alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲೆಂದೂ ನೋಡಿರಲಿಕ್ಕಿಲ್ಲ ಇಂಥ ವಿಡಿಯೋ

thief

ಕಳ್ಳತನ ಮಾಡಿದ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರ್ತೀರಾ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬೈಕ್ ಕಳ್ಳತನ ಮಾಡಲು ಬಂದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಕಳ್ಳತನ ಮಾಡಲು ಬಂದ ಖದೀಮ ಮಧ್ಯದಲ್ಲಿಯೇ ಸಿಕ್ಕಿಬೀಳ್ತಾನೆ.

ಗೇಟ್ ಒಳಗೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡಲು ಪ್ಲಾನ್ ಮಾಡಿದ ವ್ಯಕ್ತಿ, ಗೇಟ್ ಬಾಗಿಲು ತೆಗೆದು ಒಳಗೆ ಬರ್ತಾನೆ. ಆದ್ರೆ ಬೈಕ್ ತೆಗೆದುಕೊಂಡು ಹೊರಗೆ ಹೋಗುವಾಗ ಸಿಕ್ಕಿ ಬೀಳ್ತಾನೆ. ಗೇಟ್ ಗೆ ಸಿಕ್ಕಿಬೀಳುವ ಬೈಕ್ ಹ್ಯಾಂಡಲ್ ಏನೂ ಮಾಡಿದ್ರೂ ಹೊರಗೆ ಬರೋದಿಲ್ಲ. ಶಬ್ದ ಕೇಳಿ ಮಾಲೀಕ ಹೊರಗೆ ಬಂದಾಗ ಜೀವ ಉಳಿಸಿಕೊಳ್ಳಲು ಓಡ್ತಾನೆ ಕಳ್ಳ.

https://youtu.be/XDAGj_eDmmw

 

 

Subscribe Newsletter

Get latest updates on your inbox...

Opinion Poll

  • GST ಜಾರಿಗೊಂಡ ಬಳಿಕ ಬಗೆಹರಿಯುತ್ತಾ ಜನ ಸಾಮಾನ್ಯರ ಬವಣೆ..?

    View Results

    Loading ... Loading ...