alex Certify Latest News | Kannada Dunia | Kannada News | Karnataka News | India News - Part 4361
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿಂದು ಕೊರೋನಾ ಆತಂಕದ ನಡುವೆಯೂ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹೊತ್ತಲ್ಲೇ ಇವತ್ತು ಆಶಾದಾಯಕ ಬೆಳವಣಿಗೆ ನಡೆದಿದೆ. ಇವತ್ತು ಒಂದೇ ದಿನ ಬರೋಬ್ಬರಿ 957 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು Read more…

BIG NEWS: ಸರ್ವೇಗೆ ಬಂದ ತಹಶೀಲ್ದಾರ್ ಹತ್ಯೆ, ನಿವೃತ್ತ ಶಿಕ್ಷಕನಿಂದ ಘೋರ ಕೃತ್ಯ

ಕೋಲಾರ: ಉದ್ದೇಶಪೂರ್ವಕವಾಗಿಯೇ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೊಡ್ಡ ಕಲವಂಚಿ ಗ್ರಾಮದಲ್ಲಿ Read more…

ರಾಜ್ಯದಲ್ಲಿ ಇಂದು 2228 ಜನರಿಗೆ ಕೊರೋನಾ, 31 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ: 17 ಮಂದಿ ಸಾವು, 957 ಜನ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 2228 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 1373 ಜನರಿಗೆ ಸೋಂಕು ತಗಲಿದ್ದು, ರಾಜ್ಯದಲ್ಲಿ ಇಂದು 17 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇವತ್ತು Read more…

BIG BREAKING: ಬೆಚ್ಚಿಬೀಳಿಸಿದ ಘಟನೆ, ಚಾಕುವಿನಿಂದ ಇರಿದು ತಹಶೀಲ್ದಾರ್ ಕೊಲೆ

ಕೋಲಾರ ಜಿಲ್ಲೆ ಬಂಗಾರಪೇಟೆ ತಹಶೀಲ್ದಾರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಕೊಲೆಯಾದವರು ಎಂದು ಹೇಳಲಾಗಿದೆ. ಕಡವಂಚಿ ಗ್ರಾಮದ ವೆಂಕಟಾಚಲಪತಿ ಎಂಬುವರು ಚಾಕುವಿನಿಂದ Read more…

ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರು: ಮಂಗಳೂರು – ತುಮಕೂರು ರಾಜ್ಯ ಹೆದ್ದಾರಿ 73 ಚಾರ್ಮಾಡಿ ಘಾಟ್ ರಸ್ತೆಯ ಚಿಕ್ಕಮಗಳೂರು ಜಿಲ್ಲೆ ಗಡಿಯಿಂದ ಕೊಟ್ಟಿಗೆಹಾರದವರೆಗೆ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು, ಭೂ Read more…

ಕೊರೋನಾ ಉಲ್ಬಣ: ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಹೀಗೊಂದು ಮನವಿ

ಬೆಂಗಳೂರು: ಬೆಂಗಳೂರಿನಿಂದ ಯಾರೂ ಊರುಗಳಿಗೆ ಹೋಗಬೇಡಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ. ಬೆಂಗಳೂರು ಜನತೆಗೆ ಮನವಿ ಮಾಡಿರುವ ಸಿಎಂ, ಇನ್ನೂ ಅನೇಕ ತಿಂಗಳು ಕೋರೋಣ ವಿರುದ್ಧ Read more…

ಕೊರೋನಾ ಎಫೆಕ್ಟ್: ʼKSRTCʼ ನೌಕರರಿಗೆ ಒಂದು ವರ್ಷ ರಜೆ ಮಂಜೂರು…?

ಬೆಂಗಳೂರು: ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳು, ನೌಕರರಿಗೆ ಒಂದು ವರ್ಷದ ಅವಧಿಗೆ ವೇತನ ಹಾಗೂ ಭತ್ಯೆ ರಹಿತ ವಿಶೇಷ ರಜೆ ಮಂಜೂರು ಮಾಡಲಾಗುವುದು. ಕೋವಿಡ್-19 ಕಾಯಿಲೆ ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮತ್ತು Read more…

10,100 ಹಾಸಿಗೆ ಸಾಮರ್ಥ್ಯದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭಕ್ಕೆ ಸಿದ್ಧತೆ, ಸಿಎಂ ಯಡಿಯೂರಪ್ಪ ಪರಿಶೀಲನೆ

ಬೆಂಗಳೂರು ಹೊರವಲಯದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಕೇಂದ್ರಕ್ಕೆ ‌ ಸಿಎಂ‌ ಯಡಿಯೂರಪ್ಪ ಇಂದು ಸಚಿವರು, ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ, Read more…

ಗಮನ ಸೆಳೆಯುತ್ತಿದೆ ಚಿತ್ರಮಂದಿರ ಆರಂಭಿಸಲು ಅನುಸರಿಸಿರುವ ತಂತ್ರ

ಕೊರೋನಾ ಸಾಂಕ್ರಾಮಿಕ ರೋಗ ಹರಡಿದ ಬಳಿಕ ವ್ಯಾವಹಾರಿಕವಾಗಿ ಹೊಸ ಹೊಸ ಚಿಂತನಾ ಕ್ರಮಗಳು ಅನುಷ್ಠಾನವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುವ ಹಿನ್ನೆಲೆ ಬಹುತೇಕ ರಾಷ್ಟ್ರಗಳಲ್ಲಿ ಈವರೆಗೂ ಚಿತ್ರಮಂದಿರ Read more…

ಮದುವೆ ಉಡುಗೆಯಲ್ಲೇ ವಧು ಪ್ರತಿಭಟನೆ…!

ರೋಮ್, ಇಟಲಿ: ಕೊರೋನಾ ಸೋಂಕು ಜೀವವನ್ನಷ್ಟೇ ಕಿತ್ತುಕೊಳ್ಳದೆ, ಬಹುತೇಕರ ಸಂತೋಷವನ್ನೇ ಕಿತ್ತುಕೊಂಡಿದೆ. ಮದುವೆಯಾಗಿ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಬೇಕು ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದವರಿಗೆ ಇಟಲಿಯಲ್ಲಿ ಕೊರೋನಾ ಶಾಕ್ ಕೊಟ್ಟಿದ್ದರಿಂದ Read more…

ಅಂತರ ಕಾಯ್ದುಕೊಳ್ಳಲು ನೆರವಾಗುತ್ತೆ ಈ ಕೋವಿಡ್ ಛತ್ರಿ

ಕೊರೋನ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಅನೇಕ ರಕ್ಷಣಾ ಸಾಧನೆಗಳು ವಿಶ್ವದ ವಿವಿಧ ಕಡೆ ಆವಿಷ್ಕರಿಸಲ್ಪಟ್ಟಿತು. ಜನಸಾಮಾನ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಳಸಬಹುದಾದ ಸಾಧನಗಳು ಗಮನ ಸೆಳೆದವು. ಇದೀಗ Read more…

ಸಿಂಹದ ಮರಿಗೆ ಬಾಟಲಿಯಲ್ಲಿ ಹಾಲುಣಿಸಿದ ಚಿಂಪಾಂಜಿ…!

ಇದೊಂದು ನಿಸ್ವಾರ್ಥ ಪ್ರೀತಿಯ ಪ್ರಕರಣ. ತಾಯಿ ಚಿಂಪಾಂಜಿಯೊಂದು ಸಿಂಹದ ಮರಿಗೆ ಬಾಟಲಿಯಲ್ಲಿ ಹಾಲುಣಿಸುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಬೆಚ್ಚಗಾಗಿಸಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು Read more…

ಚಿಲ್ಡ್ ಬಿಯರ್ ಗೆ 140 ರೂ. ಥಂಡಿ ಬಿಯರ್ ಗೆ 150 ರೂ..! ನೆಟ್ಟಿಗರು ಫುಲ್ ಕನ್ಫ್ಯೂಷನ್

ಮದ್ಯದ ಅಂಗಡಿಯ ಮುಂದೆ ಹಾಕಲಾಗಿದ್ದ ಬ್ಯಾನರ್ ಒಂದು ನೆಟ್ಟಿಗರನ್ನು ಗೊಂದಲಕ್ಕೆ ತಳ್ಳಿದೆ. ಜೊತೆಗೆ ಒಂದಷ್ಟು ಹಾಸ್ಯಮಯ ಚರ್ಚೆಗೆ ಕಾರಣವಾಗಿದೆ. ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗಿದ್ದು, ಮದ್ಯದಂಗಡಿಯ ಮುಂದೆ Read more…

ಸಿಬಿಎಸ್‌ಇ 12 ಮತ್ತು 10 ನೇ ತರಗತಿ ಪರೀಕ್ಷಾ ಫಲಿತಾಂಶ ಸದ್ಯಕ್ಕಿಲ್ಲ

ಕೆಲ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 12 ಮತ್ತು 10 ನೇ ತರಗತಿ ಫಲಿತಾಂಶ ಪ್ರಕಟಣೆ ಕುರಿತಂತೆ ದಿನಾಂಕ ನಿಗದಿಯಾಗಿದೆ ಎಂದು ಪ್ರಕಟವಾಗಿತ್ತು. 12 ನೇ ತರಗತಿ ಫಲಿತಾಂಶ Read more…

ಮಕ್ಕಳೊಂದಿಗಿರುವ ಫೋಟೋ ಹಂಚಿಕೊಂಡ ಜೋ ರೂಟ್

ಇಂಗ್ಲೆಂಡ್ ತಂಡದ ಅತ್ಯುತ್ತಮ ಆಟಗಾರ, ಟೆಸ್ಟ್ ಕ್ರಿಕೆಟ್ ನಾಯಕ ಜೋ ರೂಟ್ ಅವರ ಪತ್ನಿ ಕ್ಯಾರಿ ಕೊಟೆರೆಲ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಜೋ ರೂಟ್ ಇಬ್ಬರು ಮಕ್ಕಳೊಂದಿಗೆ Read more…

ಅಂಚೆ ವಿತರಿಸಲು ನಿತ್ಯ 15 ಕಿ.ಮೀ. ದಟ್ಟಾರಣ್ಯದಲ್ಲಿ ನಡೆಯುತ್ತಿದ್ದ ಪೋಸ್ಟ್ ಮ್ಯಾನ್

ಇಲ್ಲೊಬ್ಬರು ಪೋಸ್ಟ್ ಮ್ಯಾನ್ ಕಳೆದ ಮೂವತ್ತು ವರ್ಷಗಳಿಂದಲೂ ಪೋಸ್ಟ್ ವಿತರಿಸಲು ಪ್ರತಿದಿನ ಹದಿನೈದು ಕಿಲೋಮೀಟರ್ ನಡೆದು ದಟ್ಟ ಕಾಡಿನ ಹಾದಿಯಲ್ಲಿ ಕ್ರಮಿಸಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮಿಳುನಾಡಿನ ಡಿ. Read more…

CBSE 12 ಮತ್ತು 10 ನೇ ತರಗತಿ ಫಲಿತಾಂಶಕ್ಕೆ ದಿನಾಂಕ ನಿಗದಿ…?

ಸಿ.ಬಿ.ಎಸ್.ಇ. 12 ಮತ್ತು 10 ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಣೆಗೆ ದಿನಾಂಕ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. 12 ನೇ ತರಗತಿ ಫಲಿತಾಂಶ ಜುಲೈ 11 ರಂದು ಹಾಗೂ Read more…

ವೇಗವಾಗಿ ಹೋಗುತ್ತಿದ್ದ ಕಾರು ನಿಲ್ಲಿಸಿ ಕಾರಣ ತಿಳಿದ ಪೊಲೀಸರು ಬೆಚ್ಚಿಬಿದ್ದರು…!

ಕ್ವೀನ್ಸ್ ಲ್ಯಾಂಡ್ ಸ್ಟೇಟ್, ಆಸ್ಟ್ರೇಲಿಯಾ: ಅಬ್ಬಾ…..ಇವನದ್ದು ಗಟ್ಟಿ ಜೀವವೇ ಸರಿ. ಕಾರಿನಲ್ಲಿ ಜಾಲಿ ರೈಡ್ ಗೆಂದು ಹೋಗುತ್ತಿರುವಾಗ ಸುಮಾರು 100 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿರಬಹುದು, ಆ ಹೊತ್ತಿನಲ್ಲಿ ಸ್ಟೇರಿಂಗ್ Read more…

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಯುವಕ…!

ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಬ್ಬ ವರ, ಇಬ್ಬರನ್ನು ಮದುವೆಯಾಗಿದ್ದಾನೆ. ಒಂದೇ ಮಂಟಪದಲ್ಲಿ ಈ ಮದುವೆ ನಡೆದಿದೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, Read more…

ಆಧಾರ್, ಪಾನ್ ಕಾರ್ಡ್ ಹೊಂದಿದವರಿಗೊಂದು ನೆಮ್ಮದಿ ಸುದ್ದಿ

ಕೊರೊನಾ ವೈರಸ್‌  ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಂತಹ ಪರಿಸ್ಥಿತಿಯಲ್ಲಿ  ಪಾನ್ ಕಾರ್ಡ್, ಆಧಾರ್‌ ಲಿಂಕ್ ಗಡುವನ್ನು ಸರ್ಕಾರ ಮಾರ್ಚ್ 31, 2021 ಕ್ಕೆ ವಿಸ್ತರಿಸಿದೆ. ಕೊರೊನಾ Read more…

ಮೆಮೆ ಮೂಲಕ ‌ʼಮಾಸ್ಕ್ʼ‌ ಮಹತ್ವ ತಿಳಿಸಿದ ಮುಂಬೈ ಪೊಲೀಸ್

ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಮೂಡಿಸಲು ಸದಾ ಕ್ರಿಯಾಶೀಲ ಮೆಮೆಗಳನ್ನು ಬಳಸುತ್ತಾ ಬಂದಿರುವ ಮುಂಬೈ ಪೊಲೀಸರು, ಇದೀಗ ಜನಪ್ರಿಯ ಸಿಟ್‌ಕಾಮ್ ಬ್ರೂಕ್ಲಿನ್‌ ನೈನ್-ನೈನ್‌ನಿಂದ ಸ್ಪೂರ್ತಿ ಪಡೆದು ಮೆಮೆಗಳನ್ನು ಬಳಸುತ್ತಿದ್ದಾರೆ. ಅಮೆರಿಕದ Read more…

ದಿನಕ್ಕೆ 7 ರೂ. ಉಳಿಸಿದ್ರೆ ಸಿಗಲಿದೆ 60 ಸಾವಿರ ಪಿಂಚಣಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಟಲ್ ಪಿಂಚಣಿಯಡಿ ದಿನಕ್ಕೆ 7 ರೂಪಾಯಿಗಳನ್ನು ಉಳಿಸುವ ಮೂಲಕ ಗಳಿಕೆ ಮಾಡಬಹುದು.  ದಿನಕ್ಕೆ 7 ರೂಪಾಯಿ ಉಳಿಸಿ 60 Read more…

ಮಳೆಯಾಗುತ್ತಿರುವ ಖುಷಿ ಇದ್ದರೂ ಮತ್ತೊಂದೆಡೆ ಕಾಡುತ್ತಿದೆ ನೆರೆಯ ಭೀತಿ..!

ಈ ತಿಂಗಳ ಆರಂಭದಿಂದಲೇ ರಾಜ್ಯದಲ್ಲಿ ಒಂದಿಷ್ಟು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕೃಷಿ ಚಟುವಟಿಕೆಗಳು ಕೂಡ ಆರಂಭಗೊಂಡಿವೆ. ಮಳೆಯಿಂದಾಗಿ ಒಂದಿಷ್ಟು ಮಂದಿ ಖುಷಿಯಾಗಿದ್ದರೆ, ಮತ್ತೊಂದಿಷ್ಟು ಕಡೆಗಳಲ್ಲಿ ನೆರೆಯ ಭೀತಿ Read more…

ಧೋನಿ ನಿವೃತ್ತಿ ಗುಟ್ಟು ಬಿಟ್ಟುಕೊಟ್ಟ ಮ್ಯಾನೇಜರ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ ಧೋನಿ ನಿವೃತ್ತಿ ಬಗ್ಗೆ ಕಳೆದ ಒಂದು ವರ್ಷದಿಂದ ಚರ್ಚೆಯಾಗ್ತಿದೆ. 2019ರ ವಿಶ್ವಕಪ್ ನಂತ್ರ ಧೋನಿ ನಿವೃತ್ತಿ ಘೋಷಣೆ ಮಾಡ್ತಾರೆ ಎಂಬ Read more…

ಮಗನೊಂದಿಗಿನ ಪಂದ್ಯದಲ್ಲಿ ಸೋತ ತಂದೆ ಗುಂಡು ಹಾರಿಸಿದ…!

ನೋಡಿ ಒಮ್ಮೊಮ್ಮೆ ತಮಾಷೆ ಮಾಡಲು ಹೋಗಿ ಏನೇನು ಅನಾಹುತವಾಗುತ್ತದೆ ಎಂದು. ಇಲ್ಲೊಬ್ಬ ಅಪ್ಪ 2 ಪೆಗ್ ಹಾಕಿದ್ದೇ ಹಾಕಿದ್ದು ಮಗನನ್ನು ಕರೆದು ತೋಳ್ಬಲದಲ್ಲಿ ಯಾರು ಮೇಲು ಎಂಬುದನ್ನು ನೋಡೇಬಿಡೋಣ Read more…

ʼಕೊರೊನಾʼದ ಹೊಸ ಔಷಧಿ ಭಾರತೀಯ ಮಾರುಕಟ್ಟೆಗೆ

ಅನ್ಲಾಕ್ ಶುರುವಾದ್ಮೇಲೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಭಯ ಹುಟ್ಟಿಸುತ್ತಿದೆ. ಈ ಮಧ್ಯೆ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. Read more…

ಅಂಕಿತಾ ಬಗ್ಗೆ ಸುಶಾಂತ್ ಹೇಳಿದ್ದ ಈ ಮಾತಿನ ವಿಡಿಯೋ ವೈರಲ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತ್ರ ಇದ್ರ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದೆ. ಬಾಲಿವುಡ್ ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ

ತೀರಾ ಆವಸಾನದತ್ತ ಕಾಲಿಟ್ಟಿದ್ದ ನೈಜೀರಿಯಾದ ಕ್ರಾಸ್ ರಿವರ್‌ ಗೊರಿಲ್ಲಾಗಳ ಗುಂಪೊಂದು ಪುಟ್ಟ ಮರಿಗಳೊಂದಿಗೆ ಇಲ್ಲಿನ ಎಂಬೆ ಬೆಟ್ಟದ ಬಳಿ ಕಾಣಿಸಿಕೊಂಡಿದ್ದು, ಈ ಜೀವಿಗಳ ಉಳಿವಿನ ಬಗ್ಗೆ ಆಶಾಭಾವನೆ ಮೂಡಿದೆ. Read more…

ಹವಾಮಾನ ಆಧಾರಿತ ʼಬೆಳೆ ವಿಮೆʼ ಕುರಿತು ರೈತರಿಗೊಂದು ಮಹತ್ವದ ಮಾಹಿತಿ

ರೈತರೇ ಇತ್ತ ಗಮನಿಸಿ. ನಿಮಗೊಂದು ಮಹತ್ವದ ಮಾಹಿತಿ ಇದೆ. ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗಳಿಗೆ ವಿಮೆ ಸೌಲಭ್ಯ ಪಡೆಯಲು ಫಸಲ್ ಬಿಮಾ ಯೋಜನೆಯಡಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಹೌದು, Read more…

ಮಹತ್ವದ ಯೋಜನೆಗಳನ್ನು ಮುಂದುವರೆಸಿದ ಮೋದಿ ಸರ್ಕಾರ

ಕೊರೊನಾ ವೈರಸ್ ದೇಶದ ಜನತೆಯನ್ನು ನಲುಗಿಸಿದೆ. ಎಲ್ಲಾ ವಲಯಗಳಿಗೂ ಕೊರೊನಾ ಎಫೆಕ್ಟ್ ತಟ್ಟಿದೆ. ಅನೇಕ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ ಪರ ನಿಂತಿದ್ದು, ಅನೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...