರ ರೈಲ್ವೇ ಯಾರ್ಡ್ ಗಳಲ್ಲಿ ಥಿಕ್ ವೆಬ್ ಸ್ವಿಚ್ ಅಳವಡಿಸುವ ಕಾರ್ಯ ನಡೆಯುತ್ತಿರುವ ಕಾರಣ ಶಿವಮೊಗ್ಗ – ಕೆ.ಎಸ್.ಆರ್. ಬೆಂಗಳೂರು ಜನಶತಾಬ್ದಿ ರೈಲು ಸೇರಿದಂತೆ ಕೆಲ Read more…

BIG NEWS: ವಿದ್ಯಾರ್ಥಿಗಳು, ಶಿಕ್ಷಕರಿಗೆ ಮುಖ್ಯ ಮಾಹಿತಿ: ನಿಗದಿಯಂತೆ ಮೇ 16 ರಿಂದ ಶಾಲೆ ಆರಂಭ, 3 ನೇ ವಾರ ಫಲಿತಾಂಶ: ಸಚಿವ ನಾಗೇಶ್

ಬೆಂಗಳೂರು: ಈಗಾಗಲೇ ನಿಗದಿಯಾಗಿರುವಂತೆ ಮೇ 16 ರಿಂದಲೇ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಮೇ 16 ರಿಂದ ಶಾಲೆಗಳನ್ನು ಆರಂಭಿಸಿ Read more…

2 ವರ್ಷಗಳ ಬಳಿಕ ಚಾರ್‌ ಧಾಮ್‌ ಯಾತ್ರೆ ಶುರು; ಸಾಗರೋಪಾದಿಯಲ್ಲಿ ಹರಿದು ಬಂದ ಜನ

ಕೊರೊನಾ ಕಂಟಕ 2 ವರ್ಷದ ನಂತರ ಕೊನೆಗೊಳ್ಳುತ್ತಾ ಬಂದಿದೆ. ಈಗ ಮತ್ತೆ ಜೀವನ ಯಥಾ ಪ್ರಕಾರ ಎಲ್ಲವೂ ಮೊದಲಿನಂತಾಗುತ್ತಿದೆ. ಈಗ ಚಾರ್ ಧಾಮ್‌ ಯಾತ್ರೆಯನ್ನ ಮತ್ತೆ ಪುನರಾರಂಭಿಸಲಾಗಿದೆ. ಭಕ್ತಾದಿಗಳು Read more…

ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಗುರುತಿಸುವುದು ಅಷ್ಟು ಸುಲಭವಲ್ಲ….!

ಇತ್ತೀಚೆಗೆ ಆಪ್ಟಿಕಲ್ ಭ್ರಮೆಗಳ ಚಿತ್ರಗಳು ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿವೆ. ನೆಟ್ಟಿಗರಂತೂ ಕಂಡುಹಿಡಿಯಲು ತಲೆಕೆರೆದುಕೊಳ್ಳುತ್ತಿದ್ದಾರೆ. ಕೆಲವು ಮೆದುಳಿಗೆ ಸಾಕಷ್ಟು ಕೆಲಸ ಕೊಡುವುದರಿಂದ ತುಂಬಾ ಆಸಕ್ತಿದಾಯಕವಾಗಿದ್ದು, ಅವು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. Read more…

ಕೆಂಬಣ್ಣಕ್ಕೆ ತಿರುಗಿದ ಆಗಸ: ಅಪರೂಪದ ವಿದ್ಯಮಾನ ಕಂಡು ಬೆಚ್ಚಿಬಿದ್ದ ಜನ

ವಾರಾಂತ್ಯದಲ್ಲಿ ಆಕಾಶವು ರಕ್ತ ಕೆಂಪು ಬಣ್ಣಕ್ಕೆ ತಿರುಗಿದ್ದು, ಜನರಲ್ಲಿ ಭೀತಿ ಮೂಡಿಸಿರುವ ಘಟನೆ ಚೀನಾದ ಝೌಶಾನ್ ನಗರದಲ್ಲಿ ನಡೆದಿದೆ. ಬಂದರು ನಗರದಲ್ಲಿ ಆಕಾಶವು ದಟ್ಟವಾದ ಮಂಜಿನ ಪದರಗಳ ಜೊತೆಗೆ Read more…

ಆಸಿಡ್ ಎರಚಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಿಂದ ಮತ್ತೊಂದು ದುಷ್ಕೃತ್ಯ

ನವದೆಹಲಿ: 2005ರಲ್ಲಿ ಮಹಿಳೆ ಮೇಲೆ ಆಸಿಡ್ ಎರಚಿದ ಪ್ರಕರಣ ಸಂಬಂಧ ಏಳು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ವ್ಯಕ್ತಿಯನ್ನು ಅತ್ಯಾಚಾರದ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ Read more…

ಮೇಳದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನಕ್ಕೆ ಅನುಮತಿ; ಅಧಿಕಾರಿ ಅಮಾನತು

ಶ್ಯಾಮ್ ಗಡ್ : ಮಧ್ಯಪ್ರದೇಶದ ಶ್ಯಾಮ್ ಗಡ್ ನಲ್ಲಿ ಸ್ಥಳೀಯ ನಾಗರಿಕ ಸಂಸ್ಥೆ ಆಯೋಜಿಸಿದ್ದ ದೇವಿ ಮೇಳದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನಕ್ಕೆ ಅನುಮತಿ ನೀಡಿದ ಮಂಡಸೌರ್ ನ ಮುಖ್ಯ Read more…

ಬೆನ್ನುಮೂಳೆಗೆ ಪುಷ್ಟಿ ಕೊಡುವ ‘ಪರಂಗಿಹಣ್ಣು’

ಪರಂಗಿ ಡಯಾಬಿಟೀಸ್‌ನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಪುಷ್ಟಿಗೆ ಇದರಲ್ಲಿರುವ ವಿಟಮಿನ್-ಕೆ ಸಹಾಯಕವಾಗಿದೆ. ಇದು ಮೂಳೆಗಳು ಬಲವಾಗಿರುವಂತೆ ಮಾಡುತ್ತದೆ. ಆರ್ಥರೈಟೀಸ್ ಅನ್ನು ನಿರೋಧಿಸುತ್ತದೆ. ಪ್ರತಿದಿನ Read more…

ಪಿಯುಸಿ, ಪದವೀಧರರಿಗೆ ಸಿಹಿ ಸುದ್ದಿ: ಉದ್ಯೋಗಕ್ಕಾಗಿ ನೇರ ಸಂದರ್ಶನ

ಕಲಬುರಗಿ: ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಕೆಳಕಂಡ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇದೇ ಮೇ 13 ರಂದು ಬೆಳಿಗ್ಗೆ 10.30 Read more…

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ವ್ಯಕ್ತಿ ಸಾವು

ಅಮರಾವತಿ: ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ನಟ ಸಂಜಯ್ ದತ್ ಅವರ ಕಾಂಬಿನೇಷನ್ ಕೆಜಿಎಫ್ 2 ಚಿತ್ರ ಇದೀಗ ಬಾಕ್ಸ್ ಆಫೀಸನ್ನು ಧೂಳೆಬ್ಬಿಸಿ Read more…

ಚಿಕ್ಕ ಮಕ್ಕಳ ಮಲಗಿಸುವ ಗೊಂದಲದ ಬಗ್ಗೆ ಪೋಷಕರಿಗೊಂದಿಷ್ಟು ಸಲಹೆಗಳು

ಸಾಮಾನ್ಯವಾಗಿ ಪುಟ್ಟ ಮಕ್ಕಳು ಅಮ್ಮನ ಜೊತೆಗೇ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಮಕ್ಕಳನ್ನು ಜೊತೆಯಲ್ಲಿ ಮಲಗಿಸಿಕೊಳ್ಳುವುದೋ ಅಥವಾ ಪ್ರತ್ಯೇಕವಾಗಿ ಮಲಗಿಸಬೇಕೋ ಎಂಬ ಸಂದಿಗ್ಧತೆ ಹೆತ್ತವರಿಗೆ ಇರುವುದು ಸಹಜ. ಈ ಪ್ರಶ್ನೆಗಳಿಗೆಲ್ಲ Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ: ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆ ರಾಜ್ಯದಲ್ಲೂ ಶೀಘ್ರವೇ ಸ್ಥಳೀಯ ಸಂಸ್ಥೆಗಳಿಗೆ ಎಲೆಕ್ಷನ್

ಬೆಂಗಳೂರು: ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ರಾಜ್ಯದಲ್ಲಿಯೂ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಚಿಂತನೆ ನಡೆದಿದೆ. ಕಾನೂನು ತಜ್ಞರ Read more…

2007ರ ತಾಜ್ ಮಹಲ್ ಭೇಟಿಯ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ಎಲಾನ್ ಮಸ್ಕ್

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅವರ ತಾಯಿ ಮಾಯೆ ಮಸ್ಕ್ ಪ್ರಪಂಚದ ಅದ್ಭುತ ತಾಣಗಳಲ್ಲೊಂದಾದ ತಾಜ್ ಮಹಲ್‌ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ತಾವು ಭೇಟಿ Read more…

2 ತಿಂಗಳ ಕಾಲ ಒಬ್ಬಂಟಿಯಾಗಿ ಕಾಲ ಕಳೆದ 13ರ ಬಾಲಕ: ಆತ ಮನೆ ನಿಭಾಯಿಸಿದ್ದು ಕೇಳಿದ್ರೆ ಅಚ್ಚರಿ ಪಡುತ್ತೀರಾ..!

ನೀವು ಹೋಮ್ ಅಲೋನ್ ಚಿತ್ರವನ್ನು ವೀಕ್ಷಿಸಿದ್ದೀರಾ..? ಒಂದು ವೇಳೆ ನೋಡಿದ್ದರೆ, ಸಿನಿಮಾದಲ್ಲಿ ಬರುವ ಪಾತ್ರಧಾರಿ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು. ಹಾಗೂ ಕಳ್ಳರನ್ನು ಹೇಗೆ ನಿಭಾಯಿಸಿತು ಎಂಬ Read more…

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸಿಂಗಾಪೂರದಲ್ಲಿ ನಿಷೇಧ; ಇದರ ಹಿಂದಿದೆ ಈ ಕಾರಣ

ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳುಮಾಡಬಹುದು ಎಂಬ ಕಳವಳದಿಂದ ಸಿಂಗಾಪುರ್ ನಲ್ಲಿ ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ನಿಷೇಧಿಸಲಾಗಿದೆ. ಮುಸಲ್ಮಾನರ ಪ್ರಚೋದನಕಾರಿ ಮತ್ತು ಏಕಪಕ್ಷೀಯ Read more…

ದಿನಾ ಒಂದು ʼಬಾಳೆಹಣ್ಣುʼ ತಿಂದು ನೋಡಿ

ಬಾಳೆಹಣ್ಣು ಅತ್ಯಂತ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದು. ಪೊಟಾಷಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ Read more…

ಸಖತ್ ಟೇಸ್ಟಿ ಹಲಸಿನ ಹಣ್ಣಿನ ಚಾಕೊಲೇಟ್

ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...