alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕ್ಯಾನ್ಸರ್ ನಿಂದ ಬಳಲ್ತಿದ್ದಾಳೆ ಈ ನಟನ ಪತ್ನಿ

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ತಾಹಿರಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಹೇಳಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ತಮ್ಮ ರೋಗದ Read more…

ಪತ್ನಿ ದೂರವಾದ್ಮೇಲೆ ಮಕ್ಕಳ ಜೊತೆ ಹೊಟೇಲ್ ನಲ್ಲಿ ನಟ…!

ಮದುವೆಯಾದ 20 ವರ್ಷಗಳ ನಂತ್ರ ಪತ್ನಿ ಮೆಹರ್ ಜೆಸ್ಸಿಯಾರಿಂದ ನಟ ಅರ್ಜುನ್ ರಾಂಪಾಲ್ ದೂರವಾಗಿದ್ದಾರೆ. ಪತ್ನಿಗೆ ವಿಚ್ಛೇದನ ನೀಡಿರುವ ನಟ ಅರ್ಜುನ್, ಹೆಣ್ಣು ಮಕ್ಕಳ ಜೊತೆ ಊಟಕ್ಕೆಂದು ಹೊಟೇಲ್ Read more…

ಪತಿ ಅನುಮಾನಕ್ಕೆ ಬೇಸತ್ತ ಪತ್ನಿ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಬೆಂಗಳೂರು: ಪತಿ ಅನುಮಾನಕ್ಕೆ ಬೇಸತ್ತು ನೊಂದ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಶ್ಯಾಮ್ ಪುರದ ನಿವಾಸಿ ಜಯಲಕ್ಷ್ಮಿ Read more…

ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ಪುರಾಣ

ಬ್ರಹ್ಮ ಪುರಾಣದಲ್ಲಿ ಸತಿ- ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿ- ಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ Read more…

ಮತ್ತೊಮ್ಮೆ ತಲೆಗೆ ಹುಳ ಬಿಟ್ಟ ವೀರೇಂದ್ರ ಸೆಹ್ವಾಗ್…!

ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕವೇ ಹೆಸರು ವಾಸಿ. ಈಗ ಅಂಗಳದಿಂದ ಹಿಂದೆ ಸರಿದಿರುವ ಸೆಹ್ವಾಗ್, ಟ್ವಿಟರ್ ನಲ್ಲಿ ಸದ್ದು Read more…

ತಾಯಿಯನ್ನು ಮನೆಯಿಂದ ಹೊರ ಹಾಕಿ ಪ್ರವಾಸಕ್ಕೆ ಹೋದ ಶಿಕ್ಷಕ

ಪಶ್ಚಿಮ ಬಂಗಾಳದ ಬೈರಕ್ ಪುರದಲ್ಲಿ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಶಿಕ್ಷಕನೊಬ್ಬ ತನ್ನ ಮನೆಗೆ ಬೀಗ ಹಾಕಿ ಪತ್ನಿ ಜೊತೆ ಪ್ರವಾಸಕ್ಕೆ ತೆರಳಿದ್ದಾನೆ. ಪತ್ನಿ ಜೊತೆ ಎಂಜಾಯ್ Read more…

ಸಾವನ್ನಪ್ಪಿದ ಪತ್ನಿ ಕಂಡು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳದಲ್ಲಿ ಕೋಪಗೊಂದ ಪತಿ ಮಹಾಶಯ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಪತ್ನಿ ಸಾವನ್ನಪ್ಪುತ್ತಿದ್ದಂತೆಯೇ ಶಾಕ್ ಆದ ವ್ಯಕ್ತಿ ತಾನೂ ಕೂಡ ಆತ್ಮಹತ್ಯೆಗೆ Read more…

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ: ಮನನೊಂದು ಸಾವಿಗೆ ಶರಣಾದ ಪತ್ನಿ-ತಾಯಿಯೂ….

ಬೆಂಗಳೂರು: ಅನಾರೋಗ್ಯಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಹಿನ್ನಲೆಯಲ್ಲಿ ಮನನೊಂದ ಆತನ ಪತ್ನಿ ಹಾಗೂ ತಾಯಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. Read more…

ಕುಡುಕ ಗಂಡನ ಕಿರುಕುಳಕ್ಕೆ ಬೇಸತ್ತು ಕತ್ತು ಹಿಸುಕಿದ ಪತ್ನಿ

ಪ್ರತಿದಿನ ಕಂಠಪೂರ್ತಿ ಕುಡಿದು ಕಿರುಕುಳ ನೀಡುತ್ತಿದ್ದ ಪತಿಯ ಹಿಂಸೆಗೆ ಬೇಸತ್ತ ಪತ್ನಿ ಮಗನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು, ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿರುವ ಘಟನೆ ಕೋಲಾರದ ಬಂಗಾರಪೇಟೆ Read more…

ಗರ್ಭಿಣಿ ಪತ್ನಿ ಜೊತೆಯಲ್ಲಿದ್ದಾಗಲೇ ನಡೆದಿದೆ ಭೀಕರ ಕೃತ್ಯ

ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ಎನ್ನುವ ಕಾರಣಕ್ಕೆ ಗರ್ಭಿಣಿ ಪತ್ನಿಯ ಮುಂದೆಯೇ ಪತಿಯ‌ ಮೇಲೆ‌‌ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬಾದ್ ನಿಂದ Read more…

ಆಪ್ ಅಭ್ಯರ್ಥಿಯ ಕೊಲೆಗೆ ಸುಪಾರಿ ಕೊಟ್ಟವಳು ಪತ್ನಿ…!

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿ ಹರ್ವಿಂದರ್ ಸಿಂಗ್ ಅಲಿಯಾಸ್ ಹಿಂಡಾ ಅವರ ಕೊಲೆ ಪ್ರಕರಣವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಹಿಂಡಾ ಅವರ ಹತ್ಯೆಗಾಗಿ ಮೂವರು ಕಾಂಟ್ರಾಕ್ಟ್ Read more…

ಅಕ್ರಮ ಸಂಬಂಧ ಶಂಕೆ: ಪತ್ನಿಯನ್ನು ಕೊಂದು, ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಪತಿ

ಚಿಕ್ಕಮಗಳೂರು: ಪತ್ನಿಗೆ ಪರಪುರುಷನೊಂದಿಗೆ ಸಂಬಂಧವಿದೆ ಎಂದು ಅನುಮಾನಗೊಂಡ ಪತಿ ಮಹಾಶಯನೊಬ್ಬ ಪತ್ನಿಯ ತಲೆಯನ್ನೇ ಕಡಿದು, ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿರುವ ಭೀಭತ್ಸ್ಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ರೂಪ (30) Read more…

ಶವ ಸಾಗಿಸಲು ಮುಂದಾದ ಅಪ್ಪ-ಮಗ ಅರೆಸ್ಟ್

ಬೆಂಗಳೂರು: ಪತ್ನಿ ಮೇಲೆ ಅನುಮಾನಗೊಂಡ ಪತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. 38 ವರ್ಷದ ಪ್ರೀತಿ ಕೊಲೆಯಾದ ದುರ್ದೈವಿ. ಉತ್ತರ ಪ್ರದೇಶ Read more…

ಪತಿ ಜೇಬಿನಿಂದ ಹಣ ಕದ್ದ ಚಾಲಾಕಿ ಪತ್ನಿ

ಹಿಂದಿನ ಕಾಲದಲ್ಲಿ ಪತಿಯೇ ದೇವರು ಎಂದು ನಂಬಲಾಗ್ತಾಯಿತ್ತು. ಪತಿ ಸೇವೆ ಮಾಡುವಂತೆ ಬಾಲ್ಯದಲ್ಲಿಯೇ ಹೆಣ್ಣು ಮಕ್ಕಳಿಗೆ ಹೇಳಿಕೊಡಲಾಗ್ತಾಯಿತ್ತು. ಪತಿ ಸೇವೆ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತೆ ಅಂತಾ ಅಜ್ಜಿಯಂದಿರು ಹೇಳ್ತಿದ್ರು. Read more…

ಪತಿಯ ವಿಮೆ ಹಣ ಪಡೆಯಲು ಪತ್ನಿ ಮಾಡಿದ್ದೇನು ಗೊತ್ತಾ?

ಗಂಡನ ಮೇಲಿನ ದ್ವೇಷ ಮತ್ತು ಆತನ ವಿಮಾ ಹಣವನ್ನು ಪಡೆಯುವ ಉದ್ದೇಶದೊಂದಿಗೆ ಮಹಿಳೆಯೊಬ್ಬಳು ಡ್ರೈವರ್ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 43 Read more…

ಪತ್ನಿಯರ ಕಿರುಕುಳದಿಂದ ನೊಂದ ಪುರುಷರಿಗೆ ಖುಷಿ ಸುದ್ದಿ

ಕಾನೂನಿನ ದುರಪಯೋಗಪಡಿಸಿಕೊಂಡು, ಪತ್ನಿಯರ ಕಿರುಕುಳದಿಂದ ನೊಂದ ಪತಿಯರ ರಕ್ಷಣೆಗಾಗಿ ಆಯೋಗವನ್ನು ರಚಿಸುವಂತೆ ಇಬ್ಬರು ಬಿಜೆಪಿ ಸಂಸದರು ಧ್ವನಿ ಎತ್ತಿದ್ದಾರೆ. ಉತ್ತರ ಪ್ರದೇಶದ ಘೋಸಿ ಸಂಸದ ಹರಿನಾರಾಯಣ್ ರಾಜ್ಭರ್ ಹಾಗೂ Read more…

ಪತ್ನಿಯ ಹತ್ಯೆ ಮಾಡಿದ್ದಾನೆ 91 ವರ್ಷದ ವೃದ್ದ

91 ವರ್ಷದ ವೃದ್ಧನೊಬ್ಬ 80 ವರ್ಷದ ತನ್ನ ಪತ್ನಿಯನ್ನು ಕೊಂದು ದೇಹವನ್ನ ಸುಟ್ಟುಹಾಕಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಕೇರಳದ ತ್ರಿಶೂರಿನಲ್ಲಿ ಈ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು ಚೆರಿಕುಟ್ಟಿ Read more…

ಪತ್ನಿ ಆತ್ಮಹತ್ಯೆಯಲ್ಲಿ ಪತಿ ಪ್ರೇಮಿ ವಿರುದ್ಧ ಕೇಸ್ ಸಾಧ್ಯವಿಲ್ಲ

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ಪತಿಗೆ ವಿವಾಹೇತರ ಸಂಬಂಧವಿದೆ ಎನ್ನುವ ಕಾರಣಕ್ಕೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರೆ ಪತಿ ಜೊತೆ ಸಂಬಂಧ ಹೊಂದಿದ್ದ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿಗೆ ಫೇಸ್ ಬುಕ್ ನಲ್ಲಿ ಕಿರುಕುಳ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಿಡಿಗೇಡಿಗಳು ಫೇಸ್ ಬುಕ್ ನಲ್ಲಿ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ Read more…

ಎಲ್.ಐ.ಸಿ. ಹಣ ಪಡೆಯಲು ಇಂಥ ಕೆಲಸ ಮಾಡಿದ ಪತಿ

ಹಳೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನ ಬೋಗಿಯಲ್ಲಿ ಮಹಿಳೆಯೊಬ್ಬಳ ಶವ ಸಿಕ್ಕಿತ್ತು. ಆರಂಭದಲ್ಲಿ ಸಾಮಾನ್ಯ ಸಾವು ಎಂದುಕೊಂಡಿದ್ದ ಪೊಲೀಸರು ತನಿಖೆ ನಂತ್ರ ಸತ್ಯ ಬಯಲಿಗೆಳೆದಿದ್ದಾರೆ. ಮಹಿಳೆ ಹತ್ಯೆ Read more…

ಪ್ರಮಾಣವಚನ ಸ್ವೀಕರಿಸುವಾಗ ಯಡವಟ್ಟು ಮಾಡಿದ ಇಮ್ರಾನ್

ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್, ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಪ್ರಮಾಣ ವಚನ ಸಮಾರಂಭಕ್ಕೆ ಹಲವು Read more…

ಪತ್ನಿ ಹತ್ಯೆಗೆ ಮನೆ ಮೇಲೆ ವಿಮಾನ ಬೀಳಿಸಿದ ಪತಿ…!

ಹೆಂಡತಿಗೆ ಹೊಡೆದ ಆರೋಪದ ಮೇಲೆ ಜೈಲು ಸೇರಿರುವ ವ್ಯಕ್ತಿಯೊಬ್ಬನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪತ್ನಿಯನ್ನು ಹತ್ಯೆ ಮಾಡಲು ವಿಮಾನವನ್ನು ಮನೆ ಮೇಲೆ ಬೀಳಿಸಿದ್ದ ಎಂಬುದು ಗೊತ್ತಾಗಿದೆ. ಅಮೆರಿಕಾದ Read more…

ಈತ ಮಾಡಿದ್ದ ಸಂಚು ಕೇಳಿ ಪೊಲೀಸರಿಗೂ ಶಾಕ್…!

ನವದೆಹಲಿ: ಸುಂದರವಾದ ತನ್ನ ಪತ್ನಿಯನ್ನು ಯಾರೂ ನೋಡಬಾರದೆಂದು ಕೊಲೆ ಮಾಡಲು ಸಿದ್ದನಾಗಿದ್ದ ಪತಿ ಮಹಾಶಯ ಬಳಿಕ ತನ್ನ ಯೋಚನೆ ಬದಲಿಸಿ ಪತ್ನಿಯನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡಲು ಯತ್ನಿಸಿದ ಆಘಾತಕಾರಿ Read more…

ಕೊನೆಗೂ ಪತ್ನಿಯ ಉತ್ತರಕ್ರಿಯೆ ನೆರವೇರಿಸಿದ ಮುಸ್ಲಿಂ ಪತಿ

ನವದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಅಡ್ಡಿಗಳ ನಡುವೆಯೇ ತನ್ನ ಮೃತ ಪತ್ನಿಗೆ ಆಕೆಯ ಮಾತೃ ಧರ್ಮದಲ್ಲೇ ಉತ್ತರ ಕ್ರಿಯೆಯನ್ನು ಮಾಡಿ ಮುಗಿಸಿದ್ದಾನೆ. ಕಳೆದ ವಾರ ನಿವೇದಿತಾ ಘಾಟಕ್ ಎಂಬಾಕೆ Read more…

ಪತ್ನಿಯ ಮೂಗು ಕಚ್ಚಿ ಅರೆಸ್ಟ್ ಆದ ಪತಿ…!

ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ ಆರೋಪದಲ್ಲಿ ಪತಿಯೊಬ್ಬ ಪತ್ನಿಯ ಮೂಗನ್ನು ಕಚ್ಚಿರುವಂತಾ ಘಟನೆ ಉತ್ತರ ಪ್ರದೇಶದ ಶಹಜಾನ್ಪುರ್ ನಲ್ಲಿ ನಡೆದಿದೆ. ಶಹಜಾನ್ಪುರದ ಪಲ್ಹೋರಾ ಎಂಬ ಗ್ರಾಮದ ಅರ್ಜುನ್ Read more…

ಪತಿ ಮನೆಯಲ್ಲಿರುವಾಗ್ಲೇ ಪತ್ನಿ ಕೋಣೆಗೆ ನುಗ್ಗಿದ್ರು ಇಬ್ಬರು ಸ್ನೇಹಿತರು…!

ಪತಿಯೊಬ್ಬ ತನ್ನ ಸ್ನೇಹಿತರ ಜೊತೆ ಮಲಗುವಂತೆ ಪತ್ನಿಗೆ ಒತ್ತಡ ಹೇರಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಕೋಪಗೊಂಡ ಪತಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. Read more…

ಶಾಕಿಂಗ್…! ಇಲ್ಲಿ ಕಾನೂನುಬದ್ಧವಾಗಿ ನಡೆಯುತ್ತೆ ಬಾಲ್ಯ ವಿವಾಹ

ಇತ್ತೀಚೆಗೆ ಮಲೇಷ್ಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದಂತಾ 11ವರ್ಷದ ಬಾಲಕಿಯ ವಿವಾಹ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಧ್ಯಮಗಳ ಒತ್ತಡದಿಂದಾಗಿ ಆ ಬಾಲಕಿ ಥೈಲ್ಯಾಂಡ್ಗೆ ಮರಳಿದ್ದಾಳೆ. ಜೂನ್ನಲ್ಲಿ 11ವರ್ಷದ ಬಾಲಕಿಯನ್ನ 30 Read more…

ವಂಚನೆಗಾಗಿ ಪತ್ನಿ ಸಹಿಯನ್ನೇ ನಕಲು ಮಾಡಿದ ಪತಿ

ಪತ್ನಿಯ ಸಹಿಯನ್ನು ನಕಲು ಮಾಡಿ ಬ್ಯಾಂಕ್ ನಲ್ಲಿ ಖಾತೆ ತೆರೆದು ಪತಿಯೊಬ್ಬ ವಂಚನೆ ನಡೆಸಿರುವ ಪ್ರಕರಣ ಗುಜರಾತ್ ನಲ್ಲಿ ನಡೆದಿದೆ. ಈ ಸಂಬಂಧ 32 ವರ್ಷದ ಮನ್ಪ್ರೀತ್ ಕೌರ್ Read more…

ವಿವಾಹಿತೆಯೆಂಬ ಮಾಹಿತಿ ಇದ್ದರೂ ಮತ್ತೊಬ್ಬನೊಂದಿಗೆ ಮದುವೆ ಮಾಡಿಸಿದ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳು ವಿವಾಹಿತೆಯಾಗಿದ್ದ ಮಹಿಳೆಗೆ ಮತ್ತೊಬ್ಬನೊಂದಿಗೆ ಮದುವೆ ನೆರವೇರಿಸಿ ಯಡವಟ್ಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈಗ ಮಹಿಳೆಯ ಮೊದಲ Read more…

ಟಿವಿ ಹಚ್ಚಿದ್ರೆ 500, ಬಾಳೆ ಹಣ್ಣು ತರದಿದ್ರೆ 100, ಪ್ರತಿ ಕೆಲಸಕ್ಕೂ ದಂಡ ವಿಧಿಸ್ತಾನೆ ಪತಿ…!

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪತಿಯ ವರ್ತನೆಯಿಂದ ಮಹಿಳೆ ಜೀವನ ಶೋಚನೀಯವಾಗಿದೆಯಂತೆ. 14 ವರ್ಷಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...