alex Certify
ಕನ್ನಡ ದುನಿಯಾ       Mobile App
       

Kannada Duniya

ತಲಕಾಡು ವೈಭವ ಕಣ್ತುಂಬಿಕೊಳ್ಳಿ

talakadu

ಕಾವೇರಿ ನದಿ ತೀರದಲ್ಲಿರುವ ತಲಕಾಡು ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಗಂಗರ ರಾಜಧಾನಿಯಾಗಿದ್ದ ತಲಕಾಡಿಗೆ ಪ್ರಾಚೀನ ಇತಿಹಾಸವಿದೆ.

ಮೈಸೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ ತಲಕಾಡು, ಟಿ.ನರಸೀಪುರ ತಾಲ್ಲೂಕಿನಲ್ಲಿದೆ. ಕೀರ್ತಿ ನಾರಾಯಣ ಇಲ್ಲಿನ ಪ್ರಸಿದ್ಧ ದೇವಾಲಯವಾಗಿದೆ. ಇದರೊಂದಿಗೆ ಇನ್ನೂ ಹಲವಾರು ದೇವಾಲಯಗಳಿದ್ದು, ಹಿಂದೆಲ್ಲಾ ಕಾವೇರಿ ನದಿಯ ಮರಳಿನಲ್ಲಿ ದೇವಾಲಯಗಳು ಮುಚ್ಚಿ ಹೋಗುತ್ತಿದ್ದವು. 12 ವರ್ಷಕ್ಕೊಮ್ಮೆ ಮರಳನ್ನು ತೆಗೆಸಿ ಭಕ್ತರು ಹಿಂದೆ ಜಾತ್ರೆ ನಡೆಸುತ್ತಿದ್ದರು.

ನಂತರ ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಭಕ್ತರು, ಪ್ರವಾಸಿಗರು ಬಂದು ದೇವಾಲಯ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಮರಳಿನಿಂದ ಆವೃತವಾದ ದೇವಾಲಯಗಳನ್ನು ನೋಡಲು ನೀವೂ ಒಮ್ಮೆ ಹೋಗಿ ಬನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...