alex Certify Latest News | Kannada Dunia | Kannada News | Karnataka News | India News - Part 4372
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಖಾದ್ಯ ತೈಲಗಳ ಮುಕ್ತ ಮಾರಾಟ ನಿಷೇಧ….?

ಖಾದ್ಯ ತೈಲಗಳಲ್ಲಿ ಕಲಬೆರಕೆಯಾಗುತ್ತಿದೆ ಎಂಬುದು ಇಂದು ನಿನ್ನೆಯ ವಿಚಾರವಲ್ಲ. ಅನೇಕ ದಿನಗಳಿಂದಲೂ ಈ ಬಗ್ಗೆ ತಕರಾರು ಇದ್ದೇ ಇದೆ. ಈ ವಿಚಾರವಾಗಿ ಮಹತ್ವದ ನಿರ್ಧಾರವೊಂದನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. Read more…

ಜಯಲಲಿತ ಆಪ್ತೆ ಶಶಿಕಲಾ ಬಿಡುಗಡೆ..? ಚರ್ಚೆ ಹುಟ್ಟು ಹಾಕಿದ ಟ್ವೀಟ್..!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಜೈಲು ಪಾಲಾಗಿರುವ ತಮಿಳುನಾಡಿನ ಪ್ರಭಾವಿ ನಾಯಕಿ, ಉಚ್ಛಾಟಿತ ಎಐಎಡಿಎಂಕೆ ಮುಖಂಡೆ ಶಶಿಕಲಾ ನಟರಾಜನ್ ಅವಧಿಗೂ ಮುನ್ನ ಬಿಡುಗಡೆಯಾಗುತ್ತಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ Read more…

BIG BREAKING: ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಸಾರ್ವಜನಿಕರು ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದ ಪರಿಣಾಮ ವಹಿವಾಟಿಲ್ಲದೆ ಜನತೆ ಪರಿತಪಿಸಿದ್ದರು. ಈಗ ಲಾಕ್‌ Read more…

ಫೇರ್‌ ಅಂಡ್‌ ಲವ್ಲಿ ಹೊಸ ಹೆಸರಿಗೆ ನೆಟ್ಟಿಗರ ತಕರಾರು

ಫೇರ್ ‌ನೆಸ್ ಕ್ರೀಂಗಳ ವೈಭವೀಕರಣ ಹಾಗೂ ಶ್ವೇತವರ್ಣದ ಮೇಲಿನ ವ್ಯಾಮೋಹ ನಮ್ಮ ದೇಶದಲ್ಲಿ ಇಂದು ನೆನ್ನೆಯ ಕಥೆಯೇನಲ್ಲ. ಮಾಧ್ಯಮಗಳಲ್ಲಿ ಈ ಕ್ರೀಂಗಳ ಜಾಹೀರಾತು ಮಾಡುವುದು ಒಂದು ದೊಡ್ಡ ಬ್ಯುಸಿನೆಸ್ Read more…

PPE ಕಿಟ್ ಧರಿಸಿಕೊಂಡೇ ಹಾಡಿಗೆ ಸ್ಟೆಪ್ ಹಾಕಿದ ವೈದ್ಯೆ

ದಿನವಿಡೀ ಸ್ವಯಂ ರಕ್ಷಣಾ ಸೂಟ್‌ (PPE) ಧರಿಸಿಕೊಂಡು, ಅದರ ಕಿರಿಕಿರಿಯನ್ನು ಸಹಿಸಿಕೊಂಡೇ ಆಸ್ಪತ್ರೆಗೆ ಬರುವ ಕೋವಿಡ್-19 ಪೇಶೆಂಟ್‌ಗಳನ್ನು ನೋಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಈ ಸಾಂಕ್ರಮಿಕದ ದಿನಗಳು ಮಾನಸಿಕ ಹಾಗೂ Read more…

ರೈಲ್ವೇ ʼಉದ್ಯೋಗʼ ಕಡಿತ ಕುರಿತಂತೆ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ರೈಲ್ವೇ ಇಲಾಖೆ, ಉದ್ಯೋಗ ಕಡಿತ ಮಾಡುವುದಲ್ಲದೆ ಹೊಸ ನೇಮಕಾತಿಗಳಿಗೆ ತಡೆ ನೀಡಿದೆ ಎಂದು ಹೇಳಲಾಗಿತ್ತು. Read more…

ಪಾನಿಪುರಿ ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ…!

ಕೋವಿಡ್-19 ಸಾಂಕ್ರಮಿಕದಿಂದ ಜಗತ್ತು ಕಾಂಟಾಕ್ಟ್ ‌ಲೆಸ್ ವ್ಯವಹಾರಗಳಿಗೆ ತೆರೆದುಕೊಂಡಿದೆ. ಆನ್ಲೈನ್ ಶಾಪಿಂಗ್, ಫುಡ್ ಡೆಲಿವರಿಯಿಂದ ಹಿಡಿದು ಸಾಕಷ್ಟು ರೀತಿಯ ದಿನನಿತ್ಯದ ವ್ಯವಹಾರಗಳು ಇದೀಗ ಕಾಂಟಾಕ್ಟ್ ‌ಲೆಸ್ ಆಗಿಬಿಟ್ಟಿವೆ. ಇದೀಗ Read more…

ನೋರಾ ಫತೇಹಿ ಬೆಲ್ಲಿ ಡಾನ್ಸ್ ಗೆ ಅಭಿಮಾನಿಗಳು ಫಿದಾ…!

ನಟಿ ನೋರಾ ಫತೇಹಿರ ದಿಲ್​ಬರ್, ಕಮರಿಯಾ, ಸಾಕಿ ಸಾಕಿ, ಏಕ್ ಟು ಕೇಮ್ ಜಿಂದಗಾನಿ ಮತ್ತು ಸಮ್ಮರ್ ಸಾಂಗ್ ಯಾರಿಗೆ ಗೊತ್ತಿಲ್ಲ ಹೇಳಿ. ಇವರ ಈ ಹಾಡುಗಳು ಯೂಟ್ಯೂಬ್​ನಲ್ಲಿ Read more…

COVID-19 ಅಂಟಿಸಿಕೊಳ್ಳಿ, ಬಹುಮಾನ ಗೆಲ್ಲಿ….! ಅಮೆರಿಕಾದಲ್ಲಿ ಹೀಗೊಂದು ವಿಚಿತ್ರ ಪಾರ್ಟಿ

ಈ ಕೋವಿಡ್-19 ಸಾಂಕ್ರಮಿಕವು ತಾನಾಗೇ ಹಬ್ಬಿದ್ದಕ್ಕಿಂತ ಜನರ ಅಜ್ಞಾನ ಹಾಗೂ ನಿರ್ಲಕ್ಷ್ಯದಿಂದ ಹುಲುಸಾಗಿ ಜಗತ್ತಿನೆಲ್ಲೆಡೆ ಪಸರಿಸಿದೆ ಎಂಬ ಮಾತಿನಲ್ಲೂ ಸಾಕಷ್ಟು ತೂಕವಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ Read more…

ಕರಾವಳಿ ಸೇರಿ ರಾಜ್ಯದ ಹಲವೆಡೆ ಇಂದಿನಿಂದ ಜುಲೈ 7ರ ವರೆಗೆ ಭಾರೀ ಮಳೆ ಸಾಧ್ಯತೆ

 ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜುಲೈ 4ರಿಂದ 7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕರು ಹೇಳಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ Read more…

ಮಹಾಮಾರಿ ‘ಕೊರೊನಾ’ ಔಷಧದ ಬಗ್ಗೆ ಮಾತನಾಡಿದ ಭಾರತ್​ ಬಯೋಟೆಕ್​ ಸಿಎಂಡಿ..!

ಮಹಾಮಾರಿ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ದೇಶದಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಮ್ಮ ರಾಜ್ಯ ಒಂದರಲ್ಲೇ 20 ಸಾವಿರ Read more…

ಇಬ್ಬರು TV ನಿರೂಪಕಿಯರಿಗೆ ಕೊರೋನಾ ಪಾಸಿಟಿವ್, ಕ್ಯಾಮರಾಮನ್ ಗಳಿಗೂ ಸೋಂಕು ದೃಢ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇಬ್ಬರು ಆಂಕರ್ ಗಳಿಗೆ ಹಾಗೂ ಇಬ್ಬರು ಕ್ಯಾಮರಾಮನ್ ಗಳಿಗೆ ಸೋಂಕು ತಗುಲಿದೆ. ರಾಜ್ಯಮಟ್ಟದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕಾರ್ಯ Read more…

ಆಷಾಢ ಪೂರ್ಣಿಮೆ ಅಂಗವಾಗಿ ಮೋದಿ ಮಾತು: ಮಹತ್ವದ ಮಾಹಿತಿ

ನವದೆಹಲಿ: ಆಷಾಢ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ಗುರುಗಳನ್ನು ಸ್ಮರಿಸುವ ದಿನವೇ ಗುರುಪೂರ್ಣಿಮೆಯಾಗಿದೆ ಎಂದು ಹೇಳಿದ್ದಾರೆ. ಭಗವಾನ್ ಬುದ್ಧ ದೇಶಕ್ಕೆ ಶಾಂತಿ ಸಂದೇಶ ಸಾರಿದರು. ಬೌದ್ಧ ಧರ್ಮ Read more…

ನಾಯಿ ಮಾಂಸ ಮಾರಾಟಕ್ಕೆ ಬಿತ್ತು ಬ್ರೇಕ್…!

ನಾಗಾಲ್ಯಾಂಡ್ ಸರ್ಕಾರ ನಾಯಿ ಹಾಗೂ ನಾಯಿ ಮಾಂಸದ ಮಾರಾಟವನ್ನು ರದ್ದು ಮಾಡಲಾಗಿದೆ. ನಾಯಿ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಒತ್ತಾಯ ಕೇಳಿ ಬಂದಿತ್ತು. ಶುಕ್ರವಾರ ನಾಗಾಲ್ಯಾಂಡ್ ಸರ್ಕಾರ ನಾಯಿ Read more…

ಬಿಗ್ ನ್ಯೂಸ್: ಕೊನೆಗೂ ಸಿಕ್ತು ಪರಿಣಾಮಕಾರಿ ಮದ್ದು, ಕೊರೋನಾ ತಡೆ ಪ್ರಯೋಗ ʼಸಕ್ಸಸ್ʼ

ಜಿನೆವಾ/ಲಂಡನ್: ಇನ್ನು ಎರಡು ವಾರಗಳಲ್ಲಿ ಕೊರೋನಾ ಲಸಿಕೆ ಫಲಿತಾಂಶ ಬರಲಿದೆ. ಲಸಿಕೆಯ ಪ್ರಯೋಗದ ಮಧ್ಯಂತರ ಫಲಿತಾಂಶ ಸಿಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಹೇಳಿದ್ದಾರೆ. 39 Read more…

ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಪಾಪಿಗಳು ಮಾಡಿದ್ದೇನು…?

ರಿಯಾಸಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೂರು ಮಕ್ಕಳ ತಾಯಿ ಮೇಲೆ ಅತ್ಯಾಚಾರವೆಸಗಲಾಗಿದೆ. ಅತ್ಯಾಚಾರದ ವಿಡಿಯೋ ಮಾಡಿದ ಪಾಪಿ ನಂತ್ರ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಸತತ Read more…

ಫೋಟೋ ಶೂಟ್‌ ಮಾಡುತ್ತಿರುವಾಗಲೇ ಸಮುದ್ರದಲೆಯಲ್ಲಿ ಕೊಚ್ಚಿ ಹೋಗ್ತಿದ್ರು ನವ ಜೋಡಿ

ಕ್ಯಾಲಿಫೋರ್ನಿಯಾ: ಮದುವೆ ಫೋಟೋ ಶೂಟ್ ಎಂಬುದು ಪ್ರತಿ ದಂಪತಿಯ ಜೀವನ ಪುಸ್ತಕದ ಒಂದು ಪ್ರಮುಖ ನೆನಪಿನ ಪುಟ. ಬೀಚ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಸುಂದರ ಜೋಡಿ ನೋಡಿ ಅಲೆಗೂ Read more…

PUBG ‌ಗಾಗಿ ಯುವಕನಿಂದ 16 ಲಕ್ಷ ರೂ. ಉಡೀಸ್…!

ಅಮೃತಸರ್: ಪಬ್‌ಜೀ ಗೀಳು ಅಂಟಿಸಿಕೊಂಡ ಯುವಕರು ಏನೆಲ್ಲ ಮಾಡುತ್ತಿದ್ದಾರೆ. ಪಬ್‌ಜಿಗೆ ಅಡಿಕ್ಟ್ ಆಗಿದ್ದ ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯ 22 ವರ್ಷದ ಯುವಕ ಪ್ರಾಣ ಕಳೆದುಕೊಂಡ ಘಟನೆ ಕಳೆದ ವಾರವಷ್ಟೇ Read more…

ವಾಷಿಂಗ್‌ ಮೆಷಿನ್‌ ನಲ್ಲಿ ಸಿಲುಕಿದ್ದ ಬೆಕ್ಕು ಬದುಕಿದ್ದೇ ಹೆಚ್ಚು…!

ಆ ಬೆಕ್ಕು ಮಲಗುವುದಕ್ಕೆ ಸೂಕ್ತ ಸ್ಥಳವೆಂದು ಭಾವಿಸಿ ಮಲಗಿದ ಸ್ಥಳವೇ ಅದರ ಜೀವಕ್ಕೆ ಕುತ್ತು ತರುತ್ತದೆ ಎಂದು ಅನಿಸಿರಲಿಲ್ಲ. ಆದರೆ ಅದೃಷ್ಟವಶಾತ್‌ ವಾಷಿಂಗ್‌ ಮೆಷಿನ್‌ ಆನ್‌ ಆದರೂ ಬದುಕಿರುವ Read more…

ನಿಮ್ಮ ಸ್ಮಾರ್ಟ್‌ ಫೋನ್‌ ನಲ್ಲಿ ತಪ್ಪದೇ ಇರಲಿ ಸರ್ಕಾರದ ಈ ‌ʼಆಪ್ಸ್ʼ

ಗಡಿ ತಂಟೆಗೆ ಬಂದಿದ್ದ ಚೀನಾಗೆ ಬುದ್ದಿ ಕಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ 59 ಚೀನಾ ಆಪ್‌ ಗಳ ಮೇಲೆ ನಿಷೇಧ ಹೇರುವ ಮೂಲಕ ಆರ್ಥಿಕವಾಗಿ ಹೊಡೆತ ನೀಡಿದೆ. ಈಗ Read more…

ಕೊರೋನಾ ಆತಂಕ ದೂರ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ಗುಡ್ ನ್ಯೂಸ್

ಹಾಸನ: ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ರೋಗ ಮನುಕುಲಕ್ಕೆ ಕಂಟಕಪ್ರಾಯವಾಗಿದೆ. ದಿನದಿಂದ ದಿನಕ್ಕೆ ಮಾರಕ ರೋಗ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ Read more…

ಇಂದು ರಾತ್ರಿಯಿಂದ 33 ಗಂಟೆಗಳ ಕಾಲ ಸಂಪೂರ್ಣ ಸ್ಥಬ್ಧವಾಗಲಿದೆ ‘ಕರ್ನಾಟಕ’

ಕೊರೋನಾ ಮಹಾಮಾರಿಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಕಂಪ್ಲೀಟ್ ಲಾಕ್ಡೌನ್ ಘೋಷಿಸಿದ್ದು, ಈ ಅವಧಿಯಲ್ಲಿ ಇಡೀ ಕರ್ನಾಟಕ ಸಂಪೂರ್ಣ Read more…

BIG NEWS: ನಾಳೆ ‘ಮದ್ಯ’ ಮಾರಾಟ ಸಂಪೂರ್ಣ ಬಂದ್

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಇಡೀ ಕರ್ನಾಟಕ ಸಂಪೂರ್ಣ ಲಾಕ್ಡೌನ್ ಆಗಲಿದೆ. ಅಗತ್ಯ Read more…

ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ರಿಲಯನ್ಸ್ ಜಿಯೋ, ಜೂಮ್ ಆಪ್ ಗೆ ‘ಜಿಯೋ ಮೀಟ್’ ಸಡ್ಡು

ಮುಂಬೈ: ಅಮೆರಿಕ ಮೂಲದ ಚೀನಾ ವ್ಯಕ್ತಿ ಒಡೆತನದ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಗೆ ಸೆಡ್ಡು ಹೊಡೆಯುವಂತೆ ಜಿಯೋ ಮೀಟ್ ಹೊಸ ವಿಡಿಯೋ ಕಾನ್ಫರೆನ್ಸ್ ಆಪ್ ಬಿಡುಗಡೆ ಮಾಡಿದೆ. Read more…

ಸಾರ್ವಜನಿಕರೇ ಗಮನಿಸಿ: ಸಂಜೆಯೊಳಗೆ ಅಗತ್ಯ ವಸ್ತುಗಳನ್ನು ಖರೀದಿಸಿ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ ಇದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಹೀಗಾಗಿ ಇಂದು ರಾತ್ರಿ 8 Read more…

BIG NEWS: ಕೊರೊನಾ ಸೋಂಕಿನಿಂದ ಮತ್ತೋರ್ವ ಬಲಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ವೃದ್ಧರೊಬ್ಬರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಶಂಕರಮಠದ ನಿವಾಸಿಯಾಗಿರುವ ಇವರು ಕೆಲದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. 60 ವರ್ಷದ Read more…

‘ಲಾಕ್ ಡೌನ್’ ಸಂದರ್ಭದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳದೆ ಎಡವಿತಾ ರಾಜ್ಯ ಸರ್ಕಾರ…?

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಶುಕ್ರವಾರ ಒಂದೇ ದಿನ 994 ಸೋಂಕು ಪ್ರಕರಣಗಳು ವರದಿಯಾಗಿದೆ. ಇದರ Read more…

ಗೆಳತಿಯ ಖಾಸಗಿ ಕ್ಷಣದ ನಗ್ನ ವಿಡಿಯೋ ಗಂಡನಿಗೆ ಕಳುಹಿಸಿದ ಪ್ರಿಯಕರ…!

ಬೆಂಗಳೂರು: ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯಕರ ಪ್ರೇಯಸಿ ಬೇರೆ ಯುವಕನನ್ನು ಮದುವೆಯಾಗಿದ್ದರಿಂದ ಆಕ್ರೋಶಗೊಂಡು ಖಾಸಗಿ ವಿಡಿಯೋ, ಫೋಟೋಗಳನ್ನು ಗಂಡನಿಗೆ ಕಳುಹಿಸಿ ಕಿರುಕುಳ ನೀಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ವಿಜಯಪುರದ ನಿವಾಸಿ Read more…

BIG NEWS: 20 ಲಕ್ಷ ತೆರಿಗೆದಾರರಿಗೆ 62 ಸಾವಿರ ಕೋಟಿ ರೂ. ಆದಾಯ ತೆರಿಗೆ ಮರುಪಾವತಿ

ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ಐಟಿ ಇಲಾಖೆ 62, 361 ಕೋಟಿ ರೂಪಾಯಿಗಳನ್ನು 20 ಲಕ್ಷ ತೆರಿಗೆದಾರರಿಗೆ ಮರುಪಾವತಿ ಮಾಡಿದೆ. 19,07,853 ಪ್ರಕರಣಗಳಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗೆ 23,453 ಕೋಟಿ Read more…

GST ತೆರಿಗೆದಾರರಿಗೆ ಭರ್ಜರಿ ‘ಬಂಪರ್’ ಸುದ್ದಿ

ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ರಿಟರ್ನ್ ಸಲ್ಲಿಕೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮಾಸಿಕ ಮತ್ತು ತ್ರೈಮಾಸಿಕ ಮಾರಾಟ ರಿಟರ್ನ್ ಮತ್ತು ತೆರಿಗೆ ಪಾವತಿ ಅರ್ಜಿ GSTR-3B Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...