alex Certify
ಕನ್ನಡ ದುನಿಯಾ       Mobile App
       

Kannada Duniya

ಸುಖ ದಾಂಪತ್ಯಕ್ಕಾಗಿ ಈ ಸೂತ್ರವನ್ನು ಅನುಸರಿಸಿ….

ಸಂಸಾರದಲ್ಲಿ ಗಂಡ- ಹೆಂಡತಿ ನಡುವೆ ಜಗಳ ಕಾಮನ್ ಆದರೂ, ಅದೆಲ್ಲಾ ಉಂಡು ಮಲಗುವ ತನಕ ಎಂಬ ಮಾತು ಪ್ರಚಲಿತದಲ್ಲಿದೆ. ದಂಪತಿ ನಡುವೆ ಉತ್ತಮ ಬಾಂಧವ್ಯಕ್ಕೆ ಸೆಕ್ಸ್ ಅವಶ್ಯಕ ಎಂದು Read more…

ವಾರದಲ್ಲಿ ಎಷ್ಟು ಬಾರಿ ಮಹಿಳೆಯರು ಅಶ್ಲೀಲ ಚಿತ್ರ ವೀಕ್ಷಿಸ್ತಾರೆ…?

ಪುರುಷರು ಬ್ಲೂ ಫಿಲ್ಮ್ ಇಷ್ಟಪಡ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಸರ್ವೆಯೊಂದು ಆಸಕ್ತಿದಾಯಕ ವಿಷಯವನ್ನು ಹೊರಹಾಕಿದೆ. ಪುರುಷರ ಹಾಗೆ ಮಹಿಳೆಯರು ಕೂಡ ಅಶ್ಲೀಲ ವಿಡಿಯೋ ನೋಡಲು Read more…

ಬೆಂಗಳೂರಿನ ಮಾನವ ಶಾಸ್ತ್ರಜ್ಞೆ ನಿಗೂಢ ಕಣ್ಮರೆ

ಬೆಂಗಳೂರಿನ ಬೆಳ್ಳಂದೂರು ನಿವಾಸಿ ಅತ್ರೇಯಿ ಮಜುಮ್ದರ್ ಎಂಬಾಕೆ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ. 35 ವರ್ಷದ ಅತ್ರೇಯೀ ಮಾನವ ಶಾಸ್ತ್ರಜ್ಞೆ. ಟೊರಾಂಟೋದಲ್ಲಿ ಪಿಎಚ್ಡಿ ಮಾಡುತ್ತಿರುವ ಆಕೆ ಏಪ್ರಿಲ್ 4ರಂದು Read more…

ತಲೆ ಕತ್ತರಿಸಿದ್ರೂ ಒಂದು ವಾರ ಜೀವಂತವಾಗಿತ್ತು ಕೋಳಿ

ಕೈ, ಕಾಲು ಕತ್ತರಿಸಿದ್ರೆ ಯಾವುದೇ ಜೀವಿಯ ಪ್ರಾಣಕ್ಕೆ ಅಪಾಯವಾಗೋದು ವಿರಳ. ಆದ್ರೆ ತಲೆಯೇ ಇಲ್ಲದಿದ್ರೆ ಬದುಕುವುದು ಅಸಾಧ್ಯ. ಥೈಲ್ಯಾಂಡ್ ನ ಈ ಕೋಳಿ ಮಾತ್ರ ವಿಜ್ಞಾನ ಲೋಕಕ್ಕೇ ಸವಾಲಾಗಿದೆ. Read more…

ಪ್ರೇಮಿಗಳ ದಿನಕ್ಕೂ ಮುನ್ನ ತಯಾರಿ ಹೀಗಿರಲಿ

ಪ್ರತಿಯೊಬ್ಬ ಪ್ರೇಮಿಗೂ ಹುಟ್ಟುಹಬ್ಬಕ್ಕಿಂತ ಪ್ರೇಮಿಗಳ ದಿನ ವಿಶೇಷವಾದದ್ದು. ವ್ಯಾಲಂಟೈನ್ಸ್ ಡೇ ಹತ್ತಿರ ಬರ್ತಿದ್ದಂತೆ ಪ್ರೇಮಿಗಳ ತಯಾರಿ ಜೋರಾಗಿ ನಡೆಯುತ್ತದೆ. ಉಡುಗೊರೆ ಆಯ್ಕೆ, ಪ್ರೇಮಿಗಳ ದಿನವನ್ನು ಆಚರಿಸುವ ಸ್ಥಳದ ಆಯ್ಕೆ Read more…

ಉಗುರು ಕಟ್ ಮಾಡಿದ್ರೆ ಕಡಿಮೆಯಾಗುತ್ತೆ ಆಯಸ್ಸು

ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿ ಬರುವಂತಹದ್ದು ಉಗುರು ಮತ್ತು ಕೂದಲು. ಆರೋಗ್ಯದ ದೃಷ್ಟಿಯಿಂದ ಈವೆರಡನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕ. ಹಾಗಂತ ನಿಮಗೆ ಅನುಕೂಲವಾದ ದಿನ ಉಗುರು ತೆಗೆಯುವುದು, ಕೂದಲಿಗೆ Read more…

ವಾರದೊಳಗೆ ಮಾಯವಾಗುತ್ತೆ ಚಿಮಕಲು ಮಚ್ಚೆ

ತುಟಿಯ ಬದಿಯಲ್ಲೊಂದು ಸಣ್ಣ ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಆದ್ರೆ ಮುಖದ ಅನೇಕ ಭಾಗದಲ್ಲಿ ಮಚ್ಚೆಗಳು ಕಾಣಿಸಿಕೊಂಡ್ರೆ ತಲೆನೋವು ಶುರುವಾಗುತ್ತದೆ. ಕೆಲವರ ಮುಖ, ಕೈ, ಮೈ, Read more…

ವೊಡಾಫೋನ್ ನಲ್ಲಿ 69 ರೂ.ಗೆ ಸಿಗ್ತಿದೆ ಅನಿಯಮಿತ ಕರೆ

ರಿಲಾಯನ್ಸ್ ಜಿಯೋ ಆಗಮನದ ನಂತ್ರ ಸುಂಕದ ಯುದ್ಧ ಶುರುವಾಗಿದೆ. ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆಗಳನ್ನು ಶುರುಮಾಡಿವೆ. ಇದ್ರಲ್ಲಿ ವೊಡಾಫೋನ್ ಕೂಡ ಹಿಂದೆ ಬಿದ್ದಿಲ್ಲ. ಈಗ ಅಗ್ಗದ Read more…

ಆಕಸ್ಮಿಕವಾಗಿ ಕರು ಕೊಂದಿದ್ದಕ್ಕೆ ಭಿಕ್ಷಾಟನೆಯ ಶಿಕ್ಷೆ

ಮಧ್ಯಪ್ರದೇಶದ ಭಿಂಡ್ ನಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ಆಕಳ ಕರುವನ್ನು ಕೊಂದಿದ್ದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಜಾತಿ ಪಂಚಾಯ್ತಿ ಕಠಿಣ ಶಿಕ್ಷೆ ವಿಧಿಸಿದೆ. ಗಂಗಾ ಸ್ನಾನ ಮಾಡಿ ಪಾಪ ತೊಳೆದುಕೊಳ್ಳುವ ಸಲುವಾಗಿ Read more…

ಒಂದು ವಾರ ತಡವಾಗ್ತಿದೆ ಜಿಯೋ ಫೋನ್ ಡೆಲಿವರಿ

ಭಾರೀ ಬೇಡಿಕೆಯಿಂದಾಗಿ ಬಹುನಿರೀಕ್ಷಿತ ಜಿಯೋ ಫೋನ್ ಡೆಲಿವರಿ ಒಂದು ವಾರ ವಿಳಂಬವಾಗ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿಯೋ ಫೋನ್ ಡೆಲಿವರಿಯಾಗಲಿದೆ ಅಂತಾ ಹೇಳಲಾಗಿತ್ತು. ಸೆಪ್ಟೆಂಬರ್ 10ರೊಳಗೆ ಫೋನ್ ಗ್ರಾಹಕರ Read more…

ವಾರವಿಡೀ ಅದರಿಂದ ದೂರವಿದ್ದ ನಟಿ ಸಮಂತಾ

ಮೊಬೈಲ್ ಫೋನ್ ಇಲ್ಲದಿದ್ದರೆ ಆಗೋದೇ ಇಲ್ಲ ಎನ್ನುವವರೇ ಜಾಸ್ತಿ. ಕ್ಷಣ ಕಾಲ ಫೋನ್ ಕಾಣಿಸದಿದ್ದರೆ ಎಲ್ಲಾ ಕಡೆ ಹುಡುಕಾಡುತ್ತೇವೆ. ಆದರೆ, ಸೆಲೆಬ್ರಿಟಿಯಾಗಿಯೂ ವಾರವಿಡಿ ಮೊಬೈಲ್ ಫೋನ್ ನಿಂದ ನಟಿ Read more…

ಒಂದೇ ವಾರದಲ್ಲಿ 2 ಬಾರಿ ಎವರೆಸ್ಟ್ ಏರಿದ್ದಾನೆ ಈ ಯುವಕ

ಸ್ಪೇನ್ ನ ಪರ್ವತಾರೋಹಿ ಕಿಲಿಯನ್ ಜೊರ್ನೆಟ್ ಅದ್ಭುತ ಸಾಹಸವೊಂದನ್ನು ಮಾಡಿದ್ದಾನೆ. ಒಂದೇ ವಾರದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರಿದ್ದಾನೆ. ಮೌಂಟ್ ಎವರೆಸ್ಟ್ ನ ಉತ್ತರಭಾಗದಲ್ಲಿ ಟಿಬೆಟ್ Read more…

ಸಮಯದ ಅಭಾವವಿದ್ಯಾ? ವಾರಕ್ಕೊಮ್ಮೆ ಸಾಕು ಸೆಕ್ಸ್

ಶಾರೀರಿಕ ಸಂಬಂಧ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಶಾರೀರಿಕ ಸಂಬಂಧವನ್ನು ಅವರು ಒಂದೊಳ್ಳೆ ವ್ಯಾಯಾಮವೆಂದು ಪರಿಗಣಿಸಿದ್ದಾರೆ. ಇದ್ರಿಂದ ಆಕ್ಸಿಟೋಸಿನ್ ಬಿಡುಗಡೆಯಾಗಲಿದ್ದು, ಇದು ಒತ್ತಡವನ್ನು Read more…

ಜನವರಿ ಮೊದಲ ವಾರದಲ್ಲಿ ಐದು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ

ಐದು ರಾಜ್ಯಗಳ ಚುನಾವಣೆ ದಿನಾಂಕ ಹತ್ತಿರವಾಗ್ತಾ ಇದೆ. ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿವೆ. ಶೀಘ್ರದಲ್ಲಿಯೇ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ. ವರದಿಗಳ ಪ್ರಕಾರ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ Read more…

ಹೀಗೂ ಉಂಟು, ವಾರದಲ್ಲಿ 2 ದಿನ ಮಾತ್ರ ಕೆಲಸ

ವಾರವಿಡೀ ದಣಿದ ದೇಹ, ಮನಸ್ಸು ವೀಕೆಂಡ್ ನಲ್ಲಿ ವಿಶ್ರಾಂತಿ, ಉಲ್ಲಾಸವನ್ನು ಬಯಸುತ್ತದೆ. ವೀಕೆಂಡ್ ನಲ್ಲಿ ದಣಿವಾರಿಸಿಕೊಳ್ಳುವುದು ಕಾಮನ್. ಆದರೆ, ವಾರವಿಡಿ ವಿಶ್ರಾಂತಿ ಪಡೆದು, ವೀಕೆಂಡ್ ನಲ್ಲಿ ಮಾತ್ರ ಕೆಲಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...