alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಬಟ್ಟೆ ಧರಿಸುವುದು ನಿಷಿದ್ಧ: ಪ್ರವಾಸಿಗರೂ ತಪ್ಪುವಂತಿಲ್ಲ ನಿಯಮ

ಪ್ರತಿ ಪ್ರದೇಶದ ಸಂಸ್ಕೃತಿ, ವೇಷ-ಭೂಷಣ, ಆಹಾರ ಪದ್ಧತಿ ಎಲ್ಲವೂ ಬೇರೆ ಬೇರೆಯಿರುತ್ತವೆ. ಆಯಾ ಪ್ರದೇಶದ ಜನರು ಧರಿಸುವ ದಿರಿಸು ಕೂಡ ಭಿನ್ನವಾಗಿರುತ್ತದೆ. ಆದ್ರೆ ಆ ಗ್ರಾಮದಲ್ಲಿ ನಿಮ್ಮ ಕಣ್ಣಿಗೆ ಬಟ್ಟೆ ಬೀಳೋದಿಲ್ಲ. ಆಧುನಿಕ ವ್ಯವಸ್ಥೆ ಹೊಂದಿರುವ ಆ ಊರಿನ ಜನರು ಬಟ್ಟೆ ಮಾತ್ರ ಧರಿಸುವುದಿಲ್ಲ.

ಬ್ರಿಟನ್ ನ ಬ್ರಿಕೆಟ್ವೆಡ್ ಬಳಿ ಇರುವ ಸ್ಪಿಲ್ಪ್ಲಾಟ್ಜ್ ಗ್ರಾಮದಲ್ಲಿ ಕಳೆದ 85 ವರ್ಷಗಳಿಂದ ಜನರು ನಿರ್ವಸ್ತ್ರವಾಗಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯಿರಲಿ ಇಲ್ಲ ಪುರುಷ. ಈ ಗ್ರಾಮದಲ್ಲಿ ಯಾರೂ ಬಟ್ಟೆ ಧರಿಸುವುದಿಲ್ಲ.

ಪ್ರವಾಸಕ್ಕೆ ಇಲ್ಲಿಗೆ ಬರುವ ಜನರು ಕೂಡ ನಿರ್ವಸ್ತ್ರರಾಗಿರಬೇಕು. ಜೊತೆಗೆ ಗ್ರಾಮದ ನಿಯಮಗಳನ್ನು ಪಾಲನೆ ಮಾಡಬೇಕು. 1929 ರಲ್ಲಿ ಈ ಗ್ರಾಮದಲ್ಲಿ ಜನರು ವಾಸ್ತವ್ಯ ಶುರು ಮಾಡಿದ್ರು. ಅಲ್ಲಿಂದ ಜನರು ಪ್ರಕೃತಿಗೆ ಹತ್ತಿರವಾಗಿ ಜೀವಿಸುವ ನಿರ್ಧಾರ ಕೈಗೊಂಡರು. ಚಳಿಯಾದ್ರೆ ಜನರು ಬಟ್ಟೆ ಧರಿಸಬಹುದು. ಇದಕ್ಕೆ ಗ್ರಾಮಸ್ಥರು ಅನುಮತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...