alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಮೇಲೆ 4 ತಿಂಗಳಲ್ಲಿ 41 ದೇಶ ಸುತ್ತಿದೆ ಈ ಕುಟುಂಬ !

1_1452766399_725x725 ಪ್ರವಾಸ ಹೋಗುವುದೆಂದರೇ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಯಾವುದೇ ಕಿರಿಕಿರಿಯಿಲ್ಲದೇ ಸ್ವಂತ ವಾಹನದಲ್ಲಿ ತೆರಳುವ ಮೂಲಕ ಇಷ್ಟ ಬಂದ ಕಡೆ ಟೆಂಟ್ ಹಾಕಿ ವಾಸ ಮಾಡುವ ಮಜಾವೇ ಬೇರೆ.

ಹೀಗೆ ರೊಮೇನಿಯಾದ ಕುಟುಂಬವೊಂದು 4 ತಿಂಗಳಲ್ಲಿ 41 ದೇಶಗಳನ್ನು ಬೈಕ್ ನಲ್ಲಿ ಸುತ್ತಿ ಬಂದಿದೆ. 2015 ರ ಬೇಸಿಗೆಯಲ್ಲಿ ರೊಮೇನಿಯಾದ ಮಿಹಿ ಬಾರ್ಬೂ, ಆತನ ಗೆಳತಿ ಒನಾ ಹಾಗೂ ಅವರ 4 ವರ್ಷದ ಪುತ್ರ ವ್ಲಾಡಿಮಿರ್ ಯುರೋಪ್ ಟೂರ್ ಮಾಡಿದ್ದು, ಈ ಅವಧಿಯಲ್ಲಿ 28,000 ಕಿಲೋಮೀಟರ್ ಸುತ್ತಿದ್ದಾರೆ.

ಸೈಡ್ ಕಾರ್ ಹೊಂದಿರುವ 2014 ರ ಮಾಡೆಲ್ ನ ಉರಾಲ್ ರೇಂಜರ್ ಬೈಕ್ ನಲ್ಲಿ ಇವರುಗಳು ಈ ಪ್ರವಾಸ ಕೈಗೊಂಡಿದ್ದು, ಪ್ರವಾಸದ ಅವಧಿಯಲ್ಲಿ ಮಾರ್ಗ ಮಧ್ಯದಲ್ಲೇ ಟೆಂಟ್ ಹಾಕಿ ಅಡುಗೆಯನ್ನೂ ಮಾಡಿಕೊಂಡಿದ್ದಾರೆ. ತಮ್ಮ ಬೈಕಿಗೆ ಪ್ರೀತಿಯಿಂದ ‘ಝೈರ್’ ಎಂಬ ಹೆಸರಿಟ್ಟಿದ್ದ ಇವರುಗಳು ಮಾರ್ಗ ಮಧ್ಯದಲ್ಲೇ ಯಾವುದೇ ತೊಂದರೆಯೂ ಎದುರಾಗಲಿಲ್ಲವೆನ್ನುತ್ತಾರೆ. ಇವರುಗಳ ಪ್ರವಾಸದ ಒಂದಿಷ್ಟು ಚಿತ್ರಗಳು ನಿಮಗಾಗಿ ಇಲ್ಲಿವೆ ನೋಡಿ.

map_1452766225_725x725

 

3_1452766399_725x725

 

finland_1452767524_725x725

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...