alex Certify
ಕನ್ನಡ ದುನಿಯಾ       Mobile App
       

Kannada Duniya

ಬರ ವೀಕ್ಷಣೆಗೆ ಬಂದ ಸಿಎಂ ಗಾಗಿ ಪೋಲಾಯ್ತು ಭಾರೀ ನೀರು

ಬಾಗಲಕೋಟೆ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೇ ಪರಿತಪಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಬರದ ಸಮಸ್ಯೆ ಎದುರಾದ ಬಳಿಕ ಇದೇ ಮೊದಲ Read more…

ಬರಗಾಲವಿದ್ದರೂ ಭಾರೀ ನೀರು ಪೋಲು ಮಾಡಿದ ಮಿನಿಸ್ಟರ್

ಈ ಬಾರಿ ಭೀಕರ ಬರಗಾಲವಿದ್ದು, ಬಿಸಿಲ ಝಳಕ್ಕೆ ಜನ ಕಂಗಾಲಾಗಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೇ ತೊಂದರೆಯಾಗಿದೆ. ಅದರಲ್ಲಿ ಮಹಾರಾಷ್ಟ್ರದಲ್ಲಂತೂ ನೀರಿಗೆ ಹಾಹಾಕಾರ ಉಂಟಾಗಿದೆ. Read more…

ಕಾರು ತೊಳೆದರೆ ಬೀಳುತ್ತೆ ಭಾರೀ ದಂಡ

ಈ ಬಾರಿ ಬೇಸಿಗೆಯಿಂದ ಜನ ಬಳಲಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಕಿಲೋಮೀಟರ್ ಗಟ್ಟಲೇ ದೂರದವರೆಗೆ Read more…

ಬಾವಿಗಳಲ್ಲಿದೆ ಮನುಷ್ಯ ದೇಹದ ಅಂಗಾಂಗಗಳು

ಕೇರಳದ ಕೊಲ್ಲಂ ಸಮೀಪದ ಪುಟ್ಟಿಂಗಳ್ ದೇವಾಲಯದಲ್ಲಿ ಸಂಭವಿಸಿದ, ಪಟಾಕಿ ದುರಂತದ ನಂತರದ ಚಿತ್ರಣ ನರಕ ಸದೃಶವಾಗಿದೆ. ಪುರುವೂರಿನ ದೇವಾಲಯದಲ್ಲಿ ದುರಂತ ನಡೆದ ಸಂದರ್ಭದಲ್ಲಿ ಸ್ಪೋಟದಿಂದ ಛಿದ್ರವಾದ ಮನುಷ್ಯರ ದೇಹದ Read more…

ಕಾದ ಕಾವಲಿಯಂತಾಯ್ತು ಕರ್ನಾಟಕ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ಜೋರಾಗಿದ್ದು, ಬಿಸಿಗಾಳಿಯಿಂದ ಜನ ತತ್ತರಿಸಿಹೋಗಿದ್ದಾರೆ. ಸೆಖೆ ತಾಳದೇ ಜನ ಸಂಕಟ ಪಡುವಂತಾಗಿದೆ. ಕೆಲವು ಕಡೆಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಬಯಲು Read more…

‘ಹಬ್ ಆಫ್ ಬ್ಯಾಚುಲರ್ಸ್’ ಆಗಿದೆ ಈ ಗ್ರಾಮ

ಭೋಪಾಲ್: ವಯಸ್ಸಿಗೆ ಬಂದ ಮೇಲೆ ಗಂಡು, ಹೆಣ್ಣುಮಕ್ಕಳಿಗೆ ಮದುವೆ ಮಾಡುವುದು ಸಾಮಾನ್ಯ. ಆದರೆ, ವಯಸ್ಸು ಮೀರುತ್ತಿದ್ದರೂ, ಈ ಗ್ರಾಮದ ಯುವಕರಿಗೆ ಮದುವೆಗೆ ಹೆಣ್ಣುಗಳೇ ಸಿಗುತ್ತಿಲ್ಲ. ಇದರಿಂದಾಗಿ ಮದುವೆಯನ್ನೇ ಮುಂದೂಡಿದ್ದಾರೆ Read more…

ನೀರಿಗಾಗಿ ಇವರು ಪಡುತ್ತಿರುವ ಬವಣೆ ನೋಡಿದ್ರೆ ಮರುಗುತ್ತೀರಿ

ದೇಶದಲ್ಲಿ ಈ ಬಾರಿ ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಬಿಸಿಲಿನ ಹೊಡೆತಕ್ಕೆ ತತ್ತರಿಸಿ ನೂರಾರು ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ. ಈ ಮಧ್ಯೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಪಶ್ಚಿಮ Read more…

ಶಾಕಿಂಗ್ ! ಉಷ್ಣಾಂಶ ಏರಿಕೆಯಿಂದ ಹೆಚ್ಚುತ್ತಿದೆ ಗರ್ಭಪಾತ

ಬೆಳಗಾವಿ: ರಾಜ್ಯದ ಹಲವು ಕಡೆಗಳಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಬಿಸಿಲಿನ ತಾಪವೂ ಏರಿಕೆಯಾಗಿದೆ. ಪಕ್ಕದ ರಾಜ್ಯದಲ್ಲಿ ಬಿಸಿಲ ಹೊಡೆತಕ್ಕೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಯೂ ಜನ, ಜಾನುವಾರುಗಳಿಗೆ Read more…

ಐಪಿಎಲ್ ಗೆ ನೀರೂ ಕೊಡಲ್ಲ ಎಂದ ‘ಮಹಾ’ ಸಿಎಂ

ಮುಂಬೈ: ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಜನ ಸಂಕಷ್ಟದಲ್ಲಿದ್ದಾರೆ. ಜನ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಇಂತಹ ಸಂದರ್ಭದಲ್ಲಿ ಐಪಿಎಲ್ ಪಂದ್ಯ ನಡೆಸುವ ಔಚಿತ್ಯವೇನೆಂದು ಮುಂಬೈ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು Read more…

ನೀರು ಕೊಡದ ಪಂಚಾಯಿತಿ ಕಚೇರಿಗೆ ಮುಳ್ಳು

ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಜನ ಕುಡಿಯುವ ನೀರಿಲ್ಲದೇ ಪರಿತಪಿಸುವಂತಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ನೀರಿಗಾಗಿ ಎಲ್ಲಾ ಕೆಲಸ ಬಿಟ್ಟು, ಕಿಲೋಮೀಟರ್ ಗಟ್ಟಲೆ ಓಡಾಡುವ Read more…

ಇದನ್ನು ‘ದೇವಿ ಮಹಿಮೆ’ ಅಂತಿದ್ದಾರೆ ಜನ !

ಬೋರ್ ವೆಲ್ ಗಳಿಂದ ನೀರು ಮೇಲೆ ಬರಲು ಕೈ ಪಂಪ್ ಅಳವಡಿಸಬೇಕು. ಅದಿಲ್ಲದಿದ್ದರೆ, ಪಂಪ್ ಸೆಟ್ ಆದರೂ, ಇರಲೇಬೇಕು. ಆದರೆ, ಇದ್ಯಾವುದೂ ಇಲ್ಲದೇ ಬೋರ್ ವೆಲ್ ನಿಂದ ನೀರು Read more…

ಈ ಊರಿಗೆ ಹೆಣ್ಣು ಕೊಡಲು ಹಿಂದೇಟು, ಕಾರಣ ಗೊತ್ತಾ?

ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿಗೆ ಅಪವಾದ ಎನ್ನಬಹುದಾದ ಹಲವು ಘಟನೆ ನಡೆದಿವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ಸ್ವರ್ಗದಲ್ಲಿ ಇರಲಿ, ಮದುವೆ ವಯಸ್ಸು ಮುಗಿಯುವ ಹಂತಕ್ಕೆ Read more…

ಅನುಮತಿ ಪಡೆಯದೆ ನೀರು ಕುಡಿದ ಯುವಕನಿಗೆ ಘೋರ ಶಿಕ್ಷೆ

ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನಿಗೆ ತೀವ್ರ ಬಾಯಾರಿಕೆಯಾದ ಕಾರಣ ಸಹ ಪ್ರಯಾಣಿಕರ ನೀರಿನ ಬಾಟಲ್ ನಿಂದ ನೀರು ಕುಡಿದಿದ್ದೇ ತಪ್ಪಾಗಿದೆ. ತಮ್ಮ ಅನುಮತಿ ಪಡೆಯದೆ ನೀರು ಕುಡಿದನೆಂಬ Read more…

ಸಮಸ್ಯೆ ಬಗೆಹರಿಸಲು ಮೋದಿಗೆ ಮನವಿ ಮಾಡಿದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ರಾಜ್ಯದ ಜನರ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ತಾವೇ ಮಧ್ಯಸ್ಥಿಕೆ ವಹಿಸುವ ಮೂಲಕ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ Read more…

ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಮೋದಿ ಸಲಹೆ

ಎಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದು. ಹಾಗಾಗಿ, ಸಾಧ್ಯವಾದಷ್ಟು, ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ Read more…

ನೀರಾವರಿ ಇಲಾಖೆಗೆ ರೈತರ ಆಕ್ರೋಶದ ಬೆಂಕಿ

ದಾವಣಗೆರೆ: ಜಮೀನುಗಳಿಗೆ ಸರಿಯಾಗಿ ನೀರು ಹರಿಸದ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳ ರೈತ ವಿರೋಧಿ ನೀತಿ ಖಂಡಿಸಿ, ಪ್ರತಿಭಟನೆ Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಸರಳ ಟಿಪ್ಸ್

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟದ ಕೆಲಸ. ಮುಖದ ಮೇಲೆ ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಾಗುವುದು ಹೆಚ್ಚು. ಆರಂಭದಲ್ಲಿಯೇ ಇದರ ಕುರಿತಾಗಿ ಕಾಳಜಿ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅವು ಮುಖದ Read more…

ಕುಡಿಯುವ ನೀರಿಗೆ ಗನ್ ಮ್ಯಾನ್ ಭದ್ರತೆ

ಹರಿಯುವ ನೀರು ಕುಡಿಯಲು ದೊಣ್ಣೆ ನಾಯಕನ ಅಪ್ಪಣೆ ಏಕೆ? ಎಂಬ ಮಾತಿದೆ. ಆದರೆ, ನಿಂತ ನೀರಿಗೆ? ಅದೆಲ್ಲಾ ಇರಲಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರತರವಾಗಿ ಎದುರಾಗುತ್ತದೆ. ಅದರಲ್ಲಿಯೂ Read more…

ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಿದ ಸರ್ಕಾರ

ಹರಿಯಾಣದಲ್ಲಿ ಜಾಟ್ ಸಮುದಾಯ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಹಿಂಸೆಗೆ ತಿರುಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಮೇಲೂ ಪರಿಣಾಮ ಬೀರಿದೆ. ಹರಿಯಾಣದಿಂದ ನೀರು ಪೂರೈಕೆ ಸ್ಥಗಿತವಾಗಿದ್ದು, ನವದೆಹಲಿಯಲ್ಲಿ ನೀರು ಸರಬರಾಜು Read more…

ಆಪ್ ಸರ್ಕಾರಕ್ಕೆ ವರ್ಷ, ದೆಹಲಿ ಜನತೆಗೆ ಕೇಜ್ರಿವಾಲ್ ಗಿಫ್ಟ್

ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದೆ. ಆಡಳಿತಕ್ಕೆ ಬಂದು ಒಂದು ವರ್ಷವಾದ ಹಿನ್ನಲೆಯಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...