alex Certify
ಕನ್ನಡ ದುನಿಯಾ       Mobile App
       

Kannada Duniya

ಯುಪಿ ಸಿಎಂ ಯೋಗಿ‌ ಇದೀಗ ‘ಬಿಜೆಪಿ‌’ ಸ್ಟಾರ್ ಪ್ರಚಾರಕ

ಬಿಜೆಪಿಯಲ್ಲಿ ಸ್ಟಾರ್ ಯಾರೆಂದು ಯಾರನ್ನೇ ಕೇಳಿದರೂ ಮೊದಲು ಬರುವ ಹೆಸರು ಪ್ರಧಾನಿ ನರೇಂದ್ರ ಮೋದಿ. ಆದರೆ ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಮೋದಿ ಬದಲಿಗೆ ಯೋಗಿ ಆದಿತ್ಯನಾಥ ಹೆಸರು Read more…

ಹನುಮಂತನ ‘ಜಾತಿ’ ಸರ್ಟಿಫಿಕೇಟ್ ಕೋರಿ ಅರ್ಜಿ…!

ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ. ಆದಿತ್ಯನಾಥ್ ಅವರ Read more…

ಬಿಜೆಪಿಗೆ ‘ಬಿಗ್ ಶಾಕ್’: ಚುನಾವಣೆ ಹೊಸ್ತಿಲಲ್ಲೇ ಪಕ್ಷಕ್ಕೆ ಗುಡ್ ಬೈ ಹೇಳಿದ ಸಂಸದೆ

ಮತ್ತೊಮ್ಮೆ ಅಧಿಕಾರಕ್ಕೆ ಬರಲು ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲೇ ಆ ಪಕ್ಷದ ಸಂಸದೆ ಪಕ್ಷ ತೊರೆಯುವ ಮೂಲಕ ದೊಡ್ಡ ಶಾಕ್ ನೀಡಿದ್ದಾರೆ. ಉತ್ತರ ಪ್ರದೇಶದ Read more…

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗೆ ಸ್ವಪಕ್ಷೀಯ ಸಂಸದೆಯಿಂದಲೇ ‘ಶಾಕ್’

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಹನುಮಂತ ಒಬ್ಬ ಅರಣ್ಯವಾಸಿ. ಆತ ದಲಿತ ಎಂದು ಆದಿತ್ಯನಾಥ್ ನೀಡಿದ ಹೇಳಿಕೆಗೆ Read more…

ಹೊಸ ವರ್ಷದ ಆರಂಭದಲ್ಲಿ ವಿವಾಹವಾಗಬೇಕೆಂದುಕೊಂಡಿದ್ದವರಿಗೆ ಸರ್ಕಾರದ “ಶಾಕ್”

2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ Read more…

ಯುಪಿ ಸಿಎಂ ಯೋಗಿಗೆ ಸ್ವಪಕ್ಷೀಯ ಶಾಸಕನಿಂದಲೇ ತರಾಟೆ

ಹನುಮಂತ ದಲಿತ ವರ್ಗಕ್ಕೆ ಸೇರಿದವನು ಎಂಬ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದೂರು ದಾಖಲಾಗಿದ್ದರ ಮಧ್ಯೆ ಇದೀಗ ಈ ಹೇಳಿಕೆಗೆ ಸ್ವಪಕ್ಷೀಯ ಶಾಸಕರೊಬ್ಬರು Read more…

ಐಷಾರಾಮಿ ವಾಹನಗಳ ಖರೀದಿಗೆ ಮುಂದಾದ ಯೋಗಿ ಸರ್ಕಾರ

2019 ರ ಮಾರ್ಚ್ ನಲ್ಲಿ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಸಜ್ಜಾಗುತ್ತಿರುವ ಉತ್ತರ ಪ್ರದೇಶ ಸರ್ಕಾರ 25 ಕೋಟಿ ರೂ. ವೆಚ್ಚದಲ್ಲಿ 112 ಐಷಾರಾಮಿ ವಾಹನಗಳನ್ನು ಖರೀದಿಸಿದೆ. ಈ ಹಿಂದಿನ Read more…

ಬದಲಾಗುತ್ತಾ ವಿಶ್ವವಿಖ್ಯಾತ ‘ಆಗ್ರಾ’ ಹೆಸರು…?

ಉತ್ತರಪ್ರದೇಶ ಮುಖ್ಯಮಂತ್ರಿ‌ ಯೋಗಿ ಆದಿತ್ಯನಾಥ ಅವರು ಆರಂಭಿಸಿದ ಹೆಸರು ಬದಲಾವಣೆ ಪರ್ವಕ್ಕೆ ಇದೀಗ ಮತ್ತೊಂದು ಹೊಸ ಬೇಡಿಕೆ ಬಂದಿದೆ. ಹೌದು,‌ ಶಹಜಾನ್ ಪ್ರೇಮದ ಕುರುಹಾಗಿ ನಿಂತಿರುವ ತಾಜ್ ಮಹಲ್ Read more…

ಅಲಹಾಬಾದ್ ಮರು ನಾಮಕರಣ ವಿರೋಧಿಸುವವರಿಗೆ ಯೋಗಿ ಟಾಂಗ್

“ನಿಮ್ಮ ಹೆಸರನ್ನು ರಾವಣ ಅಥವಾ ದುರ್ಯೋದನ ಎಂದು ಯಾಕಿಡಬಾರದು?’-ಇದು ಅಲಹಾಬಾದ್ ನಗರಕ್ಕೆ ಪ್ರಯಾಗ್ರಾಜ್ ಎಂದು ಮರು ನಾಮಕರಣ ಮಾಡುತ್ತಿರುವುದಕ್ಕೆ ಅಡ್ಡಿಪಡಿಸುತ್ತಿರುವ ವಿರೋಧಿಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ Read more…

ದೀಪಾವಳಿ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ…?

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆಯಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದೀಪಾವಳಿ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ ಆಗಲಿದೆ ಎನ್ನುವ ಸುಳಿವನ್ನು ಸ್ವತಃ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ Read more…

ಸಿಎಂ ಯೋಗಿಗೆ ವಿಶೇಷವಾಗಿರಲಿದೆ ಈ ಬಾರಿಯ ದೀಪಾವಳಿ

ಭಗವಂತ ರಾಮನ ನಗರ ಅಯೋಧ್ಯೆಯಲ್ಲಿ ಈ ಬಾರಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೀಪಾವಳಿ ಶುಭ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸಾವಿರಾರು ದೀಪಗಳು ಬೆಳಗಲಿವೆ. ಅಯೋಧ್ಯೆಯಲ್ಲಿ 4, 5 ಮತ್ತು 6ರಂದು Read more…

ಯೋಗಿ ಆದಿತ್ಯನಾಥ್ ಕಾಲಿಗೆ ನಮಸ್ಕರಿಸಿದ ಸಿಎಂ ಫೋಟೋ ವೈರಲ್…!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜನಂದ್ ಗಾಂವ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಛತ್ತೀಸ್ ಗಢದ ಮುಖ್ಯಮಂತ್ರಿ ರಮಣಸಿಂಗ್, ವಯಸ್ಸಿನಲ್ಲಿ ತಮಗಿಂತ 20 ವರ್ಷ ಕಿರಿಯರಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ Read more…

ಎನ್.ಡಿ. ತಿವಾರಿ ಅಂತಿಮ ದರ್ಶನ ವೇಳೆ ಯೋಗಿ ಆದಿತ್ಯನಾಥ್ ನಗುತ್ತಿರುವ ವಿಡಿಯೋ ವೈರಲ್

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ನಾರಾಯಣ ದತ್ತ ತಿವಾರಿ (ಎನ್.ಡಿ.ತಿವಾರಿ) ಅವರ ಅಂತಿಮ ದರ್ಶನ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ Read more…

ಎಂಜಿನ್ ಸಹಿತ ಹಳಿ ತಪ್ಪಿದ ರೈಲು: ಏಳು ಮಂದಿ ಸಾವು

ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯ ಹರಚಂದಪುರ ಬಳಿ ನ್ಯೂ ಫರಕ್ಕಾ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಮತ್ತು 6 ಬೋಗಿಗಳು ಹಳಿತಪ್ಪಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಹಲವರು Read more…

ಯೋಗಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ವ್ಯಕ್ತಿ ಅರೆಸ್ಟ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮತ್ತು ಹಿಂದೂ ಧಾರ್ಮಿಕ ಸಂಘಟನೆಯ ಮುಖಂಡನನ್ನು ಬೆದರಿಸಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನ ಬಂಧಿಸಿದ್ದಾರೆ. ಬಂಧಿತ Read more…

ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಗೆ ಸಂಕಷ್ಟ

ನವದೆಹಲಿ: ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಸರಕಾರಿ ಆಸ್ತಿ ಹಾನಿಗೊಳಿಸಿದ್ದಕ್ಕಾಗಿ 6 ಲಕ್ಷ ರೂ. ಪಾವತಿಸಬೇಕಾಗಿದೆ. ಸಿಎಂ ಆಗಿದ್ದ ವೇಳೆ ಸರಕಾರಿ ಬಂಗಲೆಯಲ್ಲಿದ್ದ ಅವರು, ಅದನ್ನು Read more…

ಗುರು ಪೂರ್ಣಿಮೆಯಂದು ಸಿಎಂ ಮುಂದೆ ಮಂಡಿಯೂರಿದ ಪೊಲೀಸ್ ಅಧಿಕಾರಿ

ಗುರು ಪೂರ್ಣಿಮೆಯಂದು ಪೊಲೀಸ್ ಅಧಿಕಾರಿಯೊಬ್ಬರು ಸಮವಸ್ತ್ರದಲ್ಲಿಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಮಂಡಿಯೂರಿ ಆಶೀರ್ವಾದ ಪಡೆದಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ Read more…

ಟಾಪರ್ ವಿದ್ಯಾರ್ಥಿಗಳ ಊರಿನಲ್ಲಿ ನಿರ್ಮಾಣವಾಗಲಿದೆ ಟಾರ್ ರಸ್ತೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಿನ ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ನೂತನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳ ಹಾದಿ ಸುಗಮಗೊಳಿಸೋದಕ್ಕೆ ಮುಂದಾಗಿದ್ದಾರೆ. Read more…

ವಾಟ್ಸಾಪ್ ನಲ್ಲಿ ಹರಿದಾಡ್ತಿದೆ ಯುಪಿ ಪೊಲೀಸರ ಲಂಚದ ರೇಟ್ ಕಾರ್ಡ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಾಟ್ಸಾಪ್ ಸಂದೇಶವೊಂದು ಉತ್ತರ ಪ್ರದೇಶ ಪೊಲೀಸರನ್ನು ತೀವ್ರ ಮುಜುಗರಕ್ಕೀಡು ಮಾಡಿದೆ. ಈ ಸಂದೇಶದಲ್ಲಿ ಖರ್ಚು ಮಾಡಿದ ವಿವರವಿದ್ದು, ಜೊತೆಗೆ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಲಂಚದ Read more…

ತಾಂತ್ರಿಕ ದೋಷದಿಂದ ಬಯಲಿನಲ್ಲಿಳಿದ ಯೋಗಿ ಕಾಪ್ಟರ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣಕ್ಕೆ ಹೆಲಿಪ್ಯಾಡ್ ಬದಲು ಬಯಲಿನಲ್ಲಿ ಇಳಿದ ಘಟನೆ ಮಂಗಳವಾರದಂದು ನಡೆದಿದೆ. ಕಸ್ಗಂಜ್ ನಲ್ಲಿ ದರೋಡೆಕೋರರಿಂದ ಹತ್ಯೆಯಾಗಿದ್ದ Read more…

ನರೇಂದ್ರ ಮೋದಿ ಶ್ರೀರಾಮನ ಅವತಾರ ಎಂದು ಬಣ್ಣಿಸಿದ ಬಿಜೆಪಿ ಶಾಸಕ

ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ರಾಮನ ಅವತಾರವೆಂದು ಬಣ್ಣಿಸಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ರಾಮರಾಜ್ಯದ ಕನಸನ್ನು ಸಾಕಾರ ಮಾಡಲೆಂದೇ ಅವರು ಬಂದಿದ್ದಾರೆ ಎಂದು ತಿಳಿಸಿದ್ದಾರೆ. Read more…

ಬಿಜೆಪಿಗೆ ಶಾಕ್ ಕೊಟ್ಟ ಉತ್ತರ ಪ್ರದೇಶ ಸಂಸದೆ

ಉತ್ತರ ಪ್ರದೇಶದ ಆಲಿಘರ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರವರ ಭಾವಚಿತ್ರ ಹಾಕಿರುವುದಕ್ಕೆ ಕೆಲ ಬಿಜೆಪಿ ನಾಯಕರು ಅಪಸ್ವರ ಎತ್ತಿರುವುದರ ಮಧ್ಯೆ ಬಹ್ರೈಚ್ ಕ್ಷೇತ್ರದ ಸಂಸದೆ Read more…

ಕುತ್ತಿಗೆಗೆ ಕ್ಷಮಾಪಣೆ ಪತ್ರ ಕಟ್ಟಿಕೊಂಡು ಬಂದು ಶರಣಾದ ಕುಖ್ಯಾತ ಕ್ರಿಮಿನಲ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಕುಖ್ಯಾತ ಕ್ರಿಮಿನಲ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದು, ಎನ್ ಕೌಂಟರ್ ಆಗುವ ಭಯದಿಂದ ಸಮಾಜಘಾತುಕ ವ್ಯಕ್ತಿಗಳು ತಾವಾಗಿಯೇ ಬಂದು ಪೊಲೀಸರಿಗೆ Read more…

ಸಿಎಂ ಯೋಗಿ ಆದಿತ್ಯನಾಥ್ ಪೋಷಕರಿಗೆ ವೈ ಕೆಟಗರಿ ಭದ್ರತೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ ಸಿಂಗ್ ಬಿಷ್ಠ್ ಹಾಗೂ ಸಾವಿತ್ರಿ ದೇವಿ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಮೂವರು ಶಂಕರಾಚಾರ್ಯರು, Read more…

ದಿನೇಶ್ ಗುಂಡೂರಾವ್ ಗೆ ಸಂಕಷ್ಟ

ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುರಿತಾಗಿ, ಅವಹೇಳನಕಾರಿ ಹೇಳಿಕೆ ನೀಡಿದ್ದ, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ದಿನೇಶ್ ಗುಂಡೂರಾವ್ Read more…

ಉನ್ನಾವೋ ರೇಪ್ ಪ್ರಕರಣ: ಮೌನ ಮುರಿದ ಯೋಗಿ

ಲಖ್ನೋ: ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿ.ಜೆ.ಪಿ. ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನನ್ನು ಬಂಧಿಸದಿರುವ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ಅಲಹಾಬಾದ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಿ.ಬಿ.ಐ. Read more…

ಈ ಠಾಣೆಗೆ ನಿದ್ರಿಸಲು ಬರುತ್ತಾರೆ ಕ್ರಿಮಿನಲ್ ಗಳು…!

ನಂಬಿದರೆ ನಂಬಿ ಬಿಟ್ಟರೆ ಬಿಡಿ….ಉತ್ತರ ಪ್ರದೇಶದ ಈ ಪೊಲೀಸ್ ಠಾಣೆಗೆ ಕುಖ್ಯಾತ ಪಾತಕಿಗಳು ರಾತ್ರಿ ನಿದ್ರಿಸಲು ಬರುತ್ತಾರೆ. ಪೊಲೀಸರೂ ಕೂಡಾ ಇದಕ್ಕೆ ಅಡ್ಡಿಪಡಿಸಲು ಹೋಗುವುದಿಲ್ಲ. ಹಾಗೆಂದು ಈ ಪಾತಕಿಗಳಿಗೆ Read more…

ಟ್ವಿಟ್ಟರ್ ನಲ್ಲಿ ಯೋಗಿ ಕಾಲೆಳೆದ ಸಿಎಂ ಸಿದ್ದರಾಮಯ್ಯ

ಉತ್ತರ ಪ್ರದೇಶ ಉಪ ಚುನಾವಣೆ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳಿಗೆ ನಾಂದಿ ಹಾಡ್ತಿದೆ. ಸಿಎಂ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಫಲಿತಾಂಶ ಮುಖಭಂಗವನ್ನುಂಟು ಮಾಡಿದೆ. ಪ್ರತಿಷ್ಠೆಯ ಕಣದಲ್ಲಿಯೇ ಬಿಜೆಪಿ Read more…

ಎನ್ ಕೌಂಟರ್ ಭಯದಿಂದ ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡ್ತಿದ್ದಾರೆ ಕ್ರಿಮಿನಲ್ ಗಳು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. Read more…

48 ಗಂಟೆಗಳಲ್ಲಿ ನಡೆದಿದೆ 18 ಎನ್ ಕೌಂಟರ್…!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಂಕಲ್ಪ ತೊಟ್ಟಿದ್ದು, ಅಪರಾಧಿಗಳನ್ನು ಹೆಡೆಮುರಿ ಕಟ್ಟುವಂತೆ ಪೊಲೀಸರಿಗೆ ಆದೇಶಿಸಿದೆಯಲ್ಲದೇ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...