alex Certify ನರಿ ಚರ್ಮದ ಕೋಟ್‌ನಲ್ಲಿ ಮಿಂಚಿ ಟೀಕೆಗೊಳಗಾದ ಸ್ವಯಂ ಘೋಷಿತ ’ಪ್ರಾಣಿ ಪ್ರಿಯೆ’ ಮಾಡೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನರಿ ಚರ್ಮದ ಕೋಟ್‌ನಲ್ಲಿ ಮಿಂಚಿ ಟೀಕೆಗೊಳಗಾದ ಸ್ವಯಂ ಘೋಷಿತ ’ಪ್ರಾಣಿ ಪ್ರಿಯೆ’ ಮಾಡೆಲ್

UK Model Who Calls Herself 'Animal Lover' Sparks Anger after Sporting Real Fox Fur Coat on Instagram

ತನ್ನನ್ನು ತಾನು ’ಪ್ರಾಣಿ ಪ್ರಿಯೆ’ ಎಂದು ಕರೆದುಕೊಳ್ಳುವ ಬ್ರಿಟನ್‌ನ ಮಾಡೆಲ್ ಒಬ್ಬರು ನರಿಯ ತುಪ್ಪಳದಿಂದ ಮಾಡಿದ ಕೋಟ್ ಧರಿಸಿದ ತಮ್ಮ ಚಿತ್ರವೊಂದನ್ನು ಆನ್ಲೈನ್‌ನಲ್ಲಿ ಶೇರ್‌ ಮಾಡಿ ಸುದ್ದಿ ಮಾಡುತ್ತಿದ್ದಾರೆ.

ಕೇಟಿ ಪ್ರೈಸ್ ಹೆಸರಿನ 42 ವರ್ಷದ ಈ ಮಾಡೆಲ್ ನರಿಯ ರೋಮಗಳಿರುವ ಚರ್ಮದ ಕೋಟ್‌ ಒಂದರಲ್ಲಿ ಮಿಂಚುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಖಾತೆ ಮೂಲಕ ಕೇಟಿ ಈ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ.

“ಫರ್‌ ಲಂಡನ್‌ನಲ್ಲಿ ಫರ್‌ನಿಂದ ಸುಂದರವಾಗಿ ಹೆಣೆಯಲಾಗಿದೆ ಈ ವಸ್ತ್ರವನ್ನು. ಈ ಕ್ರಿಸ್‌ಮಸ್‌ಗೆ ನಿಮ್ಮ ಪಾಲಿನ ವಿಶೇಷ ವ್ಯಕ್ತಿಗೆ ಗಿಫ್ಟ್ ಮಾಡಲು ಈ ಥರದ ಹ್ಯಾಂಡ್‌ಮೇಡ್ ವಸ್ತ್ರವೊಂದನ್ನು ಖರೀದಿ ಮಾಡಿ,” ಎಂದು ಕೇಟಿ ತಿಳಿಸಿದ್ದಾರೆ. ಆದರೆ ಆಕೆಯ ಈ ನಡುವಳಿಕೆಗೆ ಈಗ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...