alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಸ್ನೇಹಿತನ ಪ್ರೀತಿಗೆ ಬಿದ್ಲು ತಾಯಿ..ಆಮೇಲೆ..?

ಈ ಸುದ್ದಿ ಓದಿದ ನಂತ್ರ ಪ್ರೀತಿ ಕುರುಡು ಎನ್ನೋದನ್ನು ನೀವು ಒಪ್ಪಿಕೊಳ್ತೀರಾ. ಟಿವಿ ಶೋವೊಂದರಲ್ಲಿ ತಾಯಿಯೊಬ್ಬಳು ತನ್ನ ಜೀವನದಲ್ಲಾದ ಚಿತ್ರ-ವಿಚಿತ್ರ ಘಟನೆಗಳನ್ನು ಜನರ ಮುಂದಿಟ್ಟಿದ್ದಾಳೆ. ವರದಿಯೊಂದರ ಪ್ರಕಾರ, ಅಮೆರಿಕಾದ Read more…

ರಾತ್ರಿ ಪೂರ್ತಿ ಹೆಬ್ಬಾವಿನ ಮೇಲೆ ಮಲಗಿದ ಮಹಿಳೆ..!

ಭಾರೀ ಗಾತ್ರದ ಹೆಬ್ಬಾವನ್ನು ತಲೆದಿಂಬೆಂದು ತಿಳಿದ ವೃದ್ಧ ಮಹಿಳೆಯೊಬ್ಬಳು ರಾತ್ರಿ ಪೂರ್ತಿ ಹಾವಿನ ಮೇಲೆ ತಲೆಯಿಟ್ಟು ಮಲಗಿದ ಘಟನೆ ಮಧ್ಯಪ್ರದೇಶದ ಮೆಹಗಾಂವ್ ನಲ್ಲಿ ನಡೆದಿದೆ. 80 ವರ್ಷದ ಮಹಿಳೆ Read more…

ಒಡಿಶಾದಲ್ಲೊಂದು ಹೃದಯವಿದ್ರಾವಕ ಘಟನೆ….

ಒಡಿಶಾದ ವ್ಯಕ್ತಿಯೊಬ್ಬ, ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಪತ್ನಿಯ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ವಾಹನದಲ್ಲಿ ವಾಪಾಸ್ ಊರಿಗೆ ತೆಗೆದುಕೊಂಡು ಹೋಗಲು ಹಣವಿಲ್ಲದೆ ಶವವನ್ನು ತನ್ನ ಭುಜದ ಮೇಲೆ ಹೊತ್ತು ಸಾಗುತ್ತಿದ್ದ ದೃಶ್ಯ Read more…

ಚಾಕ್ ಪೀಸ್ ಗಾಗಿ ಸೆಕ್ಸ್ ಲೈಫ್ ತೊರೆದಿದ್ದಾಳೆ ಈ ಮಹಿಳೆ..!

ಇದು ಕಂಪ್ಯೂಟರ್ ಯುಗ. ಪೆನ್, ಪೆನ್ಸಿಲ್ ಸಿಗೋದೆ ಕಷ್ಟ. ಹಿಂದಿನ ಕಾಲದಲ್ಲಿ ಚಾಕ್ ಪೀಸ್ ಅಂದ್ರೆ ಮಕ್ಕಳಿಗೆ ಪಂಚಪ್ರಾಣವಾಗಿತ್ತು. ಬರೆಯೋದಕ್ಕಲ್ಲ. ತಿನ್ನೋದಕ್ಕೆ. ಸಾಮಾನ್ಯವಾಗಿ ಸಣ್ಣ ಮಕ್ಕಳು ಮಣ್ಣು, ಬರೆಯಲು Read more…

ಈ ಮಹಿಳೆಯ ನಾಲಿಗೆ ಬೆಲೆ 9 ಕೋಟಿ ರೂ..!

ನಂಬೋದು ಸ್ವಲ್ಪ ಕಷ್ಟವಾಗಬಹುದು. ಆದ್ರೂ ಇದು ಸತ್ಯ. ಇಲ್ಲೊಬ್ಬ ಮಹಿಳೆಯ ನಾಲಿಗೆಯ ಬೆಲೆ ಸುಮಾರು 9 ಕೋಟಿ ರೂಪಾಯಿ. 9 ಕೋಟಿ ಬೆಲೆ ಬಾಳುವ ಆ ಮಹಿಳೆ ನಾಲಿಗೆಯಲ್ಲಿ Read more…

ಬುದ್ದಿವಾದ ಹೇಳಿದಾಕೆಗೆ ಟ್ಯಾಕ್ಸಿ ಚಾಲಕ ಹೇಳಿದ್ದೇನು ?

ಮಹಿಳೆಯರು, ಪುರುಷರಿಗೆ ಸರಿಸಮಾನ ಎಂದು ಎಷ್ಟೇ ಬೊಂಬಡಾ ಬಜಾಯಿಸಿದರೂ ಪೂರ್ವಾಗ್ರಹ ಪೀಡಿತ ಮನಃಸ್ಥಿತಿಯುಳ್ಳವರು ಮಹಿಳೆಯರನ್ನು ಇನ್ನೂ ಕೀಳರಿಮೆಯ ದೃಷ್ಟಿಕೋನದಿಂದ ನೋಡುತ್ತಾರೆಂಬುದಕ್ಕೆ ಈ ಪ್ರಕರಣ ಒಂದು ಉದಾಹರಣೆ. ಮುಂಬೈನಲ್ಲಿ ಟ್ಯಾಕ್ಸಿಯಲ್ಲಿ Read more…

ಬೆಟ್ಟಿಂಗ್ ಗಾಗಿ ಮಹಿಳೆಯ ಬಟ್ಟೆ ಸೆಳೆದ ಯುವಕ

ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದ ಯುವಕನೊಬ್ಬ, ಮಹಿಳೆಯೊಬ್ಬರು ತಮ್ಮ ಪತಿ ಹಾಗೂ ಪುತ್ರಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಸಾರ್ವಜನಿಕವಾಗಿಯೇ ಆಕೆಯ ಬಟ್ಟೆ ಸೆಳೆದಿರುವ ಘಟನೆ ಲೂಧಿಯಾನಾದ ಜಾಗ್ರೋಂನ್ ನಲ್ಲಿ ನಡೆದಿದೆ. Read more…

ಫೇಸ್ಬುಕ್ ನಲ್ಲಿ ಕಿರುಕುಳ ನೀಡ್ತಿದ್ದವನಿಗೆ ಬುದ್ದಿ ಕಲಿಸಿದ್ಲು ಯುವತಿ

ಫೇಸ್ಬುಕ್ ಮೂಲಕ ಕಿರುಕುಳ ನೀಡ್ತಿದ್ದ ವ್ಯಕ್ತಿಯೊಬ್ಬನಿಗೆ ದೆಹಲಿ ಮೂಲದ ಹುಡುಗಿಯೊಬ್ಬಳು ಬುದ್ಧಿ ಕಲಿಸಿದ್ದಾಳೆ. ಆಕೆ ಮಾಡಿದ ಕೆಲಸದಿಂದ ಕಂಗಾಲಾದ ವ್ಯಕ್ತಿ 200 ಕ್ಕೂ ಹೆಚ್ಚು ಬಾರಿ ಕ್ಷಮೆ ಕೋರಿದ್ದಾನೆ. Read more…

ಸಹೋದರಿ ಶವದ ಜೊತೆಗೆ 10 ದಿನದಿಂದ ಇದ್ದ ಮಹಿಳೆ

ಮಹಿಳೆಯೊಬ್ಬರು ತಮ್ಮ ಹಿರಿಯ ಸಹೋದರಿ ಮೃತಪಟ್ಟು 10 ದಿನ ಕಳೆದರೂ ಅಂತ್ಯ ಸಂಸ್ಕಾರ ನೆರವೇರಿಸದೆ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ವಿಲಕ್ಷಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯ ನಗರೇಶ್ವರ ದೇವಾಲಯದ Read more…

ಫೇಸ್ ಬುಕ್ ಬಳಸುತ್ತಿರುವ ಮಹಿಳೆಯರ ಸಂಖ್ಯೆಯೆಷ್ಟು?

ಸಾಮಾಜಿಕ ಜಾಲತಾಣ ಫೇಸ್ ಬುಕ್, ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಫೇಸ್ ಬುಕ್ ಸದುಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ. ಈ ಮಧ್ಯೆ ಫೇಸ್ ಬುಕ್ ಬಳಸುತ್ತಿರುವ Read more…

ಹಸುಗೂಸಿನ ಜೊತೆ 11 ದೇಶ ಸುತ್ತಿ ಬಂದ ಬಾಣಂತಿ..!

ಹೆರಿಗೆ ರಜೆ ಅಂದಾಕ್ಷಣ ಮಹಿಳೆಯರೆಲ್ಲ ಮನೆಯಲ್ಲಿ ವಿಶ್ರಾಂತಿ ತಗೋತಾರೆ, ಬಾಣಂತನ ಮಾಡಿಸ್ಕೋತಾರೆ. ಮಗುವಿನ ಲಾಲನೆ ಪಾಲನೆ ಅಂತಾ ಇರುವವರೇ ಹೆಚ್ಚು. ಆದ್ರೆ ಲಂಡನ್ ನ ಕರೆನ್ ಎಡ್ವರ್ಡ್ ಮಾತ್ರ Read more…

ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿದ ಮಹಿಳೆ

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದ ವೇಳೆ ಅಂಬುಲೆನ್ಸ್ ನಲ್ಲಿದ್ದ ಅಕ್ಸಿಜನ್ ಸಿಲಿಂಡರ್ ಖಾಲಿಯಾದ ಕಾರಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ Read more…

ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಮಹಿಳೆಯ ಜೀವ ತೆಗೆದ..!

ಚೆನ್ನೈ: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ವ್ಯಕ್ತಿಯೊಬ್ಬ ಮೂರನೇ ಮಹಡಿಯಿಂದ ಜಿಗಿದು ಮಹಿಳೆಯೊಬ್ಬಳ ಮೇಲೆ ಬಿದ್ದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಚೆನ್ನೈನ ಅಶೋಕ ನಗರದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿದ್ದ Read more…

ಮಹಿಳೆಯ ಹೊಟ್ಟೆಯಲ್ಲಿತ್ತು ಮೊಳೆ, ಪಿನ್ !

ಪಾಕಿಸ್ತಾನದ ಒಬ್ಬ ಮಹಿಳೆಯ ಹೊಟ್ಟೆಯಿಂದ ಮೊಳೆಗಳು, ಹೇರ್ ಪಿನ್ ಸೇರಿದಂತೆ 22 ಲೋಹದ ವಸ್ತುಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಪಾಕಿಸ್ತಾನದ ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ಹೊಟ್ಟೆ ನೋವಿನ ಕಾರಣಕ್ಕೆ ದಾಖಲಾಗಿದ್ದ ಕುರ್ರಮ್ Read more…

ಎರಡು ಸಮೋಸಕ್ಕಾಗಿ ಮಗನನ್ನೇ ಹತ್ಯೆಗೈದ ತಾಯಿ

ಮಕ್ಕಳ ಹೊಟ್ಟೆ ತುಂಬಿದ್ರೆ ಅಮ್ಮನಾದವಳಿಗೆ ನೆಮ್ಮದಿ. ತನ್ನ ಪಾಲನ್ನೂ ಮಕ್ಕಳಿಗೆ ನೀಡಿ ಖುಷಿ ಪಡ್ತಾಳೆ ತಾಯಿ. ಆದ್ರೆ ಇಲ್ಲೊಂದು ತಾಯಿ, ಎರಡು ಸಮೋಸಾ ಆಸೆಗೆ ಮಗನನ್ನೇ ಹತ್ಯೆ ಮಾಡಿದ್ದಾಳೆ. Read more…

ಬೂಟ್ ನಲ್ಲಿ ನೀರು ಹಾಕಿ ಕುಡಿದರೆ ಭೂತ ಔಟ್..!

21 ನೇ ಶತಮಾನದಲ್ಲಿರುವ ನಾವು ಮಹಿಳೆಯರ ಬಗ್ಗೆ, ಅವರ ಸಶಕ್ತಿಕರಣದ ಬಗ್ಗೆ ಎಷ್ಟೇ ಮಾತನಾಡಿದರೂ ಕೆಲವೊಂದು ಕಡೆ ಮಹಿಳೆಯರ ಮೇಲಿನ ಶೋಷಣೆಗಳು ಅವ್ಯಾಹತವಾಗಿ ಸಾಗಿದೆ. ರಾಜಸ್ತಾನೀಯರ ಭೂತೋಚ್ಛಾಟನೆಯ ಈ Read more…

ಆನೆಯ ಕಾಲಿನಷ್ಟು ದೊಡ್ಡದಾಗಿದೆ ಈ ಮಹಿಳೆಯ ಕೈ..!

ಥೈಲೆಂಡಿನ ಸುರೀನ್ ಪ್ರಾಂತ್ಯದ ನಿವಾಸಿ ದೋಂಗಜೈ ಸಮಕಸಮ್ Macrodystrophia Lipomatosa ಎಂಬ ಅಪರೂಪದ ರೋಗದಿಂದ ಬಳಲುತ್ತಿದ್ದಾರೆ. ಇವರಿಗಿರುವ ರೋಗದಿಂದ ಇವರ ಕೈಗಳು ದೇಹಕ್ಕಿಂತ ದೊಡ್ಡದಾಗಿ ಬೆಳೆಯುತ್ತಿವೆ. ದೋಂಗಜೈ ಅವರಿಗೆ Read more…

ಆಕೆಯ ಒಳ ಉಡುಪಿನಲ್ಲಿತ್ತು 2 ಕೆ.ಜಿ.ಚಿನ್ನ

ನವದೆಹಲಿ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಅಕ್ರಮವಾಗಿ ಸಾಗಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲೆಲ್ಲಿಯೋ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಿಸುವ ಬಗ್ಗೆ ಸಾಮಾನ್ಯವಾಗಿ ಕೇಳಿರುತ್ತೀರಿ. ಹೀಗೆ, ದೆಹಲಿ ವಿಮಾನ ನಿಲ್ದಾಣದಲ್ಲಿ Read more…

ವಿವಾಹಿತೆ ಹೆರಿಗೆಗೂ ಮುನ್ನ ಇಟ್ಳು ಈ ಶರತ್ತು

ಉತ್ತರಾಖಂಡ್ ನ ಚಂಪಾವತ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆದಿದೆ. ಮಹಿಳೆ ಹಾಗೂ ಆಕೆ ಪ್ರೇಮಿಯ ಸಂಧಾನಕ್ಕೆ ಬಂದ ಪೊಲೀಸರೂ ಕೈಚೆಲ್ಲಿ ಕುಳಿತಿದ್ದಾರೆ. ಬರೇಲಿ ಯುವಕನೊಂದಿಗೆ ಚಂಪಾವತ್ ಯುವತಿಯ Read more…

ಸಾರ್ವಜನಿಕ ಸ್ಥಳದಲ್ಲಿ ಈ ಕೆಲಸಕ್ಕೆ ಮುಂದಾದ್ಲು ಹುಡುಗಿ

ಮೊಬೈಲ್ ಟವರ್ ಏರಿ, ಬಹುಮಹಡಿ ಕಟ್ಟಡದ ಮೇಲೆ ನಿಂತು ಆತ್ಮಹತ್ಯೆ ಬೆದರಿಕೆ ಹಾಕುವವರನ್ನು ನೀವು ನೋಡಿರ್ತೀರಾ. ಚೀನಾದ ಹುಡುಗಿಯೊಬ್ಬಳು ಸಾರ್ವಜನಿಕ ಪ್ರದೇಶದಲ್ಲಿ  ಹೈಡ್ರಾಮಾ ಮಾಡಿದ್ದಾಳೆ. ರಸ್ತೆ ಪಕ್ಕದಲ್ಲಿ ನಿಂತು Read more…

14 ಸೆಕೆಂಡ್ ಗೂ ಮೀರಿ ಮಹಿಳೆಯನ್ನು ದಿಟ್ಟಿಸಿದರೆ ಏನಾಗುತ್ತೆ ಗೊತ್ತಾ..?

ಕೇರಳದಲ್ಲಿ ಯಾವ ಮಹಿಳೆಯನ್ನೂ 14 ಸೆಕೆಂಡಿಗಿಂತ ಜಾಸ್ತಿ ನೋಡಬೇಡಿ. ಹಾಗೆ ನೋಡಿದರೆ ನಿಮ್ಮ ಮೇಲೆ ಎಫ್ಐಆರ್ ದಾಖಲಾಗಬಹುದು. ಕೇರಳದ ಹಿರಿಯ ಅಧಿಕಾರಿ ರಿಷಿರಾಜ್ ಸಿಂಗ್ ಕೊಚ್ಚಿಯಲ್ಲಿ ನಡೆದ ಒಂದು ಸಭೆಯಲ್ಲಿ Read more…

ಡ್ಯಾನ್ಸರ್ ಮೇಲೆ ಅತ್ಯಾಚಾರವೆಸಗಿದ್ದ ನಾಲ್ವರ ಅರೆಸ್ಟ್

ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದ ಡ್ಯಾನ್ಸ್ ತಂಡದಲ್ಲಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ನಾಲ್ವರನ್ನು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಕಂಪನಿಯೊಂದು ತನ್ನ ನೌಕರರಿಗೆ Read more…

ಉದ್ಯೋಗಸ್ಥ ಮಹಿಳೆಯರಿಗೊಂದು ಸಿಹಿ ಸುದ್ದಿ

ಕೇಂದ್ರ ಸರ್ಕಾರ, ಗರ್ಭಿಣಿ ನೌಕರರಿಗೆ ಸಿಗುವ ರಜಾ ಅವಧಿಯನ್ನು 3 ತಿಂಗಳಿನಿಂದ 6 ತಿಂಗಳಿಗೆ ಹೆಚ್ಚಿಸಿದೆ. ಮಗುವನ್ನು ದತ್ತು ತೆಗೆದುಕೊಂಡವರಿಗೆ ಹಾಗೂ ಬಾಡಿಗೆ ತಾಯಿಯಾಗುತ್ತಿರುವವರಿಗೂ ಕೂಡ 3 ತಿಂಗಳ ರಜಾ ಅವಧಿ Read more…

ಆಸ್ಪತ್ರೆ ದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಗೆ ಮಗು ಜನನ

ನಿಜಕ್ಕೂ ಇದು ಅಚ್ಚರಿ ಹುಟ್ಟಿಸುವಂಥ ಘಟನೆ. ಲಂಡನ್ ನ ಆಸ್ಪತ್ರೆಯೊಂದರ ಮುಖ್ಯದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಯೊಬ್ಬಳಿಗೆ ಹೆರಿಗೆಯಾಗಿಬಿಟ್ಟಿದೆ. ಜೆಸ್ಸಿಕಾ ಸ್ಟಬ್ಬಿನ್ಸ್ ಎಂಬಾಕೆಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡ್ತು. ಆಕೆಯ ಪತಿ Read more…

30 ವರ್ಷಗಳ ಬಳಿಕ ಸ್ನಾನ ಮಾಡಿದ ಮಹಿಳೆ..!

ಲಿವರ್ ಪೂಲ್ ನಿವಾಸಿ ಡೊನ್ನಾ ಮ್ಯಾಕ್ ಮೋಹನ್ ಗೆ ಈಗ 35 ವರ್ಷ. ಕಳೆದ 30 ವರ್ಷಗಳಿಂದ ಆಕೆ ಸ್ನಾನ ಮಾಡಿರ್ಲಿಲ್ಲ. 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ Read more…

ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೇ ಚೀನಿ ಮಹಿಳೆ ರಂಪಾಟ

ಕಂಠಪೂರ್ತಿ ಕುಡಿದಿದ್ದ ಚೀನಿ ಮಹಿಳೆಯೊಬ್ಬಳು ಸಹಾಯಕ್ಕೆ ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ನಡು ರಸ್ತೆಯಲ್ಲೇ ರಂಪಾಟ ನಡೆಸಿರುವ ಘಟನೆ ಕಳೆದ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಚೀನಾದ ಜೆಸ್ಸಿ Read more…

ವಯಸ್ಕರ ಗುಂಪಿಗೆ ಮಗಳ ನಂಬರ್ ಕಳುಹಿಸಿ ಸಿಕ್ಕಿಬಿದ್ಲು ತಾಯಿ

ಮಕ್ಕಳು ಕೆಲವೊಂದು ವಿಚಾರಗಳನ್ನು ಪಾಲಕರಿಗೆ ಹೇಳುವುದಿಲ್ಲ. ಹಾಗೆ ಪಾಲಕರು ಕೂಡ ವ್ಯವಹಾರದ ಜೊತೆಗೆ ಲೈಂಗಿಕ ವಿಚಾರವನ್ನು ಮಕ್ಕಳ ಮುಂದೆ ಹೇಳುವುದಿಲ್ಲ. ಆದ್ರೆ ತಾಯಿಯೇ ಮಗಳ ಮುಂದೆ ವಯಸ್ಕರ ಮಾತುಗಳನ್ನಾಡಿದ್ರೆ Read more…

ಮೃತ ಮಹಿಳೆಯ ದೇಹದಿಂದ ಆತ್ಮ ಎದ್ದು ಹೋದಾಗ….

ಬೀಜಿಂಗ್: ಭೂತ, ಪ್ರೇತ, ಪಿಶಾಚಿ, ಆತ್ಮ ಇವುಗಳೆಲ್ಲ ಕೇವಲ ಮೂಢನಂಬಿಕೆಗಳು. ಹಾಗೆಲ್ಲ ಏನೂ ಇರುವುದಿಲ್ಲ ಎಂದು ಹಲವರು ವಾದಿಸುತ್ತಾರೆ. ಆದರೆ ಕೆಲವು ಸನ್ನಿವೇಶಗಳು, ದೃಶ್ಯಗಳು ನಮ್ಮನ್ನು ಅದೇ ಮೂಢನಂಬಿಕೆಯ Read more…

ಜೈಲು ಸೇರಲು ಬ್ಯಾಂಕ್ ಲೂಟಿ ಮಾಡಿದ್ಲು ಮಹಿಳೆ..!

ಜೈಲಿನಿಂದ ತಪ್ಪಿಸಿಕೊಳ್ಳಲು ಅವಕಾಶ ಹುಡುಕುತ್ತಿರುತ್ತಾರೆ ಖೈದಿಗಳು. ಆದ್ರೆ ಅಮೆರಿಕಾದ ಒರೆಗಾನ್ ನಿವಾಸಿಗೆ ಜೈಲಿನ ವಾತಾವರಣ ಬಹಳ ಇಷ್ಟವಾಗಿದೆ. ಒಮ್ಮೆ ಜೈಲಿಗೆ ಹೋಗಿ ಹೊರ ಬಂದ ಮಹಿಳೆ ಮತ್ತೆ ಜೈಲು Read more…

ಸತ್ತ 10 ತಾಸಿನ ನಂತ್ರ ಮತ್ತೆ ಬಂತು ಉಸಿರು..!

ಉತ್ತರ ಪ್ರದೇಶದ ಬುಲಂದಶಹರ್ ನ 90 ವರ್ಷದ ಮಹಿಳೆಯೊಬ್ಬಳು ಯಮರಾಜನನ್ನು ಭೇಟಿ ಮಾಡಿ ಬಂದಿರುವುದಾಗಿ ಹೇಳ್ತಿದ್ದಾಳೆ. ಜುಲೈ 25ರಂದು ಆಕೆ ಸಾವನ್ನಪ್ಪಿದ್ದಳಂತೆ. 10 ತಾಸಿನ ಬಳಿಕ ಆಕೆಯ ಉಸಿರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...