alex Certify ತುಮಕೂರು ವಿವಿಗೆ ನೂತನ ಉಪಕುಲಪತಿಯಾಗಿ ಪ್ರೊ. ವೆಂಕಟೇಶ್ವರಲು ನೇಮಿಸಿದ ರಾಜ್ಯಪಾಲರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಮಕೂರು ವಿವಿಗೆ ನೂತನ ಉಪಕುಲಪತಿಯಾಗಿ ಪ್ರೊ. ವೆಂಕಟೇಶ್ವರಲು ನೇಮಿಸಿದ ರಾಜ್ಯಪಾಲರು

ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯಕ್ಕೆ ನೂತನ ಉಪಕುಲಪತಿ ನೇಮಕ ಮಾಡಲಾಗಿದೆ. ಪ್ರೊ. ವೆಂಕಟೇಶ್ವರಲು ಅವರನ್ನು ನೂತನ ಕುಲಪತಿಯನ್ನಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ನೇಮಕ ಮಾಡಿದ್ದಾರೆ.

ಪ್ರೊ. ವೆಂಕಟೇಶ್ವರಲು ಅವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾರೆ. ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕುವೆಂಪು ವಿವಿಯಲ್ಲಿ ಅವರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರನ್ನು ತುಮಕೂರು ವಿವಿ ಉಪ ಕುಲಪತಿಯಾಗಿ ರಾಜ್ಯಪಾಲರು ನೇಮಕ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...