alex Certify worship | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಎದುರಾಗುತ್ತೆ ಸಾಕಷ್ಟು ಸಂಕಷ್ಟ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

ನವರಾತ್ರಿಯಂದು ಜನಿಸಿದ 2 ತಲೆ, 3 ಕಣ್ಣಿನ ಕರು; ದುರ್ಗೆಯ ರೂಪದಲ್ಲಿ ಪೂಜಿಸುತ್ತಿರುವ ಸ್ಥಳೀಯರು

ಒಡಿಶಾದ ನಬರಂಗ್‌ಪುರದಲ್ಲಿ ನವರಾತ್ರಿಯಂದೇ ಜನಿಸಿದ ಹಸುವಿನ ಕರುವೊಂದು ಎರಡು ತಲೆಗಳು ಹಾಗೂ ಮೂರು ಕಣ್ಣುಗಳೊಂದಿಗೆ ಹುಟ್ಟಿದ್ದು, ಸ್ಥಳೀಯರು ಈ ಕರುವನ್ನು ದುರ್ಗಾ ಮಾತೆಯ ಅವತಾರದಂತೆ ಪೂಜಿಸುತ್ತಿದ್ದಾರೆ. ಚಿಕ್ಕಮಗುವಿಗೆ ಕೊಡಲೇಬೇಡಿ Read more…

ಈ ವರ್ಷ ಯಾವಾಗ ನಡೆಯಲಿದೆ ಬಾಲ ಗೋಪಾಲನ ಪೂಜೆ

ಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಕ್ತರು, ಭಯ-ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುತ್ತಾರೆ. ಹಿಂದೂ ಪುರಾಣದ  ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ Read more…

ಶುಕ್ರವಾರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಹಿಂದೂ ಧರ್ಮದಲ್ಲಿ, ಪ್ರತಿಯೊಂದು ದಿನವನ್ನೂ ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಯ ಆರಾಧನೆ ನಡೆಯುತ್ತದೆ. ಲಕ್ಷ್ಮಿ ದೇವಿಯನ್ನು ಭಕ್ತರು ಪೂಜಿಸಿ, ಜೀವನದಲ್ಲಿ ಸಂತೋಷ ಪಡೆಯುತ್ತಾರೆ. ಲಕ್ಷ್ಮಿ ದೇವಿಯನ್ನು Read more…

‘ಸೂರ್ಯ’ನಿಗೆ ಜಲ ಅರ್ಪಣೆ ಮಾಡಿದ್ರೆ ದೂರವಾಗಲಿದೆ ಈ ದೋಷ

ಸೂರ್ಯ ದೇವನ ಪೂಜೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಪುರಾಣಗಳಲ್ಲಿ ವಿವರಿಸಲಾಗಿದೆ. ಪ್ರತಿದಿನ ಸೂರ್ಯ ದೇವನಿಗೆ ಜಲ ಅರ್ಪಣೆ ಮಾಡುವುದರಿಂದ ಆರೋಗ್ಯದಲ್ಲಿ ವೃದ್ಧಿಯಾಗುವ ಜೊತೆಗೆ ಮನೆಯಲ್ಲಿ ಸದಾ ಸಮೃದ್ಧಿ Read more…

ಇಷ್ಟಾರ್ಥಕ್ಕನುಗುಣವಾಗಿ ಮಾಡಿ ಶಿವಲಿಂಗದ ಪೂಜೆ

ಆದಿ-ಅಂತ್ಯವಿಲ್ಲದ ಭೋಲೆನಾಥನ ಪೂಜೆ ಜೋರಾಗಿ ನಡೆಯುತ್ತಿದೆ. ಅನೇಕ ಪದಾರ್ಥಗಳಿಂದ ಶಿವಲಿಂಗವನ್ನು ಮಾಡಿ ಭಕ್ತರು ಪೂಜೆ ಮಾಡ್ತಾರೆ. ಬೇರೆ ಬೇರೆ ಪದಾರ್ಥದಿಂದ ಮಾಡಿದ ಶಿವಲಿಂಗದ ಪೂಜೆ ಬೇರೆ ಬೇರೆ ಫಲ Read more…

ದೇವರ ಜಪ ಮಾಡುವ ಮೊದಲು ತಿಳಿದುಕೊಳ್ಳಿ ಈ ವಿಧಿ ವಿಧಾನ

ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ Read more…

ಭಕ್ತಾದಿಗಳೇ ಗಮನಿಸಿ: ಕೋವಿಡ್ ಕಾರಣಕ್ಕೆ ಮಲೆಮಹದೇಶ್ವರ ರಥೋತ್ಸವ ರದ್ದು

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಪ್ರತಿನಿತ್ಯ 5000ಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಇದರ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. Read more…

ಮಾನವ ಮುಖ ಹೋಲಿಕೆ ಹೊತ್ತ ಮೇಕೆ ಮರಿಗೆ ಪೂಜೆ

ಮಾನವನ ರೀತಿಯ ಮುಖದೊಂದಿಗೆ ಜನಿಸಿದ ಮೇಕೆ ಮರಿಯೊಂದನ್ನು ಗುಜರಾತ್‌ನಲ್ಲಿ ದೇವರಂತೆ ಪೂಜಿಸಲಾಗುತ್ತಿದೆ. ಈ ಮೇಕೆ ಮರಿಯ ಫೋಟೋಗಳು ಹಾಗೂ ವಿಡಿಯೋಗಳು ಸಖತ್‌ ವೈರಲ್ ಆಗಿವೆ. ಗುಜರಾತ್‌ನ ಸೋನ್‌ಗಡ್‌ ತಾಲ್ಲೂಕಿನಲ್ಲಿ, Read more…

ಜಾತಕದ ದೋಷ ದೂರವಾಗಲು ಶಿವಲಿಂಗದ ಜೊತೆ ಈ ನಾಲ್ಕು ದೇವರನ್ನು ಅವಶ್ಯವಾಗಿ ಪೂಜಿಸಿ

ಶಿವ ಪುರಾಣದ ಪ್ರಕಾರ ಶಿವಲಿಂಗ ಪೂಜೆ ಮಾಡುವುದ್ರಿಂದ ಜಾತಕದ ದೋಷ, ವೈವಾಹಿಕ ಜೀವನ ಹಾಗೂ ಉದ್ಯೋಗದ ಸಮಸ್ಯೆಗಳು ದೂರವಾಗುತ್ತವೆಯಂತೆ. ಮನೆಯಲ್ಲಿ ಶಿವಲಿಂಗವನ್ನಿಟ್ಟು ಪೂಜೆ ಮಾಡುವ ವೇಳೆ ಕೆಲವೊಂದು ಸಂಗತಿಗಳನ್ನು Read more…

‘ಸುಖ-ಸಂತೋಷ’ ಬಯಸುವವರು ಬುಧವಾರ ಗಣೇಶನಿಗೆ ಅರ್ಪಿಸಿ ಈ ವಸ್ತು

ಗಣೇಶ ಪುರಾಣದ ಪ್ರಕಾರ, ವಿಘ್ನ ವಿನಾಶಕನಿಗೆ ಆದಿಯಲ್ಲಿ ಮೊದಲ ಪೂಜೆ ನಡೆಯುತ್ತದೆ. ಯಾವುದೇ ಶುಭ ಕೆಲಸದ ಆರಂಭದಲ್ಲಿ ಮೊದಲು ಗಣೇಶನ ಆರಾಧನೆ ಮಾಡಲಾಗುತ್ತದೆ. ಸಫಲತೆ ಪ್ರಾಪ್ತಿಗಾಗಿ ಪ್ರತಿ ಬುಧವಾರ Read more…

ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ

ನೇಪಾಳದಲ್ಲಿರುವ ದೇವಾಲಯವೊಂದು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದರ ವಿಶೇಷವೆಂದರೆ ಇಲ್ಲಿಗೆ ನಾಗರಿಕರು ಭೇಟಿ ನೀಡುತ್ತಾರೆ ಅದರೆ ನೇಪಾಳದ ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುವುದಿಲ್ಲ. ಈ ದೇವಾಲಯ Read more…

ಹಲವು ರೋಗಗಳಿಗೆ ರಾಮಬಾಣ ಈ ಸಸ್ಯ

ಕಾಣಲು ಆಕರ್ಷಕವಾಗಿರುವ ಈ ಸಸ್ಯದ ಹೆಸರು ಮಯೂರಶಿಕೆ ಅಥವಾ ನವಿಲು ಜುಟ್ಟು. ಆಕ್ಟಿನಿ ಯೋಕ್ಟರಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಮಳೆಗಾಲದಲ್ಲಿ ಕಾಣಸಿಗುವ ಏಕವಾರ್ಷಿಕ ಸಸ್ಯವಾಗಿದೆ. ಈ ಸಸ್ಯವನ್ನು Read more…

ಬೆಂಗಳೂರು ಚರ್ಚ್‌ ನಲ್ಲಿ ಹೊಸ ಪ್ರಾರ್ಥನಾ ವಿಧಾನ

ಬೆಂಗಳೂರು: ಕೊರೊನಾ ವೈರಸ್ ನಿಂದ ಬಚಾವಾಗಲು ಮಾರ್ಚ್ 24 ರಿಂದ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿತ್ತು. ಆಗ ಚರ್ಚ್, ಮಸೀದಿ, ದೇವಾಲಯ, ಗುರುದ್ವಾರಗಳೂ ಬಂದ್ ಆಗಿದ್ದವು. ಈಗ ಜೂನ್ Read more…

ಸೋನು ಸೂದ್ ರನ್ನು ದೇವರಿಗೆ ಹೋಲಿಸಿದ ಕಾರ್ಮಿಕ

ಬಾಲಿವುಡ್ ನಟ ಸೋನು ಸೂದ್ ಸದ್ಯ ಸುದ್ದಿಯಲ್ಲಿದ್ದಾರೆ. ಸೋನು ಅನೇಕ ಕಾರ್ಮಿಕರಿಗೆ ಮನೆ ಸೇರಲು ನೆರವಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೂಡ ಅವ್ರನ್ನು ಹೊಗಳಿದೆ. ಮನೆ ತಲುಪಿದ ಕಾರ್ಮಿಕರು ಸೋನು Read more…

ಒಮ್ಮೆ ಭೇಟಿ ಕೊಡಿ ಉಡುಪಿ ಅನಂತೇಶ್ವರನ ದೇಗುಲಕ್ಕೆ

ಶ್ರೀ ಅನಂತೇಶ್ವರ ಉಡುಪಿಯ ಅತ್ಯಂತ ಪುರಾತನ ದೇವಾಲಯ. ಶಿವಳ್ಳಿ ಎಂದು ಈ ಗ್ರಾಮಕ್ಕೆ ಹೆಸರು ಬರಲು ಕಾರಣವಾದ ದೇವಾಲಯವಿದು. ಇಲ್ಲಿರುವ ಮೂರ್ತಿ ಶೈವರಿಗೆ ಶಿವ ವೈಷ್ಣವರಿಗೆ ಶಿವನೂ ಹೌದು; Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...