alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ಶುರುವಾಯ್ತು ಜಯಶ್ರೀನಿವಾಸನ್ ಹವಾ

ಜಯಶ್ರೀನಿವಾಸನ್ ‘ಬಿಗ್ ಬಾಸ್’ ಮನೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾ ಡೈಲಾಗ್ ಹೊಡೆದಿದ್ದ ಅವರು, ಕಳಪೆ ಬೋರ್ಡ್ ಹಾಕಿಕೊಂಡು ರಜನಿಕಾಂತ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಲಕ್ಸುರಿ Read more…

ನೀರು ಕುಡಿಯಲು ಹೋದ ಕುರಿಗಾಯಿಗಳ ಸಾವು

ಶಿವಮೊಗ್ಗ : ನೀರು ಕುಡಿಯಲು ನಾಲೆಗೆ ಇಳಿದ ಕುರಿಗಾಯಿಗಳಿಬ್ಬರು ಮೃತಪಟ್ಟ ಘಟನೆ ಹೊಳಲೂರು ಸಮೀಪ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಹುಲವಳ್ಳಿಯ ನರಸಪ್ಪ (16) ಹಾಗೂ ಚಿಕ್ಕೊಡಿ Read more…

ನೀರು ಕುಡಿಯಲು ಹೋದಾಗಲೇ ನಡೀತು ದುರಂತ

ವಿಜಯಪುರ: ಕೆರೆಗೆ ಬಿದ್ದು ಬಾಲಕಿಯರಿಬ್ಬರು ಮೃತಪಟ್ಟ ಘಟನೆ ವಿಜಯಪುರದ ಬೇಗಂ ತಲಾಬ್ ನಲ್ಲಿ ನಡೆದಿದೆ. ಮಂಜುಳಾ(14), ಪ್ರಿಯಾಂಕಾ(13) ಮೃತಪಟ್ಟವರು. ನೀರು ಕುಡಿಯಲು ಕೆರೆಗೆ ಇಳಿದಿದ್ದ ಸಂದರ್ಭದಲ್ಲಿ ಕಾಲು ಜಾರಿ Read more…

ಗೋಕಟ್ಟೆಯಲ್ಲಿ ಮುಳುಗಿ ಸಹೋದರಿಯರ ಸಾವು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ರಾಮಜೋಗಿಹಳ್ಳಿಯಲ್ಲಿ ನಡೆದ ದುರಂತದಲ್ಲಿ ಸಹೋದರಿಯರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 14 ವರ್ಷದ ಅರ್ಚನಾ, 12 ವರ್ಷದ ಅಂಕಿತಾ ಮೃತಪಟ್ಟವರು. ತಾಯಿಯೊಂದಿಗೆ ಗ್ರಾಮದ ಹೊರ Read more…

ಬಾಡೂಟ ಸೇವಿಸಲು ಹೋಗಿ ದುರಂತ

ಚಿಕ್ಕಬಳ್ಳಾಪುರ: ಬಾಡೂಟ ಸೇವಿಸಲು ತೆರಳಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕನ್ನಂಪಲ್ಲಿಯಲ್ಲಿ ನಡೆದಿದೆ. ಕೆರೆ ತುಂಬಿದ ಹಿನ್ನಲೆಯಲ್ಲಿ ಶಾಸಕರು ಕೆರೆ ದಂಡೆಯಲ್ಲಿ ಬಾಡೂಟ Read more…

ಪ್ರವಾಸಿಗರಿಗೆ ದಿ ಬೆಸ್ಟ್ ಐಸ್ ಹೊಟೇಲ್

ದೇಶ ಸುತ್ತಲು ಅನೇಕರು ಇಷ್ಟಪಡ್ತಾರೆ. ಸುತ್ತಾಡಲು ಹೊಸ ಹೊಸ ಜಾಗಗಳ ಹುಡುಕಾಟ ನಡೆಸ್ತಾರೆ. ಬೇಸಿಗೆ ಕಾಲದಲ್ಲಿ ಹಿತವೆನಿಸುವ, ತಂಪಾಗಿರುವ ಜಾಗಕ್ಕೆ ಹೋಗಲು ಬಯಸ್ತಾರೆ. ಪ್ರಯಾಣಕ್ಕೂ ಮೊದಲು ಆ ಪ್ರದೇಶದ Read more…

ಹಸು ಮೈ ತೊಳೆಯಲು ಹೋದ ತಂದೆ, ಮಗ ನೀರು ಪಾಲು

ಮಂಡ್ಯ: ಹಸು ಮೈ ತೊಳೆಯಲು ಹೋಗಿದ್ದ ತಂದೆ, ಮಗ ನೀರು ಪಾಲಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಗೊಂದಿಹಳ್ಳಿಯಲ್ಲಿ ನಡೆದಿದೆ. ಕುಮಾರ್(42), ಅವರ ಪುತ್ರ ತೇಜಸ್(4) Read more…

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರ ಸಾವು

ಚಿತ್ರದುರ್ಗ: ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕರಿಬ್ಬರು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ನಡೆದಿದೆ. ರಾಂಪುರ ಇಂದಿರಾನಗರದ ನಿವಾಸಿಗಳಾದ ವೆಂಕಟೇಶ್(20), ಹೊನ್ನೂರಸ್ವಾಮಿ(21) ಮೃತಪಟ್ಟವರು. ಸಂತೇಗುಡ್ಡ Read more…

ಶ್ರೀನಿವಾಸ ಸಾಗರದಲ್ಲಿ ಜಲಧಾರೆಯ ವೈಭವ

ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬರದ ನಾಡಿನಲ್ಲೂ ಕೆರೆ ಕಟ್ಟೆಗಳು ತುಂಬಿವೆ. ಅನೇಕ ವರ್ಷಗಳಿಂದ ತುಂಬದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಚಿಕ್ಕಬಳ್ಳಾಪುರ Read more…

ಮೀನು ಹಿಡಿಯಲು ಹೋದ ಇಬ್ಬರು ನೀರು ಪಾಲು

ರಾಮನಗರ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ರಾಮನಗರ ತಾಲ್ಲೂಕಿನ ಬಿಡದಿ ಬಳಿಯ ನಲ್ಲಿಗುಡ್ಡೆ ಕೆರೆಯಲ್ಲಿ ನಡೆದಿದೆ. ಉಮೇಶ್(28), ರವಿಕುಮಾರ್(19) ನೀರು ಪಾಲಾದವರು. ಬಲೆ Read more…

ಬೆಂಗಳೂರಲ್ಲಿ ಮಳೆಯ ಆರ್ಭಟಕ್ಕೆ ಐವರು ಬಲಿ

ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರಕ್ಕೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದು, ಮೂವರು ನೀರು ಪಾಲಾಗಿದ್ದಾರೆ. ರಾತ್ರಿಯಿಡಿ ಶೋಧ ಕಾರ್ಯ ಮುಂದುವರೆದಿದ್ದು, ನೀರು ಪಾಲಾದವರು ಪತ್ತೆಯಾಗಿಲ್ಲ. ಕುರುಬರಹಳ್ಳಿ 18 ನೇ Read more…

ಬೆಂಗಳೂರಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ

ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಕುರುಬರಹಳ್ಳಿ 18 ನೇ ಕ್ರಾಸ್ ನಲ್ಲಿ ಕಾಂಪೌಂಡ್ ಕುಸಿದು ದಂಪತಿ ಸಾವನ್ನಪ್ಪಿದ್ದಾರೆ. ಶಂಕರಪ್ಪ, ಕಮಲಮ್ಮ ಮೃತಪಟ್ಟವರು. ಭಾರೀ ಮಳೆಯಾದ ಕಾರಣ, ಗೋಡೆ Read more…

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಭಾರೀ ಮಳೆ

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಕೆಲವು ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಮತ್ತೆ ಅಬ್ಬರಿಸಿದೆ. ಸಂಜೆಯಿಂದ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದ್ದು, ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಶಿವಾನಂದ ಸರ್ಕಲ್ ಅಂಡರ್ Read more…

ಭಾರೀ ಮಳೆಗೆ ನೆಲಮಂಗಲ ಜಲಾವೃತ

ಬೆಂಗಳೂರು: ಭಾರೀ ಮಳೆಯಾದ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಅಮಾನಿ ಕೆರೆ ತುಂಬಿ ಹರಿದಿದ್ದು, ಗಜಾರಿಯಾ ಲೇಔಟ್, Read more…

ಬಾವಿಗೆ ಬಿದ್ರೂ ನೀರಿಗೆ ಬೀಳದ ಗಟ್ಟಿ ಜೀವ

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವೃದ್ಧೆಯೊಬ್ಬರು ಬಾವಿಗೆ ಹಾರಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಹಾಲ್ಮತ್ತೂರು ಗ್ರಾಮದ 85 ವರ್ಷದ ವೃದ್ಧೆ ಕೌಟುಂಬಿಕ ಕಾರಣಗಳಿಂದ Read more…

ಬೆಳ್ಳಂಬೆಳಿಗ್ಗೆ ಧಾರಾಕಾರ ಮಳೆಗೆ ಬೆಂಗಳೂರು ತತ್ತರ

ಬೆಂಗಳೂರು: ರಾಜಧಾನಿಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ನಿರಂತರ ಮಳೆಯ ಅವಾಂತರಕ್ಕೆ ಜನ ಹೈರಾಣಾಗಿದ್ದಾರೆ. ಭಾನುವಾರ ಬೆಳಗಿನ ಜಾವ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಠಿಸಿದೆ. ಕಿನೋ ಥಿಯೇಟರ್ Read more…

ವೈರಲ್ ಆಗಿದೆ ಈ ವಿಚಿತ್ರ ಘಟನೆಯ ದೃಶ್ಯ

ಸ್ಮಾರ್ಟ್ ಫೋನ್, ಇಂಟರ್ ನೆಟ್, ಸೋಷಿಯಲ್ ಮೀಡಿಯಾಗಳಿಂದಾಗಿ ಸಂಪರ್ಕ ಕ್ರಾಂತಿಯೇ ಆಗಿದ್ದು, ವಿಚಿತ್ರ ಸಂಗತಿ, ಘಟನೆಗಳು ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ  ವಿಚಿತ್ರವಾದ ವಿಡಿಯೋ Read more…

ಬಾವಿಗೆ ಬಿದ್ದು ಮೂವರು ಸಾವು

ಬೆಳಗಾವಿ: ತೋಟದ ಬಾವಿಗೆ ಬಿದ್ದು ಮೂವರು ದಾರುಣವಾಗಿ ಸಾವು ಕಂಡ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಶ್ರೀಶೈಲ ಚರಂತಿಮಠ(65), ಅವರ ಮೊಮ್ಮಕ್ಕಳಾದ ಸಮರ್ಥ್(12), Read more…

ಮಹಾಮಳೆಗೆ ಮತ್ತೆ ತತ್ತರಿಸಿದ ಬೆಂಗಳೂರು

ಬೆಂಗಳೂರು: ಮುಳುಗಡೆಯಾದ ವಾಹನಗಳು, ಜಲಾವೃತಗೊಂಡ ರಸ್ತೆಗಳು, ವಾಹನ ಸವಾರರ ಪರದಾಟ, ತಗ್ಗುಪ್ರದೇಶದ ಮನೆಗಳಿಗೆ ನುಗ್ಗಿದ ನೀರು, ಮನೆ –ಕಟ್ಟಡಗಳಿಂದ ನೀರು ಹೊರಹಾಕುವಲ್ಲಿ ಹೈರಾಣಾದ ಜನ. ಇದು ರಾಜ್ಯ ರಾಜಧಾನಿ Read more…

ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು

ಶಿವಮೊಗ್ಗ : ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಕಳೆದ ಕೆಲವು ದಿನಗಳಿಂದ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ನಿನ್ನೆ ಸಂಜೆ ಮೋಡಗಳು Read more…

ಶಿವಮೊಗ್ಗದಲ್ಲಿ ಭಾರೀ ಮಳೆಗೆ ಜನ ತತ್ತರ

ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಶಿವಮೊಗ್ಗದಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನ ತತ್ತರಿಸಿದ್ದಾರೆ. ಸಂಜೆಯಿಂದ ನಿರಂತರವಾಗಿ ಮಳೆಯಾದ ಕಾರಣ, ಅನೇಕ ತಗ್ಗು ಪ್ರದೇಶಗಳಿಗೆ Read more…

ಬಟ್ಟೆ ತೊಳೆಯಲು ಹೋದಾಗಲೇ ಕಾದಿತ್ತು ದುರ್ವಿದಿ

ಬೆಂಗಳೂರು: ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಮಕ್ಕಳಿಬ್ಬರು, ನೀರಿಗೆ ಬಿದ್ದು ಮೃತಪಟ್ಟ ಘಟನೆ ಆನೇಕಲ್ ತಾಲ್ಲೂಕು ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಯಡವನಹಳ್ಳಿಯಲ್ಲಿ ನಡೆದಿದೆ. ದೀಪಿಕಾ(6), ಮೋನಿಕಾ(5) ಮೃತಪಟ್ಟವರು. Read more…

ಜೋಗ ವೈಭವಕ್ಕೆ ಮಾರುಹೋದ ಪ್ರವಾಸಿಗರು

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬಂದಿದೆ. 4 ದಿನಗಳ ಕಾಲ ರಜೆ ಇರುವುದರಿಂದ ಹೆಚ್ಚಿನವರು ಪ್ರವಾಸಕ್ಕೆ ತೆರಳಿದ್ದು, ಪ್ರವಾಸಿ ಸ್ಥಳಗಳು, ಪ್ರಮುಖ ದೇವಾಲಯಗಳಲ್ಲಿ ಹೆಚ್ಚಿನ Read more…

ದಿನಕ್ಕೆ ನೀವೆಷ್ಟು ನೀರು ಕುಡಿಯಬೇಕು ಗೊತ್ತಾ?

ನೀರು ನಮ್ಮ ದೇಹಕ್ಕೆ ಬೇಕೇ ಬೇಕು. ಆದ್ರೆ ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನಮ್ಮ ದೇಹಕ್ಕೆಷ್ಟು ಅಗತ್ಯವಿದೆ ಅನ್ನೋದೇ ಎಲ್ಲರನ್ನೂ ಕಾಡುವ ಗೊಂದಲ. ದಿನಕ್ಕೆ ಕಡಿಮೆ ಅಂದ್ರೂ 8 Read more…

ಬಳ್ಳಾರಿಯಲ್ಲಿ ಭಾರೀ ಮಳೆಗೆ ಜನ ತತ್ತರ

ಬಳ್ಳಾರಿ: ರಾಜಧಾನಿ ಬೆಂಗಳೂರಿನಲ್ಲಿ ಬಿಟ್ಟು ಬಿಡದೇ ಸುರಿದಿದ್ದ ಮಳೆರಾಯ ಬಳ್ಳಾರಿಯತ್ತ ಮುಖ ಮಾಡಿದ್ದಾನೆ. ಬಳ್ಳಾರಿಯಲ್ಲಿ ರಾತ್ರಿ ಭಾರೀ ಮಳೆಯಾಗಿದ್ದು, ಜನ ತತ್ತರಿಸಿದ್ದಾರೆ. ಒಂದೇ ಸಮನೆ ಧಾರಾಕಾರ ಮಳೆಯಾದ ಕಾರಣ, Read more…

ಬೆಂಗಳೂರಲ್ಲಿ ರಾತ್ರಿಯಿಡಿ ಸುರಿದ ಮಳೆ

ಬೆಂಗಳೂರು: ರಾಜಧಾನಿಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ರಾತ್ರಿಯಿಡಿ ಸುರಿದ ಮಳೆ ದಸರಾ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿದೆ. ಬೆಂಗಳೂರಿನಲ್ಲಿ ಮಹಾಮಳೆಗೆ ಜನ ನಲುಗಿರುವಾಗಲೇ ಮತ್ತೆ ಮತ್ತೆ ಮಳೆಯಾಗುತ್ತಿದ್ದು, ರಾತ್ರಿ ಜಯನಗರ, Read more…

ನವರಾತ್ರಿ ಸ್ಪೆಷಲ್ : ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ಈ ಸಮಸ್ಯೆ ದೂರ ಮಾಡುತ್ತೆ ಒಣ ದ್ರಾಕ್ಷಿ ನೀರು

ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ Read more…

ಬೆಂಗಳೂರು ಸೇರಿ ವಿವಿಧೆಡೆ ಮಳೆ ಆರ್ಭಟ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದೆ. ತಡರಾತ್ರಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಶಿವಾನಂದ ಸರ್ಕಲ್, Read more…

ಈಜಲು ಹೋದ ಬಾಲಕ ನೀರು ಪಾಲು

ಶಿವಮೊಗ್ಗ : ಈಜಲು ತೆರಳಿದ್ದ ಬಾಲಕನೊಬ್ಬ ನೀರು ಪಾಲಾದ ಘಟನೆ ಇಂದು ಮಧ್ಯಾಹ್ನ ನವುಲೆ ತ್ರಿಮೂರ್ತಿ ನಗರ ಚಾನೆಲ್ ನಲ್ಲಿ ನಡೆದಿದೆ 10 ವರ್ಷದ ಬಾಲಕ ಅನೀಷ್ ನೀರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...