alex Certify ಬೇಸಿಗೆಯಲ್ಲಿ ಮಕ್ಕಳ ʼಆರೋಗ್ಯʼ ಕಾಪಾಡುವ ಜ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಮಕ್ಕಳ ʼಆರೋಗ್ಯʼ ಕಾಪಾಡುವ ಜ್ಯೂಸ್

ಬೇಸಿಗೆ ಕಾಲದಲ್ಲಿ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ಸರಿಯಾಗಿ ನೀರು ಕುಡಿಯದೇ ಇದ್ದರೆ ಮೂತ್ರದ ಸಮಸ್ಯೆ, ಮಲಬದ್ದತೆ ಮುಂತಾದ ಸಮಸ್ಯೆ ಕಾಡುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಕ್ಕಳ ದೇಹ ತಂಪಾಗಿಸಲು, ಆರೋಗ್ಯವಾಗಿರಲು ಈ ಪಾನೀಯಗಳನ್ನು ಕುಡಿಸಬೇಕು.

* ಮಕ್ಕಳಿಗೆ ಬೇಸಿಗೆ ಕಾಲದಲ್ಲಿ ಎಳನೀರನ್ನು ಹೆಚ್ಚಾಗಿ ಕುಡಿಸಬೇಕು. ಇದರಲ್ಲಿರುವ ಮಿನರಲ್ಸ್ ನಿಶಕ್ತಿಯನ್ನು ದೂರ ಮಾಡುತ್ತದೆ.

ಎದೆಹಾಲಿನಿಂದ ಮಗುವಿಗೆ ಸಿಗುತ್ತೆ ಈ ಆರೋಗ್ಯಕರ ಪ್ರಯೋಜನಗಳು

* ಮಧ್ಯಾಹ್ನದ ವೇಳೆ ಮಕ್ಕಳಿಗೆ ಮನೆಯಲ್ಲಿಯೇ ಕಿತ್ತಳೆ ಹಣ್ಣಿನ ಜ್ಯೂಸ್ ಮಾಡಿ ಕುಡಿಯಲು ಕೊಡಬೇಕು. ಇದು ದೇಹವನ್ನು ತಂಪಾಗಿರಿಸುತ್ತದೆ.

* ವಾರಕ್ಕೊಮ್ಮೆ ಹೆಸರುಕಾಳಿನ ಜ್ಯೂಸ್ ಮಾಡಿ ಕುಡಿಸಬೇಕು. ಇದರಲ್ಲಿ ಪ್ರೋಟೀನ್ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.

* ಬಿಸಿಲ ಧಗೆಯಿಂದ ದೇಹವನ್ನು ರಕ್ಷಿಸಲು ಮಜ್ಜಿಗೆಯನ್ನು ಕುಡಿಯಲು ನೀಡಬೇಕು. ಇದು ದೇಹವನ್ನು ತಂಪಾಗಿಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...