alex Certify
ಕನ್ನಡ ದುನಿಯಾ       Mobile App
       

Kannada Duniya

ಭಕ್ತರಿಗಾಗಿ ವೆಬ್ಸೈಟ್ ಬಿಡುಗಡೆ ಮಾಡಿದ ಯೋಗಿ

yogi-website_061317030919

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧಾರ್ಮಿಕ ವ್ಯವಹಾರಗಳ ಇಲಾಖೆ ವೆಬ್ಸೈಟ್ ಒಂದನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಈ ವೆಬ್ಸೈಟ್ ಮೂಲಕ ಉತ್ತರ ಪ್ರದೇಶದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿರುವ ಭಕ್ತರ ಅಗತ್ಯತೆಗಳಿಗೆ ಮಹತ್ವ ನೀಡಲಾಗುವುದು.

ಮಂಗಳವಾರ ಯೋಗಿ ಬಿಡುಗಡೆ ಮಾಡಿರುವ ಈ ವೆಬ್ಸೈಟ್ ನಲ್ಲೊಂದು ನ್ಯೂನ್ಯತೆ ಕಾಣಿಸ್ತಿದೆ. ಇಂಗ್ಲೀಷ್ ವೆಬ್ಸೈಟ್ ನಲ್ಲಿ ದಿನಾಂಕ 13 ಜೂನ್ ಎಂದು ತೋರಿಸಿದ್ರೆ ಹಿಂದಿ ವೆಬ್ಸೈಟ್ ನಲ್ಲಿ ದಿನಾಂಕ ಮೇ 13 ಎಂದು ತೋರಿಸ್ತಿದೆ.

ಈ ವೆಬ್ಸೈಟ್ ನಲ್ಲಿ ಭಕ್ತರು ಹೆಸರು ನೋಂದಾಯಿಸಿದ್ರೆ ಸಂಚಾರ ವ್ಯವಸ್ಥೆ, ವಸತಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಆಹಾರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಇದ್ರ ಜೊತೆಗೆ ರಾಜ್ಯ ಸರ್ಕಾರದ ಎಲ್ಲ ಯೋಜನೆ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...