alex Certify
ಕನ್ನಡ ದುನಿಯಾ       Mobile App
       

Kannada Duniya

ʼರಾಖಿʼ ಕಟ್ಟಲು ಯಾವುದು ಶುಭ ಗಳಿಗೆ…?

ಸೋಮವಾರ ಆಗಸ್ಟ್ 3 ರಂದು ರಕ್ಷಾ ಬಂಧನವನ್ನು ಆಚರಿಸಲಾಗ್ತಿದೆ. ಸಹೋದರಿ, ಸಹೋದರನಿಗೆ ಕಟ್ಟುವ ರಾಖಿ ವಿಶೇಷ ಮಹತ್ವ ಪಡೆದಿದೆ.

ಶುಭ ಗಳಿಗೆಯಲ್ಲಿ ರಾಖಿ ಕಟ್ಟಿದ್ರೆ ಇಬ್ಬರಿಗೂ ಯಶಸ್ಸು ಪ್ರಾಪ್ತಿಯಾಗಲಿದೆ. ಹಾಗೆ ಇಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ನಂಬಿಕೆಯಿದೆ.

ಪಂಡಿತರ ಪ್ರಕಾರ ಆಗಸ್ಟ್ 3ರಂದು ಬೆಳಿಗ್ಗೆ 9 ಗಂಟೆ 28 ನಿಮಿಷದಿಂದ ರಾತ್ರಿ 9 ಗಂಟೆ 27 ನಿಮಿಷದವರೆಗೂ ಶುಭ ಮುಹೂರ್ತವಿದೆ. ರಕ್ಷಾ ಬಂಧನ ಸೋಮವಾರ ಬಂದಿರುವುದು ಮತ್ತಷ್ಟು ವಿಶೇಷವಾಗಿದೆ.

ಬೆಳಿಗ್ಗೆ 9 ಗಂಟೆ 28 ನಿಮಿಷಕ್ಕಿಂತ ಮೊದಲು ಯಾವುದೇ ಕಾರಣಕ್ಕೂ ರಾಖಿ ಕಟ್ಟಬೇಡಿ. ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ರಾಹುಕಾಲವಿದೆ. ಈ ಸಮಯದಲ್ಲಿ ರಾಖಿ ಕಟ್ಟುವುದು ಮಂಗಲಕರವಲ್ಲ.

ನಿಮ್ಮ ನಿಖರ ಭವಿಷ್ಯವನ್ನು ತಿಳಿಯುವ ಸಲುವಾಗಿ ಸಂಪರ್ಕಿಸಿ:

ಪಂಡಿತ ಅನಂತ್ ಪ್ರಸಾದ ಶರ್ಮ (ಕೊಲ್ಲೂರು) 9845626805

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...