alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರೋ ರಾತ್ರಿ ಸಾವಿರಾರು ಕೋಟಿ ರೂ. ಗಳಿಗೆ ಒಡೆಯನಾದ ಅನಾಮಿಕ

ವಿಶ್ವದ ಅತಿದೊಡ್ಡ ಲಾಟರಿ ಆಗಿರುವ ಅಮೆರಿಕಾದ ಮೆಗಾ ಜಾಕ್ ಪಾಟ್ ನಲ್ಲಿ ವ್ಯಕ್ತಿಯೊಬ್ಬನಿಗೆ ಅದೃಷ್ಠ ಖುಲಾಯಿಸಿದ್ದು, 1.6 ಬಿಲಿಯನ್ ಡಾಲರ್ ಮೊತ್ತವನ್ನು ಗೆಲ್ಲುವ ಮೂಲಕ ವಿಶ್ವದ ಅತಿದೊಡ್ಡ ಲಾಟರಿ Read more…

ಲಕ್ ಅಂದ್ರೆ ಇದಪ್ಪ….!

ಕೆಲವೊಮ್ಮೆ ಲಕ್ ಎನ್ನುವುದು ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಕೆನಡಾದ ಯುವಕನಿಗೆ ಲಕ್ ಎನ್ನುವುದು ಲಾಟರಿಯ ರೂಪದಲ್ಲಿ ಬಂದಿದೆ. ಲಾಟರಿಗೆ ಹಣ ಸುರಿಯುವ ಅದೆಷ್ಟೋ ಜನರಿಗೆ, ಜೀವನದಲ್ಲಿ ಒಮ್ಮೆಯೂ Read more…

‘ಡಾನ್ಸ್ ದಿವಾನೆ’ ಟ್ರೋಫಿ ಬಾಚಿಕೊಂಡ ಏಳರ ಪೋರ

ಕಳೆದ ಮೂರು ತಿಂಗಳಿನಿಂದ ದೇಶದ ಜನರನ್ನು ರಂಜಿಸಿದ್ದ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋ ಶನಿವಾರ ಅಂತ್ಯಗೊಂಡಿದ್ದು, ಜೂನಿಯರ್ಸ್ ವಿಭಾಗದಲ್ಲಿ 7 ವರ್ಷದ ಪೋರ ಅಲೋಕ್ ಶಾ ಪ್ರಶಸ್ತಿ‌ ಬಾಚಿಕೊಂಡಿದ್ದಾನೆ. Read more…

ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಆಟಗಾರ ಸ್ಥಿತಿ ಇದು

ಬಡತನ ಮನುಷ್ಯನ ಆಸೆಗಳಿಗೆ ತಣ್ಣೀರೆರಚುತ್ತದೆ. ಸಾಧಿಸುವ ಛಲವಿದ್ರೂ ಹೊಟ್ಟೆ ತುಂಬಿಸಿಕೊಳ್ಳಲು ಜನರು ಕನಸನ್ನು ಬಲಿ ನೀಡ್ತಾರೆ. ಕಿತ್ತು ತಿನ್ನುವ ಬಡತನದ ಮಧ್ಯೆಯೇ ದೇಶದ ಕೀರ್ತಿ ಪತಾಕೆ ಹಾರಿಸಿದ ವ್ಯಕ್ತಿಗಳ Read more…

ಫ್ರೆಂಚ್ ಓಪನ್ ವಿಜೇತ ನಡಾಲ್ ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು ಗೊತ್ತಾ?

ಅಗ್ರಮಾನ್ಯ ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 11 ನೇ ಬಾರಿ ನಡಾಲ್ ಈ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ Read more…

‘ಮಾಸ್ಟರ್ ಡ್ಯಾನ್ಸರ್’ ಪಟ್ಟ ಸಿಕ್ಕಿದ್ಯಾರಿಗೆ ಗೊತ್ತಾ?

ಕಳೆದ 15 ವಾರಗಳಿಂದ ವೀಕ್ಷಕರನ್ನು ಮನರಂಜಿಸುತ್ತಿದ್ದ ಡಾನ್ಸ್ ರಿಯಾಲಿಟಿ ಶೋ ‘ಮಾಸ್ಟರ್ ಡ್ಯಾನ್ಸರ್’ ಮುಕ್ತಾಯಗೊಂಡಿದೆ. ಅದ್ದೂರಿಯಾಗಿ ನಡೆದ ಫೈನಲ್ ನಲ್ಲಿ ನವೀನ್-ರಾಹುಲ್ ಜೋಡಿ ವಿಜೇತರಾಗಿದ್ದು, ಐದು ಲಕ್ಷ ರೂ. Read more…

ಸರಿಗಮಪ ಲಿಟಲ್ ಚಾಂಪ್ಸ್ ಗೆದ್ದಿದ್ದ ಹೇಮಂತ್ ಈಗ ರೈಸಿಂಗ್ ಸ್ಟಾರ್

ರಿಯಾಲಿಟಿ ಸಿಂಗಿಂಗ್ ಕಾರ್ಯಕ್ರಮ ರೈಸಿಂಗ್ ಸ್ಟಾರ್ – 2 ನಲ್ಲಿ ಮಥುರಾದ ಹೇಮಂತ್ ಬ್ರಿಜ್ವಾಸಿ ಗೆಲುವು ಸಾಧಿಸಿದ್ದಾರೆ. ಶೇ.83ರಷ್ಟು ವೋಟ್ ಪಡೆದ ಅವರು, ಪಂಜಾಬ್ ನ ರೋಹನ್ ಪ್ರೀತ್ Read more…

ಸೂಪರ್ ಡಾನ್ಸರ್-2 ಟ್ರೋಫಿ ಗೆದ್ದ ಅಸ್ಸಾಂನ ಬಿಶಾಲ್

ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಡಾನ್ಸಿಂಗ್ ರಿಯಾಲಿಟಿ ಶೋ ‘ಸೂಪರ್ ಡಾನ್ಸರ್-2’ನಲ್ಲಿ 12 ವರ್ಷದ ಬಿಶಾಲ್ ಶರ್ಮಾ ಗೆಲುವು ಸಾಧಿಸಿದ್ದಾನೆ. ರಿತ್ವಿಕ್ ದಿವಾಕರ್, ವೈಷ್ಣವಿ ಪ್ರಜಾಪತಿ ಹಾಗೂ ಆಕಾಶ್ Read more…

‘ಬಿಗ್ ಬಾಸ್’ ವಿನ್ನರ್ ಚಂದನ್ ಶೆಟ್ಟಿಗೆ ಭರ್ಜರಿ ಸ್ವಾಗತ

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಅವರಿಗೆ ಅಭಿಮಾನಿಗಳು, ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಕಾರ್ಯಕ್ರಮ ಮುಗಿಸಿದ ನಂತರ Read more…

ಚಂದನ್, ಜೆಕೆ, ದಿವಾಕರ್: ‘ಬಿಗ್ ಬಾಸ್’ ವಿನ್ನರ್ ಯಾರು…?

‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಯಾರು? ಎಂಬ ಚರ್ಚೆ ಶುರುವಾಗಿದೆ. ಮನೆಯೊಳಗಿದ್ದ 17 ಸ್ಪರ್ಧಿಗಳಲ್ಲಿ ಮೂವರು ಉಳಿದುಕೊಂಡಿದ್ದಾರೆ. ಫಿನಾಲೆಯಲ್ಲಿದ್ದ ಐವರಲ್ಲಿ ಶ್ರುತಿ ಮತ್ತು ನಿವೇದಿತಾ ಅವರು ಹೊರಗೆ Read more…

‘ಬಿಗ್ ಬಾಸ್’: ಐವರಲ್ಲಿ ಗೆಲ್ಲೋರು ಯಾರು…?

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದ್ದು, ಐವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಕಾರ್ತಿಕ್, ಚಂದನ್, ಶ್ರುತಿ, ನಿವೇದಿತಾ ಹಾಗೂ ದಿವಾಕರ್ ಅವರು ಮನೆಯೊಳಗೆ ಇದ್ದು, ಎಲ್ಲರೂ ತಮಗೆ Read more…

‘ಬಿಗ್ ಬಾಸ್’ ಕುರಿತಾಗಿ ಹೆಚ್ಚಾಗ್ತಿದೆ ಕುತೂಹಲ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಅಕ್ಟೋಬರ್ 15 ರಿಂದ ಆರಂಭವಾಗಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಳೆದ 4 ಸೀಸನ್ ಗಳಲ್ಲಿ ತಮ್ಮದೇ Read more…

ಸುನಿಲ್ ‘ಸರಿಗಮಪ’ ಸೀಸನ್ 13 ವಿನ್ನರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಸರಿಗಮಪ’ ಸೀಸನ್ 13 ರಲ್ಲಿ ಸುನಿಲ್ ವಿಜೇತರಾಗಿದ್ದಾರೆ. ಮೆಹಬೂಬ್ ಸಾಬ್ ರನ್ನರ್ ಅಪ್ ಆಗಿದ್ದಾರೆ. ಫಿನಾಲೆಯ ಮೊದಲ ರೌಂಡ್ ಗೆ 6 ಮಂದಿ Read more…

ಲಾಟರಿಯಲ್ಲಿ ಬಂತು ಬರೋಬ್ಬರಿ 4 ಕೋಟಿ ರೂ.

ತಿರುವನಂತಪುರಂ: ಕೇರಳ ರಾಜ್ಯ ಸರ್ಕಾರದ ಲಾಟರಿ ಇಲಾಖೆಯಿಂದ ‘ವಿಷು ಬಂಪರ್ -2017’ ಬಹುಮಾನ ವಿಜೇತರನ್ನು ಘೋಷಿಸಲಾಗಿದೆ. ತಿರುವನಂತಪುರಂನ ಚಿತ್ರ ಹೋಂ ಆಡಿಟೋರಿಯಮ್ ನಲ್ಲಿ ನಡೆದ 55 ನೇ ಬಂಪರ್ Read more…

ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಸಿಗಲಿದೆ ಇಷ್ಟು ಹಣ

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಹುಮಾನದ ಮೊತ್ತವನ್ನು ಘೋಷಣೆ ಮಾಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ 2.2 ಮಿಲಿಯನ್ ಡಾಲರ್ ನಗದು ಬಹುಮಾನ ನೀಡಲಿದೆ. 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ Read more…

ಆತ್ಮಹತ್ಯೆಯ ನಾಟಕವಾಡಿದ್ರಾ ಒಳ್ಳೆ ಹುಡುಗ ಪ್ರಥಮ್

ಫೇಸ್ ಬುಕ್ ಲೈವ್ ನಲ್ಲಿ ತನಗೆ ಕೆಲವರಿಂದ ನೋವುಂಟಾಗಿದೆ. ನನ್ನ ವಿರುದ್ದ ಅಪಪ್ರಚಾರ ನಡೆಯುತ್ತಿದೆ ಎಂದು ಹೇಳುತ್ತಾ ನಿದ್ರೆ ಮಾತ್ರೆ ನುಂಗಿದ್ದ ಬಿಗ್ ಬಾಸ್ ವಿನ್ನರ್ ಪ್ರಥಮ್, ಜನರ ಗಮನ Read more…

‘ಕಾಮಿಡಿ ಕಿಲಾಡಿಗಳು’: ಶಿವರಾಜ್ ವಿನ್ನರ್, ನಯನಾ ರನ್ನರ್ ಅಪ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ, ಸೌತ್ ಇಂಡಿಯಾದಲ್ಲೇ ಅತಿ ಹೆಚ್ಚು ಟಿ.ಆರ್.ಪಿ. ಹೊಂದಿದ್ದ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಶಿವರಾಜ್ ಕೆ.ಆರ್. ಪೇಟೆ ವಿನ್ನರ್ ಆಗಿದ್ದು, ನಯನಾ ರನ್ನರ್ ಅಪ್ Read more…

ನುಡಿದಂತೆ ನಡೆದ ‘ಬಿಗ್ ಬಾಸ್’ ವಿನ್ನರ್ ಪ್ರಥಮ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ಸೀಸನ್ 4 ವಿನ್ನರ್ ಪ್ರಥಮ್ ನುಡಿದಂತೆ ನಡೆದಿದ್ದಾರೆ. ತಾವು ವಿಜೇತರಾದ ಸಂದರ್ಭದಲ್ಲಿ ಘೋಷಿಸಿದಂತೆ, ಹುತಾತ್ಮ ಯೋಧನ ಕುಟುಂಬಕ್ಕೆ 50,000 ರೂ. Read more…

ಕಿಚ್ಚ ಸುದೀಪ್, ಪ್ರಥಮ್ ಗೆ ಹೇಳಿ ಹ್ಯಾಟ್ಸಾಫ್

‘ಬಿಗ್ ಬಾಸ್’ ಸೀಸನ್ 4 ರಲ್ಲಿ ಪ್ರಥಮ್ ವಿನ್ನರ್ ಆಗಿದ್ದು, ಕೀರ್ತಿ ರನ್ನರ್ ಅಪ್ ಆಗಿದ್ದಾರೆ. ‘ಬಿಗ್ ಬಾಸ್’ ಮನೆಯಿಂದ ಇಬ್ಬರನ್ನು ಕರೆದುಕೊಂಡು ಬಂದ ಸುದೀಪ್, ಪ್ರಥಮ್ ವಿಜೇತರಾಗಿದ್ದಾರೆ Read more…

‘ಬಿಗ್ ಬಾಸ್’ : ಪ್ರಥಮ್ ವಿನ್ನರ್, ಕೀರ್ತಿ ರನ್ನರ್ ಅಪ್

114 ದಿನಗಳ ಕಾಲ ನಡೆದ ‘ಬಿಗ್ ಬಾಸ್’ ಸೀಸನ್ 4 ನಲ್ಲಿ ಪ್ರಥಮ್ ವಿನ್ನರ್ ಹಾಗೂ ಕೀರ್ತಿಕುಮಾರ್ ರನ್ನರ್ ಅಪ್ ಆಗಿದ್ದಾರೆ. ಫಿನಾಲೆಗೆ ಎಂಟ್ರಿ ಪಡೆದಿದ್ದ 5 ಮಂದಿಯಲ್ಲಿ Read more…

‘ಬಿಗ್ ಬಾಸ್’ ಫಿನಾಲೆಯಿಂದ ಮಾಳವಿಕಾ, ಮೋಹನ್ ಔಟ್

‘ಬಿಗ್ ಬಾಸ್’ ಸೀಸನ್ 4 ಫಿನಾಲೆಗೆ ಎಂಟ್ರಿ ಪಡೆದಿದ್ದ 5 ಮಂದಿಯಲ್ಲಿ ಇಬ್ಬರು ಹೊರ ಬಂದಿದ್ದಾರೆ. ಮಾಳವಿಕಾ ಮತ್ತು ಮೋಹನ್ ಅವರು ಹೊರ ಬಂದಿದ್ದು, ರೇಖಾ, ಕೀರ್ತಿ ಕುಮಾರ್ Read more…

‘ಬಿಗ್ ಬಾಸ್’: ಗೆಲ್ಲೋರು ಯಾರು ಗೊತ್ತಾ..?

‘ಬಿಗ್ ಬಾಸ್’ ಸೀಸನ್ 4 ಫಿನಾಲೆಗೆ ನಡೆದಿರುವ 5 ಮಂದಿಯಲ್ಲಿ ಯಾರು ಗೆಲ್ತಾರೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2 ನೇ Read more…

‘ಬಿಗ್ ಬಾಸ್’ ಮನೆಯಲ್ಲಿ ಮತ್ತೆ ಕಾಣಿಸಿಕೊಂಡ ಓಂ ಪ್ರಕಾಶ್

‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು, ಅನಾರೋಗ್ಯದಿಂದ ಹೊರ ಹೋಗಿದ್ದ ಓಂ ಪ್ರಕಾಶ್ ರಾವ್ ಮತ್ತೆ ಕಾಣಿಸಿಕೊಂಡಿದ್ದಾರೆ. ಭಾನುವಾರದ ‘ಸೂಪರ್ ಸಂಡೇ ವಿತ್ ಸುದೀಪ’ ವೇದಿಕೆಯಲ್ಲಿ Read more…

ಮಂಗಳೂರು ಬೆಡಗಿಗೆ ಮಿಸ್ ಸುಪ್ರನ್ಯಾಷನಲ್ ಅವಾರ್ಡ್

ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ರ ನ್ಯಾಷನಲ್ ಅವಾರ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರು ಬೆಡಗಿ ಶ್ರೀನಿಧಿ ರಮೇಶ್ ಶೆಟ್ಟಿ ವಿಜೇತರಾಗಿದ್ದಾರೆ. ವೆನಿಜುವೆಲಾದ ವಲೆರಿಯಾ ವೆಸ್ಪೋಲಿ ಮೊದಲ ರನ್ನರ್ ಅಪ್, Read more…

ಏರ್ ಏಷ್ಯಾದಲ್ಲಿ ಪ್ರಯಾಣಿಸುವವರಿಗೆ ಚಿನ್ನ ಗೆಲ್ಲುವ ಅವಕಾಶ

ಅತಿ ಅಗ್ಗದ ಟಿಕೇಟ್ ದರಗಳನ್ನು ನಿಗದಿ ಮಾಡುವ ಮೂಲಕ ವಿಮಾನ ಪ್ರಯಾಣಿಕರನ್ನು ಆಕರ್ಷಿಸಿರುವ ಏರ್ ಏಷ್ಯಾ ಸಂಸ್ಥೆ, ಈಗ ಅಕ್ಟೋಬರ್ 10 ರಿಂದ ಅಕ್ಟೋಬರ್ 30 ರವರೆಗಿನ ಅವಧಿಯಲ್ಲಿ ವಿಮಾನ Read more…

ಸ್ಪರ್ಧೆಗಿಳಿದ್ರು ಅಂಬೆಗಾಲಿಡುವ ಮಕ್ಕಳು

ಕಲ್ಲು ಹೃದಯವನ್ನು ಕರಗಿಸುವ ಶಕ್ತಿ ಮುದ್ದು ಮಕ್ಕಳಿಗಿದೆ. ಎಷ್ಟೇ ನೋವಿನಲ್ಲಿರುವವರಾದ್ರೂ ಮಕ್ಕಳ ತುಂಟಾಟ ನೋಡಿ ನಕ್ಕು ಬಿಡ್ತಾರೆ. ಇನ್ನೂ ಅಂಬೆಗಾಲಿಡುವ ಮಕ್ಕಳು ರೇಸ್ ಗಿಳಿದ್ರೆ ಕೇಳಬೇಕಾ? ಲಿಥುವೇನಿಯಾ ದೇಶದಲ್ಲಿ Read more…

ಸುಲೇಮಾನ್ ‘ಇಂಡಿಯಾಸ್ ಗಾಟ್ ಟಾಲೆಂಟ್’ ವಿನ್ನರ್

ಮುಂಬೈ: ಭಾರೀ ನಿರೀಕ್ಷೆ ಮೂಡಿಸಿದ ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಟಾಲೆಂಟ್’ 7ನೇ ಆವೃತ್ತಿಯಲ್ಲಿ ಅಮೃತ್ ಸರದ 13 ವರ್ಷದ ಬಾಲಕ ಸುಲೇಮಾನ್ ವಿಜೇತನಾಗಿದ್ದಾನೆ. ಸ್ವರ ಮಾಂತ್ರಿಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...