alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಪ್ಪುಗಟ್ಟಿದ ಜಲಪಾತದಲ್ಲಿ ಕ್ಲೈಂಬಿಂಗ್

7324pahalgam2ಕಾಶ್ಮೀರ ಪ್ರವಾಸಿಗರ ಸ್ವರ್ಗ. ಮೈ ಕೊರೆಯುವ ಚಳಿಯಲ್ಲಿ ಹಿಮದೊಂದಿಗಿನ ಸೆಣೆಸಾಟವನ್ನು ಅನೇಕರು ಇಷ್ಟ ಪಡ್ತಾರೆ. ಅಂತ ಪ್ರವಾಸಿಗರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ.

ಕಾಶ್ಮೀರ ಪಹಲ್ಗಾಂವ್ ನಲ್ಲಿ ಚಳಿಯ ನಡುವೆ ಹೆಪ್ಪುಗಟ್ಟಿರುವ ಜಲಪಾತದಲ್ಲಿ ಕ್ಲೈಂಬಿಂಗ್ ಮಾಡುವ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಕ್ಲೈಂಬಿಂಗ್ ಗೆ ಅನುಮತಿ ನೀಡಲಾಗಿದೆ.

ಮೈನಸ್ 2.4 ಡಿಗ್ರಿ ಸೆಲ್ಸಿಯಸ್ ನಲ್ಲಿ ಪ್ರವಾಸಿಗರು ಕಾಶ್ಮೀರದ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಜಲಪಾತಗಳು ಸಂಪೂರ್ಣ ಹೆಪ್ಪುಗಟ್ಟಿದ್ದು, ಫ್ರಿಜ್ ನಲ್ಲಿರುವ ಅನುಭವವಾಗ್ತಾ ಇದೆ. ಆ ಐಸ್ ನಲ್ಲಿಯೇ ಕ್ಲೈಂಬಿಂಗ್ ಮಾಡಿ ಪ್ರವಾಸಿಗರು ಎಂಜಾಯ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...