ದೆಹಲಿ ಅಪಘಾತದ ಹೊಣೆ ಹೊತ್ತ ಚಾಲಕ ಅಂದು ಕಾರಿನಲ್ಲೇ ಇರಲಿಲ್ಲ…! ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ
ದೆಹಲಿಯಲ್ಲಿ ಹೊಸವರ್ಷಾಚರಣೆಯಂದು 20ರ ಹರೆಯದ ಅಂಜಲಿ ಸಿಂಗ್‌ಳನ್ನು ಎಳೆದೊಯ್ದು ಸಾವಿಗೆ ಕಾರಣವಾದ ಕಾರು ಚಲಾಯಿಸಿದ ಆರೋಪ…
ಕ್ಷೌರ ಮಾಡಿಸಿಕೊಳ್ಳುತ್ತಾ ಆನ್ ಲೈನ್ ಮೀಟಿಂಗ್ ಅಟೆಂಡ್; ಸ್ಟಾರ್ಟ್ ಅಪ್ ಸಂಸ್ಥಾಪಕನಿಗೆ ಟ್ರೋಲ್
ಕೋವಿಡ್ ಬಳಿಕ ವರ್ಕ್ ಫ್ರಂ ಹೋಂ ಬಂದಾಗಿನಿಂದ ಉದ್ಯೋಗಿಗಳು ಯಾವ ಸ್ಥಿತಿಯಲ್ಲಿದ್ದರೂ ಆನ್ ಲೈನ್ ಮೀಟಿಂಗ್…
ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ ? ಫೋಟೋ ಮೂಲಕ ಕಾಂಗ್ರೆಸ್ ಟ್ವೀಟ್
ಸ್ಯಾಂಟ್ರೋ ರವಿ ಜೊತೆಗೆ ಬಿಜೆಪಿ ನಾಯಕರು ಆಪ್ತರಾಗಿದ್ದಾರೆಂದು ಪ್ರತಿಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದು, ಇದಕ್ಕೆ ಬಿಜೆಪಿಯೂ…
ಮರುಕಳಿಸಿದ ಶ್ರದ್ಧಾ ವಾಕರ್ ಕೊಲೆ ಕೇಸ್; ಪತ್ನಿ ಕೊಂದು ಪೀಸ್ ಮಾಡಿ ನದಿಗೆಸೆದ ಪತಿ
ದೆಹಲಿಯಲ್ಲಿ ತನ್ನ ಸಂಗಾತಿಯಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯ ಪ್ರಕರಣ ದೇಶಾದ್ಯಂತ ಬೆಚ್ಚಿಬೀಳಿಸಿದ್ದು,…
BIG NEWS: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ.…
ಚೀನಾದಲ್ಲಿ ಕೋವಿಡ್ ಉಲ್ಬಣ; ಬೆಚ್ಚಿಬೀಳಿಸುವಂತಿದೆ ವೈರಲ್ ಆಗಿರೋ ವಿಡಿಯೋ
ಕೋವಿಡ್ ಪ್ರಕರಣಗಳ ಇತ್ತೀಚಿನ ಉಲ್ಬಣವನ್ನು ಎದುರಿಸಲು ಚೀನಾದಲ್ಲಿ ನಡೆಯುತ್ತಿರುವ ಹೋರಾಟವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.…
ವಿಮಾನದಲ್ಲಿ 2 ಬಾರಿ ಹೃದಯಸ್ತಂಭನಕ್ಕೊಳಗಾದ ರೋಗಿಯ ಜೀವ ಉಳಿಸಿದ ಭಾರತೀಯ ಮೂಲದ ವೈದ್ಯ
ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಹೋರಾಡಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ದೀರ್ಘಾವಧಿಯ ವಿಮಾನದಲ್ಲಿ ಪ್ರಯಾಣಿಕನ…
BIG NEWS: ಸಲಿಂಗ ವಿವಾಹ ಕುರಿತು ಫೆ.15 ರೊಳಗೆ ಅಭಿಪ್ರಾಯ ನೀಡಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ವಿಷಯದ ಕುರಿತು ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ…
ಬೆಂಗಳೂರು ಏರೋ ಶೋಗೆ 600 ಕಂಪನಿಗಳ ನೋಂದಣಿ; ಫೆಬ್ರವರಿಯಲ್ಲಿ ಲೋಹದ ಹಕ್ಕಿಗಳ ಕಲರವ
ಫೆಬ್ರವರಿ 13 ಮತ್ತು 17 ರ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾದ 14…
ಜಗಮಗಿಸಲಿದೆ ಮುಂಬೈನ ಗಿರ್ಗಾಂವ್ ಚೌಪಾಟಿ
ಮುಂಬೈನ ಗಿರ್ಗಾಂವ್ ಚೌಪಾಟಿಯಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಮತ್ತಷ್ಟು ಸುಂದರವಾಗಿ ಕಾಣಲಿದೆ. ಇಲ್ಲಿ ಪ್ರವಾಸಿಗರು ಶೀಘ್ರದಲ್ಲೇ ಲೇಸರ್…
