ರಾಖಿ ಹಬ್ಬ ಹತ್ತಿರ ಬರ್ತಿದೆ. ಸಹೋದರ ಖುಷಿಯಾಗಿರಬೇಕೆಂದ್ರೆ ರಾಶಿಗನುಸಾರ ರಾಖಿ ಕಟ್ಟಬೇಕು.
ಮೇಷ ರಾಶಿಯ ಸಹೋದರರಿಗೆ ಕೆಂಪು ಬಣ್ಣದ ರಾಖಿಯನ್ನು ಉಡುಗೊರೆಯಾಗಿ ನೀಡಬೇಕು.
ವೃಷಭ ರಾಶಿ ಸಹೋದರರಿಗೆ ನೀಲಿ ಬಣ್ಣದ ರಾಖಿ ಕಟ್ಟಬೇಕು.
ಮಿಥುನ ರಾಶಿ ಸಹೋದರರಿಗೆ ಹಸಿರು ಬಣ್ಣದ ರಾಖಿ ಕಟ್ಟಬೇಕು.
ಕರ್ಕ ರಾಶಿ ಸಹೋದರರಿಗೆ ಬಿಳಿ ಬಣ್ಣದ ರಾಖಿ ಕಟ್ಟಬೇಕು.
ಸಿಂಹ ರಾಶಿಯವರಿಗೆ ಹಳದಿ, ಕೆಂಪು ಬಣ್ಣದ ರಾಖಿ ಕಟ್ಟಬೇಕು.
ಕನ್ಯಾ ರಾಶಿಯವರಿಗೆ ಹಸಿರು ರಾಖಿ ಕಟ್ಟಬೇಕು.
ತುಲಾ ರಾಶಿ ಸಹೋದರರಿಗೆ ನೀಲಿ, ಬಿಳಿ ಬಣ್ಣದ ರಾಖಿ ಕಟ್ಟಬೇಕು.
ವೃಶ್ಚಿಕ ರಾಶಿ ಸಹೋದರರಿಗೆ ಗುಲಾಬಿ ಬಣ್ಣದ ರಾಖಿ ಕಟ್ಟಬೇಕು.
ಧನು ರಾಶಿ ಸಹೋದರರಿಗೆ ಹಳದಿ ಬಣ್ಣದ ರಾಖಿ ಕಟ್ಟಬೇಕು.
ಮಕರ ರಾಶಿಯವರಿಗೆ ನೀಲಿ ರಾಖಿ ಕಟ್ಟಬೇಕು.
ಕುಂಭ ರಾಶಿಯವರಿಗೆ ಹಸಿರು ರಾಖಿ ಕಟ್ಟಬೇಕು.
ಮೀನ ರಾಶಿಯವರಿಗೆ ಹಳದಿ ರಾಖಿ ಕಟ್ಟಬೇಕು.