alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ನಲ್ಲಿ ಪ್ರಪಂಚ ಪರ್ಯಟನೆಗೆ ಹೊರಟಿದ್ದಾಳೆ ಪಾಕಿಸ್ತಾನದ ಯುವತಿ

11822653_848252491930829_9079352372014287152_n

ಪಾಕಿಸ್ತಾನದ ಯುವತಿಯೊಬ್ಬಳು ಒಬ್ಬಂಟಿಯಾಗಿ ಬೈಕ್ ನಲ್ಲಿ ಪ್ರಪಂಚ ಪರ್ಯಟನೆ ಮಾಡಲು ಮುಂದಾಗಿದ್ದಾಳೆ. ತನ್ನ ತಂದೆಯ ಕೊನೆಯಾಸೆಯನ್ನು ಈಡೇರಿಸಲು ಈ ಸಾಹಸ ಕೈಗೊಂಡಿರುವುದಾಗಿ ಯುವತಿ ಹೇಳಿದ್ದಾಳೆ.

ಪಾಕಿಸ್ತಾನದ ಲಾಹೋರಿನ ನಿವಾಸಿ 20 ವರ್ಷದ ಜೆನಿತ್ ಇರ್ಫಾನ್ ಈ ಸಾಹಸ ಯಾತ್ರೆ ಕೈಗೊಂಡಿದ್ದು, ತಮ್ಮ ಹೋಂಡಾ 125 ಬೈಕಿನಲ್ಲಿ 6 ದಿನಗಳಲ್ಲಿ ಲಾಹೋರ್ ನಿಂದ ಕಾಶ್ಮೀರ ತಲುಪಿದ್ದಾರೆ.

ತಾನು 10 ತಿಂಗಳ ಮಗುವಾಗಿದ್ದಾಗ ತಂದೆಯನ್ನು ಕಳೆದುಕೊಂಡೆ. ಆದರೆ ಅವರು ಬೈಕ್ ನಲ್ಲಿ ಪ್ರಪಂಚ ಸುತ್ತುವ ಬಯಕೆಯನ್ನು ಹೊಂದಿದ್ದ ಕುರಿತು ನನ್ನ ತಾಯಿ ಹೇಳುತ್ತಿದ್ದರು. ತಂದೆ ಕಾಣುತ್ತಿದ್ದ ಕನಸು ನನ್ನ ಮೂಲಕ ಈಡೇರಲಿ ಎಂದು ಈ ಸಾಹಸ ಯಾತ್ರೆಯನ್ನು ಕೈಗೊಂಡಿರುವುದಾಗಿ ಜೆನಿತ್ ಇರ್ಫಾನ್ ಹೇಳಿದ್ದಾರೆ.

pakgirlmotorbike2_1454745151

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...