alex Certify
ಕನ್ನಡ ದುನಿಯಾ       Mobile App
       

Kannada Duniya

ವೆಸ್ಟ್ ಇಂಡೀಸ್ ಕ್ಲೀನ್ ಸ್ವಿಪ್: ಸರಣಿ ಜಯ ದಾಖಲಿಸಿದ ಇಂಡಿಯಾ

ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ (92) ಹಾಗೂ ಯುವ Read more…

ಇಂದು ಧೋನಿಯನ್ನು ಮಿಸ್ ಮಾಡಿಕೊಳ್ತಾರೆ ಚೆನ್ನೈ ಕ್ರಿಕೆಟ್ ಪ್ರೇಮಿಗಳು

ಭಾರತ-ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ-20 ಪಂದ್ಯ ಇಂದು ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ಸೋಲಿಸಿ ಕ್ಲೀನ್ ಸ್ವಿಪ್ ಮಾಡುವ ತವಕದಲ್ಲಿ ಟೀಂ ಇಂಡಿಯಾ ಇದೆ. ಚೆನ್ನೈನಲ್ಲಿ Read more…

2ನೇ ಟಿ-20 ಪಂದ್ಯದಲ್ಲಿ ದಾಖಲೆ ಬರೆದ ಶಿಖರ್ ಧವನ್

ಮಂಗಳವಾರ ಲಕ್ನೋದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಟೀಂ ಇಂಡಿಯಾ ಟಿ-20 ಸರಣಿಯನ್ನು ತನ್ನ Read more…

ಕೊಹ್ಲಿ ದಾಖಲೆ ಮುರಿಯಲಿದ್ದಾರಾ ರೋಹಿತ್ ಶರ್ಮಾ…?

ವೆಸ್ಟ್ ಇಂಡೀಸ್ ವಿರುದ್ಧ ಲಕ್ನೋದಲ್ಲಿ ಭಾರತ ಎರಡನೇ ಟಿ-20 ಪಂದ್ಯವನ್ನಾಡಲಿದೆ. ರಾತ್ರಿ 7 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳು ಸೆಣೆಸಾಟ ನಡೆಸಲಿವೆ. Read more…

ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಫೈಟ್: ಯುದ್ಧಕ್ಕೆ ಸಿದ್ಧವಾದ ರೋಹಿತ್ ಬ್ರಿಗೇಡ್

ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಮೊದಲ ಟಿ-20 ಪಂದ್ಯ ನಡೆಯಲಿದೆ. ಕೋಲ್ಕತ್ತಾದಲ್ಲಿ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಅಣಿಯಾಗಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಸೋಲುಂಡಿರುವ ವೆಸ್ಟ್ ಇಂಡೀಸ್ Read more…

ಟಿ-20 ಪಂದ್ಯಕ್ಕಿಂತ ಮೊದಲು ನಿವೃತ್ತಿ ಘೋಷಣೆ ಮಾಡಿದ ರಾಯುಡು..!

ಭಾರತದ ಬ್ಯಾಟ್ಸ್ ಮೆನ್ ಅಂಬಾಟಿ ರಾಯುಡು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ-20 ಪಂದ್ಯಕ್ಕಿಂತಲೂ ಮೊದಲೇ ಮಹತ್ವದ ಘೋಷಣೆ ಮಾಡಿದ್ದಾರೆ. ರಾಯುಡು ಟೆಸ್ಟ್ ಕ್ರಿಕೆಟ್ ಹಾಗೂ ರಣಜಿ ಟ್ರೋಫಿಗೆ Read more…

ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಜಯ ಸಾಧಿಸಿದ ಕೊಹ್ಲಿ ಪಡೆ

ತಿರುವನಂತಪುರಂನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಗಳ ಭರ್ಜರಿ ಗೆಲುವಿನ ನಗೆ ಬೀರಿದೆ. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ Read more…

ಧೋನಿ ದಾಖಲೆಗೆ ಒಂದು ರನ್ ಬಾಕಿ

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ, ಇಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಒಂದು ರನ್ ಗಳಿಸಿದ್ರೆ ಸಾಕು. ದಾಖಲೆಯೊಂದು ಧೋನಿ ಮುಡಿಗೇರಲಿದೆ. Read more…

ಈ ಕಾರಣಕ್ಕೆ ಎಲ್ರಿಗೂ ಇಷ್ಟವಾಗ್ತಾರೆ ವಿರಾಟ್…..

ಶತಕಗಳ ಮೇಲೆ ಶತಕಗಳನ್ನು ಚಚ್ಚುತ್ತಿದ್ದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ಬಿಗುಮಾನ ತೋರಿದ ಉದಾಹರಣೆಗಳಿಲ್ಲ. ಕ್ರಿಕೆಟ್ ಅನ್ನು ಆಸ್ವಾದಿಸುವ ಅವರ ಮನಸ್ಸು ಇಂದಿಗೂ 16ರ ಹುಡುಗನಂತೆಯೇ Read more…

ಅನುಷ್ಕಾ….ಅನುಷ್ಕಾ…ಎಂದಿದ್ದಕ್ಕೆ ಕೊಹ್ಲಿ ಥಂಬ್ಸ್ ಅಪ್…!

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿರುವಾಗಲೇ ಅನುಷ್ಕಾ….ಅನುಷ್ಕಾ….ಎಂಬ ಕೂಗು ಅಭಿಮಾನಿಗಳಿಂದ ಕೇಳಿಬಂತು. ಆದರೆ, ಈ ಬಾರಿ ವಿರಾಟ್ ಸಿಟ್ಟಾಗಿ ತನ್ನ ವಿರಾಟ ರೂಪ ತೋರಿಸಿಲ್ಲ. Read more…

9 ವರ್ಷದ ಬಳಿಕ ಕ್ರಿಕೆಟ್ ಪಂದ್ಯ ನಡೆದರೂ ವೀಕ್ಷಿಸಲು ಪ್ರೇಕ್ಷಕರೇ ಇರಲಿಲ್ಲ…!

ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಮೈದಾನಕ್ಕೆ ಬರೋಬ್ಬರಿ 9 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಬಂದಿದೆ, ಆದರೆ ಪ್ರೇಕ್ಷಕರು ಮಾತ್ರ ಬರಲೇ ಇಲ್ಲ. ಇದು Read more…

ಧೋನಿಯಾದ್ರಾ ಸೂಪರ್ ಮ್ಯಾನ್…! ಅದ್ಬುತ ಕ್ಯಾಚ್ ಗೆ ಅಭಿಮಾನಿಗಳು ಫಿದಾ

ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ-20 ತಂಡದಿಂದ ಹೊರ ಬಿದ್ದಿರುವ ಎಂ.ಎಸ್. ಧೋನಿ ಮತ್ತೊಮ್ಮೆ ತಮ್ಮ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. Read more…

ಬೂಮ್ರಾ, ಭುವನೇಶ್ವರ್ ತಂಡಕ್ಕೆ ಮರಳಿದ ಕಾರಣ ಬಿಚ್ಚಿಟ್ಟ ಸ್ಟುವರ್ಟ್ ಲಾ

ಪುಣೆ: ಜಸ್ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಕ್ಕೆ ಮರಳಿದ್ದು ನಮ್ಮ ತಂಡದ ಸಾಧನೆಯಿಂದಲೇ ಎಂದು ವೆಸ್ಟ್ ಇಂಡೀಸ್ ತಂಡದ ಕೋಚ್ ಸ್ಟುವರ್ಟ್ ಲಾ ಬೆನ್ನು ತಟ್ಟಿಕೊಂಡಿದ್ದಾರೆ. Read more…

ವಿಂಡೀಸ್ ಸರಣಿಯಿಂದ ನನ್ನನ್ನು ಕೈಬಿಟ್ಟಿದ್ದೇಕೆಂದು ಗೊತ್ತಿಲ್ಲ: ಜಾಧವ್

ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಏಕದಿನ ಪಂದ್ಯಗಳಿಂದ ತಮ್ಮನ್ನು ಹೊರಗಿಟ್ಟಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಎಂದು ಮತ್ತೊಮ್ಮೆ ಫಿಟ್ ಆಗಿರುವ ಕೇದಾರ್ ಜಾಧವ್ ಹೇಳಿದ್ದಾರೆ. ಇದು ಮುಖ್ಯ Read more…

ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಕ್ಕೆ ಭುವನೇಶ್ವರ್, ಬುಮ್ರಾ ವಾಪಸ್

ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟವಾಗಿದೆ. ಗುರುವಾರ ಇಂಡಿಯಾ ಟೀಂ ಪ್ರಕಟಗೊಂಡಿದೆ. ತಂಡಕ್ಕೆ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ವಾಪಸ್ Read more…

ವಿಶಾಖಪಟ್ಟಣಂನಲ್ಲಿ 10 ದಾಖಲೆ ಬರೆದ 10 ಸಾವಿರ ರನ್ ಸರದಾರ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಸರದಾರರಾಗಿದ್ದಾರೆ. ಕೊಹ್ಲಿ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಪೇರಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಬದಿಗಟ್ಟಿದ್ದಾರೆ. Read more…

ಅಭಿಮಾನಿಗಳ ಮನ ಗೆದ್ದಿದೆ ಕೊಹ್ಲಿ-ಜಡೇಜಾ ಸಂಭ್ರಮಾಚಾರಣೆ

ಇದಪ್ಪಾ ಸೆಲೆಬ್ರೇಶನ್ ಅಂದ್ರೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಇದೀಗ Read more…

ವಿರಾಟ್ ಕೊಹ್ಲಿ ಮುಡಿಗೇರಿದ ಮತ್ತೊಂದು ದಾಖಲೆ…!

ಕೊಹ್ಲಿ ಬ್ಯಾಟು ಹಿಡಿದು ಮೈದಾನಕ್ಕಿಳಿದರೆ ಸಾಕು ಪ್ರತಿದಿನ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ವಿರಾಟ್ Read more…

ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ

ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಎರಡು ಪಂದ್ಯಕ್ಕೆ ಭಾರತ ತಂಡ ಪ್ರಕಟವಾಗಿದೆ. ಎಂಎಸ್ಕೆ ಪ್ರಸಾದ್ ಅವರ ನೇತೃತ್ವದ ಭಾರತೀಯ ಹಿರಿಯ ಆಯ್ಕೆ ಸಮಿತಿ ಟೀಂ ಇಂಡಿಯಾ Read more…

ವೆಸ್ಟ್ ಇಂಡೀಸ್ ಏಕದಿನ ಸರಣಿಯಿಂದ ಔಟ್ ಆಗ್ತಾರಾ ಧೋನಿ…?

ಕಳಪೆ ಬ್ಯಾಂಟಿಂಗ್ ಫಾರ್ಮ್ ನಿಂದಾಗಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ ಗಳ ಪಂದ್ಯದಲ್ಲಿ ಧೋನಿ ಬದಲು Read more…

ಬಹಿರಂಗವಾಯ್ತು ಅನಿಲ್ ಕುಂಬ್ಳೆ ಮತ್ತೊಂದು ಮುಖ

ರಾಜ್ಯ ಕ್ರಿಕೆಟ್ ನ ಖ್ಯಾತಿಯನ್ನು ಬಹು ಎತ್ತರಕ್ಕೊಯ್ದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಯಾವತ್ತೂ ಜಂಟಲ್ ಮ್ಯಾನ್. ಮೈದಾನದ ಒಳಗಿರಲಿ, ಹೊರಗಿರಲಿ ಜಂಬೋ ತಮ್ಮ ಸ್ನೇಹಪರ ವ್ಯಕ್ತಿತ್ವಕ್ಕೆ ಹೆಸರುವಾಸಿ. Read more…

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ದಾಖಲೆ ಗೆಲುವು ಸಾಧಿಸಿದ ಭಾರತ

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ದಾಖಲೆ ಗೆಲುವು ದಾಖಲಿಸಿದೆ. ಕೊಹ್ಲಿ ಪಡೆ 272 ರನ್ ಅಂತರದಲ್ಲಿ ಇನ್ನಿಂಗ್ಸ್ ಗೆಲುವನ್ನು ತನ್ನದಾಗಿಸಿಕೊಂಡಿದೆ. ಟೆಸ್ಟ್ Read more…

ಯಾವ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ ವೆಸ್ಟ್ ಇಂಡೀಸ್ ವಿರುದ್ದದ ಭಾರತದ ಮೊದಲ ಟೆಸ್ಟ್ ಪಂದ್ಯ

ಏಷ್ಯಾ ಕಪ್ ನಲ್ಲಿ ಗೆದ್ದು ಬೀಗುತ್ತಿರುವ ಭಾರತ ತಂಡ ಈಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಬಿಸಿಸಿಐ ಈಗಾಗಲೇ ವಿಂಡೀಸ್ ವಿರುದ್ಧದ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದ್ದು, Read more…

ಕರಣ್ ನಾಯರ್ ವಿಚಾರದಲ್ಲಿ ಬಿಸಿಸಿಐ ಬೆಂಬಲಿಸಿದ ಕೊಹ್ಲಿ

ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಕರ್ನಾಟಕದ ಆಟಗಾರ ಕರಣ್ ನಾಯರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ಕೊಹ್ಲಿ ಹೇಳಿದ್ದಾರೆ. ಜನರು ಎಲ್ಲ ನಿರ್ಣಯವೂ ಒಂದೇ ಕಡೆಯಿಂದ Read more…

ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಬರೆದ ಗೇಲ್

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ Read more…

ಇಮ್ರಾನ್ ಖಾನ್ ಕ್ರಿಕೆಟ್ ಜೀವನದ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ಪಾಕಿಸ್ತಾನ ವಿಶ್ವ ಕ್ರಿಕೆಟ್ ಗೆ ಅದೆಷ್ಟೋ ಪ್ರತಿಭೆಗಳನ್ನು ನೀಡಿದೆ. ಈ ಪ್ರತಿಭೆಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ, ಇಮ್ರಾನ್ ಖಾನ್. ಪಾಕ್ ತಂಡದ ಯಶಸ್ವಿ ನಾಯಕರಲ್ಲಿ ಕಂಡು ಬರುವ ಇಮ್ರಾನ್ Read more…

500 ವಿಕೆಟ್ ಕ್ಲಬ್ ಸೇರಿದ ಇಂಗ್ಲೆಂಡ್ ಕ್ರಿಕೆಟಿಗ

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಜೇಮ್ಸ್ ಆಂಡರ್ಸನ್ 500 ನೇ ವಿಕೆಟ್ ಗಳಿಸಿದ್ದಾರೆ. 500 ವಿಕೆಟ್ ಪಡೆದ ಇಂಗ್ಲೆಂಡ್ Read more…

ಏಕದಿನ ತಂಡಕ್ಕೆ ಮರಳಿದ ಸ್ಟಾರ್ ಆಟಗಾರರು

ಜಮೈಕಾ: ಸ್ಟಾರ್ ಆಟಗಾರರಾಗಿರುವ ಕ್ರಿಸ್ ಗೇಲ್ ಮತ್ತು ಮರ್ಲಾನ್ ಸ್ಯಾಮುಯೆಲ್ಸ್ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವಿಂಡೀಸ್ ತಂಡವನ್ನು ಆಯ್ಕೆ Read more…

ಲೆವಿಸ್ ಭರ್ಜರಿ ಶತಕ: ಟಿ20 ಯಲ್ಲಿ ಕೊಹ್ಲಿ ಪಡೆಗೆ ಸೋಲು

ಕಿಂಗ್ ಸ್ಟನ್: ಇಲ್ಲಿನ ಸಬಿನಾ ಪಾರ್ಕ್ ಮೈದಾನದಲ್ಲಿ ನಡೆದ ಏಕೈಕ ಟಿ 20 ಪಂದ್ಯದಲ್ಲಿ ಎವಿನ್ ಲೂವಿಸ್ ಗಳಿಸಿದ ಭರ್ಜರಿ ಶತಕದಿಂದಾಗಿ ವೆಸ್ಟ್ ಇಂಡೀಸ್ ಗೆಲುವು ಕಂಡಿದೆ. ಭಾರತದ Read more…

ಸೂಪರ್ ಸಂಡೇ : ವಿಂಡೀಸ್ ವಿರುದ್ಧ ಟಿ -20 ಕದನ

ಕಿಂಗ್ ಸ್ಟನ್: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಕಿಂಗ್ ಸ್ಟನ್ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕೈಕ ಟಿ -20 ಪಂದ್ಯದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...