alex Certify ಈ ಸೌಂದರ್ಯ ವರ್ಧಕದಿಂದ ಗರ್ಭಿಣಿಯರು ದೂರವಿದ್ರೆ ಒಳಿತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸೌಂದರ್ಯ ವರ್ಧಕದಿಂದ ಗರ್ಭಿಣಿಯರು ದೂರವಿದ್ರೆ ಒಳಿತು

ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅದು ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಸೌಂದರ್ಯ ವರ್ಧಕಗಳಿಂದ ಗರ್ಭಿಣಿಯಾದವಳು ದೂರ ಇರುವುದು ಸೂಕ್ತ.

ಕೂದಲಿಗೆ ಹಚ್ಚುವ ಅನೇಕ ಕಂಪನಿಗಳ ಬಣ್ಣದಲ್ಲಿ ಅಮೋನಿಯಾ ಇರುತ್ತದೆ. ಇದು ಶ್ವಾಸಕೋಶ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.

ಹಾಗೆ ನೇಲ್ ಪಾಲಿಶ್ ಹಚ್ಚುವುದು ಸೂಕ್ತವಲ್ಲ. ಅದ್ರಲ್ಲಿರುವ ಕೆಮಿಕಲ್ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ನೇಲ್ ಪಾಲಿಶ್ ನಿಂದ ಗರ್ಭಿಣಿಯರು ದೂರವಿರುವುದು ಒಳ್ಳೆಯದು.

ಕೂದಲು ತೆಗೆಯುವ ಕ್ರೀಂನಲ್ಲಿ ಕೂಡ ಗ್ಲೈಕೊಲಿಕ್ ಆಮ್ಲವಿರುತ್ತದೆ. ಇದು ಗರ್ಭಿಣಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...