alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿಡೇ ಪ್ರಿಯರನ್ನು ಸೆಳೆಯುತ್ತಿದೆ ಕೊಲಂಬಿಯಾದ ಸೆಕ್ಸ್ ರೆಸಾರ್ಟ್

resort

ದಿನ ಬೆಳಗಾದ್ರೆ ಕಚೇರಿ, ಕೆಲಸ, ಒತ್ತಡ. ಯಾಂತ್ರಿಕ ಬದುಕು ಎಲ್ಲರಿಗೂ ಬೇಸರ ಎನಿಸೋದು ಸಹಜ. ಹಾಗಾಗಿ ಆಗಾಗ ಬ್ರೇಕ್ ತೆಗೆದುಕೊಂಡು ಹೊಸ ಹೊಸ ಸ್ಥಳಗಳಲ್ಲಿ ವಿಹಾರ ಮಾಡೋದು ಒಳಿತು. ಲಕ್ಷುರಿ ಹೋಟೆಲ್ ಗಳಲ್ಲಿ  ಉಳಿದು ಆರಾಮಾಗಿ ದಿನ ಕಳೆಯಬಹುದು.

ಸದ್ಯ ಕೊಲಂಬಿಯಾದ ರೆಸಾರ್ಟ್ ಗಳು ಹಾಲಿಡೇ ಪ್ರಿಯರನ್ನು ಸೆಳೆಯುತ್ತಿವೆ. ಅದರ ಜೊತೆಜೊತೆಗೆ ವಿವಾದವನ್ನೂ ಸೃಷ್ಟಿಸಿವೆ. ಅವುಗಳನ್ನು ರೆಸಾರ್ಟ್ ಅನ್ನೋದಕ್ಕಿಂತ ವೇಶ್ಯಾಗೃಹ ಅಂತಾನೇ ಎಲ್ಲರೂ ಕರೆಯುತ್ತಾರೆ. ಯಾಕಂದ್ರೆ ಈ ರೆಸಾರ್ಟ್ ಗಳಲ್ಲಿ ಗುಂಡು, ತುಂಡಿನಿಂದ ಹಿಡಿದು ಎಲ್ಲವೂ ಲಭ್ಯ.

‘ಗುಡ್ ಗರ್ಲ್ಸ್ ಸೆಕ್ಸ್ ರೆಸಾರ್ಟ್’ ಅಂತೂ ಸಖತ್ ಫೇಮಸ್ ಆಗಿದೆ. ಖಾಸಗಿ ವಿಲ್ಲಾಗಳ ಜೊತೆಗೆ ಕೊಲಂಬಿಯಾದ ಸುಂದರ ಮಹಿಳೆಯರನ್ನೂ ಒದಗಿಸುತ್ತೇವೆ ಅಂತಾ ವೆಬ್ ಸೈಟ್ ನಲ್ಲೇ ಬರೆಯಲಾಗಿದೆ. ಅಷ್ಟೇ ಅಲ್ಲ ನಿಮ್ಮ ಭದ್ರತೆ ಹಾಗೂ ಪ್ರೈವೆಸಿ ಜವಾಬ್ಧಾರಿಯನ್ನೂ ಕೂಡ ರೆಸಾರ್ಟ್ ಹೊತ್ತುಕೊಳ್ತಿದೆ.

ಓವರ್ ನೈಟ್ ಪ್ಯಾಕೇಜ್ ನಿಂದ ಹಿಡಿದು ಗೋಲ್ಡ್ ಪ್ಯಾಕೇಜ್ ವರೆಗೆ ಲಭ್ಯವಿದೆ. 599 ಡಾಲರ್ ಗೆ ಡೀಲಕ್ಸ್ ರೂಮ್, ಸಾರಿಗೆ ವ್ಯವಸ್ಥೆ, ಓವರ್ ನೈಟ್ 1 ಗರ್ಲ್ ಕೊಡೋದಾಗಿ ರೆಸಾರ್ಟ್ ಪ್ರಕಟಿಸಿದೆ. ಕೊಲಂಬಿಯಾದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿರೋದ್ರಿಂದ ಇಂತಹ ರೆಸಾರ್ಟ್ ಗಳಿಗೆ ಬ್ರೇಕ್ ಬಿದ್ದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...