alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಕೈಗೆ ಸಿಕ್ತು ಮಗಳ ಬ್ಯಾಗ್ ನಲ್ಲಿದ್ದ ಕಾಂಡೋಮ್!

sp-16

ತಾಯಿ- ಮಗಳ ಸಂಬಂಧದ ಬಗ್ಗೆ ವಿವರಿಸೋದು ಕಷ್ಟ. ಪ್ರೀತಿಯ ಜೊತೆಗೆ ಮಗಳ ಬಗ್ಗೆ ತಾಯಿ ಅತಿಯಾದ ಕಾಳಜಿ ಹೊಂದಿರ್ತಾಳೆ. ಮಗಳ ಮೇಲೆ ಅಪಾರ ನಂಬಿಕೆ ಇಟ್ಟ ತಾಯಿಗೆ ಮಗಳ ಶಾಲೆ ಬ್ಯಾಗ್ ನಲ್ಲಿ ಕಾಂಡೋಮ್ ಸಿಕ್ಕಿದ್ರೆ ಹೇಗಾಗಬೇಡ?

ಇಂತಹದ್ದೇ ಒಂದು ವಿಡಿಯೋ ಯುಟ್ಯೂಬ್ ನಲ್ಲಿ ವೈರಲ್ ಆಗಿದೆ. ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ. ತಾಯಿಯೊಬ್ಬಳು ಮಗಳ ಬ್ಯಾಗ್ ನಲ್ಲಿ ಏನೋ ಹುಡುಕುತ್ತಿರುತ್ತಾಳೆ. ಬ್ಯಾಗ್ ನಲ್ಲಿದ್ದ ಎಲ್ಲ ಸಾಮಗ್ರಿಗಳನ್ನು ಹೊರಗೆ ತೆಗೆಯುತ್ತಾಳೆ. ಆಗ ಬ್ಯಾಗ್ ನಲ್ಲಿ ಕಾಂಡೋಮ್ ಇರೋದು ತಾಯಿಗೆ ಕಾಣಿಸುತ್ತದೆ.

ನಂತ್ರ ತಾಯಿ ಹೇಗೆ ಪ್ರತಿಕ್ರಿಯೆ ನೀಡ್ತಾಳೆ ಅನ್ನೋದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಕೊನೆಯಲ್ಲಿ ಏನಾಗುತ್ತೆ ಅನ್ನೋದನ್ನು ನಾವು ಹೇಳೋದಕ್ಕಿಂತ ನೀವು ವಿಡಿಯೋ ನೋಡಿ ತಿಳಿದುಕೊಳ್ಳಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...