alex Certify Work | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ವೃದ್ಧಿಗೆ ಭೋಜನ ಮಾಡುವ ವೇಳೆ ಈ ವಿಷ್ಯವನ್ನು ನೆನಪಿಟ್ಟುಕೊಳ್ಳಿ

ಹಿಂದೂ ಧರ್ಮದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಮಾಡಲಾಗಿದೆ. ಆದ್ರೆ ಇಂದಿನ ಪೀಳಿಗೆ ಅದನ್ನೆಲ್ಲ ಮರೆಯುತ್ತಿದೆ. ಇದ್ರಿಂದಾಗಿಯೇ ಜೀವನದಲ್ಲಿ ಸಾಕಷ್ಟು ನಷ್ಟವಾಗ್ತಿದೆ. ಎಷ್ಟೇ ಕಷ್ಟಪಟ್ಟರೂ ಫಲ Read more…

ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಗುಡ್ ನ್ಯೂಸ್: 1 ಕೋಟಿ ರೂ.ವರೆಗಿನ ಎಲ್ಲಾ ಕಾಮಗಾರಿಗಳಲ್ಲಿಯೂ ಮೀಸಲು

ಬೆಂಗಳೂರು: ಒಂದು ಕೋಟಿ ರೂಪಾಯಿವರೆಗಿನ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ Read more…

ದಿನದ 24 ತಾಸು ದುಡಿದರೂ ಕೆಲಸ ಕಳೆದುಕೊಂಡ ಉದ್ಯೋಗಿ….! ನೋವಿನ ಕಥೆ ಹಂಚಿಕೊಂಡ ಯುವಕ

ತಾವು ಕೆಲಸ ಮಾಡುವ ಕಂಪನಿಗಳಿಗೆ ವರ್ಷಗಟ್ಟಲೇ ನಿಯತ್ತಾಗಿ ದುಡಿದರೂ ಸಹ ಕೆಲಸ ಕಳೆದುಕೊಳ್ಳುವ ಮಂದಿಯ ಹತಾಶೆಯ ಕಥೆಗಳನ್ನು ಬಹಳಷ್ಟು ನೋಡಿದ್ದೇವೆ. ತನ್ನ ಕಂಪನಿಗಾಗಿ ದಿನವಿಡೀ ಲಭ್ಯವಿದ್ದ ಕೆಲಸ ಮಾಡಿದರೂ Read more…

ತುಂಬಾ ಸಮಯ ಮಾಡ್ಬೇಡಿ ಈ ಮೂರು ಕೆಲಸ

ಪ್ರಪಂಚದಲ್ಲಿ ಕೆಲವೊಂದು ಕೆಲಸವನ್ನು ಜನರು ತುಂಬಾ ಸಮಯ ಮಾಡಬಾರದು. ವಿಷ್ಣು ಪುರಾಣದಲ್ಲಿ ಯಾವ ಮೂರು ಕೆಲಸಗಳನ್ನು ತುಂಬಾ ಸಮಯ ಮಾಡಬಾರದು ಎಂಬುದನ್ನು ಹೇಳಲಾಗಿದೆ. ಮಹಿಳೆಯಿರಲಿ ಪುರುಷ ತುಂಬಾ ಸಮಯ Read more…

ಮನೆ ಬಾಡಿಗೆಗಿಂತ ವಿಮಾನ ಪ್ರಯಾಣವೇ ಲೇಸೆಂದ ಮಹಿಳೆ…..!

ಸೋಫಿಯಾ ಸೆಲೆಂಟಾನೊ ಎಂಬ ಮಹಿಳೆ ನ್ಯೂಜೆರ್ಸಿಯಿಂದ ತನ್ನ ಕಚೇರಿಗೆ ವಾರಕ್ಕೊಮ್ಮೆ ವಿಮಾನದ ಮೂಲಕ ಪ್ರಯಾಣಿಸುತ್ತಾಳೆ. ಸೆಲೆಂಟಾನೊ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಇದನ್ನು ಬಹಿರಂಗಪಡಿಸಿದ್ದಾಳೆ. ಇದಕ್ಕೆ ಕಾರಣ, ಮನೆ ಬಾಡಿಗೆಯನ್ನು Read more…

’ಉತ್ಪಾದಕತೆ ಹೆಚ್ಚಿಸಲು’ ಉದ್ಯೋಗಿಗಳಿಗೆ ಕುರ್ಚಿ ಇಲ್ಲದಂತೆ ಮಾಡಿದ ಮಾಲೀಕ….!

ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಲೆಂದು ಕಚೇರಿಯಲ್ಲಿರುವ ಕುರ್ಚಿಗಳನ್ನೇ ಕಿತ್ತೊಗೆದ ಬಾಸ್ ಒಬ್ಬರು ಸುದ್ದಿ ಮಾಡಿದ್ದಾರೆ. ಸ್ಟೋರ್‌ ಒಂದರಲ್ಲಿರುವ ಕುರ್ಚಿಗಳನ್ನು ಗ್ರಾಹಕರಿಗೆ ಮಾತ್ರವೇ ಎಂಬ ನಿಯಮ ತಂದಿರುವ ಬಾಸ್ ’ಉದ್ಯೋಗಿಗಳಿಗೆ ಅಲ್ಲ’ Read more…

ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದು ಹೇಗೆ..…?

ಕೆಲವೊಮ್ಮೆ ಸುಖಾಸುಮ್ಮನೇ ಮನಸ್ಸಿಗೆ ಕಿರಿಕಿರಿ ಆಗುತ್ತಿರುತ್ತದೆ. ಏನು ಮಾಡುವುದಕ್ಕೂ ಆಸಕ್ತಿನೇ ಇರಲ್ಲ. ಚಿಕ್ಕ ಪುಟ್ಟ ವಿಷಯಕ್ಕೂ ಸಿಟ್ಟು ಬರುವುದು, ಯಾವುದೇ ಕೆಲಸದ ಮೇಲೂ ಏಕಾಗ್ರತೆ ಇಲ್ಲದೇ ಇರುವುದು ಆಗುತ್ತದೆ. Read more…

ಮಕ್ಕಳನ್ನು ನಿಭಾಯಿಸಲು ಇಲ್ಲಿವೆ ಕೆಲವು ಟಿಪ್ಸ್

ವರ್ಕ್ ಫ್ರಂ ಹೋಮ್, ಅಥವಾ ಮನೆಯಲ್ಲಿಯೇ ಇನ್ಯಾವುದೋ ಕೆಲಸ ಮಾಡಿಕೊಂಡು ಮಕ್ಕಳನ್ನು ನಿಭಾಯಿಸುವುದು ಎಂದರೆ ದೊಡ್ಡ ಸವಾಲೇ ಸರಿ. ಮಕ್ಕಳು ಈಗ ಇದ್ದ ಹಾಗೇ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. Read more…

ವರ್ಕ್‌ ಫ್ರಮ್‌ ಹೋಮ್‌ ವೇಳೆ ಲ್ಯಾಪ್ಟಾಪ್‌ ಅನ್ನು ಈ ರೀತಿ ಬಳಸುವುದು ಅಪಾಯಕಾರಿ…!

2019ರಲ್ಲಿ ಕರೋನಾ ವೈರಸ್‌ ವಕ್ಕರಿಸಿತ್ತು. 2020ರಲ್ಲಿ ಭಾರತದಲ್ಲೂ ಮಾರಕ ವೈರಸ್‌ನ ಅಟ್ಟಹಾಸ ಶುರುವಾಗತ್ತು. ಪರಿಣಾಮ ರಾಷ್ಟ್ರವ್ಯಾಪಿ ಲಾಕ್‌ಡೌನ್, ಕಾರ್ಪೊರೇಟ್ ಆಫೀಸ್‌ಗಳಲ್ಲಿ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಪ್ರಾರಂಭವಾಗಿತ್ತು. ಇಂದಿಗೂ Read more…

ಮಠಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನಕ್ಕೆ ತಡೆ: ಭಕ್ತರ ಆಕ್ರೋಶ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗದ ಕಾಮಗಾರಿಗಳ ಮರುಪರಿಶೀಲನೆ ಸಲುವಾಗಿ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ. ಮಠ ಮಾನ್ಯಗಳ ಕಾಮಗಾರಿಗಳಿಗೂ ತಡೆ ಬಿದ್ದಿದ್ದು, Read more…

‘ಉದ್ಯೋಗ’ ಬಯಸುವವರು ಅನುಸರಿಸಿ ಈ ಉಪಾಯ

ಕೆಲವೊಂದು ಕೆಲಸವನ್ನು ನಿತ್ಯವೂ ಮಾಡುತ್ತ ಬಂದಲ್ಲಿ ಉದ್ಯೋಗ ಸಿಗುವ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ. ಶಾಸ್ತ್ರಗಳ ಪ್ರಕಾರ ಪ್ರತಿದಿನ ಶಿವಲಿಂಗಕ್ಕೆ ನೀರು ಹಾಗೂ ಅಕ್ಷತೆಯನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ಹಾಕಿದ ಅಕ್ಷತೆ Read more…

ಜನ್ಮ ದಿನಾಂಕ ನಿಮ್ಮ ವೃತ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತೆ….? ಇಲ್ಲಿದೆ ವಿಶೇಷ ಮಾಹಿತಿ

ಸಂಖ್ಯಾಶಾಸ್ತ್ರ ಮತ್ತು ವೃತ್ತಿ ವ್ಯಕ್ತಿಯ ವೃತ್ತಿಜೀವನದಲ್ಲಿ ಸಂಖ್ಯೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ನಿಮ್ಮ ಜನ್ಮ ಸಂಖ್ಯೆ ಅಥವಾ ಜೀವನದ ದಾರಿಯ ಸಂಖ್ಯೆಯೊಂದಿಗೆ ಪ್ರತಿಧ್ವನಿಸುವ ವೃತ್ತಿಯನ್ನು ಆರಿಸುವುದರಿಂದ, ವೃತ್ತಿಜೀವನದಲ್ಲಿ ಯಶಸ್ವಿಯಾಗಲು Read more…

‘ಸುಖಕರ ಜೀವನ’ ಬಯಸುವವರು ನಿಯಮಿತವಾಗಿ ಮಾಡಿ ಈ ಕೆಲಸ

ಸದಾ ಸುಖಕರ ಜೀವನ ನಡೆಸಬೇಕೆಂಬುದು ಪ್ರತಿಯೊಬ್ಬನ ಆಸೆ. ಇದಕ್ಕಾಗಿ ಜೀವನ ಪೂರ್ತಿ ಶ್ರಮ ವಹಿಸ್ತಾರೆ. ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಯಶಸ್ಸು ಸಿಗೋದಿಲ್ಲ. ಇದಕ್ಕೆ ಜಾತಕದಲ್ಲಿರುವ ಗ್ರಹದೋಷ ಕಾರಣವಾಗಿರುತ್ತದೆ. ಜ್ಯೋತಿಷ್ಯ Read more…

ಬೊಮ್ಮಾಯಿ ಸಂಪುಟ ವಿಸರ್ಜನೆ ಹಿನ್ನಲೆ; ನಿಯೋಜಿತ ನೌಕರರ ಕಾರ್ಯಮುಕ್ತಗೊಳಿಸಿ ಆದೇಶ

ಬೆಂಗಳೂರು: ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸರ್ಜನೆ ಮಾಡಿದ ಹಿನ್ನೆಲೆಯಲ್ಲಿ ಸಚಿವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿ ಸಲಹೆಗಾರರು, ಆಪ್ತ ಶಾಖೆಯ ಸಿಬ್ಬಂದಿ ಕಾರ್ಯ ಮುಕ್ತಗೊಳಿಸಿ Read more…

ಟ್ರಾಫಿಕ್​ ಕಿರಿಕಿರಿ ತಪ್ಪಿಸಲು ಅಪರಿಚಿತನ ಬೈಕ್​ ಏರಿ ಅಮಿತಾಭ್​ ಸವಾರಿ

ಮುಂಬೈ: ಬಾಲಿವುಡ್​ ತಾರೆ ಅಮಿತಾಭ್​ ಬಚ್ಚನ್ ಅವರು ಅಪರಿಚಿತನ ಬೈಕ್ ಏರಿ ಹೋದ ಘಟನೆ ಮುಂಬೈನಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಇವರು Read more…

ಕೆಲಸಗಾರನಾದ ನನ್ನನ್ನು ಜನ ನಿರುದ್ಯೋಗಿಯನ್ನಾಗಿ ಮಾಡಿದ್ದಾರೆ: ಸೋಮಣ್ಣ

ಬೆಂಗಳೂರು: ಶ್ರಮಜೀವಿ ಮತ್ತು ಕೆಲಸಗಾರನಾಗಿದ್ದ ನನ್ನನ್ನು ಜನ ನಿರುದ್ಯೋಗಿಯನ್ನಾಗಿ ಮಾಡಿದ್ದಾರೆ. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಲೇ ಬೇಸರ ವ್ಯಕ್ತಪಡಿಸಿದ ವಿ. ಸೋಮಣ್ಣ ಪರಿಶ್ರಮ ಜೀವಿ, ಕೆಲಸಗಾರನದ ನನ್ನನ್ನು Read more…

ನಿಮ್ಮ ಕಣ್ಮುಂದೆ ಅಚಾನಕ್ ಈ ಘಟನೆ ನಡೆದ್ರೆ ನೆರವೇರುತ್ತೆ ಇಷ್ಟಾರ್ಥ

ಮನುಷ್ಯ ಯಾವುದೇ ಧರ್ಮದವನಾಗಿರಲಿ, ಧಾರ್ಮಿಕ ಸ್ಥಳದಲ್ಲಿ ಆತ ತನ್ನ ಬೇಡಿಕೆಯನ್ನು ದೇವರ ಮುಂದಿಡ್ತಾನೆ. ಅನೇಕ ಬಾರಿ ಆತನ ಆಸೆ ಈಡೇರುತ್ತದೆ. ಹಾಗೆ ನಿಮ್ಮ ಮುಂದೆ ಕೆಲವೊಂದು ಘಟನೆಗಳು ನಡೆದ್ರೆ Read more…

ವಾರಕ್ಕೆ 5 ದಿನ ಕೆಲಸ; 2 ದಿನ ರಜೆ ಪದ್ಧತಿಗೆ ಗ್ರೀನ್ ಸಿಗ್ನಲ್: ಬ್ಯಾಂಕ್ ನೌಕರರಿಗೆ ಕೇಂದ್ರದಿಂದ ಶೀಘ್ರ ಗುಡ್ ನ್ಯೂಸ್

ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಕೆಲಸ ಅವಧಿ ಬದಲಾಗಲಿದ್ದು, ವಾರಕ್ಕೆ ಐದು ದಿನ ಕೆಲಸ, ಎರಡು ದಿನ ರಜೆ ಪದ್ದತಿ ಜಾರಿಗೆ ತರಲಾಗುವುದು. 5 ದಿನ ಕೆಲಸ, Read more…

ಬೊಜ್ಜಿನ ಸಮಸ್ಯೆ ಇದ್ದರೆ ಮಲಗುವ ಮುನ್ನ ಮಾಡಿ ಈ ಕೆಲಸ, ಫಟಾಫಟ್‌ ಇಳಿಯುತ್ತೆ ತೂಕ…..!

ಜೀವನಶೈಲಿಯ ಬದಲಾವಣೆಯಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ತೂಕ ಹೆಚ್ಚಾದಾಗ ಆತಂಕಕ್ಕೀಡಾಗುವ ಬದಲು ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಬಹಳ ಸುಲಭವಾಗಿ ಬೊಜ್ಜನ್ನು ಇಳಿಸಬಹುದು. ಇದಕ್ಕಾಗಿ ನೀವು ರಾತ್ರಿ ಮಲಗುವ Read more…

ಮನೆಯಿಂದ ಕೆಲಸ ಮಾಡುವಾಗ ಈ ವಾಸ್ತು ಟಿಪ್ಸ್ ಬಳಸಿ

ಕೊರೊನಾ ನಂತ್ರ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಮನೆಯಿಂದ ಕೆಲಸ ಮಾಡುವ ಸಮಯದಲ್ಲಿ, ಹೆಚ್ಚಿನ ಜನರು ಬೆಡ್ ರೂಮ್, ಬಾಲ್ಕನಿ ಅಥವಾ ಡೈನಿಂಗ್ Read more…

‘ಶನಿ’ ಕೆಂಗಣ್ಣಿಗೆ ಕಾರಣವಾಗುತ್ತೆ ವ್ಯವಸ್ಥೆ

ಕಚೇರಿ, ಮನೆ, ಅಂಗಡಿ ಸೇರಿದಂತೆ ಎಲ್ಲ ಸ್ಥಳಗಳಲ್ಲೂ ಈಗ ಹವಾ ನಿಯಂತ್ರಕವನ್ನು ನಾವು ನೋಡಬಹುದು. ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಎಂಬ ವ್ಯತ್ಯಾಸವಿಲ್ಲದೆ ಎಲ್ಲ ಕಾಲಗಳಲ್ಲಿಯೂ ಎ.ಸಿ. ಬಳಸುವ Read more…

ಯಾವಾಗ ಹಳಿಯೇರುತ್ತೆ ದೇಶದ ಮೊದಲ ಬುಲೆಟ್‌ ಟ್ರೈನ್‌ ? ಇಲ್ಲಿದೆ ಕಾಮಗಾರಿ ಕುರಿತ ಫುಲ್‌ ಡಿಟೇಲ್ಸ್‌

ದೇಶದ ಮೊದಲ ಬುಲೆಟ್ ರೈಲು ಯಾವಾಗ ಹಳಿಯೇರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಕಾಮಗಾರಿ ಯಾವ ಹಂತ ತಲುಪಿದೆ ಅನ್ನೋ ಪ್ರಶ್ನೆಯೂ ಸಹಜ. ಸದ್ಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು Read more…

ಅಕ್ಷಯ ತೃತೀಯದಂದು ಈ ಶುಭ ಕೆಲಸ ಮಾಡುವುದು ಹೆಚ್ಚು ಫಲ

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಭಗವಂತ ವಿಷ್ಣುವಿನ ಅವತಾರವಾಗಿತ್ತು. ಹಾಗಾಗಿ ಅಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮದುವೆ, ಉತ್ಸವ ಸೇರಿದಂತೆ ಶುಭ ಕೆಲಸಕ್ಕೆ ಇದು Read more…

ನೌಕರರೇ ಗಮನಿಸಿ: ಚುನಾವಣೆ ಕರ್ತವ್ಯಕ್ಕೆ ಗೈರು ಹಾಜರಾದರೆ ಅರೆಸ್ಟ್

ಬೆಂಗಳೂರು: ರಾಜ್ಯದಲ್ಲಿ ಸುಗಮವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಗರಿಷ್ಠ ಮತದಾನ ನಿರೀಕ್ಷೆಯೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. Read more…

ಅಪಶಕುನವೆನ್ನಲಾಗುತ್ತೆ ನಮ್ಮ ನಡುವೆ ನಡೆವ ಈ ಎಲ್ಲ ಘಟನೆ

ನಮ್ಮ ಸಮಾಜದಲ್ಲಿ ಈಗ್ಲೂ ಶಕುನ-ಅಪಶಕುನ ಚಾಲ್ತಿಯಲ್ಲಿದೆ. ಕೆಲವು ಸಂಗತಿಗಳನ್ನು ಶುಭ ಶಕುನಕ್ಕೆ ಹೋಲಿಸಿದ್ರೆ ಮತ್ತೆ ಕೆಲವು ಅಪಶಕುನ ಎನ್ನಲಾಗುತ್ತದೆ. ಸಣ್ಣ ಮಕ್ಕಳಿಗೆ ದೃಷ್ಟಿ ಬೇಗ ತಗಲುತ್ತದೆ. ನಕಾರಾತ್ಮಕ ಶಕ್ತಿಗಳು Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗುತ್ತೆ ಈ ಅಂಶ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಲಕ್ಷ್ಮಿ ಮಹಿಳೆ. ಮನೆಯ ಸುಖ-ಶಾಂತಿಗೆ ಆಕೆ ಮೂಲ ಕಾರಣ. ಸೌಭಾಗ್ಯ ಹಾಗೂ ದುರ್ಭಾಗ್ಯ ಆಕೆ ಮಾಡುವ ಕೆಲಸವನ್ನವಲಂಭಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಆಕೆ Read more…

ಚುನಾವಣೆ ಕರ್ತವ್ಯದಿಂದ ಗರ್ಭಿಣಿಯರು, 55 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ ನೀಡಲು ಮನವಿ

ಬೆಂಗಳೂರು: ಚುನಾವಣೆ ಕರ್ತವ್ಯದಿಂದ 55 ವರ್ಷ ಮೇಲ್ಪಟ್ಟ ಶಿಕ್ಷಕರು, ಗರ್ಭಿಣಿಯರು, ವಿಕಲಚೇತನ ಶಿಕ್ಷಕರಿಗೆ ವಿನಾಯಿತಿ ನೀಡಬೇಕೆಂದು ಕೋರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. Read more…

ಹುಟ್ಟುಹಬ್ಬದ ದಿನ ಮಾಡಿದ ಈ ಕೆಲಸ ವರ್ಷ ಪೂರ್ತಿ ನೀಡುತ್ತೆ ‘ಶುಭ ಫಲ’

ಹುಟ್ಟು ಹಬ್ಬದಂದು ಶುಭ ಕೆಲಸ ಶುರು ಮಾಡಬೇಕೆಂಬುದು ಹಳೆ ಸಂಪ್ರದಾಯ. ಹುಟ್ಟು ಹಬ್ಬದಂದು ಶುಭ ಕೆಲಸ ಮಾಡಿದ್ರೆ ಇಡೀ ವರ್ಷ ಅದೃಷ್ಟ ನಿಮ್ಮ ಜೊತೆಗಿರುತ್ತೆ ಎಂದು ನಂಬಲಾಗಿದೆ. ಹುಟ್ಟುಹಬ್ಬದಂದು Read more…

ಕಾಯಂಗೆ ಒತ್ತಾಯಿಸಿ ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಎನ್.ಹೆಚ್.ಎಂ. ನೌಕರರ ವಿರುದ್ಧ ಎಸ್ಮಾ ಜಾರಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಮಿಷನ್(NHM) ಒಳಗುತ್ತಿಗೆ ನೌಕರರು ಪ್ರತಿಭಟನೆ ಕೈಗೊಂಡಿದ್ದು, ರಾಜ್ಯ ಸರ್ಕಾರ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ -ಎಸ್ಮಾ ಜಾರಿ ಮಾಡಿದೆ. Read more…

ಅಭಿವೃದ್ಧಿ ಕೆಲಸದ ಬಗ್ಗೆ ಮೇಲಿಂದ ಮೇಲೆ ಪ್ರಶ್ನಿಸಿದ ಪತ್ರಕರ್ತ ಅರೆಸ್ಟ್

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ರಾಜ್ಯ ಸಚಿವರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಶಾಂತಿ ಕದಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ ನಂತರ ಪೊಲೀಸರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...