alex Certify
ಕನ್ನಡ ದುನಿಯಾ       Mobile App
       

Kannada Duniya

30 ಅಡಿ ಆಳಕ್ಕೆ ಬಿದ್ದಿದ್ದ ಹೆಣ್ಣು ಚಿರತೆ ರಕ್ಷಣೆ…!

ಮಹಾರಾಷ್ಟ್ರ: ಅಬ್ಬಾ….ಅದು ಸುಮಾರು 30 ಅಡಿ ಆಳದ ತೆರೆದ ಬಾವಿ. ಒಳಗಿಂದ ಭಯ ಹುಟ್ಟಿಸುವ ಪ್ರಾಣಿಯೊಂದರ ಆರ್ತನಾದ. ಇಣುಕಿ ನೋಡಿದರೆ ಚಿರತೆಯೊಂದು ಬಿದ್ದು ಪ್ರಾಣ ಉಳಿಸಿಕೊಳ್ಳಲು ತನ್ನೆಲ್ಲ ಶ್ರಮ Read more…

ಆಟೋ ಬಾವಿಗೆ ಬಿದ್ದು 11 ಮಂದಿ ಸಾವು

ಹೈದರಾಬಾದ್: ಆಟೋ ಬಾವಿಗೆ ಬಿದ್ದು 11 ಮಂದಿ ಸಾವನ್ನಪ್ಪಿದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆ ಮುಫ್ಕಲ್ ನಲ್ಲಿ ನಡೆದಿದೆ. ಓವರ್ ಲೋಡ್ ಆಗಿದ್ದ ಆಟೋ ಮುಫ್ಕಲ್ ಗ್ರಾಮಕ್ಕೆ ತೆರಳುವಾಗ Read more…

ಬಾವಿಯಲ್ಲಿ ಸಿಕ್ತು ಸಾವಿರಾರು ಆಧಾರ್ ಕಾರ್ಡ್

ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಬಾವಿಯೊಂದರಲ್ಲಿ ಸಾವಿರಾರು ವರ್ಜಿನಲ್ ಆಧಾರ್ ಕಾರ್ಡ್ ಸಿಕ್ಕಿದೆ. ನೈಲಾನ್ ಗೋಣಿ ಚೀಲದಲ್ಲಿ ಆಧಾರ್ ಕಾರ್ಡ್ ಪ್ಯಾಕ್ ಮಾಡಿ ಬಾವಿಯೊಳಗೆ ಇಳಿಸಲಾಗಿತ್ತು Read more…

ಚಿರತೆ ರಕ್ಷಿಸಲು ಪಶುವೈದ್ಯ ಮಾಡಿದ್ದಾರೆ ಇಂಥಾ ಸಾಹಸ

ಅಸ್ಸಾಂನ ಗುವಾಹಟಿಯಲ್ಲಿ ಚಿರತೆಯೊಂದು 30 ಅಡಿ ಆಳದ ಒಣಗಿದ ಬಾವಿಯಲ್ಲಿ ಬಿದ್ದಿತ್ತು. ಆಹಾರ ಅರಸಿ ಬಂದಿದ್ದ 7 ವರ್ಷ ಪ್ರಾಯದ ಹೆಣ್ಣು ಚಿರತೆಗೆ ಬಾವಿ ಇದ್ದಿದ್ದು ಕಾಣಿಸಿರಲಿಲ್ಲ. ಕತ್ತಲಲ್ಲಿ Read more…

ಪೊಲೀಸರಿಂದ ಪಾರಾಗುವ ಪ್ರಯತ್ನದಲ್ಲಿ ದುರಂತ

ಬೆಳಗಾವಿ: ಕಳ್ಳಬಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿ, ಬಾವಿಗೆ ಬಿದ್ದು ಮೃತಪಟ್ಟ ಘಟನೆ ಹೊನಗಾ ಗ್ರಾಮದ ಬಳಿ ನಡೆದಿದೆ. ಸೋನಟ್ಟಿ Read more…

ಬೈಕ್ ಸಮೇತ ಬಾವಿಗೆ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮೀರಾಪುರಹಟ್ಟಿಯಲ್ಲಿ ಪುರುಷ ಹಾಗೂ ಮಹಿಳೆ ಬೈಕ್ ಸಮೇತ 130 ಅಡಿ ಆಳದ ಬಾವಿಗೆ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಬೈಕ್ Read more…

ಶವದ ಜೊತೆಗೆ ಬಾವಿಯಲ್ಲಿದ್ದಳು ಮಹಿಳೆ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮೀರಾಪೂರಹಟ್ಟಿ ಗ್ರಾಮದ ಹೊರ ವಲಯದ ಪಾಳು ಬಾವಿಯೊಂದಕ್ಕೆ ಬೈಕ್ ಸವಾರರು ಬಿದ್ದಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಲಕ್ಕಪ್ಪ ಬೂದಿಹಾಳ ಅಲ್ಲಿಯೇ ಸಾವು ಕಂಡಿದ್ದರೆ Read more…

ಬಾವಿಗೆ ಬಿದ್ರೂ ನೀರಿಗೆ ಬೀಳದ ಗಟ್ಟಿ ಜೀವ

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವೃದ್ಧೆಯೊಬ್ಬರು ಬಾವಿಗೆ ಹಾರಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಹಾಲ್ಮತ್ತೂರು ಗ್ರಾಮದ 85 ವರ್ಷದ ವೃದ್ಧೆ ಕೌಟುಂಬಿಕ ಕಾರಣಗಳಿಂದ Read more…

ಬಾವಿಗೆ ಬಿದ್ದು ಮೂವರು ಸಾವು

ಬೆಳಗಾವಿ: ತೋಟದ ಬಾವಿಗೆ ಬಿದ್ದು ಮೂವರು ದಾರುಣವಾಗಿ ಸಾವು ಕಂಡ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಶ್ರೀಶೈಲ ಚರಂತಿಮಠ(65), ಅವರ ಮೊಮ್ಮಕ್ಕಳಾದ ಸಮರ್ಥ್(12), Read more…

ಬೆಕ್ಕು ರಕ್ಷಿಸಲು ಬಾಲಕನ ಸಾಹಸ

ತುಮಕೂರು: ಬೆಕ್ಕು ರಕ್ಷಿಸಲು ಹೋದ ಬಾಲಕನೊಬ್ಬ ಬಾವಿಗೆ ಹಾರಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಮುಖ್ಯರಸ್ತೆಯ ಸಮೀಪದಲ್ಲೇ ಇರುವ, ಸುಮಾರು 30 ಅಡಿ ಆಳದ ಪಾಳು Read more…

ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ ದುಷ್ಕರ್ಮಿಗಳು

ಕಲಬುರಗಿ : ಕುಡಿಯಲು ಬಳಸುತ್ತಿದ್ದ ಬಾವಿ ನೀರಿಗೆ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಚೆನ್ನೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ವಲಯದಿಂದ ಸುಮಾರು Read more…

ತಾಯಿ ಹೆಸರಿಗೆ ಕಳಂಕ ತಂದಿದ್ದಾಳೆ ಈ ಮಹಿಳೆ

ಡುಮ್ಕಾ: ತಾಯಿಯೇ ತನ್ನಿಬ್ಬರು ಅವಳಿ ಮಕ್ಕಳನ್ನು ಬಾವಿಗೆ ನೂಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್ ನ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲೇ ಈಕೆ ಮಕ್ಕಳನ್ನು ಕೊಲೆ Read more…

80 ಅಡಿ ಆಳದ ಬಾವಿಗೆ ಬಿದ್ದಿತ್ತು ಸಿಂಹದ ಮರಿ

ಅರಣ್ಯ ನಾಶದಿಂದಾಗಿ ಮನುಷ್ಯ ಮತ್ತು ಪ್ರಾಣಿಗಳ ನಡುವಣ ಸಂಘರ್ಷ ಹೆಚ್ಚುತ್ತಲೇ ಇದೆ. ಕಾಡಾನೆಗಳು ಊರಿಗೆ ನುಗ್ಗುವುದು, ಚಿರತೆ ಮತ್ತು ಹುಲಿಗಳ ಕಾಟ ಕೂಡ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಗುಜರಾತ್ ನ Read more…

ನಾಯಿಗೆ ಬೆದರಿ ಬಾವಿಗೆ ಬಿದ್ದ ಎತ್ತುಗಳು

ರೈತರೊಬ್ಬರು ಹೊಲದಲ್ಲಿ ಉಳುಮೆ ಮಾಡುತ್ತಿರುವಾಗ ನಾಯಿ ಕಂಡು ಬೆದರಿದ ಎತ್ತುಗಳು ನೇಗಿಲ ಸಮೇತ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಉಳುಜೀಡಮಾಕನಪಲ್ಲಿಯಲ್ಲಿ ಈ ಘಟನೆ ನಡೆದಿದ್ದು, Read more…

ಮದುವೆಯಲ್ಲಿ ಬ್ಯಾಂಡ್ ಬಾರಿಸಿದ್ದಕ್ಕೆ ನಡೆಯಿತು ದೌರ್ಜನ್ಯ

ಭೋಪಾಲ್: ಮದುವೆ ದಿಬ್ಬಣಕ್ಕೆ ವಾದ್ಯಗೋಷ್ಠಿ ಕರೆಸಿದ ದಲಿತರ ಮೇಲೆ, ಮೇಲ್ಜಾತಿಯವರು ದೌರ್ಜನ್ಯ ನಡೆಸಿದ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಸಮೀಪದ ಮನಾ ಗ್ರಾಮದಲ್ಲಿ ನಡೆದಿದೆ. ಸುಮಾರು 500 ದಲಿತ Read more…

ಬಾವಿಗೆ ಬಿದ್ದು ಇಬ್ಬರು ದುರ್ಮರಣ

ಉಡುಪಿ: ಬಾವಿಗೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ, ಉಡುಪಿಯ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಲೋಕೇಶ್(24), ಹೊನ್ನಪ್ಪಗೌಡ(45) ಮೃತಪಟ್ಟವರು. 60 ಅಡಿ ಆಳದ Read more…

ಬಾವಿಗೆ ಬಿದ್ದು ಮೂವರು ಮಕ್ಕಳ ಸಾವು

ಯಾದಗಿರಿ: ನೀರು ಕುಡಿಯಲು ಬಾವಿಗೆ ಇಳಿದಿದ್ದ, ಮೂವರು ಮಕ್ಕಳು ದುರಂತ ಸಾವು ಕಂಡ ಘಟನೆ, ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಾರಾಯಣಪುರ ತಾಂಡಾದಲ್ಲಿ ನಡೆದಿದೆ. ಅಜಯ್(12), ವಿಜಯ್(11), ಗಣೇಶ್(13) Read more…

ಬದುಕಿ ಬರಲಿಲ್ಲ ಬಾವಿಗೆ ಬಿದ್ದ ಬಾಲಕ

ಬೆಳಗಾವಿ: ಟ್ರ್ಯಾಕ್ಟರ್ ಸಮೇತ ಬಾವಿಗೆ ಬಿದ್ದಿದ್ದ, 5 ವರ್ಷದ ಬಾಲಕನ ಶವವನ್ನು ತಡರಾತ್ರಿ ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಯಾದನವಾಡಿ ಗ್ರಾಮದಲ್ಲಿ Read more…

ಬೀದಿ ನಾಯಿಗೆ ಬೆದರಿ ಓಡಿದ ಯುವತಿ ಬಾವಿಯಲ್ಲಿ ಬಿದ್ದು ಸಾವು

ಕೇರಳದ ಎರುಮಪೆಟ್ಟಿ ಬಳಿಯ ಕಂಡಂಗೋಡುವಿನಲ್ಲಿ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ರಿಂದ ಬೆದರಿ ಓಡಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ. ಹರಿದಾಸನ್ ಎಂಬುವವರ ಪುತ್ರಿ ಗ್ರೀಷ್ಮಾ ಮೃತ ದುರ್ದೈವಿ. Read more…

ಬಿಸಿ ನೀರ ಬಾವಿ ನೋಡಲು ಮುಗಿಬಿದ್ದ ಜನ

ಮಂಗಳೂರು: ಪ್ರಕೃತಿಯಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ನಡೆಯುತ್ತವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ಮಂಗಳೂರಿನ ಬಾವಿಯೊಂದರಲ್ಲಿ ಬಿಸಿನೀರು ಕಂಡು ಬಂದ ಘಟನೆ ವರದಿಯಾಗಿದೆ. ಸಾಮಾನ್ಯವಾಗಿ ಬಿಸಿ ನೀರಿನ Read more…

ಆಹಾರ ಅರಸುತ್ತಾ ಬಂದು ಬಾವಿಗೆ ಬಿದ್ದ ಕರಡಿ

ರಾಮನಗರ: ಅರಣ್ಯ ನಾಶವಾದಂತೆಲ್ಲಾ ಕಾಡಿನ ಪ್ರಾಣಿಗಳು, ಆಹಾರ, ನೀರು ಅರಸುತ್ತಾ ಕಾಡಿನಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಹೀಗೆ ಬಂದ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿದ, ಬೆಳೆ Read more…

ಮೇಕೆಯನ್ನು ರಕ್ಷಿಸಲು ಹೋದ ಮೂರು ಮಂದಿ ಸಾವು

ಬಾವಿಯಲ್ಲಿ ಬಿದ್ದ ಮೇಕೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯ ಗೌತಮ್ ಪುರ್ ಗ್ರಾಮದಲ್ಲಿ ನಡೆದಿದೆ. 45 ವರ್ಷದ Read more…

ಗಂಡು ಮಗು ಹೆರಲಿಲ್ಲವೆಂಬ ಕಾರಣಕ್ಕೆ ಪತ್ನಿಯ ಹತ್ಯೆ

ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮಾನವಾಗಿದ್ದಾಳೆ. ಆದರೂ ಕೆಲವರಿಗೆ ಗಂಡು ಮಕ್ಕಳ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ತನ್ನ ಪತ್ನಿ ಸತತ ನಾಲ್ಕು ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆಂಬ Read more…

ಬಾವಿಯಲ್ಲಿತ್ತು 50 ಲಕ್ಷ ರೂ. ಮೌಲ್ಯದ ರಕ್ತ ಚಂದನ

ಬೆಂಗಳೂರಿನ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ, ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ 4 ಟನ್ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ. ಕಟ್ಟಿಗೇನಹಳ್ಳಿಯ ಬಾವಿಯೊಂದರಲ್ಲಿ ಇದನ್ನು ಅಡಗಿಸಿಡಲಾಗಿತ್ತು. ಪ್ರಕರಣಕ್ಕೆ Read more…

ಪತ್ನಿ ಮೇಲಿನ ಪ್ರೀತಿಗಾಗಿ ಗಂಗೆಯನ್ನೇ ತಂದ ಭಗೀರಥ

ಕೆಲವು ದಿನಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವಿದ್ಯಾರ್ಥಿಯೊಬ್ಬ ತಾಯಿ ದೂರದಿಂದ ನೀರು ತರುವುದನ್ನು ತಪ್ಪಿಸಲು ಮನೆಯ ಸಮೀಪದಲ್ಲಿ ಏಕಾಂಗಿಯಾಗಿ ಬಾವಿ ತೋಡಿದ್ದು, ಭಾರೀ ಸುದ್ದಿಯಾಗಿದ್ದು. ಅದೇ Read more…

ತಾಯಿಗಾಗಿ ಗಂಗೆ ತಂದ ಆಧುನಿಕ ಭಗೀರಥ

ಸಾಗರ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲವಿದ್ದರೆ ಎಂತಹ ಕೆಲಸವನ್ನೂ ಬೇಕಾದರೂ ಮಾಡಬಹುದೆಂದು ಹೇಳುತ್ತಾರೆ. ಈ ಮಾತಿಗೆ ಪೂರಕವಾದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸೆಟ್ಟೀಸರ Read more…

ನೀರು ಕುಡಿಯುವಾಗಲೇ ಕಾದಿತ್ತು ದುರ್ವಿಧಿ

ದೇಶದ ಹಲವು ರಾಜ್ಯಗಳಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಬರಗಾಲದಿಂದಾಗಿ ಕೆರೆ ಕಟ್ಟೆಗಳೆಲ್ಲಾ ಒಣಗಿ ಹೋಗಿದ್ದು, ಕುಡಿಯುವ ನೀರು ಸಿಗದೇ ಜನಜಾನುವಾರು ಪರದಾಡುವಂತಾಗಿದೆ. ರೈತರ Read more…

ಬಾವಿಗಳಲ್ಲಿದೆ ಮನುಷ್ಯ ದೇಹದ ಅಂಗಾಂಗಗಳು

ಕೇರಳದ ಕೊಲ್ಲಂ ಸಮೀಪದ ಪುಟ್ಟಿಂಗಳ್ ದೇವಾಲಯದಲ್ಲಿ ಸಂಭವಿಸಿದ, ಪಟಾಕಿ ದುರಂತದ ನಂತರದ ಚಿತ್ರಣ ನರಕ ಸದೃಶವಾಗಿದೆ. ಪುರುವೂರಿನ ದೇವಾಲಯದಲ್ಲಿ ದುರಂತ ನಡೆದ ಸಂದರ್ಭದಲ್ಲಿ ಸ್ಪೋಟದಿಂದ ಛಿದ್ರವಾದ ಮನುಷ್ಯರ ದೇಹದ Read more…

ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದ ಯುವಕ

ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದ ಎಂಬ ಮಾತು ಪ್ರಚಲಿತದಲ್ಲಿದೆ. ಆಯಾ ಸಂದರ್ಭಕ್ಕೆ ಅನುಸಾರವಾಗಿ ಈ ಮಾತು ಬಳಕೆಯಾಗುತ್ತದೆ. ಅಂತಹ ಮಾತಿಗೆ ಪೂರಕ ಎನ್ನಬಹುದಾದ ವಿಲಕ್ಷಣ ಪ್ರಸಂಗವೊಂದು ತಮಿಳುನಾಡಿನಲ್ಲಿ Read more…

ಕಿರುಕುಳ ತಾಳದೆ ಬಾವಿಗೆ ಹಾರಿದರು

ಸೇವಾಮನೋಭಾವ ತೋರುವ ಶಾಲೆಯಲ್ಲೇ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದೆ. ಶಾಲೆಯಲ್ಲಿನ ಕಿರುಕುಳ ತಾಳಲಾರದೇ ಐವರು ಅಂಧ ವಿದ್ಯಾರ್ಥಿಗಳು ಬಾವಿಗೆ ಹಾರಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಇದಕ್ಕೆ ಶಾಲೆಯ ಆಡಳಿತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...