alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನ ದೀಪ ಉರಿಯುತ್ತಿದೆ ನೋಡಾ….

575x375xlump.jpg.pagespeed.ic.6Qkm6ATRsgಭಾರತದಲ್ಲಿ ಅನೇಕ ಸ್ಥಳಗಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಕೆಲವು ಕೆತ್ತನೆ, ಆಕಾರ ಮುಂತಾದವುಗಳಿಂದ ವೈಶಿಷ್ಟ್ಯವಾಗಿದ್ದರೆ ಇನ್ನು ಕೆಲವು ಸ್ಥಳದ ಮಹಿಮೆಯಿಂದ ಪ್ರವಾಸಿಗರನ್ನು ತನ್ನೆಡೆ ಸೆಳೆಯುತ್ತದೆ.

ಮಧ್ಯಪ್ರದೇಶದ ಶಾಜಾಪುರದಲ್ಲಿರುವ ಕಾಲಿಸಿಂಧ್ ನದಿಯ ದಡದಲ್ಲಿ ಗಡಿಯಾಘಾಟ್ ಎಂಬ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ದೀಪಗಳು ಎಣ್ಣೆ, ತುಪ್ಪದಿಂದ ಬೆಳಗುವುದಿಲ್ಲ. ಬದಲಾಗಿ ನೀರಿನಿಂದ ಬೆಳಗುತ್ತವೆ. ಕಳೆದ 5 ವರ್ಷದಿಂದ ಇಲ್ಲಿ ಅಖಂಡ ಜ್ಯೋತಿ ಬೆಳಗುತ್ತಿದೆ.

ಇಲ್ಲಿ ಹಚ್ಚುವ ದೀಪಗಳಿಗೆ ಕಾಲಿಸಿಂಘ್ ನದಿಯ ನೀರನ್ನು ಹಾಕಿದರೆ ದೀಪ ಉರಿಯುತ್ತದೆಯಂತೆ. ಆದರೆ ಯಾರಿಗೂ ಇದರ ಮಹಿಮೆಯೇನು, ಯಾವಾಗಿನಿಂದ ಇಲ್ಲಿ ನೀರಿನ ದೀಪ ಬೆಳಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಅದ್ಭುತವನ್ನು ನೋಡಲು ದೇಶದ ಹಲವೆಡೆಯಿಂದ ಜನರು ಬರುತ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...