alex Certify ಅಪ್ಪನ ಕುರಿತು ಭಾವನಾತ್ಮಕ ಪತ್ರ ಬರೆದ ಇರ್ಫಾನ್ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನ ಕುರಿತು ಭಾವನಾತ್ಮಕ ಪತ್ರ ಬರೆದ ಇರ್ಫಾನ್ ಪುತ್ರ

ಇತ್ತೀಚೆಗಷ್ಟೇ ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಪುತ್ರ ಬಬೀಲ್, ಭಾವನಾತ್ಮಕ ಚಿತ್ರ ಹಾಗೂ ಕವನವೊಂದನ್ನು ಹಂಚಿಕೊಂಡಿದ್ದಾರೆ.

ತನ್ನ ತಂದೆ ಹಾಗೂ ತಾಯಿ ಇಬ್ಬರನ್ನೂ ಉದ್ದೇಶಿಸಿರುವ ಕವನ ಮತ್ತು ಹಂಚಿಕೊಂಡಿರುವ ಕಪ್ಪು – ಬಿಳುಪಿನ ಚಿತ್ರಗಳು ಎಂಥವರನ್ನೂ ಭಾವನಾತ್ಮಕವಾಗಿ ಸೆಳೆಯುತ್ತವೆ.

ಅಮ್ಮಾ…..ನನ್ನಮ್ಮ…..ಹೇಳಿಬಿಡು ನೀನೂ ನನ್ನನ್ನು ಪ್ರೀತಿಸುವೆಯೆಂದು. ಅಮ್ಮಾ…..ನನ್ನ ಅಮ್ಮ……ಎಲ್ಲವನ್ನೂ ನಾನು ನಿನಗೇ ಕೊಟ್ಟುಬಿಡುತ್ತೇನೆ ಎಂದು ತನ್ನ ತಾಯಿ ಸುತಪಾರನ್ನು ಕುರಿತ ಕವಿತೆಯೂ ಸೆಳೆಯುತ್ತಿದೆ.

ಅದಕ್ಕಿಂತ ಹೆಚ್ಚಾಗಿ ತಂದೆ ಇರ್ಫಾರನರನ್ನು ಕುರಿತು ಬರೆದಿರುವ ಕವನವಂತೂ ಭಾವನೆಗಳನ್ನು ಹೊರಗೆಡವಿದ್ದು, ʼಐ ವಿಶ್ ಐ ಕುಡ್ ಫಿಟ್ ಇನ್ ಯುವರ್ ಶೂಸ್…..ಯು ಹ್ಯಾವ್ ಗಾನ್ ಸೋ ಫಾರ್ ಅವೇʼ ಎಂದು ಬರೆದುಕೊಂಡಿದ್ದಾರೆ.

 

 

https://www.instagram.com/p/CCX4U9rAimD/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...