alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಡಿಲೀಟ್ ಮಾಡುವಂತೆ ವಾಟ್ಸಾಪ್ ಸಹ ಸಂಸ್ಥಾಪಕ ಹೇಳಿದ್ಯಾಕೆ…?

ವಾಟ್ಸಾಪ್ ನ ಸಹ ಸಂಸ್ಥಾಪಕರಾದ ಬ್ರಿಯಾನ್ ಆಕ್ಟನ್ ಫೇಸ್ಬುಕ್ ಡಿಲೀಟ್ ಮಾಡುವಂತೆ ಟ್ವೀಟ್ ಮಾಡಿದ್ದಾರೆ. ಫೇಸ್ಬುಕ್ 50 ಮಿಲಿಯನ್ ಬಳಕೆದಾರರ ಡೇಟಾವನ್ನು ಅನುಮತಿಯಿಲ್ಲದೇ ಪಡೆದಿದೆ ಎಂಬ ಮಾಹಿತಿ ಬೆನ್ನಲ್ಲೇ Read more…

ವಾಟ್ಸಾಪ್ ತಂದಿದೆ 2 ಹೊಸ ಫೀಚರ್…!

ವಾಟ್ಸಾಪ್ ನಿರಂತರವಾಗಿ ಅಪ್ಡೇಟ್ ಆಗ್ತಿದೆ. ಬಳಕೆದಾರರಿಗೆ ವಾಟ್ಸಾಪ್ ಹೊಸ ಹೊಸ ಫೀಚರ್ ಸೌಲಭ್ಯ ನೀಡ್ತಿದೆ. ಈಗ ವಾಟ್ಸಾಪ್ ಮತ್ತೆರಡು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡಿದೆ. ಗ್ರೂಪ್ ಚಾಟ್ ಮಾಡುವವರಿಗೆ ಈಗ Read more…

ವಾಟ್ಸಾಪ್ ನಲ್ಲಿ ಮಿಸ್ ಆಗಿ ಸೆಂಡ್ ಆಯ್ತು ಬೆತ್ತಲೆ ಫೋಟೋ

ಕಾರವಾರ: ಮೊಬೈಲ್, ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ವಹಿಸದಿದ್ದರೆ ಹೇಗೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹುದೇ ಪ್ರಕರಣವೊಂದರ ಮಾಹಿತಿ ಇಲ್ಲಿದೆ ನೋಡಿ. ಉತ್ತರ ಕನ್ನಡ ಜಿಲ್ಲೆ Read more…

ಕಳುಹಿಸಿದವರಿಗೆ ತಿಳಿಯದಂತೆ ಓದಿ ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಿರಂತರವಾಗಿ ನವೀಕರಣಗೊಳ್ತಿದೆ. ಮೊದಲು ನೀವು ಕಳಿಸಿದ ಸಂದೇಶವನ್ನು ಬೇರೆಯವರು ಓದಿದ್ರಾ ಇಲ್ವಾ ಎಂಬುದು ಗೊತ್ತಾಗ್ತಿರಲಿಲ್ಲ. ನಂತ್ರ ವಾಟ್ಸ್ ಅಪ್ ಅಪ್ಡೇಟ್ ಆಯ್ತು. ಈಗ ನೀವು ಕಳುಹಿಸಿದ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಗಿದ್ದೇನು ಗೊತ್ತಾ…?

ಬೆಳಗಾವಿ: ಸಾಮಾಜಿಕ ಜಾಲತಾಣಗಳು ಹೇಗೆಲ್ಲಾ ಬಳಕೆಯಾಗ್ತಿವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ವಾಟ್ಸಾಪ್ ಗ್ರೂಪ್ ನಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರು ನಿನ್ನನ್ನು ಮುದ್ದಾಡಬೇಕು ಎಂದು ಮೆಸೇಜ್ ಪೋಸ್ಟ್ ಮಾಡಿದ್ದಾರೆ. Read more…

ಆಂಡ್ರಾಯ್ಡ್ ಬಳಕೆದಾರರಿಗೆ ಬಂತು ವಾಟ್ಸ್ ಅಪ್ ನ ಹೊಸ ಐಕಾನ್

ವಾಟ್ಸ್ ಅಪ್ ತನ್ನ ಹೊಸ ಆವೃತ್ತಿಯಲ್ಲಿ ಹೊಸ ಬದಲಾವಣೆ ಮಾಡಿದೆ. ಇದು ಹೊಸ ಬೀಟಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗಳಿಗೆ ಮಾತ್ರ ಲಭ್ಯವಾಗಲಿದೆ. ಇತ್ತೀಚಿಗೆ ಬಿಡುಗಡೆಯಾದ ವಾಟ್ಸ್ ಅಪ್ ಅಪ್ಡೇಟ್ Read more…

ವಾಟ್ಸಾಪ್ ನಲ್ಲಿ ಬಂದಿದೆ ಮತ್ತೊಂದು ಹೊಸ ಫೀಚರ್

ವಾಟ್ಸಾಪ್ ನಲ್ಲಿ ಸ್ಪಾಮ್ ಸರ್ಕ್ಯುಲೇಶನ್ ತಡೆಯಲು ಹೊಸ ಫೀಚರ್ ಅಳವಡಿಸಲಾಗ್ತಿದೆ. ಫಾರ್ವರ್ಡೆಡ್ ಮೆಸೇಜ್ ಎಂಬ ಹೊಸ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಿದೆ. ಸೇಮ್ ಚಾಟ್ ನಿಂದ ಅಥವಾ ಬೇರೆ Read more…

ವಾಟ್ಸಾಪ್ ನಲ್ಲಿ ಚೈಲ್ಡ್ ಪೋರ್ನ್ ದಂಧೆ : ಅಂತರಾಷ್ಟ್ರೀಯ ಜಾಲ ಭೇದಿಸಿದೆ ಸಿಬಿಐ

ವಾಟ್ಸಾಪ್ ಮೂಲಕ ಚೈಲ್ಡ್ ಪೋರ್ನ್ ದಂಧೆ ನಡೆಸ್ತಾ ಇದ್ದ ಬೃಹತ್ ಜಾಲವೊಂದನ್ನು ಸಿಬಿಐ ಪತ್ತೆ ಮಾಡಿದೆ. ಭಾರತ ಮಾತ್ರವಲ್ಲ  ವಿದೇಶಕ್ಕೂ ಈ ದಂಧೆಯ ಜಾಲ ಹರಡಿತ್ತು. ಒಟ್ಟು 118 Read more…

ವಾಟ್ಸ್ ಅಪ್ ಗೂ ಬಂತು ಡಿಜಿಟಲ್ ಪೇಮೆಂಟ್ ಫೀಚರ್

ವಾಟ್ಸ್ ಅಪ್ ಭಾರತೀಯರು ಅನೇಕ ದಿನಗಳಿಂದ ಕಾಯ್ತಿದ್ದ ಡಿಜಿಟಲ್ ಪೇಮೆಂಟನ್ನು ಲೈವ್ ಮಾಡಿದೆ.ಇದನ್ನು ಬಳಸಲು ಬಳಕೆದಾರರು ವಾಟ್ಸ್ ಅಪ್ ಅಪ್ಡೇಟ್ ಮಾಡಬೇಕಾಗುತ್ತದೆ. ಇದು ಬೀಟಾ ವರ್ಜನ್ ಬಳಕೆದಾರರಿಗೆ ಸಿಗಲಿದೆ. Read more…

ಪತಿಯ ವಾಟ್ಸ್ ಅಪ್ ಚಾಟ್ ಗೆ ಕೋಪಗೊಂಡ ಪತ್ನಿ….

ಗಾಜಿಯಾಬಾದ್ ನ ಲಜ್ಪತ್ ನಗರದಲ್ಲಿ ಹುಡುಗಿ ಜೊತೆ ಚಾಟ್ ಮಾಡ್ತಿದ್ದ ಪತಿ ಮೇಲೆ ಕೋಪಗೊಂಡ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಒಂದೇ ಬಾರಿ 10 ನಿದ್ರೆ ಮಾತ್ರೆ ಸೇವಿಸಿದ್ದಾಳೆ. ಸದ್ಯ Read more…

ವಾಟ್ಸಾಪ್ ಗೂ ಬಂತು ಗ್ರೂಪ್ ವಿಡಿಯೋ ಕಾಲಿಂಗ್ ಫೀಚರ್

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಒಂದಿಲ್ಲೊಂದು ಹೊಸ ಫೀಚರ್ ಪರಿಚಯಿಸುತ್ತಲೇ ಇರುತ್ತದೆ. ವರ್ಷದ ಹಿಂದಷ್ಟೆ ವಾಟ್ಸಾಪ್ ನಲ್ಲಿ ವಾಯ್ಸ್ ಕಾಲಿಂಗ್ ಹಾಗೂ ವಿಡಿಯೋ ಕಾಲಿಂಗ್ ಆಪ್ಷನ್ ಬಂದಿತ್ತು. ಇದೀಗ ಆಂಡ್ರಾಯ್ಡ್ Read more…

ವಾಟ್ಸಾಪ್ ಬಳಕೆದಾರರು ಓದಲೇಬೇಕಾದ ಸುದ್ದಿ…!

ವಾಟ್ಸಾಪ್ ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಒಬ್ಬ ಅಡ್ಮಿನ್ ಉಳಿದ ಅಡ್ಮಿನಿಸ್ಟ್ರೇಟರ್ ಗಳನ್ನು ಡಿಮೋಟ್ ಮಾಡಲು ಈಗ ಅವಕಾಶವಿದೆ. ಇದಕ್ಕಾಗಿ ಅವರನ್ನು ಗ್ರೂಪ್ Read more…

ವಾಟ್ಸಾಪ್ ಡೌನ್ ಆದ್ರೂ ಒಂದೇ ದಿನ ಸೆಂಡ್ ಆಯ್ತು 75 ಸಾವಿರ ಕೋಟಿ ಸಂದೇಶ

ಹೊಸ ವರ್ಷ 2018 ರ ಮೊದಲ ದಿನ ಬೆಳಿಗ್ಗೆ ನಿಮ್ಮ ಮೊಬೈಲ್ ನಲ್ಲಿ ಹೊಸ ವರ್ಷದ ಶುಭಾಷಯ ಎಂಬ ಸಂದೇಶ ತುಂಬಿರಬಹುದು. ವಾಟ್ಸಾಪ್ ನಲ್ಲಿ ಬಂದ ಹ್ಯಾಪಿ ನ್ಯೂ Read more…

ಹೊಸ ವರ್ಷದ ಸಂಭ್ರಮದಲ್ಲೇ ಕೈಕೊಟ್ಟಿತ್ತು ವಾಟ್ಸಾಪ್

ನಿನ್ನೆ ರಾತ್ರಿ ಹೊಸ ವರ್ಷದ ಶುಭಾಶಯಗಳ ಭರಾಟೆಯಲ್ಲಿ ವಾಟ್ಸಾಪ್ ಸ್ಥಗಿತಗೊಂಡಿತ್ತು. ಒಮ್ಮೆಲೇ ಕೋಟ್ಯಾಂತರ ಜನರು ಮೆಸೇಜ್, ವಿಡಿಯೋ, ಇಮೇಜ್ ಗಳನ್ನು ಕಳಿಸಿದ್ದರಿಂದ ಸುಮಾರು 1 ಗಂಟೆ ಕಾಲ ವಾಟ್ಸಾಪ್ Read more…

ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ ವಾಟ್ಸಾಪ್

ಹೊಸ ವರ್ಷಾರಂಭದ ಮಧ್ಯರಾತ್ರಿಯೇ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ತನ್ನ ಫೀಚರ್ ನಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ಈ ಬದಲಾವಣೆ ನಂತ್ರ ಕೆಲ ಸ್ಮಾರ್ಟ್ಫೋನ್ ಹಾಗೂ Read more…

ಈ ಫೋನ್ ಗಳಲ್ಲಿ ಬಂದ್ ಆಗಲಿದೆ ವಾಟ್ಸಾಪ್

ಸ್ಯಾನ್ ಫ್ರಾನ್ಸಿಸ್ಕೋ: ಸ್ಮಾರ್ಟ್ ಫೋನ್, ಅಂತರ್ಜಾಲ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಜಾಸ್ತಿಯಾಗಿದೆ. ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಡಿಸೆಂಬರ್ 31 ರಿಂದ ಕೆಲವು ಸ್ಮಾರ್ಟ್ ಫೋನ್ Read more…

ವಾಟ್ಸ್ ಅಪ್ ಜೊತೆ ಸೇರಿ ಫೇಸ್ಬುಕ್ ತರ್ತಿದೆ ಹೊಸ ಫೀಚರ್

ನೀವು ಫೇಸ್ಬುಕ್ ಜಾಹೀರಾತುದಾರರಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಫೇಸ್ಬುಕ್ ತನ್ನ ಎರಡನೇ ಪ್ಲಾಟ್ಫಾರ್ಮ್ ವಾಟ್ಸ್ ಅಪ್ ನಲ್ಲಿ ಹೊಸ ಫೀಚರ್ ಶುರು ಮಾಡ್ತಿದೆ. ಕ್ಲಿಕ್ ಟು ವಾಟ್ಸ್ ಅಪ್ Read more…

1 ಗಂಟೆ ಕಾಲ ಕಾರ್ಯ ಸ್ಥಗಿತಗೊಳಿಸಿದ್ದ ವಾಟ್ಸ್ ಅಪ್

ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಅಪ್ ತಡರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ತನ್ನ ಕಾರ್ಯವನ್ನು ನಿಧಾನಗೊಳಿಸಿತ್ತು. ವಿಶ್ವದಾದ್ಯಂತ 1 ಬಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ ಅಪ್ Read more…

ನಿಮ್ಮ ವಾಟ್ಸಾಪ್ ಆಪ್ ಕೂಡ ನಕಲೀನಾ…?

ಗೂಗಲ್ ಭದ್ರತೆ ಕಣ್ಣುತಪ್ಪಿಸಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಕಲಿ ಆಪ್ ಗಳು ಬಂದು ಸೇರ್ತಿವೆ. ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಾಟ್ಸಾಪ್ ನಕಲಿ ಅಪ್ಲಿಕೇಷನ್ ಲಭ್ಯವಾಗಿದೆ. Read more…

ಸ್ವಲ್ಪ ಕಾಲ ಕೆಲಸ ನಿಲ್ಲಿಸಿತ್ತು ವಾಟ್ಸಾಪ್

ಸಂದೇಶ ರವಾನೆ ಮಾಡುವ ಅಪ್ಲಿಕೇಷನ್ ವಾಟ್ಸಾಪ್ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕೆಲ ಸಮಯ ಬಂದ್ ಆಗಿತ್ತು. ವಾಟ್ಸಾಪ್ ಸುಮಾರು 47 ನಿಮಿಷಗಳ ಕಾಲ ಡೌನ್ ಆಗಿತ್ತು. Read more…

ವಾಟ್ಸಾಪ್ ಶುರುಮಾಡಿದೆ ಬಳಕೆದಾರರ ಅತ್ಯಗತ್ಯ ಫೀಚರ್

ಅಯ್ಯೋ..ತಪ್ಪಿನಿಂದ ನಿನಗೆ ಮೆಸ್ಸೇಜ್ ಸೆಂಡ್ ಆಯ್ತು ಸಾರಿ….ಇನ್ಮುಂದೆ ವಾಟ್ಸಾಪ್ ಬಳಕೆದಾರರು ಹೀಗೆ ಹೇಳಬೇಕಾಗಿಲ್ಲ. ಯಾಕೆಂದ್ರೆ ವಾಟ್ಸಾಪ್ ಬಳಕೆದಾರರು ಅನೇಕ ದಿನಗಳಿಂದ ಕಾದು ಕುಳಿತಿದ್ದ ಫೀಚರ್ ಕೆಲಸ ಶುರುಮಾಡಿದೆ. ಇನ್ಮುಂದೆ Read more…

ವಾಟ್ಸಾಪ್ ಗ್ರೂಪ್ ಸದಸ್ಯರು ತಿಳಿದುಕೊಳ್ಳಬೇಕಾದ ಸುದ್ದಿ

ವಾಟ್ಸಾಪ್ ಇದ್ಮೇಲೆ ಗ್ರೂಪ್ ನಲ್ಲಿ ಇದ್ದೇ ಇರ್ತಿರಾ. ಒಂದಲ್ಲ ಒಂದು ಗುಂಪಿನ ಸದಸ್ಯರು ಇಲ್ಲ ಅಡ್ಮಿನ್ ನೀವಾಗಿದ್ದರೆ ಈ ವಿಷ್ಯವನ್ನು ನೀವು ಅವಶ್ಯವಾಗಿ ತಿಳಿದಿರಬೇಕು. ವಾಟ್ಸಾಪ್, ಗ್ರೂಪ್ ಅಡ್ಮಿನ್ Read more…

ವಾಟ್ಸಾಪ್ ನಲ್ಲಿ ನ್ಯೂಡ್ ಫೋಟೋ ಕೇಳಿದ್ದ ಮುನಿ

ಮುನಿ ಶಾಂತಿಸಾಗರ ಅತ್ಯಾಚಾರವೆಸಗಿದ್ದಾನೆಂದು ದೂರು ನೀಡಿರುವ ಹುಡುಗಿ ಎಲ್ಲರ ಮುಂದೆ ಬಂದಿದ್ದಾಳೆ. ಶಾಂತಿಸಾಗರ, ಸುಖ-ಶಾಂತಿಯ ಪಾಠ ಮಾಡುವ ನೆಪದಲ್ಲಿ ನ್ಯೂಡ್ ಫೋಟೋ ವಾಟ್ಸಾಪ್ ನಲ್ಲಿ ಕಳಿಸುವಂತೆ ಒತ್ತಾಯಿಸಿದ್ದಾನೆ. ತಂದೆ-ತಾಯಿ, Read more…

ವಾಟ್ಸಾಪ್ ಬಳಕೆದಾರರು ಮಾಡಬೇಡಿ ಈ ತಪ್ಪು

ಕೈನಲ್ಲೊಂದು ಮೊಬೈಲ್, ಚಾಟ್ ಗೊಂದು ವಾಟ್ಸಾಪ್ ಇಷ್ಟಿದ್ದರೆ ಸಾಕು ಸಮಯ ಸರಿದಿದ್ದು ತಿಳಿಯೋದಿಲ್ಲ ಕೆಲವರಿಗೆ. ಈ ಮಾತುಕತೆಗೆ ಮಿತಿ ಇಲ್ಲ. ಕೆಲವೊಮ್ಮೆ ಖಾಸಗಿ ವಿಚಾರಗಳನ್ನು ಹಂಚಿಕೊಂಡು ಆಪತ್ತಿಗೆ ಸಿಲುಕುತ್ತಾರೆ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾಳೆ ಹನಿಪ್ರೀತ್

ಗುರ್ಮೀತ್ ರಾಮ್ ರಹೀಂ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಇದುವರೆಗೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ. ತನ್ನ ಫೋನ್ ಟ್ಯಾಪ್ ಮಾಡಬಹುದು ಅನ್ನೋ ಅನುಮಾನದಿಂದಾಗಿ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಡೇರಾ ವಕ್ತಾರ ಆದಿತ್ಯ Read more…

ವಾಟ್ಸಾಪ್ ನಲ್ಲಿ ಬಂದಿದೆ ಹೊಸ ಫೀಚರ್…!

ವಾಟ್ಸಾಪ್ ಮೆಸೇಜ್ ಗಳನ್ನು ಎಷ್ಟೋ ಬಾರಿ ಡಿಲೀಟ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಫೋನ್ ನಲ್ಲಿ ಸ್ಪೇಸ್ ಇಲ್ಲದೇ ಇರೋದ್ರಿಂದ ತೀರಾ ಅಗತ್ಯ ಎನಿಸಿದ ಮೆಸೇಜ್ ಗಳನ್ನು ಕೂಡ ಡಿಲೀಟ್ Read more…

ವಾಟ್ಸ್ ಅಪ್ ಸಂದೇಶ ನೋಡಿ ಆತ್ಮಹತ್ಯೆ ಮಾಡಿಕೊಂಡ

ಇಂದೋರ್ ನಲ್ಲಿ ವೈದ್ಯನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಆತ್ಮಹತ್ಯೆಗೆ ಆತ ಮದುವೆಯಾಗಬೇಕಿದ್ದ ಹುಡುಗಿ ಕಳುಹಿಸಿದ ವಾಟ್ಸ್ ಅಪ್ ಸಂದೇಶ ಕಾರಣ ಎಂಬುದು ಬಹಿರಂಗವಾಗಿದೆ. ಮದುವೆಯಾಗಬೇಕಿದ್ದ ಹುಡುಗ ವಿಷ ಕುಡಿದು Read more…

ಬದುಕಿಗೇ ಮುಳ್ಳಾಯ್ತು ಗೆಳೆಯನಿಗೆ ಕಳಿಸಿದ್ದ ನಗ್ನ ಫೋಟೋ

ಬೆಂಗಳೂರಿನ ದಂತವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು 2015ರಲ್ಲಿ ತನ್ನ ನಗ್ನ ಫೋಟೋಗಳನ್ನು ಬಾಯ್ ಫ್ರೆಂಡ್ ಗೆ ವಾಟ್ಸಾಪ್ ಮೂಲಕ ಕಳಿಸಿದ್ಲು. ತಾನು ನಂಬಿದ್ದ ಆ ಯುವಕ ಮುಂದೆ ತನ್ನ ಬದುಕಿಗೇ ಮುಳ್ಳಾಗಬಹುದು Read more…

ಮರಣದಂಡನೆಗೆ ಕಾರಣವಾಯ್ತು ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಲ್ಲಿ ಇಸ್ಲಾಂ ವಿರೋಧಿ ಸಂದೇಶ ರವಾನೆ ಮಾಡಿದ ವ್ಯಕ್ತಿಗೆ ಮರಣದಂಡನೆ ಶಿಕ್ಷೆಯಾಗಿದೆ. ನದೀಮ್ ಎಂಬಾತ ಮರಣದಂಡನೆ ಶಿಕ್ಷೆಗೊಳಗಾದ ವ್ಯಕ್ತಿ. ನದೀಮ್ ವಾಟ್ಸ್ ಅಪ್ ನಲ್ಲಿ ಕವಿತೆಯೊಂದನ್ನು Read more…

ವಾಟ್ಸಾಪ್ ನಲ್ಲಿ ಫೋಟೋ ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ

ದೇವತೆಯ ಅವಹೇಳನಕಾರಿ ಚಿತ್ರ ಶೇರ್ ಮಾಡಿದ್ದ ವಾಟ್ಸಾಪ್ ಗ್ರೂಪ್ ಅಡ್ಮಿನಿಸ್ಟ್ರೇಟರ್ ಹಾಗೂ ಮತ್ತೋರ್ವ ಆರೋಪಿಯನ್ನು ಹೈದ್ರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಗ್ರೂಪ್ ಅಡ್ಮಿನ್ ಪಿ.ನರೇಶ್ ಹಾಗೂ ಸದಸ್ಯ ಸುಧಾಕರ್ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...