alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್-ವಾಟ್ಸಾಪ್ ಬಳಕೆದಾರರು ಕಟ್ಟಬೇಕು ಟ್ಯಾಕ್ಸ್…!

ಸಾಮಾಜಿಕ ಜಾಲತಾಣಗಳು ಇಂದು ಬಲು ಜನಪ್ರಿಯತೆಯನ್ನು ಪಡೆದಿದ್ದು, ದಿನದಿಂದ ದಿನಕ್ಕೆ ಇದರ ಬಳಕೆದಾರರು ಹೆಚ್ಚಾಗುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹುಟ್ಟುಹಾಕುವ ಘಟನೆಗಳ ಮಧ್ಯೆಯೂ ಸಾಮಾಜಿಕ Read more…

ಮುಂದಿನ ವಾರ ವಾಟ್ಸಾಪ್ ನಲ್ಲಿ ಕಳಿಸ್ಬಹುದು ಹಣ

ಫೇಸ್ಬುಕ್ ಮುಂದಿನ ವಾರ ಭಾರತದಾದ್ಯಂತ ವಾಟ್ಸಾಪ್ ಪೇಮೆಂಟ್ ಸೇವೆ ಶುರು ಮಾಡ್ತಿದೆ. ಸಂದೇಶ, ಫೋಟೋ, ವಿಡಿಯೋ ಜೊತೆ ಮುಂದಿನ ವಾರದಿಂದ ವಾಟ್ಸಾಪ್ ಮೂಲಕವೇ ಹಣವನ್ನು ಸ್ನೇಹಿತರಿಗೆ ಕಳುಹಿಸಬಹುದಾಗಿದೆ. ಪೇಮೆಂಟ್ ಸೇವೆ ಶುರು Read more…

ಪದವಿಯನ್ನೇ ಪಡೆಯದ ವಿಶ್ವದ ಅತಿ ಸಿರಿವಂತರಿವರು…!

ಶಿಕ್ಷಣ ಇಂದಿನ ಕಾಲಕ್ಕೆ ಅವಶ್ಯಕ. ಅದರಲ್ಲಿಯೂ ಜ್ಞಾನ ಬೆಳೆಸಿಕೊಳ್ಳಲು ಶಿಕ್ಷಣ ಬೇಕು. ಕಡಿಮೆ ಓದಿದ ಅನೇಕ ಸಾಧಕರು ಇದ್ದಾರೆ. ಪದವಿ ಪಡೆಯದಿದ್ದರೂ ಐಟಿ ವಲಯದಲ್ಲಿ ಶತಕೋಟ್ಯಾಧಿಪತಿಗಳಾಗಿರುವ ಸಾಧಕರ ಕುರಿತಾದ Read more…

ವಾಟ್ಸಾಪ್ ನೀಡ್ತಿದೆ ಮತ್ತೆರಡು ಹೊಸ ಫೀಚರ್

ಜನಪ್ರಿಯ ಮೆಸ್ಸೇಜಿಂಗ್ ಆ್ಯಪ್ ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಬೀಟಾ ಅಪ್ಡೇಟ್ ನೀಡಿದೆ. ಈ ಹೊಸ ಅಪ್ಡೇಟ್ ವರ್ಷನ್ V2.18.159 ನಲ್ಲಿ ಬಳಕೆದಾರರಿಗೆ ಎರಡು ಫೀಚರ್ ಸಿಗಲಿದೆ. ಒಂದು Read more…

ವಾಟ್ಸಾಪ್ ನಲ್ಲಿ ಹರಿದಾಡ್ತಿದೆ ಖ್ಯಾತ ನಟನ ಅಪಘಾತದ ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲ ಸುಳ್ಳು ಸುದ್ದಿಗಳು ಕ್ಷಣಾರ್ಧದಲ್ಲೇ ವೈರಲ್ ಆಗುತ್ತವೆ. ಇದನ್ನು ನೋಡಿದವರು ಸತ್ಯಾಂಶ ತಿಳಿಯುವವರೆಗೂ ನಿಜವೆಂದೇ ನಂಬಿರುತ್ತಾರೆ. ಖ್ಯಾತ ಬಾಲಿವುಡ್ ನಟರೊಬ್ಬರಿಗೆ ಅಪಘಾತವಾಗಿದೆ ಎಂಬ ಸುದ್ದಿ Read more…

ವಾಟ್ಸ್ ಅಪ್ ಆ್ಯಪ್ ತೆರೆಯದೇ ಮೆಸ್ಸೇಜ್ ಕಳುಹಿಸಬಹುದು ಗೊತ್ತಾ?

ವಾಟ್ಸ್ ಅಪ್ ಗ್ರಾಹಕರಿಗೊಂದು ಖುಷಿ ಸುದ್ದಿ. ವಾಟ್ಸ್ ಅಪ್ ಆ್ಯಪ್ ಓಪನ್ ಮಾಡದೆ ನೀವು ಸಂದೇಶವನ್ನು ಕಳುಹಿಸಬಹುದು. ಆಶ್ಚರ್ಯವಾದ್ರೂ ಇದು ಸತ್ಯ. ಹೊಸ ಫೀಚರ್ ನಿಂದ ಇದು ಸಾಧ್ಯ. Read more…

ವಾಟ್ಸಾಪ್ ಶುರು ಮಾಡಿದೆ ಮತ್ತೊಂದು ಫೀಚರ್

ವಾಟ್ಸಾಪ್ ಆ್ಯಪ್ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ ಶುರು ಮಾಡ್ತಿದೆ. ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಆ್ಯಪ್ ನಲ್ಲಿ ಹೊಸ ಫೀಚರ್ ಶುರು ಮಾಡಿದೆ. ಇದು ಹಣಕಾಸಿನ ವ್ಯವಹಾರವನ್ನು ಮತ್ತಷ್ಟು Read more…

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಫೈಲ್ ಹೀಗೆ ಡೌನ್ಲೋಡ್ ಮಾಡಿ

ವಾಟ್ಸಾಪ್ ನಲ್ಲಿ ಬಂದ ಕೆಲ ಸಂದೇಶಗಳು ತಪ್ಪಾಗಿ ಡಿಲೀಟ್ ಆಗಿರುತ್ತವೆ. ಅದು ಮತ್ತೆ ಬೇಕೆಂದ್ರೆ ಸಿಗೋದಿಲ್ಲ. ಅಯ್ಯೋ ಡಿಲೀಟ್ ಆಗೋಯ್ತು ಅಂತಾ ಇನ್ಮುಂದೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ವಾಟ್ಸಾಪ್ ಬಳಕೆದಾರರ ಸಮಸ್ಯೆ Read more…

ನೌಕರಿ ಹುಡುಕಾಟದಲ್ಲಿದ್ದವರಿಗೆ ವಾಟ್ಸಾಪ್ ನೀಡ್ತಿದೆ ಸುವರ್ಣಾವಕಾಶ

ಉದ್ಯೋಗದ ಹುಡುಕಾಟದಲ್ಲಿರುವ ಯುವ ಜನತೆಗೆ ವಾಟ್ಸಾಪ್ ಉತ್ತಮ ಅವಕಾಶವೊಂದನ್ನು ನೀಡ್ತಿದೆ. ವಾಟ್ಸಾಪ್ ಭಾರತ ಸೇರಿದಂತೆ ವಿಶ್ವದಾದ್ಯಂತ ನೇಮಕಾತಿ ಶುರು ಮಾಡಿದೆ. ವಾಟ್ಸಾಪ್ ಸಂವಹನ ಇಲಾಖೆಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ತಿದೆ. Read more…

ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ಫೇಸ್ಬುಕ್ ಡೇಟಾ ವಿವಾದ ಇನ್ನೂ ತಣ್ಣಗಾಗಿಲ್ಲ ಆಗ್ಲೇ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಬಂದಿದೆ. ಫೇಸ್ಬುಕ್ ನಂತೆ ವಾಟ್ಸಾಪ್ ಕೂಡ ಬಳಕೆದಾರರ ಮಾಹಿತಿಯನ್ನು ಕಲೆ ಹಾಕ್ತಿದೆಯಂತೆ. ವಿವಾದದ ಬಗ್ಗೆ Read more…

ಬಳಕೆದಾರರಿಗೆ ಲಾಕ್ ವಾಯ್ಸ್ ಮೆಸ್ಸೇಜ್ ರೆಕಾರ್ಡಿಂಗ್ ಆಯ್ಕೆ ನೀಡಿದ ವಾಟ್ಸಾಪ್

ವಾಟ್ಸಾಪ್, ಆಂಡ್ರಾಯ್ಡ್ ಗ್ರಾಹಕರಿಗಾಗಿ ಹೊಸ ಬೀಟಾ ವರ್ಶನ್ ಬಿಡುಗಡೆ ಮಾಡಿದೆ. ಈ ಹೊಸ ಅಪ್ಡೇಟ್ ನಲ್ಲಿ ಬಳಕೆದಾರರು ವಾಯ್ಸ್ ಮೆಸ್ಸೇಜ್ ರೆಕಾರ್ಡಿಂಗ್ ಲಾಕ್ ಮಾಡಬಹುದಾಗಿದೆ. ಇದ್ರಿಂದ ಬಳಕೆದಾರರಿಗೆ ಧ್ವನಿ Read more…

ಪೇಟಿಎಂಗೆ ಟಕ್ಕರ್ ನೀಡಲಿದೆ ವಾಟ್ಸಾಪ್ ಹೊಸ ಫೀಚರ್

ವಾಟ್ಸಾಪ್ ಅಪ್ಲಿಕೇಷನ್ ಹೊಸ ಫೀಚರ್ ಒಂದನ್ನು ಇತ್ತೀಚಿಗಷ್ಟೇ ಶುರು ಮಾಡಿದೆ. ಭಾರತೀಯ ಬಳಕೆದಾರರಿಗೆ ಹೊಸ ಫೀಚರ್ ನಲ್ಲಿ ವಾಟ್ಸಾಪ್ ಪಾವತಿ ಆಯ್ಕೆಗಳನ್ನು ಪರಿಚಯಿಸಿದೆ. ವಾಸ್ತವವಾಗಿ ವಾಟ್ಸಾಪ್ ಈ ಫೀಚರ್ ವಾಟ್ಸಾಪ್ ಯುಪಿಐ Read more…

ಫೇಸ್ಬುಕ್ ಡಿಲೀಟ್ ಮಾಡುವಂತೆ ವಾಟ್ಸಾಪ್ ಸಹ ಸಂಸ್ಥಾಪಕ ಹೇಳಿದ್ಯಾಕೆ…?

ವಾಟ್ಸಾಪ್ ನ ಸಹ ಸಂಸ್ಥಾಪಕರಾದ ಬ್ರಿಯಾನ್ ಆಕ್ಟನ್ ಫೇಸ್ಬುಕ್ ಡಿಲೀಟ್ ಮಾಡುವಂತೆ ಟ್ವೀಟ್ ಮಾಡಿದ್ದಾರೆ. ಫೇಸ್ಬುಕ್ 50 ಮಿಲಿಯನ್ ಬಳಕೆದಾರರ ಡೇಟಾವನ್ನು ಅನುಮತಿಯಿಲ್ಲದೇ ಪಡೆದಿದೆ ಎಂಬ ಮಾಹಿತಿ ಬೆನ್ನಲ್ಲೇ Read more…

ವಾಟ್ಸಾಪ್ ತಂದಿದೆ 2 ಹೊಸ ಫೀಚರ್…!

ವಾಟ್ಸಾಪ್ ನಿರಂತರವಾಗಿ ಅಪ್ಡೇಟ್ ಆಗ್ತಿದೆ. ಬಳಕೆದಾರರಿಗೆ ವಾಟ್ಸಾಪ್ ಹೊಸ ಹೊಸ ಫೀಚರ್ ಸೌಲಭ್ಯ ನೀಡ್ತಿದೆ. ಈಗ ವಾಟ್ಸಾಪ್ ಮತ್ತೆರಡು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡಿದೆ. ಗ್ರೂಪ್ ಚಾಟ್ ಮಾಡುವವರಿಗೆ ಈಗ Read more…

ವಾಟ್ಸಾಪ್ ನಲ್ಲಿ ಮಿಸ್ ಆಗಿ ಸೆಂಡ್ ಆಯ್ತು ಬೆತ್ತಲೆ ಫೋಟೋ

ಕಾರವಾರ: ಮೊಬೈಲ್, ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ವಹಿಸದಿದ್ದರೆ ಹೇಗೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹುದೇ ಪ್ರಕರಣವೊಂದರ ಮಾಹಿತಿ ಇಲ್ಲಿದೆ ನೋಡಿ. ಉತ್ತರ ಕನ್ನಡ ಜಿಲ್ಲೆ Read more…

ಕಳುಹಿಸಿದವರಿಗೆ ತಿಳಿಯದಂತೆ ಓದಿ ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಿರಂತರವಾಗಿ ನವೀಕರಣಗೊಳ್ತಿದೆ. ಮೊದಲು ನೀವು ಕಳಿಸಿದ ಸಂದೇಶವನ್ನು ಬೇರೆಯವರು ಓದಿದ್ರಾ ಇಲ್ವಾ ಎಂಬುದು ಗೊತ್ತಾಗ್ತಿರಲಿಲ್ಲ. ನಂತ್ರ ವಾಟ್ಸ್ ಅಪ್ ಅಪ್ಡೇಟ್ ಆಯ್ತು. ಈಗ ನೀವು ಕಳುಹಿಸಿದ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಗಿದ್ದೇನು ಗೊತ್ತಾ…?

ಬೆಳಗಾವಿ: ಸಾಮಾಜಿಕ ಜಾಲತಾಣಗಳು ಹೇಗೆಲ್ಲಾ ಬಳಕೆಯಾಗ್ತಿವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ವಾಟ್ಸಾಪ್ ಗ್ರೂಪ್ ನಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರು ನಿನ್ನನ್ನು ಮುದ್ದಾಡಬೇಕು ಎಂದು ಮೆಸೇಜ್ ಪೋಸ್ಟ್ ಮಾಡಿದ್ದಾರೆ. Read more…

ಆಂಡ್ರಾಯ್ಡ್ ಬಳಕೆದಾರರಿಗೆ ಬಂತು ವಾಟ್ಸ್ ಅಪ್ ನ ಹೊಸ ಐಕಾನ್

ವಾಟ್ಸ್ ಅಪ್ ತನ್ನ ಹೊಸ ಆವೃತ್ತಿಯಲ್ಲಿ ಹೊಸ ಬದಲಾವಣೆ ಮಾಡಿದೆ. ಇದು ಹೊಸ ಬೀಟಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗಳಿಗೆ ಮಾತ್ರ ಲಭ್ಯವಾಗಲಿದೆ. ಇತ್ತೀಚಿಗೆ ಬಿಡುಗಡೆಯಾದ ವಾಟ್ಸ್ ಅಪ್ ಅಪ್ಡೇಟ್ Read more…

ವಾಟ್ಸಾಪ್ ನಲ್ಲಿ ಬಂದಿದೆ ಮತ್ತೊಂದು ಹೊಸ ಫೀಚರ್

ವಾಟ್ಸಾಪ್ ನಲ್ಲಿ ಸ್ಪಾಮ್ ಸರ್ಕ್ಯುಲೇಶನ್ ತಡೆಯಲು ಹೊಸ ಫೀಚರ್ ಅಳವಡಿಸಲಾಗ್ತಿದೆ. ಫಾರ್ವರ್ಡೆಡ್ ಮೆಸೇಜ್ ಎಂಬ ಹೊಸ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಿದೆ. ಸೇಮ್ ಚಾಟ್ ನಿಂದ ಅಥವಾ ಬೇರೆ Read more…

ವಾಟ್ಸಾಪ್ ನಲ್ಲಿ ಚೈಲ್ಡ್ ಪೋರ್ನ್ ದಂಧೆ : ಅಂತರಾಷ್ಟ್ರೀಯ ಜಾಲ ಭೇದಿಸಿದೆ ಸಿಬಿಐ

ವಾಟ್ಸಾಪ್ ಮೂಲಕ ಚೈಲ್ಡ್ ಪೋರ್ನ್ ದಂಧೆ ನಡೆಸ್ತಾ ಇದ್ದ ಬೃಹತ್ ಜಾಲವೊಂದನ್ನು ಸಿಬಿಐ ಪತ್ತೆ ಮಾಡಿದೆ. ಭಾರತ ಮಾತ್ರವಲ್ಲ  ವಿದೇಶಕ್ಕೂ ಈ ದಂಧೆಯ ಜಾಲ ಹರಡಿತ್ತು. ಒಟ್ಟು 118 Read more…

ವಾಟ್ಸ್ ಅಪ್ ಗೂ ಬಂತು ಡಿಜಿಟಲ್ ಪೇಮೆಂಟ್ ಫೀಚರ್

ವಾಟ್ಸ್ ಅಪ್ ಭಾರತೀಯರು ಅನೇಕ ದಿನಗಳಿಂದ ಕಾಯ್ತಿದ್ದ ಡಿಜಿಟಲ್ ಪೇಮೆಂಟನ್ನು ಲೈವ್ ಮಾಡಿದೆ.ಇದನ್ನು ಬಳಸಲು ಬಳಕೆದಾರರು ವಾಟ್ಸ್ ಅಪ್ ಅಪ್ಡೇಟ್ ಮಾಡಬೇಕಾಗುತ್ತದೆ. ಇದು ಬೀಟಾ ವರ್ಜನ್ ಬಳಕೆದಾರರಿಗೆ ಸಿಗಲಿದೆ. Read more…

ಪತಿಯ ವಾಟ್ಸ್ ಅಪ್ ಚಾಟ್ ಗೆ ಕೋಪಗೊಂಡ ಪತ್ನಿ….

ಗಾಜಿಯಾಬಾದ್ ನ ಲಜ್ಪತ್ ನಗರದಲ್ಲಿ ಹುಡುಗಿ ಜೊತೆ ಚಾಟ್ ಮಾಡ್ತಿದ್ದ ಪತಿ ಮೇಲೆ ಕೋಪಗೊಂಡ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಒಂದೇ ಬಾರಿ 10 ನಿದ್ರೆ ಮಾತ್ರೆ ಸೇವಿಸಿದ್ದಾಳೆ. ಸದ್ಯ Read more…

ವಾಟ್ಸಾಪ್ ಗೂ ಬಂತು ಗ್ರೂಪ್ ವಿಡಿಯೋ ಕಾಲಿಂಗ್ ಫೀಚರ್

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಒಂದಿಲ್ಲೊಂದು ಹೊಸ ಫೀಚರ್ ಪರಿಚಯಿಸುತ್ತಲೇ ಇರುತ್ತದೆ. ವರ್ಷದ ಹಿಂದಷ್ಟೆ ವಾಟ್ಸಾಪ್ ನಲ್ಲಿ ವಾಯ್ಸ್ ಕಾಲಿಂಗ್ ಹಾಗೂ ವಿಡಿಯೋ ಕಾಲಿಂಗ್ ಆಪ್ಷನ್ ಬಂದಿತ್ತು. ಇದೀಗ ಆಂಡ್ರಾಯ್ಡ್ Read more…

ವಾಟ್ಸಾಪ್ ಬಳಕೆದಾರರು ಓದಲೇಬೇಕಾದ ಸುದ್ದಿ…!

ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಒಬ್ಬ ಅಡ್ಮಿನ್ ಉಳಿದ ಅಡ್ಮಿನಿಸ್ಟ್ರೇಟರ್ ಗಳನ್ನು ಡಿಮೋಟ್ ಮಾಡಲು ಈಗ ಅವಕಾಶವಿದೆ. ಇದಕ್ಕಾಗಿ ಅವರನ್ನು ಗ್ರೂಪ್ Read more…

ವಾಟ್ಸಾಪ್ ಡೌನ್ ಆದ್ರೂ ಒಂದೇ ದಿನ ಸೆಂಡ್ ಆಯ್ತು 75 ಸಾವಿರ ಕೋಟಿ ಸಂದೇಶ

ಹೊಸ ವರ್ಷ 2018 ರ ಮೊದಲ ದಿನ ಬೆಳಿಗ್ಗೆ ನಿಮ್ಮ ಮೊಬೈಲ್ ನಲ್ಲಿ ಹೊಸ ವರ್ಷದ ಶುಭಾಷಯ ಎಂಬ ಸಂದೇಶ ತುಂಬಿರಬಹುದು. ವಾಟ್ಸಾಪ್ ನಲ್ಲಿ ಬಂದ ಹ್ಯಾಪಿ ನ್ಯೂ Read more…

ಹೊಸ ವರ್ಷದ ಸಂಭ್ರಮದಲ್ಲೇ ಕೈಕೊಟ್ಟಿತ್ತು ವಾಟ್ಸಾಪ್

ನಿನ್ನೆ ರಾತ್ರಿ ಹೊಸ ವರ್ಷದ ಶುಭಾಶಯಗಳ ಭರಾಟೆಯಲ್ಲಿ ವಾಟ್ಸಾಪ್ ಸ್ಥಗಿತಗೊಂಡಿತ್ತು. ಒಮ್ಮೆಲೇ ಕೋಟ್ಯಾಂತರ ಜನರು ಮೆಸೇಜ್, ವಿಡಿಯೋ, ಇಮೇಜ್ ಗಳನ್ನು ಕಳಿಸಿದ್ದರಿಂದ ಸುಮಾರು 1 ಗಂಟೆ ಕಾಲ ವಾಟ್ಸಾಪ್ Read more…

ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ ವಾಟ್ಸಾಪ್

ಹೊಸ ವರ್ಷಾರಂಭದ ಮಧ್ಯರಾತ್ರಿಯೇ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ತನ್ನ ಫೀಚರ್ ನಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ಈ ಬದಲಾವಣೆ ನಂತ್ರ ಕೆಲ ಸ್ಮಾರ್ಟ್ಫೋನ್ ಹಾಗೂ Read more…

ಈ ಫೋನ್ ಗಳಲ್ಲಿ ಬಂದ್ ಆಗಲಿದೆ ವಾಟ್ಸಾಪ್

ಸ್ಯಾನ್ ಫ್ರಾನ್ಸಿಸ್ಕೋ: ಸ್ಮಾರ್ಟ್ ಫೋನ್, ಅಂತರ್ಜಾಲ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಜಾಸ್ತಿಯಾಗಿದೆ. ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಡಿಸೆಂಬರ್ 31 ರಿಂದ ಕೆಲವು ಸ್ಮಾರ್ಟ್ ಫೋನ್ Read more…

ವಾಟ್ಸ್ ಅಪ್ ಜೊತೆ ಸೇರಿ ಫೇಸ್ಬುಕ್ ತರ್ತಿದೆ ಹೊಸ ಫೀಚರ್

ನೀವು ಫೇಸ್ಬುಕ್ ಜಾಹೀರಾತುದಾರರಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಫೇಸ್ಬುಕ್ ತನ್ನ ಎರಡನೇ ಪ್ಲಾಟ್ಫಾರ್ಮ್ ವಾಟ್ಸ್ ಅಪ್ ನಲ್ಲಿ ಹೊಸ ಫೀಚರ್ ಶುರು ಮಾಡ್ತಿದೆ. ಕ್ಲಿಕ್ ಟು ವಾಟ್ಸ್ ಅಪ್ Read more…

1 ಗಂಟೆ ಕಾಲ ಕಾರ್ಯ ಸ್ಥಗಿತಗೊಳಿಸಿದ್ದ ವಾಟ್ಸ್ ಅಪ್

ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಅಪ್ ತಡರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ತನ್ನ ಕಾರ್ಯವನ್ನು ನಿಧಾನಗೊಳಿಸಿತ್ತು. ವಿಶ್ವದಾದ್ಯಂತ 1 ಬಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ ಅಪ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...