alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ತು ರೂಪಾಯಿಗೆ ಸಿಗ್ತಿದೆ ‘ಯೋಗಿ ಥಾಲಿ’

ಅನುದಾನಿತ ಆಹಾರ ಸೌಲಭ್ಯ ವ್ಯವಸ್ಥೆ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಶುರುವಾಗಿದೆ. ಅಲಹಾಬಾದ್ ಮೇಯರ್ ಅಭಿಲಾಶ್ ಗುಪ್ತಾ ಈ ಯೋಜನೆಗೆ ಭಾನುವಾರ ಸಂಜೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ Read more…

ಯೋಗಕ್ಕಾಗಿ ಮೊದಲ ಬಾರಿ ಟೀ ಶರ್ಟ್ ಧರಿಸಿದ ಯೋಗಿ

ವಿಶ್ವದೆಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಲಕ್ನೋದಲ್ಲಿ ಯೋಗ ಕಾರ್ಯಕ್ರಮ Read more…

ಬದಲಾಗಲಿದೆ ಅಲಹಾಬಾದ್ ನಗರದ ಹೆಸರು

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಸಾಧು-ಸಂತರ ಮನವಿಯಂತೆ ಅಲಹಾಬಾದ್ ನಗರದ ಹೆಸರನ್ನು ಬದಲಾಯಿಸಲು ಮುಂದಾಗಿದೆ. ಪುಣ್ಯ ಕ್ಷೇತ್ರವಾಗಿರುವ ಅಲಹಾಬಾದ್ ನಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ವಿಶ್ವ Read more…

”ದುಷ್ಕರ್ಮಿಗಳು ಜೈಲಿಗೆ ಹೋಗ್ತಾರೆ ಇಲ್ಲ ಯಮರಾಜನ ಬಳಿ”

ಸ್ಥಳೀಯ ಚುನಾವಣೆಗೂ ಮುನ್ನ ಪಶ್ಚಿಮ ಮುಜಫರ್ನಗರದಲ್ಲಿ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಅಪರಾಧಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. Read more…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗಿ

ಲೂಸ್ ಮಾದ ಖ್ಯಾತಿಯ ನಟ ಯೋಗಿ ಇಂದು ಬೆಳಗ್ಗೆ ಕೋಣನಕುಂಟೆಯ ಶ್ರೀ ಕನ್ವೆನ್ಷನ್ ಹಾಲ್ ನಲ್ಲಿ ಬಾಲ್ಯದ ಗೆಳತಿ ಸಾಹಿತ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗಿನಜಾವ ನಡೆದ Read more…

ಯೋಗಿ ಮನೆಯಲ್ಲಿ ಮದುವೆ ಸಂಭ್ರಮ

ಸ್ಯಾಂಡಲ್ ವುಡ್ ನಟ ಯೋಗಿ ಹಾಗೂ ಸಾಹಿತ್ಯ ಅವರ ವಿವಾಹ ನವೆಂಬರ್ 2 ರಂದು ಬೆಂಗಳೂರು ಬನಶಂಕರಿಯ ಶ್ರೀ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ಮದುವೆ ಹಿನ್ನಲೆಯಲ್ಲಿ ಯೋಗಿ Read more…

ತಾಜ್ ಮಹಲ್ ಮುಂದೆ ಪೊರಕೆ ಹಿಡಿಯಲಿದ್ದಾರೆ ಯೋಗಿ

ತಾಜ್ ಮಹಲ್ ವಿಷ್ಯದ ಬಗ್ಗೆ ನಡೆಯುತ್ತಿರುವ ವಾದ-ವಿವಾದದ ಮಧ್ಯೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾಜ್ ಮಹಲ್ ಗೆ ಭೇಟಿ ನೀಡಲಿದ್ದಾರೆ. ಯೋಗಿ ಇಂದು ತಾಜ್ ಮಹಲ್ Read more…

ವಿವಾದದ ಮಧ್ಯೆ ತಾಜ್ ಮಹಲ್ ಗೆ ಹೋಗ್ತಾರೆ ಯೋಗಿ

ತಾಜ್ ಮಹಲ್ ವಿವಾದದ ಮಧ್ಯೆ ಉತ್ತರ ಪ್ರದೇಶದಿಂದ ದೊಡ್ಡ ಸುದ್ದಿಯೊಂದು ಬಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಕ್ಟೋಬರ್ 26ರಂದು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ತಾಜ್ ಯೋಜನೆಯ ಪರಿಶೀಲನೆ ನಡೆಸಲಿರುವ Read more…

ಕಾಂಗ್ರೆಸ್ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಮೂರು ದಿನಗಳ ಬಳಿಕ ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಅಮೇಥಿಗೆ ಬಿಜೆಪಿ ಪಡೆ ಭೇಟಿ ನೀಡಲಿದೆ. ಅಕ್ಟೋಬರ್ 9ರಂದು ಸಚಿವೆ Read more…

ಶೌಚಾಲಯ ಸ್ವಚ್ಛಗೊಳಿಸಿದ ಯೋಗಿ ಮಂತ್ರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ ಹಾಗೂ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ಸ್ವಚ್ಛತೆ ಮಾಡುವುದಕ್ಕಿಂತ ಬಹುತೇಕ ನಾಯಕರು ಹಾಗೂ ಅಧಿಕಾರಿಗಳು Read more…

ಇದೇ ಮೊದಲ ಬಾರಿ ವಿದೇಶ ಪ್ರವಾಸಕ್ಕೆ ಹೊರಟ ಯೋಗಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಎಂ ಆದ್ಮೇಲೆ ಇದೇ ಮೊದಲ ಬಾರಿ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಆಗಸ್ಟ್ ಐದರಿಂದ ಏಳರವರೆಗೆ ಮ್ಯಾನ್ಮಾರ್ ಗೆ ಭೇಟಿ ನೀಡಲಿದ್ದಾರೆ ಆದಿತ್ಯನಾಥ್. Read more…

ದೆಹಲಿಯಲ್ಲಿ ಮೋದಿ ಭೇಟಿ ಮಾಡಿದ ಯೋಗಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿ ಪ್ರವಾಸದಲ್ಲಿದ್ದಾರೆ. ಸೋಮವಾರ ಯೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಪ್ರಧಾನ ಮಂತ್ರಿ ಅಧಿಕೃತ ನಿವಾಸದಲ್ಲಿ ಮೋದಿಯವರನ್ನು ಭೇಟಿಯಾದ ಯೋಗಿ Read more…

ಮೆಚ್ಚಿದ ಗೆಳತಿಯೊಂದಿಗೆ ನಟ ಯೋಗಿ ನಿಶ್ಚಿತಾರ್ಥ

ಬೆಂಗಳೂರು: ಲೂಸ್ ಮಾದ ಖ್ಯಾತಿಯ ನಟ ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಸಾಹಿತ್ಯ, ಯೋಗಿ ನಿಶ್ಚಿತಾರ್ಥ ನೆರವೇರಿದ್ದು, Read more…

ಬಿಯರ್ ಬಾರ್ ಉದ್ಘಾಟನೆ ಮಾಡಿ ಸುದ್ದಿಯಾದ ಮಂತ್ರಿ ಸ್ವಾತಿ ಸಿಂಗ್

ಒಂದು ವರ್ಷದ ಹಿಂದೆ ಭಾರೀ ಸುದ್ದಿ ಮಾಡಿ ನಂತ್ರ ಚುನಾವಣೆಗೆ ಸ್ಪರ್ಧಿಸಿ ಯೋಗಿ ಸರ್ಕಾರದಲ್ಲಿ ಸಚಿವೆಯಾದ ಸ್ವಾತಿ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಲಕ್ನೋದಲ್ಲಿ ಬಿಯರ್ ಬಾರ್ ಉದ್ಘಾಟನೆ ಮಾಡಿ Read more…

ವಿಧವೆಯರನ್ನು ಮದುವೆಯಾದ್ರೆ ಯುಪಿ ಸರ್ಕಾರ ನೀಡಲಿದೆ 51 ಸಾವಿರ ರೂ.

ಉತ್ತರ ಪ್ರದೇಶದ ಯೋಗಿ ಸರ್ಕಾರ ವಿಧವೆಯರಿಗೆ ಮರು ಮದುವೆ ಮಾಡಿಸಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯುಪಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. Read more…

ಸಿಎಂ ಯೋಗಿ ಕೈಗೆ ಬಂತು ಪೊರಕೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಿಷನ್ ಕ್ಲೀನಿಂಗ್ ಶುರುಮಾಡಿದ್ದಾರೆ. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿರುವ ಯೋಗಿ ಕೈಗೆ ಈಗ ಪೊರಕೆ ಬಂದಿದೆ. ಶನಿವಾರ ಬೆಳ್ಳಂಬೆಳಿಗ್ಗೆ ಪೊರಕೆ ಹಿಡಿದು Read more…

ಪ್ರಯಾಣಿಕರ ವಾಹನವಾಯ್ತು ಯುಪಿ ಅಂಬುಲೆನ್ಸ್

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಸರ್ಕಾರ ಹೋಗಿ ಯೋಗಿ ಸರ್ಕಾರ ಬಂದಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಯೋಗಿ ಆ್ಯಂಬುಲೆನ್ಸ್ ಬಗ್ಗೆ ಹೆಚ್ಚಿನ ಗಮನ ನೀಡಿದಂತಿಲ್ಲ. Read more…

ಫಿಲ್ಮ್ ಸಿಟಿಯಾಗಲಿದೆ ಮೋದಿ ಸಂಸದೀಯ ಕ್ಷೇತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷೇತ್ರ ವಾರಾಣಸಿ ಚಿತ್ರ ನಿರ್ಮಾಪಕರ ನೆಚ್ಚಿನ ತಾಣ. ಜಾಲಿ ಎಲ್ಎಲ್ ಬಿ-2 ಸೇರಿದಂತೆ ಕೆಲ ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಚಲನಚಿತ್ರ ಪ್ರಪಂಚದಲ್ಲಿ ವಾರಣಾಸಿ Read more…

ಯೋಗಿ ರಾಜ್ಯದಲ್ಲೂ ಸಿಗಲಿಲ್ಲ ಅಂಬುಲೆನ್ಸ್

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತ್ರ ಒಂದಾದ ಮೇಲೆ ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡ್ತಿರುವ ಸಿಎಂ ಯೋಗಿ ರಾಜ್ಯದಲ್ಲಿ ಆ್ಯಂಬುಲೆನ್ಸ್ ಕೊರತೆ ಇದೆ. ಉತ್ತರ ಪ್ರದೇಶದ ಬಹರೈಚ್ ನಲ್ಲಿ Read more…

ಹೆಣ್ಣು ಮಗು ಜನಿಸಿದ್ರೆ 50 ಸಾವಿರ ಬಾಂಡ್ –ಅಮ್ಮಂದಿರಿಗೂ ಸಿಗಲಿದೆ ಹಣ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಶುಕ್ರವಾರ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಡ ಕುಟುಂಬದವರಿಗೆ ನೆಮ್ಮದಿ ನೀಡುವ ಯೋಜನೆ ಶುರುಮಾಡಿದೆ. ಬಡ ಕುಟುಂಬದಲ್ಲಿ ಹೆಣ್ಣು ಮಗು Read more…

‘ದ್ವಾಪರ ಯುಗದಲ್ಲಿಯೇ ಇತ್ತು ಕ್ಯಾಶ್ ಲೆಸ್ ವ್ಯವಹಾರ’

ಲಖ್ನೋ: ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ದೇಶದಲ್ಲಿ ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕ್ಯಾಶ್ ಲೆಸ್ ವ್ಯವಹಾರ Read more…

ಅಖಿಲೇಶ್ ರಂತೆ ಯೋಗಿ ಕೂಡ ನೀಡಲಿದ್ದಾರೆ ಉಚಿತ ಲ್ಯಾಪ್ ಟಾಪ್

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರ ಜಾರಿಗೆ ತಂದ ಬಹುತೇಕ ಎಲ್ಲ ಯೋಜನೆಗಳನ್ನು ರದ್ದು ಮಾಡ್ತಿದ್ದಾರೆ. ಸಮಾಜವಾದಿ ಎಂಬ ಹೆಸರಿನಲ್ಲಿ ಶುರುವಾಗಿರುವ ಎಲ್ಲ Read more…

ಅಖಿಲೇಶ್ ಸ್ಮಾರ್ಟ್ಫೋನ್ ಯೋಜನೆಗೆ ತಿಲಾಂಜಲಿ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆದಿದೆ. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಅನೇಕ ಬದಲಾವಣೆಗಳನ್ನು ಮಾಡ್ತಾ ಬಂದಿದ್ದಾರೆ ಯೋಗಿ. ಈಗ ಮತ್ತೊಂದು ಮಹತ್ವದ Read more…

ಯುಪಿಯಲ್ಲಿ ಅಚ್ಚೇ ದಿನ್ ಶುರು: 3 ರೂ.ಗೆ ಉಪಹಾರ, 5 ರೂ.ಗೆ ಊಟ

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಬಡವರು, ಕಾರ್ಮಿಕರು ಹಾಗೂ ರಿಕ್ಷಾ ಚಾಲಕರು, ಕಡಿಮೆ ಸಂಬಳ ಪಡೆಯುವ ಜನರಿಗೆ ಕಡಿಮೆ ಬೆಲೆಯ ಊಟ ಹಾಗೂ ಉಪಹಾರ ನೀಡಲು ಮುಂದಾಗಿದೆ. ಮೂರು Read more…

ಶನಿವಾರ ಲಕ್ನೋದಲ್ಲಿ ಇಬ್ಬರು ಸನ್ಯಾಸಿಗಳ ಭೇಟಿ

ಕೇಂದ್ರ  ಜಲ ಸಂಪನ್ಮೂಲ ಹಾಗೂ ಗಂಗಾ ಶುದ್ದೀಕರಣ ಖಾತೆ ಸಚಿವೆ ಉಮಾ ಭಾರತಿ ಏಪ್ರಿಲ್ 8 ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲಿದ್ದಾರೆ. ಇಬ್ಬರು Read more…

ನರ್ಸರಿಯಿಂದಲೇ ಇಂಗ್ಲೀಷ್ ಅನಿವಾರ್ಯ: ಶಾಲೆಗಳಲ್ಲಿ ಯೋಗ ಕಡ್ಡಾಯ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಿದೆ. ಯೋಗ, ದೈಹಿಕ ಶಿಕ್ಷಣದ ಒಂದು ಭಾಗವಾಗಲಿದೆ. ದೈಹಿಕ ಶಿಕ್ಷಣ ಶಾಲೆಗಳಲ್ಲಿ ಕಡ್ಡಾಯವಾಗಿದ್ದು, ಹಾಗಾಗಿ ಯೋಗ ಕೂಡ Read more…

ನ್ಯಾಯಕ್ಕಾಗಿ ಯೋಗಿ ಮೊರೆ ಹೋದ ಮುಸ್ಲಿಂ ಮಹಿಳೆ

ತ್ರಿವಳಿ ತಲಾಕ್ ವಿರುದ್ಧ ಮುಸ್ಲಿಂ ಮಹಿಳೆಯರು ದ್ವನಿ ಎತ್ತುತ್ತಿದ್ದಾರೆ. ತ್ರಿವಳಿ ತಲಾಕ್ ಗೆ ಬಲಿಪಶುವಾದ ಅನೇಕ ಮಹಿಳೆಯರು ನ್ಯಾಯಕ್ಕಾಗಿ ಹೋರಾಟ ಶುರುಮಾಡಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ Read more…

ಅಪರ್ಣಾ ಯಾದವ್ ಗೋ ಶಾಲೆಗೆ ಯೋಗಿ ಭೇಟಿ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ನಡೆಸುತ್ತಿರುವ ಗೋ ಶಾಲೆಗೆ ಭೇಟಿ ನೀಡಿದ್ದಾರೆ. ಕನ್ಹಾ ಪಾರ್ಕ್ ಹೆಸರಿನ ಈ Read more…

ಯೋಗಿ ಎಫೆಕ್ಟ್: ಮಾಂಸದ ಬದಲು ಟೀ ಮಾರಾಟ

ಉತ್ತರ ಪ್ರದೇಶ ಸರ್ಕಾರ ಅಕ್ರಮವಾಗಿ ನಡೆಯುತ್ತಿರುವ ಮಾಂಸದಂಗಡಿಗಳನ್ನು ಮುಚ್ಚುವಂತೆ ಪ್ರತಿ ಜಿಲ್ಲೆಗೂ ಆದೇಶ ಹೊರಡಿಸಿದೆ. ಆದೇಶದ ನಂತ್ರ ಆಯಾ ಜಿಲ್ಲಾಧಿಕಾರಿಗಳು ಕಾನೂನುಬಾಹಿರವಾಗಿ ನಡೆಯುತ್ತಿದ್ದ ಮಾಂಸದಂಗಡಿಗಳ ಬಾಗಿಲು ಮುಚ್ಚಿಸುತ್ತಿದ್ದಾರೆ. ಇದ್ರಿಂದ Read more…

ಚೈತ್ರ ನವರಾತ್ರಿ ಆರಂಭ: 9 ದಿನಗಳ ಕಾಲ ವೃತ ಮಾಡ್ತಾರೆ ಮೋದಿ, ಯೋಗಿ

ಇಂದಿನಿಂದ ಚೈತ್ರ ನವರಾತ್ರಿ ಶುರುವಾಗಿದೆ. ವರ್ಷದಲ್ಲಿ ನಾಲ್ಕು ಬಾರಿ ನವರಾತ್ರಿ ಆಚರಿಸಲಾಗುತ್ತದೆ. ಇದಲ್ಲದೆ ಎರಡು ಬಾರಿ ಗುಪ್ತ ನವರಾತ್ರಿಯನ್ನು ಆಚರಿಸಲಾಗುತ್ತದೆ. ದೇವಿ ದುರ್ಗೆಯ ಆರಾಧನೆ ಮಾಡಿ ಆಕೆಯ ಆಶೀರ್ವಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...