alex Certify
ಕನ್ನಡ ದುನಿಯಾ
       

Kannada Duniya

ಗಂಡ – ಹೆಂಡತಿ ಜಗಳದಲ್ಲಿ ಪ್ರಾಣತೆತ್ತ 22 ದಿನದ ಹಸುಗೂಸು..!

ಗಂಡ – ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿದೆ. ಆದರೆ ಹೈದರಾಬಾದ್​ನಲ್ಲಿ ಗಂಡ ಹೆಂಡತಿಯ ಕಲಹದ ನಡುವೆ ಕೂಸು ಪ್ರಾಣವನ್ನೇ ಕಳೆದುಕೊಂಡಿದೆ..! ಹೌದು, ಮಗುವಿಗೆ ಹಾಲುಣಿಸುವುದು Read more…

ಸಹೋದರಿಯ ಕಷ್ಟಕ್ಕೆ ಮಿಡಿಯಿತು ಪುಟ್ಟ ಬಾಲಕನ ಹೃದಯ..!

ಹೈದರಾಬಾದ್: ಸಹೋದರಿಯ ಚಿಕಿತ್ಸೆಯ ವೆಚ್ಚ ಭರಿಸಲು ಬಾಲಕನೊಬ್ಬ ಪಕ್ಷಿ ಆಹಾರ ಮಾರಾಟಕ್ಕೆ ಮುಂದಾಗಿರುವ ಹೃದಯಸ್ಪರ್ಶಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೌದು, 10 ವರ್ಷದ ಬಾಲಕ ಸಯ್ಯದ್ ಅಜೀಜ್ Read more…

ಕಾರ್ ಗಳ ಮುಖಾಮುಖಿ ಡಿಕ್ಕಿ, 8 ಮಂದಿ ಸಾವು: ನಜ್ಜುಗುಜ್ಜಾದ ವಾಹನಗಳು

ಹೈದರಾಬಾದ್: ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಹೈದರಾಬಾದ್ -ಶ್ರೀಶೈಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

ಆಂಧ್ರಪ್ರದೇಶ: ಮದ್ಯದಂಗಡಿಗಳು ಬೆಳಿಗ್ಗೆ ತೆರೆದಿದ್ದರೂ ಖರೀದಿಗೆ ಮುಂದಾಗದ ಮದ್ಯಪ್ರಿಯರು

ಕೋವಿಡ್​ 19 ನಿಯಂತ್ರಣಕ್ಕೆ ತರುವ ಸಲುವಾಗಿ ಆಂಧ್ರ ಪ್ರದೇಶದಲ್ಲಿ ಭಾಗಶಃ ಲಾಕ್​​ಡೌನ್ ಹೇರಿಕೆ ಮಾಡಿದ ಬಳಿಕ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ ಎಂದು ವರದಿಯಾಗಿದೆ. ಏಪ್ರಿಲ್​ಗೆ ಹೋಲಿಕೆ Read more…

ಆಂಧ್ರಪ್ರದೇಶದಲ್ಲಿ ಪ್ರತಿ 7ರಲ್ಲಿ ಒಬ್ಬರಿಗೆ ಕೊರೊನಾ ಲಸಿಕೆ: ಅಧಿಕಾರಿಗಳಿಂದ ಮಾಹಿತಿ

ಜನವರಿ 16ರಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನವನ್ನ ಮುಂದುವರಿಸಿರುವ ಆಂಧ್ರ ಪ್ರದೇಶ ಸರ್ಕಾರ ಇಲ್ಲಿಯವರೆಗೆ ಆಂಧ್ರದ 1.04 ಕೋಟಿ ಮಂದಿಗೆ ಕೊರೊನಾ ಲಸಿಕೆಯನ್ನ ನೀಡಲಾಗಿದೆ . ಆಂಧ್ರ ಪ್ರದೇಶ Read more…

ಬಡ ಮಕ್ಕಳ ಹಸಿವು ನೀಗಿಸಿದ ಪೊಲೀಸ್‌ ಪೇದೆ: ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

ತಾವು ಮಾಡಿದ ಮಾನವೀಯ ಕಾರ್ಯದಿಂದಾಗಿ ಇಂಟರ್ನೆಟ್​​ನಲ್ಲಿ  ಹೈದರಾಬಾದ್​ನ ಟ್ರಾಫಿಕ್​ ಕಾನ್​ಸ್ಟೇಬಲ್​​​ ಎಸ್​. ಮಹೇಶ್​ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನ ಸಂಪಾದಿಸುತ್ತಿದ್ದಾರೆ. ಟ್ವಿಟರ್​ನಲ್ಲಿ ತೆಲಂಗಾಣ ಪೊಲೀಸರು ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. Read more…

ಸಿಸಿ ಕ್ಯಾಮೆರಾದಲ್ಲಿ ಬಯಲಾಯ್ತು ರಹಸ್ಯ: ಸರ್ಕಾರಿ ಆಸ್ಪತ್ರೆಯಲ್ಲಿದ್ದ 500 ಕೋವಿಶೀಲ್ಡ್ ಲಸಿಕೆ ಬಾಟಲ್ ನಾಪತ್ತೆ

ಹೈದರಾಬಾದ್: ಹೈದರಾಬಾದ್ ಸರ್ಕಾರಿ ಆಸ್ಪತ್ರೆಯಿಂದ 500 ಕೋವಿಶೀಲಡ್ ಲಸಿಕೆ ಬಾಟಲಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 500 ಕೋವಿಶೀಲ್ಡ್ ಲಸಿಕೆ ಬಾಟಲಿಗಳು ಇದ್ದ 50 ಬಾಕ್ಸ್ ನಾಪತ್ತೆಯಾಗಿದ್ದು ಕೊಂಡಾಪುರ Read more…

BIG NEWS: 18 ವರ್ಷದೊಳಗಿನ ಅನಾಥ ಮಕ್ಕಳಿಗೆ 10 ಲಕ್ಷ ರೂ. ಪರಿಹಾರ ಘೋಷಣೆ

ಕೊರೋನಾದಿಂದ ಮೃತಪಟ್ಟವರ ಮಕ್ಕಳಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. 18 ವರ್ಷದೊಳಗಿನ ಮಕ್ಕಳು ಅನಾಥರಾಗಿದ್ದಲ್ಲಿ ಆಂಧ್ರಪ್ರದೇಶ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಲಿದೆ. ತಂದೆ-ತಾಯಿ Read more…

BIG NEWS: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ; 10 ಕಾರ್ಮಿಕರ ದುರ್ಮರಣ

ಹೈದರಾಬಾದ್: ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಳಸಪಾಡು ಬ್ಲಾಕ್ ನಲ್ಲಿರುವ ಮಾಮಿಲ್ಲಪಲ್ಲೆ ಗ್ರಾಮದಲ್ಲಿ Read more…

‘ಕೊರೊನಾ’ ಕಾಲದಲ್ಲಿ ಕೇಂದ್ರದ ಕಾರ್ಯವೈಖರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಟೀಕೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ರುದ್ರತಾಂಡವ ಆರಂಭಿಸಿದೆ. ಮೊದಲನೇ ಅಲೆಗಿಂತ ಇದು ಭೀಕರವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರತ ಈಗ ಅಮೆರಿಕ ನಂತರದ ಸ್ಥಾನದಲ್ಲಿ ಬಂದು ನಿಂತಿದೆ. ಕಳೆದ ಕೆಲವು Read more…

ಪೊಲೀಸ್ ಕಂಪ್ಲೇಂಟ್ ಕೊಡ್ತಿದ್ದಂತೆ ಬಯಲಾಯ್ತು ರಹಸ್ಯ; ಸಂಬಂಧಿಯಿಂದಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೊಲೆ

ಹೈದರಾಬಾದ್: ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಕೊಲೆ ಮಾಡಿ ಸಂಪ್ ನೊಳಗೆ ಮೃತದೇಹ ಹಾಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. 19 ವರ್ಷದ ಮಂಜುಳಾ ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಮೂಸಾಸಪೇಟೆ ನಿವಾಸಿಯಾಗಿರುವ Read more…

Shocking: ಮಧ್ಯಮ ವರ್ಗದವರನ್ನು ಹೆಚ್ಚು ಕಾಡ್ತಿದೆ ಕೊರೊನಾ ಎರಡನೇ ಅಲೆ

ಹೈದರಾಬಾದ್: ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು ಕೊರೊನಾ ಎರಡನೇ ಅಲೆಗೆ ತುತ್ತಾಗುವುದು ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ತೆಲಂಗಾಣದಲ್ಲಿ 5 ಸಾವಿರ ರೋಗಿಗಳು ಖಾಸಗಿ ಹಾಗೂ ಕಾರ್ಪೊರೆಟ್ Read more…

ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಆಂಧ್ರ ಮುಖ್ಯಮಂತ್ರಿ ಸಹೋದರಿ…!

ಆಂಧ್ರದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಅವರ ಸಹೋದರಿ ವೈ.ಎಸ್. ಶರ್ಮಿಳಾ ರೆಡ್ಡಿ ನೆರೆಯ ತೆಲಂಗಾಣ Read more…

ಖಾಸಗಿ ಶಾಲಾ ಶಿಕ್ಷಕರಿಗೆ ತೆಲಂಗಾಣ ಸರ್ಕಾರದಿಂದ ಭರ್ಜರಿ ‌ʼಗುಡ್‌ ನ್ಯೂಸ್ʼ

ರಾಜ್ಯದಲ್ಲಿ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸರ್ಕಾರದ ವತಿಯಿಂದ 2 ಸಾವಿರ ರೂಪಾಯಿ ಸಹಾಯ ಧನ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ 25 ಕೆಜಿ ಅಕ್ಕಿಯನ್ನ Read more…

ಪ್ರೀತಿಸಿದ ವಿಚಾರವನ್ನು ಹಂತಹಂತವಾಗಿ ಹಂಚಿಕೊಂಡ ಯುವಕ

ಪ್ರೀತಿ ಜಗತ್ತಿನಲ್ಲಿರುವ ಅತ್ಯಂತ ಸುಮಧರ ಭಾವನೆಗಳಲ್ಲೊಂದು. ಪ್ರೀತಿಗೆ ಲಿಂಗ, ಜಾತಿ, ಧರ್ಮ, ವಯಸ್ಸಿನ ಹಂಗಿಲ್ಲ. ಆದರೆ ಭಾರತೀಯ ಸಂಪ್ರದಾಯಬದ್ಧ ಕುಟುಂಬಗಳಲ್ಲಿ ಪ್ರೀತಿಗೆ ಬೇರೇನೆ ಅರ್ಥವಿದೆ. ಬೇರೆ ಜಾತಿ ಹಾಗೂ Read more…

BIG NEWS: ಬಂಧನ ಭೀತಿಯಿಂದ 5 ಲಕ್ಷ ರೂ.ಗೆ ಬೆಂಕಿ ಇಟ್ಟ ಭ್ರಷ್ಟ ಅಧಿಕಾರಿ

ಹೈದರಾಬಾದ್: ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿಹಾಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಅಧಿಕಾರಿಯೊಬ್ಬ ಭಯದಿಂದ 5 ಲಕ್ಷ ರೂಪಾಯಿಗೆ ಬೆಂಕಿ ಹಚ್ಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅಧಿಕಾರಿ ಮನೆಯಿಂದ ಭಾಗಶಃ ಸುಟ್ಟುಹೋದ Read more…

ಬೀದಿ ನಾಯಿಗಳ ರಕ್ಷಣೆಗೆ ವಿನೂತನ ಪ್ಲಾನ್​ ಮಾಡಿದೆ ಈ ಎನ್​ಜಿಓ

ಹೈದರಾಬಾದ್​ ಮೂಲದ ಎ ಕಾಲರ್​​ಅಪ್​​ ಎಂಬ ಹೆಸರಿನ ಎನ್​​​ಜಿಒವೊಂದು ಬೀದಿ ನಾಯಿಗಳನ್ನ ಅಪಘಾತದಿಂದ ಪಾರು ಮಾಡುವ ಸಲುವಾಗಿ ಶ್ವಾನಗಳ ಕುತ್ತಿಗೆಗೆ ಹೊಳೆಯುವ ಕತ್ತಿನ ಪಟ್ಟಿಯನ್ನ ಅಳವಡಿಸುವ ಮೂಲಕ ಮಾನವೀಯ Read more…

ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ 15 ಮಂದಿಗೆ ಕೋವಿಡ್​ ಪಾಸಿಟಿವ್​….!

ಕೊರೊನಾ ಲಸಿಕೆ ಪಡೆದ ಬಳಿಕವೂ ಸೋಂಕಿಗೆ ಒಳಗಾದ ಕನಿಷ್ಟ 15 ಪ್ರಕರಣಗಳು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ ಬಳಿಕವು ಕೆಲ ಮಂದಿ ಸೋಂಕಿಗೆ Read more…

ಮಹಿಳೆಯರಿಗೆ ಉದ್ಯೋಗಾವಕಾಶ….! ಇಲ್ಲಿ ನಡೆಯಲಿದೆ ಅಭ್ಯರ್ಥಿಗಳ ಭರ್ತಿ

ಕೆಎಫ್ಸಿ ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಕೆಎಫ್ಸಿ ತನ್ನ ರೆಸ್ಟೋರೆಂಟ್ ನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಘೋಷಣೆ ಮಾಡಿದೆ. ಮುಂದಿನ 3 -4 ವರ್ಷದಲ್ಲಿ ಭಾರತದ ಕೆಎಫ್ಸಿ Read more…

BIG NEWS: ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಿಗೆ ಕೊರೊನಾ ದೃಢ – ಹಾಸ್ಟೆಲ್ ಮುಂದೆ ಪೋಷಕರ ಪ್ರತಿಭಟನೆ

ಹೈದರಾಬಾದ್: ದೇಶಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಹಲವು ರಾಜ್ಯಗಳಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ Read more…

ತೆಲಂಗಾಣ ಸರ್ಕಾರಿ ನೌಕರರಿಗೆ ಬಂಪರ್​….! 30 ಪ್ರತಿಶತ ವೇತನ ಏರಿಕೆ ಮಾಡಿದ ಕೆಸಿಆರ್​

ತೆಲಂಗಾಣ ರಾಜ್ಯ ಸರ್ಕಾರಕ್ಕೆ ಸೇರಿದ ನೌಕರರು ಏಪ್ರಿಲ್​ 1ನೇ ತಾರೀಖಿನಿಂದ ತಮ್ಮ ವೇತನದಲ್ಲಿ 30 ಪ್ರತಿಶತ ಏರಿಕೆಯನ್ನ ಕಾಣಲಿದ್ದಾರೆ. ಇದರ ಜೊತೆಯಲ್ಲಿ ತೆಲಂಗಾಣ ಸರ್ಕಾರ, ನೌಕರರ ನಿವೃತ್ತಿ ವಯಸ್ಸನ್ನ Read more…

ʼನೈಟ್​ ಕರ್ಫ್ಯೂʼ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲವಂತೆ ಈ ರಾಜ್ಯ….!

ಕೊರೊನಾ ವೈರಸ್​ ತಡೆಗಾಗಿ ನೈಟ್​ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಇನ್ನೂ ಯಾವುದೇ ಯೋಜನೆಯನ್ನ ರೂಪಿಸಿಲ್ಲ ಎಂದು ತೆಲಂಗಾಣ ಗೃಹ ಸಚಿವ ಮೊಹಮ್ಮದ್​​ ಮಹ್ಮೂದ್​ ಅಲಿ ಹೇಳಿದ್ದಾರೆ. ದೇಶದಲ್ಲಿ Read more…

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಲಾಕ್​ಡೌನ್​ 2021: ಇಲ್ಲಿದೆ ನೋಡಿ ತಮಾಷೆಯ ಮೀಮ್ಸ್..!

ಲಸಿಕೆ ಬಂತು ಇನ್ನು ಕೊರೊನಾ ವೈರಸ್​ ಕಾಟ ತಪ್ಪಿತು ಎಂದು ಭಾವಿಸಿದ್ದವರಿಗೆ ಕೊರೊನಾ ಭರ್ಜರಿ ಶಾಕ್​ ನೀಡಿದೆ. ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ಗಣನೀಯ ಪ್ರಮಾಣಕ್ಕೆ ಏರಿಕೆ Read more…

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...