alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಆರಂಭಿಕ ವೇತನವೇ 2.58 ಲಕ್ಷ ರೂಪಾಯಿ…!!!

ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಸರಿಯಾದ ಉದ್ಯೋಗ ಸಿಗುವುದೇ ಕಷ್ಟ. ಆದರೆ ಮಹಿಳೆಯರಿಗೆಂದೇ ಇಲ್ಲೊಂದು ಕೋರ್ಸ್ ಇದೆ. ಇದನ್ನು ಮುಗಿಸಿದರೆ ಉದ್ಯೋಗ ಖಚಿತ. ಸಂಬಳ ಎಷ್ಟು ಕೊಡುತ್ತಾರೋ ಎಂದು Read more…

ಸ್ವಯಂ ಘೋಷಿತ ದೇವಮಾನವ ಈಗ ಅಪರಾಧಿ

ಸ್ವಯಂಘೋಷಿತ ದೇವಮಾನವ ರಾಮ್‍ಪಾಲ್ ಮೇಲಿನ ಎರಡು ಕೊಲೆ ಆರೋಪಗಳೀಗ ಸಾಬೀತಾಗಿದ್ದು, ಅಕ್ಟೋಬರ್ 16 ಹಾಗೂ 17ರಂದು ಆತನಿಗೆ ಶಿಕ್ಷೆ ಜಾರಿಯಾಗಲಿದೆ. ಮಹಿಳೆ ಹಾಗೂ ಮಗುವಿನ ಕೊಲೆ ಸಂಬಂಧ ರಾಮ್‍ಪಾಲ್ Read more…

ಸೆಕ್ಸ್ ನಿರಾಕರಿಸಿದ ಬಾಲಕನ ಖಾಸಗಿ ಅಂಗವನ್ನು ಸುಟ್ಟಳು ಮಹಿಳೆ

ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬಳು 13 ವರ್ಷದ ಬಾಲಕನ ಖಾಸಗಿ ಅಂಗವನ್ನು ಸುಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಬಾಲಕನನ್ನು ಮನೆಗೆ ಕರೆದು ತನ್ನ ಆಸೆ ತೀರಿಸಿಕೊಳ್ಳಲು ಯತ್ನಿಸಿದ್ದಾಳೆ. ಇದಕ್ಕೆ Read more…

`ಆತನ’ ಜೊತೆ ವಾಸಿಸಲು ಬಯಸಿದ್ಲು ಎರಡು ಮಕ್ಕಳ ತಾಯಿ

ವಿಚ್ಛೇದನ ಪಡೆಯದೆ ಇನ್ನೊಬ್ಬನ ಜೊತೆ ವಾಸವಾಗಲು ಬಯಸಿದ್ದ ಎರಡು ಮಕ್ಕಳ ತಾಯಿ ಮನವಿಯನ್ನು ಲಕ್ನೋ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಅಜಯ್ ಲಾಂಬಾ ಮತ್ತು  ದಿನೇಶ್ ಕುಮಾರ್ ಸಿಂಗ್ ನೇತೃತ್ವದ Read more…

ಹಾಡುಗಾರ್ತಿಗೆ ಅತ್ಯಾಚಾರ ಬೆದರಿಕೆ ಹಾಕಿದ ಉಬರ್ ಡ್ರೈವರ್

ಹಾಡುಗಾರ್ತಿ ಜೊತೆ ಕ್ಯಾಬ್ ಡ್ರೈವರ್ ಕೆಟ್ಟದಾಗಿ ನಡೆದುಕೊಂಡ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಹಾಡುಗಾರ್ತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನನ್ನು Read more…

ಐದನೇ ಮಹಡಿಯಿಂದ ಬಿದ್ದ ಶಿಶುವಿನ ಜೀವ ಉಳಿಸ್ತು ಬಾಳೆ ಗಿಡ

ಆಯಸ್ಸು ಗಟ್ಟಿಯಿದ್ರೆ ಯಮನಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾತು ಮತ್ತೊಮ್ಮೆ ಸಾಭೀತಾಗಿದೆ. ಐದನೇ ಮಹಡಿಯಿಂದ ಕೆಳಗೆ ಬಿದ್ರು ನವಜಾತ ಮಗುವಿಗೆ ಏನೂ ಆಗ್ಲಿಲ್ಲ. ಘಟನೆ ಥೈಲ್ಯಾಂಡ್ ನಲ್ಲಿ Read more…

ಪವಿತ್ರ ಗಂಗಾ ನದಿಯಲ್ಲಿ ನಡೀತು ಅಪವಿತ್ರ ಕೆಲಸ

ಬಿಹಾರದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ಬಯಲಾಗಿದೆ. ವೃತದ ಹಿನ್ನೆಲೆಯಲ್ಲಿ ಮಹಿಳೆ ಗಂಗಾ ನದಿಯಲ್ಲಿ ಸ್ನಾನ ಮಾಡ್ತಿದ್ದಾಗ ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರದ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಘಟನೆ ಜಲ ಗೋವಿಂದ್ Read more…

ಮೂರು ಮಕ್ಕಳಾದ ಕಾರಣ ಕೈತಪ್ಪಿ ಹೋಯ್ತು ಕೆಲಸ…!

ಮಹಾರಾಷ್ಟ್ರದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಮಹಿಳೆಯೊಬ್ಬಳು ಅಂಗನವಾಡಿ ಕೆಲಸ ಕಳೆದುಕೊಂಡಿದ್ದಾಳೆ. ಸರ್ಕಾರ, ಸಣ್ಣ ಕುಟುಂಬದ ಯೋಜನೆಯನ್ನು ಪಾಲನೆ ಮಾಡಿಲ್ಲವೆಂಬ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದೆ. ಇದನ್ನು Read more…

ನೀರಿಗಾಗಿ ನಡೆದ ಜಗಳದಲ್ಲಿ ತುಂಬು ಗರ್ಭಿಣಿಯನ್ನೇ ಕಚ್ಚಿದ ಮಹಿಳೆ

ಬೆಂಗಳೂರು: ಕುಡಿಯುವ ನೀರಿಗಾಗಿ ಬಿಂದಿಗೆ ಹಿಡಿದು ನಿಂತ ಮಹಿಳೆಯರ ನಡುವೆ ಆರಂಭವಾಗುವ ಬೀದಿ ಜಗಳ ಯಾವ ಹಂತ ಮುಟ್ಟಿದೆ ಗೊತ್ತಾ? ಕುಡಿಯುವ ನೀರಿಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬಳು ತುಂಬು ಗರ್ಭಿಣಿಯೊಬ್ಬರಿಗೆ Read more…

ಆರ್.ಟಿ.ಐ. ಮಾಹಿತಿಯಲ್ಲಿ ಬಯಲಾಯ್ತು ಸರ್ಕಾರಿ ಇಲಾಖೆ ಮಾಡಿದ್ದ ಎಡವಟ್ಟು

ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆದಿದ್ದ ಮಹಾ ಪ್ರಮಾದ ಒಂದು ಆರ್.ಟಿ.ಐ. ಮೂಲಕ ಬಯಲಾಗಿದೆ. ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಯಲ್ಲಿ ದಾಖಲಾಗಿದ್ದ ಮಹಿಳೆಯರ Read more…

ಶಾಕಿಂಗ್: ಸರ್ಜರಿ ವೇಳೆ ವೈದ್ಯನಿಂದ ಲೈಂಗಿಕ ದೌರ್ಜನ್ಯ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಹೃದಯ ಶಸ್ತ್ರ ಚಿಕಿತ್ಸೆ ವೇಳೆ ತನ್ನ ಮೇಲೆ ವೈದ್ಯರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಅಂತ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಗೋವಿಂದ್ ಬಲಾದ್ Read more…

ಭ್ರೂಣವನ್ನು ತೆಗೆಸಲು ಹೈಕೋರ್ಟ್ ಮೊರೆ ಹೋದ ಮಹಿಳೆ

ನಾಸಿಕ್ ಮೂಲದ ಮಹಿಳೆಯೊಬ್ಬರು ತಮ್ಮ ಗರ್ಭದಲ್ಲಿರುವ ದೋಷಪೂರಿತ ಭ್ರೂಣವನ್ನು ತೆಗೆದು ಹಾಕಿಸೋಕೆ ಹೈಕೋರ್ಟ್ ಮೊರೆ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. 30ನೇ ವಾರದ ಗರ್ಭಿಣಿಯಾಗಿರುವ ಮಹಿಳೆ, ವೈದ್ಯಕೀಯ ಪರೀಕ್ಷೆಯಲ್ಲಿ Read more…

ಸೆಲ್ಫಿ ತೆಗೆದುಕೊಂಡ ತಪ್ಪಿಗೆ 3 ತಿಂಗಳು ಸೆರೆವಾಸದ ಶಿಕ್ಷೆ

ಬ್ರಿಟನ್ ಮೂಲದ ಯುವತಿಯೊಬ್ಬಳಿಗೆ ದುಬೈ ನ್ಯಾಯಾಲಯ ಮೂರು ತಿಂಗಳ ಕಾಲ ಸೆರೆವಾಸದ ಶಿಕ್ಷೆ ವಿಧಿಸಿರುವ ಶಾಕಿಂಗ್ ಘಟನೆ ನಡೆದಿದೆ. ಹೊಟೇಲ್ ನ ಲಾಬಿಯೊಂದರಲ್ಲಿ ಮಲಗಿದ್ದ ಬ್ಯುಸಿನೆಸ್ ಮ್ಯಾನ್ ಒಬ್ಬರ Read more…

ವಿಮಾನ ಪ್ರಯಾಣಿಕರ ಲಗೇಜ್ ಗೆ ಕನ್ನ

ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ನಿರ್ವಹಿಸುವ ಸಿಬ್ಬಂದಿ ಪ್ರಯಾಣಿಕರ ಲಗೇಜ್ ಗೆ ಕನ್ನ ಹಾಕುತ್ತಿದ್ದ ಪ್ರಸಂಗ ಮೊಬೈಲ್ ಕೆಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಕಳ್ಳತನ Read more…

ಯುವತಿಯನ್ನು ಥಳಿಸಿದ್ದ ಎಸ್ಐ ಪುತ್ರ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

ದೆಹಲಿಯ ಪೊಲೀಸ್ ಅಧಿಕಾರಿಯ ಮಗನೊಬ್ಬ ಯುವತಿಯ ಮೇಲೆ ಹಲ್ಲೆ ಮತ್ತು ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಘಟನೆ ನಿಮಗೆ ನೆನಪಿರಬಹುದು. ಯುವತಿಯ Read more…

ಬ್ಯೂಟಿ ಸೆಲೂನ್ ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವನು ಅಂದರ್

ತಮಿಳುನಾಡಿನ ಡಿಎಂಕೆ ಪಕ್ಷದ ಮಾಜಿ ಕಾರ್ಪೊರೇಟರ್ ಒಬ್ಬ ಬ್ಯೂಟಿ ಸೆಲೂನ್ ನಲ್ಲಿ ಮಹಿಳೆಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದ ಈ ಘಟನೆಯ ದೃಶ್ಯ Read more…

‘ಸತ್ತರೂ ಗೆದ್ದ ಗಂಗಾ’ : 41 ವರ್ಷಗಳ ಬಳಿಕ ಇತ್ಯರ್ಥವಾದ ಕೋರ್ಟ್ ಕೇಸ್

“ನ್ಯಾಯಾಲಯದ ಮೆಟ್ಟಿಲೇರಿ ಗೆದ್ದವನು ಸೋತಂತೆ, ಸೋತವನು ಸತ್ತಂತೆ” ಎಂಬ ಮಾತಿದೆ. ಆದರೆ ಇಲ್ಲೊಬ್ಬಳು ಮಹಿಳೆ ಸತ್ತರೂ ಗೆದ್ದಿದ್ದಾಳೆ. ಅಂದರೆ 41 ವರ್ಷಗಳ ಹಿಂದೆ ಆಕೆಯನ್ನು ನ್ಯಾಯಾಲಯದ ಮೆಟ್ಟಿಲೇರಿಸಿದ್ದ ಪ್ರಕರಣವೊಂದು Read more…

ಮಹಿಳಾ ಎಸ್ಐ ಮೇಲೆ ಬಿಜೆಪಿ ಶಾಸಕನ ಗೂಂಡಾಗಿರಿ

ವಿವಾದಗಳಿಂದಲೇ ಸುದ್ದಿಯಲ್ಲಿರುವ ಉತ್ತರಾಖಂಡ ಬಿಜೆಪಿ ಶಾಸಕ ರಾಜ್ ಕುಮಾರ್ ಟಕ್ರಾಲ್ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ರುದ್ರಪುರ್ ಕ್ಷೇತ್ರದ ಶಾಸಕ, ಮಹಿಳಾ ಸಬ್ Read more…

ಎಲ್ಲಿಗೆ ಬಂತು ಪ್ರಪಂಚ…? ನೊಂದು ನುಡಿದಳು ಆ ತಾಯಿ

ನಮ್ಮ ನಡುವೆ ನಡೆಯುವಂತ ಕೆಲವೊಂದು ಘಟನೆಗಳು ಮಾನವೀಯತೆಯ ನೆಲಗಟ್ಟನ್ನೇ ಪ್ರಶ್ನಿಸುವಂತೆ ಮಾಡುತ್ತವೆ. ಇಂತಾ ಒಂದು ಪ್ರಶ್ನೆ ದೂರದ ಇಂಗ್ಲೆಂಡ್ ನ ಆ ಮಹಿಳಾ ಬ್ಲಾಗರ್ ಗೆ ಕೂಡ ಇತ್ತೀಚೆಗಷ್ಟೆ Read more…

ಕುಡಿದ ಮತ್ತಲ್ಲಿ ಮಾಡಬಾರದ ಕೆಲಸ ಮಾಡಿದ ಯುವತಿ

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಅನ್ನೋ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. ಈ ಹಾಡಿನ ಪ್ರತಿ ಪದದ ಅರ್ಥವನ್ನು ನಿಜವಾಗಿಸಿದ್ದಾಳೆ ದೆಹಲಿಯ ಯುವತಿ. ಅತಿಯಾದ ಆಲ್ಕೋಹಾಲ್ Read more…

ಸಾಮಾಜಿಕ ಜಾಲತಾಣ ನೋಡಿ ಸೆಕ್ಸ್ ಗಾಗಿ ಮಹಿಳೆಗೆ ಕರೆ ಮಾಡಲು ಶುರುಮಾಡಿದ್ರು

ವಾಟ್ಸಾಪ್ ನಲ್ಲಿ ಅಪರಿಚಿತ ನಂಬರ್ ನಿಂದ ಬರ್ತಿದ್ದ ಅಶ್ಲೀಲ ವಿಡಿಯೋ ಕಾಲ್ ವಿರುದ್ಧ ಮಹಿಳೆಯೊಬ್ಬಳು ದೂರು ನೀಡಿದ್ದಾಳೆ. ಘಟನೆ ಮುಂಬೈನ ದಹಿಸಾರದಲ್ಲಿ ನಡೆದಿದೆ. 33 ವರ್ಷದ ಮಹಿಳೆಯೊಬ್ಬಳ ದೂರಿನ Read more…

ಕಚೇರಿಗೆ ಬ್ರಾ ಧರಿಸದೆ ಬಂದ ಮಹಿಳೆ ಕೆಲಸ ಕಳೆದುಕೊಂಡ್ಲು…!

ಕಚೇರಿಗೆ ಬ್ರಾ ಧರಿಸಿ ಬರದೆ ಇರುವುದು ಮಹಿಳೆಗೆ ದುಬಾರಿಯಾಗಿ ಪರಿಣಮಿಸಿದೆ. ಕೆನಡಾದಲ್ಲಿ ಬ್ರಾ ಧರಿಸಿ ಬರದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಮಹಿಳೆ ಮಾನವ ಹಕ್ಕು ಉಲ್ಲಂಘನೆ ದೂರು Read more…

ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದ ಐವರು ಉಸಿರುಗಟ್ಟಿ ಸಾವು

ನಿರ್ಮಾಣ ಹಂತದಲ್ಲಿದ್ದ ಸೆಪ್ಟಿಕ್ ಟ್ಯಾಂಕ್ ನಲ್ಲಿ ಸಿಕ್ಕು ಬಿದ್ದ ಮಹಿಳೆಯನ್ನು ರಕ್ಷಿಸಲು, ನಾಲ್ಕು ಜನರು ಇಳಿದಿದ್ದು, ಉಸಿರುಗಟ್ಟಿ ಐದು ಮಂದಿಯೂ ಸಾವನ್ನಪ್ಪಿರುವ ಘಟನೆ ಓಡಿಶಾದ ರಾಯಗಡ ಜಿಲ್ಲೆಯಲ್ಲಿ ದುರ್ಗಿ Read more…

ನೆರೆಮನೆಯವರೊಂದಿಗೆ ಜಗಳವಾಡಿ ಠಾಣೆ ಮುಂದೆ ಬೆಂಕಿ ಹಚ್ಚಿಕೊಂಡ ಮಹಿಳೆ

ನೆರೆಮನೆಯವರ ಕಾಟದಿಂದ ಬೇಸತ್ತ ಮಹಿಳೆಯೊಬ್ಬರು ಪೊಲೀಸ್ ಸ್ಟೇಷನ್ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ತಿರುವರ್ಕೂಡ್ನಲ್ಲಿ ನಡೆದಿದೆ. 30 ವರ್ಷದ ರೇವತಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಶೇಕಡಾ 82ರಷ್ಟು Read more…

ಆಸ್ಪತ್ರೆ ಬೆಡ್ ಮೇಲಿಂದ ಬಿದ್ದು ಮಹಿಳೆ ಸಾವು

ಆಂಧ್ರದ ವಿಜಯವಾಡದ ಹಳೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿದೆ. Read more…

ಚಾಲೆಂಜ್ ರೂಪ ಪಡೆಯುತ್ತಿದೆ ವೈರಲ್ ವಿಡಿಯೋ…!

ನೀವು ಫೇಸ್ ಬುಕ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ಆದ್ರೆ, ಈ ವಿಡಿಯೋವನ್ನು ನೋಡಿರುತ್ತಿರಾ. ಅಲ್ಲದೆ ಈ ದೃಶ್ಯದಲ್ಲಿ ಮಾಡಿದಂತೆ ಮಾಡಿ ನೀವೇ ಖುಷಿ ಪಟ್ಟಿರುತ್ತಿರಾ. ಸದ್ಯ ಸಾಮಾಜಿಕ Read more…

ವಿಶಿಷ್ಟ ರೀತಿಯಲ್ಲಿ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ

ಭಾರತದ ಪ್ರಧಾನಿ ನರೇಂದ್ರ ಮೋದಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ದೇಶದ ಹಲವು ಮಹಿಳಾ ಸಾಧಕಿಯರನ್ನ ಟ್ವಿಟ್ಟರ್ ನಲ್ಲಿ ಫಾಲೋ ಮಾಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. 55 ಮಹಿಳೆಯರನ್ನ Read more…

ಭಾರತದ ಅತಿ ಶ್ರೀಮಂತ ಮಹಿಳೆಯರು ಯಾರು ಗೊತ್ತಾ?

ವಿಶ್ವದ ಕುಬೇರರ ಪಟ್ಟಿ ಬಿಡುಗಡೆಯಾದಾಗಲೆಲ್ಲಾ ಅದರಲ್ಲಿ ಹೆಚ್ಚಿನ ಸ್ಥಾನವನ್ನು ಪುರುಷರೇ ಆವರಿಸಿರುತ್ತಾರೆ. ಆದ್ರೆ ಭಾರತದ ಮಟ್ಟಿಗೆ ಅನೇಕ ಮಹಿಳಾ ಸಾಧಕಿಯರು ಮಲ್ಟಿ ಮಿಲಿಯನೇರ್ಸ್ ಮತ್ತು ಬಿಲಿಯನೇರ್ಸ್ ಆಗಿದ್ದಾರೆ ಅನ್ನೋದು Read more…

ನೇರ ಮಾರಾಟ ಉದ್ಯಮದಲ್ಲಿ ಮಹಿಳೆಯರ ಪಾಲೇ ಹೆಚ್ಚು

ಭಾರತದಲ್ಲಿ ನೇರ ಮಾರಾಟ ಉದ್ಯಮ 9850 ಕೋಟಿ ರೂಪಾಯಿ. ಅದ್ರಲ್ಲಿ ಶೇಕಡಾ 53 ರಷ್ಟು ಮಹಿಳೆಯರ ಪಾಲಿದೆಯಂತೆ. ವಿಶ್ವ ಫೆಡರೇಶನ್ ಆಫ್ ಡೈರೆಕ್ಟ್ ಸೆಲ್ಲಿಂಗ್ ಅಸೋಸಿಯೇಷನ್ ವರದಿಯಲ್ಲಿ ಇದು Read more…

ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಮಹಿಳೆ

ಪ್ರಾರ್ಥನೆಯ ವೇಳೆ ಬಳಸುವ ಧ್ವನಿ ವರ್ಧಕದಿಂದ ಕಿರಿಕಿರಿ ಆಗುತ್ತೆಂದು ದೂರು ನೀಡಿದ್ದ, ಮಹಿಳೆಗೆ ಇಂಡೋನೇಷ್ಯಾ ಕೋರ್ಟ್ ಧರ್ಮ ನಿಂದನೆಯ ಆರೋಪದಡಿ 18 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...