alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ ! ‘ಅಪಾಯಕಾರಿ’ ಸೆಲ್ಫಿಗಳು ಇಲ್ಲಿವೆ ನೋಡಿ !!

455215-selfie

ವಿಶ್ವದಲ್ಲಿ ಈಗ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಹಲವಾರು ಮಂದಿ ದುರಂತ ಸಾವನ್ನಪ್ಪಿದ್ದರೂ ಸೆಲ್ಫಿ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ವಿಭಿನ್ನ ಸೆಲ್ಫಿ ತೆಗೆದುಕೊಳ್ಳಲು ಆಪಾಯಕಾರಿ ಸಾಹಸ ಮಾಡಲು ಜನ ಮುಂದಾಗುತ್ತಿದ್ದಾರೆ.

ಈ ರೀತಿ ಸಾಹಸಮಯ ದೃಶ್ಯಗಳ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ಮೆಚ್ಚುಗೆ ಗಳಿಸಬೇಕೆಂಬ ಹಪಾಹಪಿ ಎದ್ದು ಕಾಣುತ್ತದೆ. ಇದಕ್ಕಾಗಿ ಕೆಲವರು ತಮ್ಮ ಪ್ರಾಣವನ್ನೇ ಪಣಕ್ಕೊಡುತ್ತಿದ್ದಾರೆ. ಇಂತಹ ವೇಳೆ ಹಲವು ಮಂದಿ ದುರಂತ ಸಾವಿಗೂ ಈಡಾಗಿದ್ದಾರೆ.

ಈ ರೀತಿ ಆಪಾಯಕಾರಿ ಸೆಲ್ಫಿಗಳ ಪಟ್ಟಿಯನ್ನು ಮಾಡಲಾಗಿದ್ದು, ಈ 25 ಸೆಲ್ಫಿಗಳನ್ನು ‘ಅತ್ಯಂತ ಆಪಾಯಕಾರಿ ಸೆಲ್ಫಿಗಳು’ ಎಂದು ಪರಿಗಣಿಸಲಾಗಿದೆ. ಇದರ ವಿಡಿಯೋವನ್ನು ಈ ಕೆಳಗಿರುವ ವಿಡಿಯೋದಲ್ಲಿ ನೋಡಿ. ಇದನ್ನು ನೋಡಿಯಾದರೂ ಆಪಾಯಕಾರಿ ಸೆಲ್ಫಿಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸುವುದೊಳಿತು. ಯಾರೂ ಇಂತಹ ಸಾಹಸಕ್ಕೆ ಕೈಹಾಕದಿರುವುದೇ ಕ್ಷೇಮ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...