alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹೊಟೇಲ್ ನಲ್ಲಿ ಬಿಕಿನಿ ತೊಟ್ಟು ಆಹಾರ ಸರ್ವ್ ಮಾಡ್ತಾರೆ ಹುಡುಗಿಯರು

china-2-650_051717010911

ಗ್ರಾಹಕರನ್ನು ಸೆಳೆಯಲು ಕಂಪನಿಗಳು ಏನೆಲ್ಲ ಕಸರತ್ತು ಮಾಡುತ್ವೆ. ಹೊಸ ಹೊಸ ಆಫರ್ ಗಳನ್ನು ನೀಡುತ್ತವೆ. ಹೊಟೇಲ್ ಕೂಡ ಇದ್ರಿಂದ ಹೊರತಾಗಿಲ್ಲ. ರೆಸ್ಟೋರೆಂಟ್ ಸೇಲ್ ಜಾಸ್ತಿ ಮಾಡಲು ಅನೇಕ ಪ್ರಯೋಗಗಳನ್ನು ಮಾಡುತ್ತದೆ. ಕೆಲವೊಂದು ತಿಂಡಿಗೆ ಡಿಸ್ಕೌಂಟ್ ನೀಡುವ ಜೊತೆಗೆ ಊಟ ಬಿಡದ ಗ್ರಾಹಕರಿಗೆ ಉಚಿತ ಸರ್ವೀಸ್ ನೀಡುವ ಯೋಜನೆಗಳೂ ಇವೆ. ಆದ್ರೆ ಒಂದು ರೆಸ್ಟೋರೆಂಟ್ ಗ್ರಾಹಕರನ್ನು ಸೆಳೆಯಲು ತನ್ನ ಮಹಿಳಾ ವೆಟರ್ ಗಳಿಗೆ ಬಿಕಿನಿ ಕಡ್ಡಾಯ ಮಾಡಿದೆ.

ಚೀನಾದ Daoxianj ರೆಸ್ಟೋರೆಂಟ್ ಗ್ರಾಹಕರನ್ನು ಸೆಳೆಯಲು ಈ ಪ್ರಯೋಗ ಮಾಡ್ತಾ ಇದೆ. ಹೊಟೇಲ್ ಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪದೇ ಪದೇ ಬರಲಿ ಎನ್ನುವುದು ಹೊಟೇಲ್ ಉದ್ದೇಶವಾಗಿದೆ. ಮಹಿಳಾ ವೇಟರ್ಸ್ ಬಿಕಿನಿಯಲ್ಲಿ ಆಹಾರ ಸರ್ವ್ ಮಾಡ್ತಾರೆ.

ನಮ್ಮ ಸಿಬ್ಬಂದಿ ಆಕರ್ಷಕವಾಗಿ ಕಾಣಬೇಕೆಂಬುದು ನಮ್ಮ ಉದ್ದೇಶ. ಹಾಗಾಗಿ ಮಹಿಳಾ ವೇಟರ್ಸ್ ಬಿಕಿನಿ ತೊಟ್ಟರೆ ಪುರುಷ ಸಿಬ್ಬಂದಿ ಟಾಪ್ ಲೆಸ್ ಆಗಿರುತ್ತಾರೆಂದು ಮಾಲೀಕರು ಹೇಳ್ತಾರೆ. ಹೊಟೇಲ್ ಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಆಹಾರ ಸೇವನೆಗೆ ಬರುವ ಬದಲು ಹುಡುಗಿಯರನ್ನು ನೋಡಲು ಬರ್ತಾರೆ ಹುಡುಗರು. ಅನೇಕ ಬಾರಿ ತಟ್ಟೆಯಲ್ಲಿ ಕೈ ಇದ್ರೆ, ಕಣ್ಣು ಹುಡುಗಿಯರ ಮೇಲಿರುತ್ತದೆ.

ನಮ್ಮ ದೇಶದಲ್ಲಿ ಇಂತ ಹೊಟೇಲ್ ಇಲ್ಲ. ಹೊಟೇಲ್ ನಲ್ಲಿ ಬಿಕಿನಿ ತೊಟ್ಟ ಹುಡುಗಿಯರನ್ನು ನೋಡಬೇಕೆಂದಾದ್ರೆ ನೀವು ಚೀನಾದ Daoxianj ಗೆ ಹೋಗಬೇಕು.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...