alex Certify Wildlife | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವ –ವನ್ಯಜೀವಿ ಸಂಘರ್ಷ ತಡೆಗೆ ಕರ್ನಾಟಕ, ಕೇರಳ, ತಮಿಳುನಾಡಿಗೆ ಕೇಂದ್ರದ ನೆರವು

ನವದೆಹಲಿ: ಜನವಸತಿ ಮೇಲೆ ಆಗಾಗ್ಗೆ ಆನೆಗಳ ದಾಳಿಯಂತಹ ಸಮಸ್ಯೆಯನ್ನು ಪರಿಹರಿಸಲು ಕಾರಿಡಾರ್ ನಿರ್ವಹಣಾ ಯೋಜನೆಯನ್ನು ತಯಾರಿಸಲು ಭಾರತೀಯ ವನ್ಯಜೀವಿ ಸಂಸ್ಥೆ ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸಹಾಯ Read more…

ಸಾರ್ವಜನಿಕರೇ ಎಚ್ಚರ : ವನ್ಯಜೀವಿಗಳ ಉಗುರು, ಕೂದಲು, ಹಲ್ಲಿನಿಂದ ಮಾಡಿದ ಆಭರಣ ಬಳಕೆ ಮಾಡಿದ್ರೆ ಜೈಲು `ಗ್ಯಾರಂಟಿ’!

ಬೆಂಗಳೂರು :  ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರಂತೆ, ವನ್ಯಪ್ರಾಣಿಗಳ ಹಾಗು ಅವುಗಳ ವಸ್ತುಗಳ ವ್ಯಾಪಾರ ವನ್ಯಜೀವಿಗಳನ್ನು ಬೇಟೆ ಆಡುವುದು, ಸ್ವಾಧೀನಪಡಿಸಿಕೊಳ್ಳುವುದು, ಇಟ್ಟುಕೊಳ್ಳುವುದು, ಸಾಕುವುದು, ಖರೀದಿಸುವುದು, ಸಾಗಣೆ Read more…

BIGG NEWS : ವನ್ಯಜೀವಿ ಸಂರಕ್ಷಣೆಗೆ ಸರ್ಕಾರದಿಂದ ಮಹತ್ವದ ಕ್ರಮ : ಈ ಪ್ರಾಣಿಗಳ ಸಂಗ್ರಹ/ಮಾರಾಟ ಅಪರಾಧ

ಬೆಂಗಳೂರು : ರಾಜ್ಯ ಸರ್ಕಾರವು ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟದ ವಿರುದ್ಧ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲು ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ Read more…

BIG NEWS: ಹುಲಿ ಉಗುರು ಸೇರಿ ವನ್ಯಜೀವಿ ಉತ್ಪನ್ನ ಮಾರಾಟ ತಡೆ, ಜಾಗೃತಿ, ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ

ಬೀದರ್: ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಪಡೆದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಕೆಗೆ ಉನ್ನತ ಮಟ್ಟದ Read more…

Video | ಛಾಯಾಗ್ರಾಹಕ ಕ್ಯಾಮೆರಾದತ್ತ ಚಿರತೆಯ ನೇರ ನೋಟ

ನೀವು ವನ್ಯಜೀವಿಗಳ ಪ್ರಿಯರಾಗಿದ್ದಲ್ಲಿ ನಿಮಗೊಂದು ಆಸಕ್ತಿಕರ ವಿಡಿಯೋವೊಂದನ್ನು ವನ್ಯಜೀವಿ ಛಾಯಾಗ್ರಾಹಕ ಶಾಜ಼್ ಜಂಗ್ ನಿಮಗಾಗಿ ತಂದಿದ್ದಾರೆ. ಚಿರತೆಯೊಂದು ತಮ್ಮ ಕ್ಯಾಮೆರಾದತ್ತ ನೋಡಿ ಪೋಸ್ ಕೊಡುತ್ತಿರುವ ವಿಡಿಯೋವನ್ನು ಜಂಗ್ ಶೇರ್‌ Read more…

Video | ಸಫಾರಿ ವಾಹನಗಳ ನಡುವೆ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋದ ಸಿಂಹ

ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನ ತನ್ನ ಜೀವವೈವಿಧ್ಯದಿಂದ ಭಾರೀ ಹೆಸರು ಪಡೆದಿದೆ. ಈ ಉದ್ಯಾನಕ್ಕೆ ಭಾರೀ ಸಂಖ್ಯೆಯಲ್ಲಿ ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ. ಭಾರೀ ಪ್ರವಾಸಿಗರಿದ್ದ ಕಾರಣ Read more…

Watch | ಹೆಲಿಕಾಪ್ಟರ್‌ನಲ್ಲಿ ಚೀತಾ ಬೆನ್ನಟ್ಟಿ ಅರವಳಿಕೆ ನೀಡಿದ ಅರಣ್ಯ ಸಿಬ್ಬಂದಿ

ಯಾವುದೇ ಆಕ್ಷನ್ ಮೂವಿಗೂ ಕಮ್ಮಿ ಇಲ್ಲದಂತೆ ಕಾಣುವ ವಿಡಿಯೋವೊಂದರಲ್ಲಿ ಚೀತಾವೊಂದಕ್ಕೆ ಹೆಲಿಕಾಪ್ಟರ್‌ನಿಂದ ಅರವಳಿಕೆ ನೀಡುವುದನ್ನು ನೋಡಬಹುದಾಗಿದೆ. ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ Read more…

ಇವರೇ ನೋಡಿ ಜಮ್ಮು- ಕಾಶ್ಮೀರದ ಏಕೈಕ ಮಹಿಳಾ ವನ್ಯಜೀವಿ ಸಂರಕ್ಷಕಿ

ಭೂಮಿ ಮೇಲಿನ ಸ್ವರ್ಗ ಎಂದೇ ಹೆಸರಾಗಿರುವ ಕಾಶ್ಮೀರ ಎಂದ ತಕ್ಷಣ ನಿಮಗೆ ಏನು ನೆನಪಾಗುತ್ತದೆ? ಅದ್ಭುತವಾದ ಪ್ರಕೃತಿ ಸೌಂದರ್ಯದ ಪ್ರತೀಕವಾದ ದಾಲ್ ಲೇಕ್, ದೊಣಿ ಮನೆಗಳು, ಹುಲ್ಲುಗಾವಲುಗಳು, ಪೈನ್ Read more…

ಸೌದಿ ದೊರೆ ಉಡುಗೊರೆಯಾಗಿ ನೀಡಿದ್ದ ಚೀತಾ ಹೃದಯಾಘಾತದಿಂದ ಸಾವು

ಹೈದರಾಬಾದ್‌ನ ನೆಹ್ರೂ ಮೃಗಾಲಯ ಉದ್ಯಾನವನಕ್ಕೆ ಸೌದಿ ಅರೇಬಿಯಾದ ರಾಜ ಕಳುಹಿಸಿದ್ದ ಚೀತಾ ಹೃದಯಾಘಾತದಿಂದ ಮೃತಪಟ್ಟಿದೆ. ’ಅಬ್ದುಲ್ಲಾಹ್‌’ ಹೆಸರಿನ ಈ 15 ವರ್ಷದ ಚೀತಾ ಸಾವಿಗೆ ಹೃದಯಾಘಾತವೇ ಕಾರಣವೆಂದು ಮರಣೋತ್ತರ Read more…

ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗುಬಡಿದ ಮಾಲೀಕ….!

ಫ್ಲಾರಿಡಾದ ಡೇಟೋನಾ ಬೀಚ್‌ನ ನಿವಾಸಿಯೊಬ್ಬರು ಮನೆ ಮುಂದೆ ಏನೋ ಸದ್ದು ಕೇಳಿಸುತ್ತಲೇ ಬಾಗಿಲು ತೆರೆದು ನೋಡುತ್ತಿದ್ದಂತೆಯೇ ಮೊಸಳೆಯೊಂದರ ಕಡಿತಕ್ಕೆ ಒಳಗಾಗಿದ್ದಾರೆ. ಸ್ಕಾಟ್‌ ಹೊಲ್ಲಿಂಗ್ಸ್‌ವರ್ಥ್ ಎಂದು ಗುರುತಿಸಲಾದ ಈ ವ್ಯಕ್ತಿ Read more…

ಸ್ವಚ್ಛಂದವಾಗಿ ವಿಹರಿಸುತ್ತಿರುವ ಜಿಂಕೆಗಳ ಸುಂದರ ವಿಡಿಯೋ ವೈರಲ್

ಚಿತಾಲ್ (ಚುಕ್ಕೆ ಇರುವ ಜಿಂಕೆ) ಗುಂಪೊಂದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು (ಐಎಫ್‌ಎಸ್‌) ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಹಂಚಿಕೊಂಡಿರುವ ಈ Read more…

ಅಪರೂಪದ ಬಿಳಿ ಬಣ್ಣದ ಜಿಂಕೆ ಮರಿ ಫೋಟೋ ವೈರಲ್

ರಾಮಾಯಣದಲ್ಲಿ ಬರುವ ಬಂಗಾರದ ಜಿಂಕೆಯ ಕಥೆಯನ್ನ ನೀವೆಲ್ಲ ಕೇಳಿರ್ತಿರಾ? ಇದೇ ಬಂಗಾರದ ಜಿಂಕೆಗೆ ಮನಸೋತಿದ್ದಳು ಸೀತೆ. ರಾವಣ ಸೀತೆಯನ್ನ ಅಪಹರಿಸಬೇಕು ಎಂದುಕೊಂಡಾಗ, ಮಾರೀಚ ಅನ್ನೊ ರಾಕ್ಷಸ ಬಂಗಾರದ ಜಿಂಕೆಯ Read more…

ಆಸ್ಟ್ರೇಲಿಯಾ: ಬಿಳಿ ಕಾಂಗರೂಗಳ ಚಿತ್ರಗಳು ವೈರಲ್

ಬಿಳಿ ಬಣ್ಣದಿಂದ ವಿಶಿಷ್ಟವಾಗಿ ಕಾಣುವ ಅಲ್ಬಿನೋ ಕಾಂಗರೂಗಳು ಬಹಳ ಅಪರೂಪದ ಕಾಂಗರೂಗಳಾಗಿವೆ. ಪ್ರತಿ 50,000ಕ್ಕೆ ಒಂದರಂತೆ ಇರುವ ಅಲ್ಬಿನೋ ಕಾಂಗರೂಗಳು ಅಲ್ಬಿನಿಸಂ ಎಂಬ ದೋಷದಿಂದಾಗಿ ಪಿಗ್ಮೆಂಟೇಷನ್‌ನ ಕೊರತೆ ಉದ್ಭವಿಸುವ Read more…

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು Read more…

ಕಾಡುದಾರಿಯ ರಸ್ತೆ ಪ್ರಾಣಿಗಳ ಮೊದಲ ಹಕ್ಕು…! ವಾಹನ ಸವಾರರನ್ನು ಎಚ್ಚರಿಸಿದ ಅರಣ್ಯ ಅಧಿಕಾರಿ

ಕಾಡಿನ‌ ನಡುವೆ ಹಾದು ಹೋಗುವ ದಾರಿಯಲ್ಲಿ ‘ವನ್ಯಜೀವಿಗಳಿಗೆ ದಾರಿಯ ಮೊದಲ ಹಕ್ಕು’, ಅರಣ್ಯ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕೆಂದು ಐಎಫ್‌ಎಸ್ ಅಧಿಕಾರಿ ಮನವಿ ಮಾಡಿದ್ದಾರೆ. ಈ ರೀತಿ Read more…

ಈ ಚಿತ್ರದಲ್ಲಿ ಎಷ್ಟು ಆನೆಗಳಿವೆ ಎಣಿಸಬಲ್ಲಿರಾ….?

ಈ ದೃಷ್ಟಿ ಭ್ರಮಣೆಯ ಚಿತ್ರಗಳು ಕಣ್ಣಿಗೆ ಭಾರೀ ಸವಾಲೊಡ್ಡುತ್ತವೆ. ’20 ನಿಮಿಷಗಳ ಅವಧಿಯಲ್ಲಿ ಸುಮಾರು 1,400 ಕ್ಲಿಕ್‌ಗಳ’ ಬಳಿಕ ಸೆರೆ ಹಿಡಿಯಲಾದ ವನ್ಯಜೀವಿ ಛಾಯಾಚಿತ್ರವೊಂದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತಾ Read more…

ಆಡಿ ಬೆಳೆದ ರಕ್ಷಣಾ ಕೇಂದ್ರಕ್ಕೆ ಮಕ್ಕಳನ್ನು ಕರೆತಂದ ಗಜರಾಣಿ

ಬಾಲ್ಯದಲ್ಲಿ ತನಗೆ ಆಶ್ರಯ ನೀಡಿದ್ದ ರಕ್ಷಣಾ ಕೇಂದ್ರಕ್ಕೆ ಹೆಣ್ಣು ಆನೆಯೊಂದು ತನ್ನ ಮರಿಯನ್ನು ಕರೆದುಕೊಂಡು ಬಂದ ಘಟನೆಯ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದೆ. ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್ ಹೆಸರಿನ Read more…

ಹಿಮಾಲಯದ ಅರಣ್ಯದಲ್ಲಿ ಅಪರೂಪದ ಮೋಡದ ಚಿರತೆ ಪತ್ತೆ

ದೇಶದ ಜೀವ ವೈವಿಧ್ಯ ನಕ್ಷೆಯಲ್ಲಿ ಕಂಡು ಬಂದ ಮಹತ್ವದ ಬೆಳವಣಿಗೆಯೊಂದರಲ್ಲಿ, ಮೋಡದ ಚಿರತೆಗಳ ಗುಂಪೊಂದರ ಚಿತ್ರಗಳನ್ನು ಸಂಶೋಧಕರ ತಂಡವೊಂದು ಸೆರೆ ಹಿಡಿದಿದೆ. ನಾಗಾಲ್ಯಾಂಡ್‌ನಲ್ಲಿ ಹಿಮಾಲಯದ ಶ್ರೇಣಿಯ ನಡುವೆ 3,700 Read more…

ಮತ್ತೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ

ಘಾಜ಼ಿಯಾಬಾದ್‌ನ ರಾಜ್‌ ನಗರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಬೀದಿಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದೆ. ಏಳು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ Read more…

ಪ್ಲಾಸ್ಟಿಕ್ ಜಗ್‌ನಲ್ಲಿ ಮುಖ ಸಿಲುಕಿಸಿಕೊಂಡಿದ್ದ ಕರಡಿ ಮರಿಯ ರಕ್ಷಣೆ

ಪ್ಲಾಸ್ಟಿಕ್ ಡಬ್ಬಿಯೊಂದರ ಒಳಗೆ ತಲೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಕರಡಿ ಮರಿಯೊಂದನ್ನು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ. ಅಮೆರಿಕದ ಆಶ್‌ವಿಲ್ಲೇಯ ಬೀವರ್‌ಡ್ಯಾಮ್ ಪ್ರದೇಶದಲ್ಲಿ ಈ ಕರಡಿ ಮರಿ ಪ್ಲಾಸ್ಟಿಕ್ ಡಬ್ಬಿ Read more…

ಏಕಕಾಲದಲ್ಲಿ 6 ಹುಲಿಗಳನ್ನು ರೋಮಾಂಚನಗೊಂಡ ಪ್ರವಾಸಿಗರು

ಒಂದೇ ಬಾರಿಗೆ ಆರು ಹುಲಿಗಳು ಒಟ್ಟಿಗೇ ವಿಹರಿಸುತ್ತಿರುವ ವಿಡಿಯೋವೊಂದನ್ನು ಮಹಾರಾಷ್ಟ್ರದ ಅಭಯಾರಣ್ಯವೊಂದರಲ್ಲಿ ಸೆರೆ ಹಿಡಿಯಲಾಗಿದೆ. ನಟ ರಣದೀಪ್ ಹೂಡಾ ಪೋಸ್ಟ್ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

ಸೂಪರ್‌ ಕ್ಯೂಟ್ ಫೋಟೋ: ಹುಟ್ಟಿದ ಕೆಲವೇ ಗಂಟೆಯಲ್ಲಿ ಅಮ್ಮನಿಗೇ ದಾರಿ ತೋರಿದ ಮರಿ ಆನೆ

ಪ್ರಾಣಿಗಳು ತಮ್ಮ ಸಹಜವಾದ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಚಿನ್ನಾಟಗಳಲ್ಲಿ ತೊಡಗಿರುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಆನೆ ಮರಿಗಳ ತುಂಟಾಟದ ವಿಡಿಯೋಗಳೆಂದರೆ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತದೆ. Read more…

ಗಾಯಗೊಂಡು ಆಸ್ಪತ್ರೆಗೆ ಧಾವಿಸಿದ ಜಿಂಕೆ

ಆಸ್ಪತ್ರೆಗೆ ಬಂದ ಗಾಯಗೊಂಡ ಜಿಂಕೆಯೊಂದು ಎಸ್ಕಲೇಟರ್‌ ಏರಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗಾಯಗೊಂಡಾಗ ಈ ಆಸ್ಪತ್ರೆಯ ಯಾವ ವಿಭಾಗಕ್ಕೆ ಹೋಗಬೇಕೆಂದು ಜಿಂಕೆಗೆ ಗೊತ್ತೇನೋ ಎಂಬಂತೆ ಅನಿಸುತ್ತಿದೆ ಈ Read more…

ತೇಲುದೋಣಿಯಲ್ಲಿ ಬಿಟ್ಟಿ ರೈಡ್ ಮಜಾ ಅನುಭವಿಸಿದ ಹೆಬ್ಬಾವು

ತೇಲುದೋಣಿಯೊಂದರಲ್ಲಿ ಸೇರಿಕೊಂಡ ಬರ್ಮೀಸ್ ಹೆಬ್ಬಾವೊಂದು ದಕ್ಷಿಣ ಫ್ಲಾರಿಡಾಗುಂಟ ಹಾಯ್ದು ಹೋದ ಘಟನೆ ಜರುಗಿದೆ. ಷಿಕಾಗೋದ ಜೋಡಿ ಸ್ಯಾಂಡಿ ಸ್ಕ್ವಿರತ್‌ ಹಾಗೂ ಜಿಮ್ ಹಾರ್ಟ್ ಬಳಸುವ ಈ ತೇಲುದೋಣಿಯಲ್ಲಿ ಏಳು Read more…

ʼಕ್ಯಾಂಪ್‌ʼ ನಿಂದ ಕಳುವಾಗುತ್ತಿದ್ದ ಹಿಂದಿನ ರಹಸ್ಯ ಬೇಧಿಸಿದ ಸ್ಟೀವ್‌ ಇರ್ವಿನ್ ಪುತ್ರ

ಆಸ್ಟ್ರೇಲಿಯಾದ ಸ್ಟೀವ್‌ ಇರ್ವಿನ್ ವನ್ಯಧಾಮದಿಂದ ಕೆಲ ದಿನಗಳಿಂದ ವಸ್ತುಗಳು ನಾಪತ್ತೆಯಾಗುತ್ತಿದ್ದ ಕಾರಣ ಹುಡುಕಿ ಹೊರಟ ತಮಗೆ ತಿಳಿದು ಬಂದ ವಿಚಾರವನ್ನು ತೋರುತ್ತಿರುವ ಬಿಂಡಿ ಇರ್ವಿನ್‌ ರ ವಿಡಿಯೋ ಕಂಡು Read more…

ಟೂರ್‌ ಮುಂದುವರೆಸಿದ ಚೀನಾ ಗಜಪಡೆ: ಅಧಿಕಾರಿಗಳು ಹೈರಾಣು

ಚೀನಾದ ಖ್ಯಾತ ಅಲೆಮಾರಿ ಆನೆಗಳ ಹಿಂಡು ತಮ್ಮ ಸಂಚಾರವನ್ನು ಮುಂದುವರೆಸಿದ್ದು, ಸದ್ಯ ನೈಋತ್ಯ ದಿಕ್ಕಿನೆಡೆಗೆ ಸಾಗುತ್ತಿದ್ದರೆ, ಗುಂಪಿನಿಂದ ಪ್ರತ್ಯೇಕಗೊಂಡಿರುವ ಸಲಗವೊಂದು ಹಾಗೇ ಅಂತರ ಕಾಯ್ದುಕೊಂಡಿದೆ. ವರ್ಷದ ಹಿಂದೆ ಯುನ್ನಾನ್ Read more…

ಪಾದಚಾರಿಗಳಲ್ಲಿ ನಡುಕ ಹುಟ್ಟಿಸಿದ ಹಸಿದ ಮೊಸಳೆ

ಭಾರೀ ಹಸಿದಿದ್ದ ಮೊಸಳೆಯೊಂದು ಪಾರ್ಕಿಂಗ್‌ ಲಾಟ್‌ಗೆ ಭೇಟಿ ಕೊಡುತ್ತಿದ್ದ ಮಂದಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಫ್ಲಾರಿಡಾದ ವೆಂಡೀಸ್ ರೆಸ್ಟಾರಂಟ್‌ನಲ್ಲಿ ಜರುಗಿದೆ. ತಕ್ಷಣ ಪ್ರತಿಕ್ರಿಯಿಸಿ ಸ್ಥಳಕ್ಕೆ ಧಾವಿಸಿದ ರಕ್ಷಣಾ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಈ ಕ್ಯೂಟ್‌ ವಿಡಿಯೋ

ವನ್ಯಜೀವಿಗಳ ವಿಡಿಯೋಗಳು ಹಾಗೂ ಛಾಯಾಚಿತ್ರಗಳನ್ನು ಎಂಜಾಯ್ ಮಾಡುವುದು ನಿಮಗೆ ಇಷ್ಟವೇ…? ಹಾಗಿದ್ದರೆ ಈ ವಿಡಿಯೋ ನಿಮ್ಮನ್ನು ಖುಷಿಪಡಿಸುವುದರಲ್ಲಿ ಅನುಮಾನವಿಲ್ಲ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ

ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅತ್ಯಪರೂಪದ ಕಪ್ಪು ಚಿರತೆಯ ಚಿತ್ರಗಳನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕ ಅನುರಾಗ್ ಗಾವಂಡೆ ಭಾರೀ ಫೇಮಸ್ ಆಗಿದ್ದರು. ಚಿರತೆಯು ಜಿಂಕೆಯೊಂದನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಈ Read more…

ಅತಿ ಅಪರೂಪದ ಬಿಳಿ ಪಾಂಡಾ ಪತ್ತೆ…!

ಅತ್ಯಂತ ವಿರಳವಾದ ಅಲ್ಬಿನೋ ಪಾಂಡಾವೊಂದು ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸಿಚುವಾನ್‌ನ ರಾಷ್ಟ್ರೀಯ ಪ್ರಾಕೃತಿ ಮೀಸಲು ಅರಣ್ಯದಲ್ಲಿ ಈ ಪ್ರಾಣಿಯ ವಿಡಿಯೋ ಸೆರೆ ಹಿಡಿಯಲಾಗಿದೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...