alex Certify
ಕನ್ನಡ ದುನಿಯಾ       Mobile App
       

Kannada Duniya

ನಶೆಯಲ್ಲಿದ್ದ ಅಪರಿಚಿತ ಯುವತಿ ಮಾಡಿದ್ದೇನು..?

ಪಂಜಾಬ್ ನ ಹೋಶಿಯಾರ್ ಪುರದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳು ಅವಾಂತರ ಸೃಷ್ಟಿಸಿದ್ದಾಳೆ. ಅಪರಿಚಿತ ಯುವತಿಯೊಬ್ಬಳು ಮನೆಯೊಂದಕ್ಕೆ ನುಗ್ಗಿದ್ದಾಳೆ. ಅಲ್ಲಿದ್ದ ಮಹಿಳೆಗೆ ಹೊಡೆಯಲು ಯತ್ನಿಸಿದ್ದಲ್ಲದೆ ಮಹಡಿ ಮೇಲೇರಿ ಕುಳಿತಿದ್ದಳು. ಬೆಳ್ಳಂಬೆಳಿಗ್ಗೆ Read more…

ಮಗು ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30 ವರ್ಷದ ಜ್ಯೋತಿ ಎಂಬವರು ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜ್ಯೋತಿಯವರ ವಿವಾಹ ಬಟ್ಲಹಳ್ಳಿ ಗ್ರಾಮದ Read more…

ಸೆಕೆಂಡ್ ಹ್ಯಾಂಡ್ ಫ್ರಿಜ್ ಖರೀದಿಸುವ ಮುನ್ನ ಈ ಸುದ್ದಿ ಓದಿ

ಅಮೆರಿಕಾದ ಕ್ಯಾಲಿಫೋರ್ನಿಯಾ ಸಿಟಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬಳಿಗೆ ಸೆಕೆಂಡ್ ಹ್ಯಾಂಡ್ ಫ್ರಿಜ್ ಖರೀದಿ ದುಬಾರಿಯಾಗಿ ಪರಿಣಮಿಸಿದೆ. ಫ್ರಿಜ್ ಬಾಗಿಲು ತೆಗೆದ ಮಹಿಳೆ ಕಂಡ ದೃಶ್ಯ ಯಾವುದೆ ಭಯಾನಕ ಚಿತ್ರಕ್ಕಿಂತ ಕಡಿಮೆ Read more…

ಐವರು ಗಂಡಂದಿರ ಮುದ್ದಿನ ಮಡದಿ

ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಮಹಿಳೆಯೊಬ್ಬಳು ಐದು ಗಂಡಂದಿರನ್ನು ಹೊಂದಿದ್ದಾಳೆ. ಹಳೆ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿರುವ ಈ ಕುಟುಂಬದಲ್ಲಿ ಐದು ಸಹೋದರರಿಗೆ ಒಬ್ಬಳೆ ಹೆಂಡತಿ. ಉತ್ತರ ಭಾರತದ ಹಿಮಾಲಯದ Read more…

ಈ ಯುವತಿ ಮಾಡಿರುವ ಅವಾಂತರ ಕೇಳಿದ್ರೆ ಶಾಕ್ ಆಗ್ತೀರಿ

ಹಣದ ಮದ, ಮದ್ಯದ ಅಮಲು ಏನೆಲ್ಲಾ ಮಾಡಿಸುತ್ತದೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮದ್ಯದ ಅಮಲಿನಲ್ಲಿದ್ದ ಶ್ರೀಮಂತ ವ್ಯಕ್ತಿಯೊಬ್ಬನ ಪುತ್ರಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ನಡೆಸಿರುವ ಅವಾಂತರ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಈ Read more…

ಮಹಿಳೆಯರಿಗಾಗಿ ಚಿತ್ರ ವಿಚಿತ್ರ ಕಾನೂನು !

ವಿಶ್ವದ ವಿವಿಧೆಡೆ ಮಹಿಳೆಯರ ವಿರುದ್ಧ ಚಿತ್ರ ವಿಚಿತ್ರ ಕಾನೂನು ಜಾರಿಯಲ್ಲಿದೆ. ಪುರುಷನ ಸಮಾನವಾಗಿ ಮಹಿಳೆ ನಿಂತಿದ್ದರೂ ಈ ಕಾನೂನುಗಳನ್ನು ಆಕೆ ಪಾಲಿಸಲೇ ಬೇಕಾಗಿದೆ. ರಷ್ಯಾದಲ್ಲಿ ಮಹಿಳೆ ವಾಹನ ಚಲಾಯಿಸುವಂತಿಲ್ಲ. Read more…

ಈ ಮಹಿಳೆ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಸ್ಪೋರ್ಟ್ಸ್ ಕಾರ್..!

ಈ ಸುದ್ದಿ ವಿಚಿತ್ರವೆನಿಸಬಹುದು. ಆದ್ರೆ ಇದು ನಿಜ. ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಮಗುವಿನ ಬದಲು ಸ್ಪೋರ್ಟ್ಸ್ ಕಾರ್ ಕಾಣಸಿಕ್ಕಿದೆ. ಅಲ್ಟ್ರಾಸೌಂಡ್ ರಿಪೋರ್ಟ್ ನೋಡಿದ ದಂಪತಿ ದಂಗಾಗಿದ್ದಾರೆ. ಈ ಫೋಟೋಗಳನ್ನು ಆಕೆಯ Read more…

ವೈರಲ್ ಆಗಿದೆ ಯುವತಿಯರ ಡ್ಯಾನ್ಸ್ ವಿಡಿಯೋ

2016 ರಲ್ಲಿ ಬಿಡುಗಡೆಗೊಂಡ ಪಾಪ್ ಗಾಯಕಿ ಸಿಯಾಳ ‘ಚೀಪ್ ಥ್ರಿಲ್ಸ್’, ಪಬ್ ಹಾಗೂ ಕ್ಲಬ್ ಗಳಲ್ಲಿ ಕೇಳಿ ಬರುವುದು ಸಾಮಾನ್ಯವಾಗಿದೆ. ಆದರೆ ಭಾರತದ ಮೂವರು ಯುವತಿಯರು ಈ ಹಾಡಿಗೆ ನೃತ್ಯ ಮಾಡಿದ್ದು, Read more…

ನೀರಿಗಾಗಿ ಕೊಡಪಾನದಿಂದ ಬಡಿದಾಡಿಕೊಂಡ ನಾರಿಯರು

ಮಹಾ ನಗರಗಳಲ್ಲಿ ನೀರಿನ ಸಮಸ್ಯೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಸಾರ್ವಜನಿಕ ನಲ್ಲಿಗಳ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ಕಾದು ನಿಂತವರು ಸಹನೆ ಕಳೆದುಕೊಂಡ ವೇಳೆ ಪರಸ್ಪರ ಜಗಳವಾಡುವುದು ಸಾಮಾನ್ಯವಾಗಿದೆ. ಹೀಗೆ ನಡೆದ Read more…

ಹಣ ಸಂಪಾದನೆಗಾಗಿ ಆಕೆ ಮಾಡ್ತಿದ್ಲು ಅಂತ ಕೆಲ್ಸ

ದೆಹಲಿಯ 21 ವರ್ಷದ ಯುವತಿಯೊಬ್ಬಳು ಹಣ ಸಂಪಾದನೆಗಾಗಿ ಅಕ್ರಮ ದಾರಿ ಹಿಡಿದಿದ್ದು, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಶ್ರೀಮಂತ ಮನೆತನದ ವಿದ್ಯಾರ್ಥಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದ ಆಕೆ, ಬಳಿಕ ಅವರುಗಳ ವಿರುದ್ದ ಅತ್ಯಾಚಾರ ಪ್ರಕರಣ Read more…

ಹತ್ತನೇ ತರಗತಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ಅಮ್ಮ- ಮಗಳು

ಓದಿಗೆ ವಯಸ್ಸಿನ ಮಿತಿ ಇಲ್ಲ ಎನ್ನುವ ಮಾತಿದೆ. ಇದನ್ನು ಮುಂಬೈನ 43 ವರ್ಷದ ಮಹಿಳೆಯೊಬ್ಬಳು ನಿಜವಾಗಿಸಿದ್ದಾಳೆ. ಗೃಹಿಣಿಯಾಗಿರುವ ಆಕೆ ತನ್ನ 16 ವರ್ಷದ ಮಗಳ ಜೊತೆ 10ನೇ ತರಗತಿ Read more…

ಅಪಘಾತಕ್ಕೀಡಾಗಿದ್ದ ಮಹಿಳೆಯ ರಕ್ಷಣೆಗೆ ನಿಂತ ಬೀದಿ ನಾಯಿಗಳು

ಚೀನಾದಲ್ಲೊಂದು ಅಪರೂಪದ ಘಟನೆ ನಡೆದಿದೆ. ಮನುಷ್ಯರು ಮಾನವೀಯತೆ ಮರೆತರೆ ಬೀದಿ ನಾಯಿಗಳು ತಮ್ಮ ನಿಯತ್ತನ್ನು ಪ್ರದರ್ಶಿಸಿವೆ. ಅಪಘಾತಕ್ಕೀಡಾಗಿ ಬಿದ್ದಿದ್ದ ವೃದ್ದ ಮಹಿಳೆಯನ್ನು 8 ಬೀದಿ ನಾಯಿಗಳು ಸತತ 6 Read more…

ನಿವೃತ್ತಿಯಾದ ಮೇಲೆ ಸೆಕ್ಸ್ ವರ್ಕರ್ಸ್ ಎಲ್ಲಿಗೆ ಹೋಗ್ತಾರೆ?

ಹೊಟ್ಟೆ ಪಾಡಿಗಾಗಿ ಜನ ಏನೆಲ್ಲ ಕಸರತ್ತು ಮಾಡ್ತಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ. ಮನಸ್ಸಿಲ್ಲದಿದ್ದರೂ ದೇಹ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಮಾಜ ದೂರ ಇಡುವ ಇಂತ ಮಹಿಳೆಯರ Read more…

ಐದು ಮಕ್ಕಳ ಜೊತೆ ಈ ತಾಯಿಯ ಫೋಟೋ ವೈರಲ್

ಒಂದು ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವುದೇ ಇಂದಿನ ಕಾಲದಲ್ಲಿ ದೊಡ್ಡ ವಿಷಯ. ಅವಳಿ ಮಕ್ಕಳು ಹುಟ್ಟಿದ್ರೆ ಪಾಲಕರು ಕಂಗಾಲಾಗ್ತಾರೆ. ಹಾಗಿರುವಾಗ ಒಂದೇ ಬಾರಿ ಎರಡಲ್ಲ, ಮೂರಲ್ಲ ಐದು ಮಕ್ಕಳು Read more…

1 ಲಕ್ಷ ಖರ್ಚು ಮಾಡಿದ್ರೂ ನಯವಾಗಲಿಲ್ಲ ಕೂದಲು..!

ಬೆಂಗಳೂರಿನ 60 ವರ್ಷದ ಮಹಿಳೆಯೊಬ್ಬರು ಸೆಲೂನ್ ಸ್ಪಾ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಲಕ್ಷಾಂತರ ರೂಪಾಯಿಯನ್ನು ಸ್ಪಾಗೆ ಸುರಿದಿರುವ ಅವರಿಗೆ ಟ್ರಿಟ್ ಮೆಂಟ್ ನಿಂದ ಯಾವುದೇ ಲಾಭವಾಗಿಲ್ಲವಂತೆ. Read more…

ಮದುವೆಯಾದ ತಿಂಗಳಲ್ಲೇ 119 ಕೋಟಿ ರೂಪಾಯಿ ಒಡತಿಯಾದ್ಲು ಈ ಮಹಿಳೆ

ಸೌದಿ ಅರೇಬಿಯಾದ ಶ್ರೀಮಂತ ವ್ಯಾಪಾರಿಯನ್ನು ಮದುವೆಯಾದ ಒಂದು ತಿಂಗಳಲ್ಲಿಯೇ ಪತ್ನಿ 118.90 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ಐಷಾರಾಮಿ ಮನೆಯೊಡತಿಯಾಗಿದ್ದಾಳೆ. ಮದುವೆಯಾಗಿ ಒಂದು ತಿಂಗಳ ನಂತರ ಆಕೆಯ Read more…

ಈಕೆ ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ

ಅಮೆರಿಕಾದ ಎರಿಕ್ ಕಫಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ ಎನ್ನಲಾಗ್ತಾ ಇದೆ. ತನ್ನ 16 ನೇ ವಯಸ್ಸಿನಲ್ಲಿಯೇ ಕುಟುಂಬದ ಎಲ್ಲ ಸದಸ್ಯರನ್ನು ಕೊಲೆ ಮಾಡಿರುವ ಎರಿಕ್ ಕಳೆದ 8 Read more…

ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ ಮಗನಿಗೆ ಇಟ್ಟ ಹೆಸರೇನು ಗೊತ್ತಾ?

ಜೆಟ್ ಸ್ಟಾರ್ ಏರ್ಲೈನ್ಸ್ ವಿಮಾನವೊಂದರಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಏರ್ಲೈನ್ಸ್ ಸಹಾಯಕ್ಕೆ ಖುಷಿಯಾದ ಮಹಿಳೆ ಮಗನಿಗೆ ಜೆಟ್ ಸ್ಟಾರ್ ಎಂದೇ ಹೆಸರಿಟ್ಟಿದ್ದಾಳೆ. ಸಾ ಲೇರ್ ತು ಹೆಸರಿನ Read more…

ಹುಚ್ಚು ಪ್ರೀತಿಗಾಗಿ ಅಮೆರಿಕಾ ತಲುಪಿದ ವ್ಯಕ್ತಿ ಈಗ..

ನವದೆಹಲಿಯಿಂದ ಟೆಕ್ಸಾಸ್ ವರೆಗೆ ಒಂದು ಹುಡುಗಿ ಹಿಂದೆ ಒಂದು ದಶಕದವರೆಗೆ ಸುತ್ತಿದ 32 ವರ್ಷದ ವ್ಯಕ್ತಿಗೆ ಅಮೆರಿಕಾ ನ್ಯಾಯಾಲಯ 19 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜಿತೇಂದ್ರ ಸಿಂಗ್ ಎಂಬಾತನೇ Read more…

ಮದುವೆಯನ್ನೇ ಮುರಿದ ಶೌಚಾಲಯ !

ಗಂಡಿನ ಮನೆಯಲ್ಲಿ ಶೌಚಾಲಯ ನಿರ್ಮಿಸಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಯುವತಿಯೊಬ್ಬಳು ಮದುವೆ ನಿರಾಕರಿಸಿದ ಕುತೂಹಲಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹೌದು. ಪ್ರಧಾನಿ ನರೇಂದ್ರ ಮೋದಿ Read more…

ಹಾಟ್ ಹಾಟ್ ಆಗಿದೆ ತೆಲಂಗಾಣ-ಕಲ್ಲಿನ ಮೇಲೆ ಆಮ್ಲೆಟ್ ಸಿದ್ಧಪಡಿಸಿದ ಮಹಿಳೆ

ದಿನದಿಂದ ದಿನಕ್ಕೆ ಬಿಸಿಲ ಧಗೆ ಜಾಸ್ತಿಯಾಗ್ತಾ ಇದೆ. ಬಿಸಿಲ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ತೆಲಂಗಾಣ ಕಾದ ಕಾವಲಿಯಾಗಿದೆ. ಅಲ್ಲಿನ ಮಹಿಳೆಯೊಬ್ಬಳು ಕಾದ ಕಲ್ಲಿನ ಮೇಲೆ ಆಮ್ಲೆಟ್ ಮಾಡಿದ್ದಾಳೆ. Read more…

ಆಪರೇಷನ್ ಬಳಿಕ ಸ್ತನದಲ್ಲಿ ಡ್ರಗ್ಸ್ ಇಟ್ಟುಕೊಂಡು ಹೋಗ್ತಿದ್ದಳು ಈ ಮಹಿಳೆ

ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಕೊಲಂಬಿಯಾ ಮೂಲದ  24 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆ ಒಂದು ಕಿಲೋ ಕೊಕೇನ್ ನನ್ನು ತನ್ನ ಬ್ರೆಸ್ಟ್ ನಲ್ಲಿಟ್ಟುಕೊಂಡು ಹೋಗ್ತಾ ಇದ್ದಳು ಎನ್ನಲಾಗಿದೆ. Read more…

ವಿಚಿತ್ರ: ಅವಳಿ ಮಕ್ಕಳಿಗೆ ಒಂದೇ ಅಮ್ಮ, ತಂದೆ ಮಾತ್ರ ಬೇರೆ ಬೇರೆ..!

ಅವಳಿ –ಜವಳಿ ಮಕ್ಕಳ ರೂಪ, ಬಣ್ಣ ಸಾಮಾನ್ಯವಾಗಿ ಒಂದೇ ರೀತಿ ಇರುತ್ತೆ. ಕೆಲವೊಮ್ಮೆ ತಂದೆ ತಾಯಿಗೆ ಕೂಡ ಮಕ್ಕಳನ್ನು ಗುರುತಿಸುವುದು ಕಷ್ಟವಾಗಿಬಿಡುತ್ತದೆ. ಆದ್ರೆ ವಿಯೆಟ್ನಾಂನಲ್ಲಿ ಮಹಿಳೆಯೊಬ್ಬಳಿಗೆ ಜನಿಸಿದ ಅವಳಿ Read more…

ವಾಯುಪಡೆ ಸೇರಲಿದ್ದಾರೆ ಮಹಿಳಾ ಫೈಟರ್ ಪೈಲಟ್‍

ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಇದ್ದಾರೆ. ತಮ್ಮ ಕಾರ್ಯದ ಮೂಲಕ ಸೈ ಎನಿಸಿಕೊಳ್ಳುತ್ತಿರುವ ಮಹಿಳೆಯರಿಗೆ ಇದೇ ಮೊದಲ ಬಾರಿಗೆ ಮಹಿಳಾ ಫೈಟರ್ ಪೈಲಟ್‍ ಆಗುವ ಅವಕಾಶವನ್ನು ಭಾರತೀಯ Read more…

ನೌಕರಿಗಾಗಿ 18 ಕಿಲೋಮೀಟರ್ ಓಡಿದ 8 ತಿಂಗಳ ಗರ್ಭಿಣಿ…!

ಛಲ ಬಿಡದೆ ಹೋರಾಡಿದ್ರೆ ಎಲ್ಲವೂ ಸಾಧ್ಯ.ಮನಸ್ಸಿದ್ದರೆ ಏನನ್ನು ಬೇಕಾದ್ರೂ ಸಾಧಿಸಬಹುದು. ಇದನ್ನು ಬಲವಾಗಿ ನಂಬಿರುವ ರಾಜಸ್ಥಾನದ 8 ತಿಂಗಳ ಗರ್ಭಿಣಿಯೊಬ್ಬಳು ಉದ್ಯೋಗ ಪಡೆಯಲು 18 ಕಿಲೋಮೀಟರ್ ಓಡಿದ್ದಾಳೆ. ರಾಜಸ್ಥಾನದ ಬಿಕನೇರ್ ನ Read more…

ಕತ್ತರಿಸಿದ ಮಗುವಿನ ತಲೆ ಹಿಡಿದು ರಸ್ತೆಗೆ ಬಂದ ಮಹಿಳೆ

ಸೋಮವಾರ ಮಹಿಳೆಯೊಬ್ಬಳು ಕತ್ತರಿಸಿದ್ದ ಮಗುವಿನ ತಲೆಯನ್ನು ಕೈನಲ್ಲಿ ಹಿಡಿದು ರಸ್ತೆಗೆ ಬಂದಿದ್ದಳು. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಘಟನೆ ರಷ್ಯಾದ ವಾಯುವ್ಯ ಮಾಸ್ಕೋ ಮೆಟ್ರೋ ನಿಲ್ದಾಣದಲ್ಲಿ Read more…

ವಿಶ್ವದ ಅತ್ಯಂತ ಹಿರಿಯಜ್ಜಿ ಆರೋಗ್ಯದ ಗುಟ್ಟು..

ಹಿಂದಿನ ವರ್ಷ ಜಪಾನ್ ನ ಮಿಸಾವೋ ವೋಕಾವಾ ಎಂಬ ಮಹಿಳೆಗೆ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಬಿರುದು ಸಿಕ್ಕಿತ್ತು. ಮಿಸಾವೋ ಸಾವನ್ನಪ್ಪುವ ಮುನ್ನವೇ ಈ ಬಿರುದು ನೀಡಲಾಗಿತ್ತು. Read more…

ಕುರುಡು ಪ್ರೀತಿಯಲ್ಲಿ ಮಹಿಳೆ, ಬಾಯ್ ಫ್ರೆಂಡ್ ಜೊತೆ ಮಾಡಿದ್ಲು ಇಂತ ಕೆಲಸ

ಅತಿಯಾದ್ರೆ ಅಮೃತವೂ ವಿಷ ಎನ್ನುತ್ತಾರೆ. ಹಾಗೆ ಪ್ರೀತಿ ಕೂಡ. ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಅದನ್ನು ಪಡೆಯಲು ಏನು ಬೇಕಾದ್ರೂ ಮಾಡ್ತಾನೆ. ಪ್ರೀತಿಗೆ ಅಡ್ಡ ಬಂದವರನ್ನು ಕೊಲ್ಲುವ ಹಂತಕ್ಕೂ ಹೋಗ್ತಾನೆ Read more…

OMG: ಜೈಲಿನಲ್ಲಿ ವೀರ್ಯ ಖರೀದಿಸಿದ ಮಹಿಳೆ

ವಿಯಟ್ನಾಂನಲ್ಲೊಂದು ಬಹಳ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ಮಹಿಳೆ ಮಾದಕವಸ್ತು ಕಳ್ಳಸಾಗಣೆ ಆರೋಪದ ಹಿನ್ನೆಲೆಯಲ್ಲಿ ಮರಣದಂಡನೆಗೆ ಗುರಿಯಾಗಿದ್ದಳು. ಇದರಿಂದ ತಪ್ಪಿಸಿಕೊಳ್ಳಲು ಮಹಿಳೆ ಹುಡುಕಿದ ಉಪಾಯ ಕೇಳಿದ್ರೆ Read more…

ಮೈಗ್ರೇನ್ ಮಾತ್ರೆ ಬದಲು ವಯಾಗ್ರ..! ಓದಿ ನಂತ್ರ ಏನಾಯ್ತು

ಮೆಡಿಕಲ್ ಶಾಪ್ ನಲ್ಲಿ ಮೈಗ್ರೇನ್ ಮಾತ್ರೆ ತೆಗೆದುಕೊಳ್ಳಲು ಹೋದ ನಿಮ್ಮ ಕೈಗೆ ವಯಾಗ್ರ ಮಾತ್ರೆ ನೀಡಿದ್ರೆ ಹೇಗಾಗಬೇಡ. ಇತ್ತೀಚೆಗೆ ಮಹಿಳೆಯೊಬ್ಬಳಿಗೆ ಇಂತಹದೇ ಅನುಭವವಾಗಿದೆ. ಇಲೀನ್ ಡೇವಿಸ್ ಎಂಬ ಮಹಿಳೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...