alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸಿಗೆ ಪ್ರವಾಸಕ್ಕೆ ಇದು ಬೆಸ್ಟ್ ಪ್ಲೇಸ್

download

ಮಕ್ಕಳಿಗೆ ಬೇಸಿಗೆ ರಜಾ ಶುರುವಾಗಿದೆ. ಬೆಂಗಳೂರಿನಲ್ಲಂತೂ ಮಕ್ಕಳಿಗೆ ಆಟ ಆಡಲು ಸರಿಯಾದ ಜಾಗವಿಲ್ಲ. ರಸ್ತೆ ಮೇಲೆ ಬ್ಯಾಟ್ ಹಿಡಿದ್ರೆ ವಾಹನ ಸವಾರರು ಶಾಪ ಹಾಕ್ತಾರೆ. ಟಿವಿ ಮುಂದೆ ಕುಳಿತ್ರೆ ಅಮ್ಮನ ಬೈಗುಳ. ಶಿಬಿರ ಬೋರ್ ಆಗಿದೆ ಎಲ್ಲಾದ್ರೂ ಟ್ರಿಪ್ ಗೆ ಹೋಗೋಣ ಅಂತಾ ಎಲ್ಲರ ಮನೆಯ ಮಕ್ಕಳೂ ತಲೆ ತಿನ್ನೋದು ಮಾಮೂಲಿ.

ಮಕ್ಕಳ ರಜೆಯಲ್ಲಿ ಟ್ರಿಪ್ ಗೆ ಹೋಗಲು ಪಾಲಕರೂ ಇಷ್ಟಪಡ್ತಾರೆ. ತಣ್ಣನೆಯ ಪ್ರವಾಸಿ ಸ್ಥಳಗಳ ಹುಡುಕಾಟ ನಡೆಸ್ತಾರೆ. ಕರ್ನಾಟಕ ಸುತ್ತಿಯಾಗಿದೆ ಎನ್ನುವವರಿಗೆ ಬೇಸಿಗೆಯಲ್ಲಿ ತಂಪಾದ ಅನುಭವ ನೀಡುವ ಸಾಕಷ್ಟು ಸ್ಥಳಗಳು ನೆರೆ ರಾಜ್ಯಗಳಲ್ಲಿವೆ.

ಕೂನೂರು ತಮಿಳುನಾಡು : ಸಮುದ್ರಮಟ್ಟಕ್ಕಿಂತ 1800 ಮೀ. ಎತ್ತರಕ್ಕಿರುವ ಕೂನೂರು ಬೇಸಿಗೆ ಪ್ರವಾಸಿಗರಿಗೆ ದಿ ಬೆಸ್ಟ್ ಸ್ಥಳ. ಸಾಹಸ ನಿಮಗೆ ಅಚ್ಚುಮೆಚ್ಚಾಗಿದ್ದಲ್ಲಿ ನಿಮಗೆ ಇದು ಪರ್ಫೆಕ್ಟ್ ಜಾಗ.

ಮುನ್ನಾರ್, ಕೇರಳ : ಮುನ್ನಾರ್ ನಲ್ಲಿ ಸಾಕಷ್ಟು ಪಿಕ್ನಿಕ್ ಸ್ಥಳ ಹಾಗೂ ಸುಂದರ ಸರೋವರಗಳಿವೆ. ಭಾರತದ ಪ್ರdownload-1ಸಿದ್ಧ ಪ್ರವಾಸಿ ತಾಣಗಳಲ್ಲಿ ಮುನ್ನಾರ್ ಕೂಡ ಒಂದು.

ತವಾಂಗ್, ಅರುಣಾಚಲ : ಇಲ್ಲಿ ಸುಂದರ ಜಲಪಾತಗಳಿದ್ದು, ಬಿಸಿಲ ಬೇಗೆಯಿಂದ ಬಳಲಿದವರು ಕೂಲ್ ಆಗಲು ಅವಕಾಶವಿದೆ. ಬೇಸಿಗೆಯಲ್ಲಿ ಸುತ್ತಾಡಲು ಇದು ಒಳ್ಳೆಯ ಪ್ರವಾಸಿ ಸ್ಥಳ.

ಊಟಿ,ತಮಿಳುನಾಡು : ಬೇಸಿಗೆ ರಜೆಯಲ್ಲೊಮ್ಮೆ ಊಟಿಗೆ ಹೋಗಿ ಬನ್ನಿ. ಇಲ್ಲಿನ ಹಸಿರು ಕಣ್ಣಿಗೆ ತಂಪು ನೀಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...