alex Certify
ಕನ್ನಡ ದುನಿಯಾ       Mobile App
       

Kannada Duniya

ಸೇಬು ಸಿಪ್ಪೆ ತೆಗೆಯೋದ್ರಲ್ಲಿ ಈತ ಎತ್ತಿದ ಕೈ

fruit

ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತಿದಾಯಕ ವಿಡಿಯೋಗಳು ಹರಿದಾಡ್ತಾ ಇರುತ್ವೆ. ಪಾಕಿಸ್ತಾನದ ಚಾಯ್ವಾಲಾ, ದೆಹಲಿಯ ಕೆಕೆ ಬಿರಿಯಾನಿ ಮಾರಾಟಗಾರ ಹೀಗೆ ಅನೇಕ ವಿಡಿಯೋಗಳು ವೈರಲ್ ಆಗ್ತಾ ಇರುತ್ವೆ. ಈಗ ಇಂತಹುದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಇದು ಸೇಬು ಮಾರಾಟಗಾರನ ವಿಡಿಯೋ. ಅರೆ ಕ್ಷಣದಲ್ಲಿ ಸೇಬು ಸಿಪ್ಪೆ ತೆಗೆದು ಕಟ್ ಮಾಡಿ ಕೊಡ್ತಾನೆ ಈತ. ಜನವರಿ 8ರಂದು ಈ ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದೆ. ಈವರೆಗೆ ಸುಮಾರು 7.7 ಲಕ್ಷ ಮಂದಿ ನೋಡಿದ್ದಾರೆ.

ಇದು ಹಳೆ ವಿಡಿಯೋವಾಗಿದ್ದು ಈಗ ಮತ್ತೊಮ್ಮೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಇಂತ ವಿಡಿಯೋಗಳು ಎಷ್ಟು ಹಳೆಯದಾಗಿದ್ದರೂ ಜನ ಮತ್ತೆ ಮತ್ತೆ ನೋಡ್ತಾರೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನ.

 

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...