alex Certify Washington | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದ ವಾಷಿಂಗ್ಟನ್ ನಲ್ಲಿ ಗುಂಡಿನ ದಾಳಿ : ದಾಳಿಕೋರ ಸೇರಿ ಐವರು ಸಾವು

ವಾಷಿಂಗ್ಟನ್‌ : ಅಮೆರಿಕದ ವಾಷಿಂಗ್ಟನ್ ನ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶಂಕಿತ ಶೂಟರ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಫೋನ್ ಕರೆ ಮಾಡಿದ Read more…

Watch Video : ವಾಷಿಂಗ್ ಟನ್ ನಲ್ಲಿ ಪ್ರಧಾನಿ ಮೋದಿ ಮೇನಿಯಾ, ಮೊಳಗಿದ ಭಾರತದ ರಾಷ್ಟ್ರಗೀತೆ

ವಾಷಿಂಗ್ಟನ್: ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅನಿವಾಸಿ ಭಾರತೀಯರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ Read more…

ಕಾಫಿ ಶಾಪ್‌ ಮೂಲಕ ಆಪಲ್‌ ಸ್ಟೋರ್‌ ಗೆ ಕನ್ನ; 4 ಕೋಟಿ ರೂ. ಮೌಲ್ಯದ ಐಫೋನ್‌ ಕಳವು

ಪಕ್ಕದ ಕಾಫೀ ಅಂಗಡಿಯೊಂದರ ಗೋಡೆ ಕೊರೆದು ಆಪಲ್ ಸ್ಟೋರ್‌ ಒಳಗೆ ಬಂದ ಕಳ್ಳರು $500,000 (ನಾಲ್ಕು ಕೋಟಿ ರೂ.) ಮೌಲ್ಯದ ಐಫೋನ್‌ಗಳನ್ನು ಕದ್ದುಕೊಂಡು ಹೋದ ಘಟನೆ ವಾಷಿಂಗ್ಟನ್‌ನಲ್ಲಿ ಜರುಗಿದೆ. Read more…

ಹಿಮದಡಿ ಹೂತು ಹೋಗಿರುವ ವ್ಯಕ್ತಿಯ ರಕ್ಷಿಸಿದ ಸ್ಕೀಯರ್​

ವಾಷಿಂಗ್ಟನ್​: ವಾಯುವ್ಯ ವಾಷಿಂಗ್ಟನ್‌ನ ಮೌಂಟ್ ಬೇಕರ್‌ನಲ್ಲಿ ಆಳವಾದ ಹಿಮದ ಅಡಿಯಲ್ಲಿ ಸಮಾಧಿಯಾದ ವ್ಯಕ್ತಿಯನ್ನು ಸ್ಕೀಯರ್ ಒಬ್ಬರು ರಕ್ಷಿಸುವ ಮೈ ಝುಂ ಎನ್ನುವ ವಿಡಿಯೋ ವೈರಲ್​ ಆಗಿದೆ. ಹಿಮದಲ್ಲಿ ಬುಡದಲ್ಲಿ Read more…

ಮರದ ಮೇಲೆ ಪ್ಯಾರಾಚೂಟ್‌ ಸಮೇತ ಸಿಲುಕಿದ್ದವನನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ವಾಷಿಂಗ್ಟನ್‌ನ ಮರವೊಂದರ ಮೇಲೆ ಪ್ಯಾರಾಚೂಟ್‌ನೊಂದಿಗೆ ಸಿಕ್ಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಪಾರು ಮಾಡಲು ಅಲ್ಲಿನ ತುರ್ತು ವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ಆಗಮಿಸಬೇಕಾಯಿತು. ಏಪ್ರಿಲ್ 1ರಂದು ಜರುಗಿದ ಈ ಘಟನೆಯಲ್ಲಿ ಈ Read more…

ಹೆಸರಿಗೆ ಮಾತ್ರ ಬೆಸ್ಟ್ ಟೀಚರ್; ಆದರೆ ಮಾಡಿರೋ‌ ಕೆಲಸ ಕೇಳಿದ್ರೆ ಶಾಕ್ ‌ಆಗ್ತೀರಾ…!

ವಾಷಿಂಗ್ಟನ್: ಆಕೆ ಬೆಸ್ಟ್ ಟೀಚರ್ ಎಂದು ಬಿರುದು ಪಡೆದವಳು. ಆ ಸ್ಕೂಲಿನಲ್ಲಿ 20 ವರ್ಷ ಕೆಲಸ ಮಾಡಿದ್ದಕ್ಕೆ ಬಿರುದು ನೀಡಲಾಗಿತ್ತು. ಉತ್ತಮ ಶಿಕ್ಷಕಿ ಎಂದು ಬಿರುದು ಪಡೆದಾಕೆ ಮಾಡಿರೋ Read more…

ಪಾರ್ಕ್‌ ನಲ್ಲಿದ್ದ ಕ್ರೇನ್ ಮೇಲೇರಿ ನಗ್ನನಾದ ವ್ಯಕ್ತಿ; ಕೆಳಗಿಳಿಸಲು ಹರಸಾಹಸಪಟ್ಟ ಪೊಲೀಸರು

ನ್ಯೂಯಾರ್ಕ್ ನ ವಾಷಿಂಗ್ಟನ್​ ಸ್ಕ್ವೇರ್​ ಪಾರ್ಕ್​ ಬಳಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣದಲ್ಲಿ ಬಳಸುವ ಕ್ರೇನ್​ ಮೇಲೆ ಹತ್ತಿ, ಉದ್ಯಾನದ ಆವರಣದಲ್ಲಿ ಭಾರೀ ಜನಸಮೂಹ ಜಮಾಯಿಸುತ್ತಿದ್ದಂತೆ ವಿವಸ್ತ್ರಗೊಂಡಿದ್ದಾನೆ. ಅಪರಿಚಿತ ವ್ಯಕ್ತಿ Read more…

ಪುತ್ರನೊಂದಿಗೆ ಬಾಲಿವುಡ್ ಹಾಡಿಗೆ ಕುಣಿದ ‘ಡ್ಯಾನ್ಸಿಂಗ್ ಡ್ಯಾಡ್’: ವಿಡಿಯೋ ವೈರಲ್

ಬಾಲಿವುಡ್ ಹಾಡುಗಳಿಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕೂಡ ಹಲವಾರು ಮಂದಿ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಅಮೆರಿಕಾದ ವಾಷಿಂಗ್ಟನ್ ಮೂಲದ ಕಂಟೆಂಟ್ ಕ್ರಿಯೇಟರ್ ರಿಕಿ ಎಲ್.ಪಾಂಡ್ ಕೂಡ ಒಬ್ಬರು. ರಿಕಿ Read more…

Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್

ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರವಲ್ಲದೇ ಭಾರತೀಯ ಸಂಜಾತರು ಇರುವಲ್ಲೆಲ್ಲಾ ಸದ್ದು ಮಾಡುತ್ತಲೇ ಇರುತ್ತವೆ. ವಾಷಿಂಗ್ಟನ್‌ನಲ್ಲಿರುವ ಇಂಥ ಒಬ್ಬ ಅಭಿಮಾನಿ ರಿಕಿ ಎಲ್‌ ಪಾಂಡ್. ಕಂಟೆಂಟ್ ಸೃಷ್ಟಿಕರ್ತನಾಗಿರುವ ರಿಕಿ, ಬಾಲಿವುಡ್ Read more…

ಮೋದಿ ಅಮೆರಿಕಾ ಭೇಟಿ ವೇಳೆ ಬಿಡೆನ್‌ ನಿಯೋಗದಲ್ಲಿದ್ದ ಸುಮೋನಾ ಗುಹಾ ಯಾರು ಗೊತ್ತಾ…?

ಮೂರು ದಿನಗಳ ಅಮೆರಿಕ ಪ್ರವಾಸದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅಮೆರಿಕ ಸರ್ಕಾರದ ಅನೇಕ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು. Read more…

ವಿಮಾನ ಕಟ್ಟಡಕ್ಕೆ ಅಪ್ಪಳಿಸಿ ನಾಲ್ವರ ದುರಂತ ಸಾವು

ಕನೆಕ್ಟಿಕಟ್​​ನ ಏರ್​ಪೋರ್ಟ್​ನಿಂದ ಟೇಕಾಫ್​​ ಆಗಿದ್ದ ಕೆಲವೇ ಹೊತ್ತಿನಲ್ಲಿ ಸಣ್ಣ ಜೆಟ್​​ ದುರಂತಕ್ಕೀಡಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಬರ್ಟ್​ಸನ್​​​ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೂ ಮುನ್ನವೇ Read more…

ಭಾರತೀಯ ಆಹಾರ ಪದ್ಧತಿ ಒಂದು ಮಸಾಲೆಯನ್ನು ಆಧರಿಸಿದೆ ಅಂಕಣಕ್ಕೆ ವ್ಯಕ್ತವಾಗ್ತಿದೆ ತೀವ್ರ ಟೀಕೆ

ಭಾರತದ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ಅಂಕಣಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬರ್ತಿದೆ. ಭಾರತೀಯ ಆಹಾರ Read more…

’ಬಚ್‌ಪನ್ ಕಾ ಪ್ಯಾರ್‌’ ಟ್ರೆಂಡ್‌ಗೆ ಸ್ಟೆಪ್ ಹಾಕಿದ ಅಮೆರಿಕ ವ್ಯಕ್ತಿ

ಅಮೆರಿಕದ ವಾಷಿಂಗ್ಟನ್ ರಾಜ್ಯದ ರಿಕಿ ಪಾಂಡ್ ಹೆಸರಿನ ಈತ ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ವಿಡಿಯೋ ಮಾಡುವುದನ್ನು ಇಷ್ಟ ಪಡುತ್ತಾರೆ. ಇದೀಗ ಇವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ Read more…

ಇಂಗ್ಲೆಂಡ್ ಟೆಸ್ಟ್ ಗೂ ಮುನ್ನವೇ ಶಾಕ್ ಮೇಲೆ ಶಾಕ್….! ತಂಡದಿಂದ ಹೊರಬಿದ್ದ ಇನ್ನೊಬ್ಬ ಆಟಗಾರ

ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಮೂವರು ಆಟಗಾರರು ಪ್ರವಾಸದಿಂದ ಹೊರಗುಳಿದಿದ್ದಾರೆ. ಶುಬ್ಮನ್ ಗಿಲ್ ಮತ್ತು ಅವೇಶ್ ಖಾನ್ ಗಾಯಗೊಂಡಿದ್ದು, Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಭಾವುಕ ಕ್ಷಣದ ವಿಡಿಯೋ

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಮರ್ಸಿ ಹೆಸರಿನ ಬಾಲಕಿಯೊಬ್ಬಳು ಸಿಯಾಟಲ್‌ನ ಮಕ್ಕಳ ಆಸ್ಪತ್ರೆಯೊಂದಕ್ಕೆ ತನ್ನ ಕೊನೆಯ ಕೆಮೋಥೆರಪಿಗೆಂದು ಹೋಗುವ ವೇಳೆ ಅಲ್ಲಿನ ಸ್ಥಳೀಯರು ಸೇರಿ ತನಗೆ ಚಿಯರ್‌ ಮಾಡಿದ್ದನ್ನು ಕಂಡು Read more…

ಅಮೆರಿಕ ಚುನಾವಣೆ ಪ್ರಕ್ರಿಯೆಯ ಕರಾಳ ಸತ್ಯ ಬಿಚ್ಚಿಟ್ಟ ಮಹಿಳೆ

ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಗಳು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹುದ್ದೆ ತೆರವು ಮಾಡುತ್ತಲೇ ಸದ್ದಿಲ್ಲದಂತೆ ಆಗಿವೆ. ಅಮೆರಿಕದಲ್ಲಿ ಚುನಾಯಿತರಾದ ಅಧಿಕಾರಿಗಳ ಶೈಕ್ಷಣಿಕ Read more…

ಗುಂಡೇಟು ಬಿದ್ದು ಬದುಕಿ ಬಂದ ಪೊಲೀಸ್ ಶ್ವಾನಕ್ಕೆ ಅದ್ಧೂರಿ ಸ್ವಾಗತ

ಪೊಲೀಸ್ ಕಾರ್ಯಾಚರಣೆ ವೇಳೆ ಗುಂಡೇಟು ತಿಂದಿದ್ದ ಶ್ವಾನ ಅರ್ಲೋ, ಶಸ್ತ್ರಚಿಕಿತ್ಸೆ ನಂತರ ಬದುಕಿ ಬಂದಿದ್ದು ಅದ್ಧೂರಿ ಸ್ವಾಗತ ಕೋರಲಾಗಿದೆ. ವಾಷಿಂಗ್ಟನ್ ನ ಥರ್ಸಟನ್ ಕೌಂಟ್ರಿಯ ಪೊಲೀಸ್ ಅಧಿಕಾರಿಯ ಸುಪರ್ದಿಯಲ್ಲಿದ್ದ Read more…

ಅಗಲಿದ ಪುತ್ರನ ನೆನೆದು ಭಾವುಕರಾದ ಜೋ ಬಿಡೆನ್

ಅಮೆರಿಕದ ಅಧ್ಯಕ್ಷರಾಗಿ ಜೋ ಬಿಡೆನ್ ಒಂದು ಕಡೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಮತ್ತೊಂದೆಡೆ ಅನಾಮಿಕ ವ್ಯಕ್ತಿಯೊಬ್ಬರು ಬಿಡೆನ್‌ ರ ದಿವಂಗತ ಪುತ್ರ ಬ್ಯೂ ಅವರ ಸಮಾಧಿ ಮುಂದೆ ಕುಳಿತಿರುವ Read more…

ಅಧ್ಯಕ್ಷೀಯ ಪ್ರಮಾಣವಚನದಲ್ಲಿ ಭಾಗಿಯಾಗಿ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್‌ ಆದ ಕವಯಿತ್ರಿ

ಅಮೆರಿಕದ ನೂತನ ಅಧ್ಯಕ್ಷರ ಪದೋನ್ನತಿಯ ಸಮಾರಂಭದಲ್ಲಿ ಭಾಗಿಯಾಗಿದ್ದ ಅಮಾಂಡಾ ಗೋರ್ಮನ್‌ನ ಇನ್‌ಸ್ಟಾಗ್ರಾಂ ಫಾಲೋವರ್‌ಗಳ ಸಂಖ್ಯೆ ಒಂದೇ ಒಂದು ರಾತ್ರಿಯಲ್ಲಿ 50 ಸಾವಿರದಿಂದ 20 ಲಕ್ಷ ಮೀರಿ ಸಾಗಿದೆ. ಬಿಡೆನ್‌ Read more…

ಪ್ರಮಾಣವಚನ ಸಮಾರಂಭಕ್ಕೆ ಟೀನೇಜ್ ಮಿತ್ರನಿಗೆ ಆಹ್ವಾನ ಕೊಟ್ಟ ಬಿಡೆನ್

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಜೋ ಬಿಡೆನ್ ಅವರು ಈ ಅದ್ಧೂರಿ ಸಮಾರಂಭಕ್ಕೆ ತಮ್ಮ ಒಬ್ಬ ವಿಶೇಷ ಸ್ನೇಹಿತನನ್ನು ಆಹ್ವಾನಿಸಿದ್ದಾರೆ. ಮಾತನಾಡಲು ಪ್ರಯಾಸ ಪಡುವ ಹದಿಹರೆಯದ Read more…

ಕ್ಯಾಪಿಟಲ್‌ ಹಿಂಸಾಚಾರವನ್ನು ಸಮರ್ಥಿಸಿಕೊಂಡ ಟ್ರಂಪ್‌ ಬೆಂಬಲಿಗ

ಕಳೆದ ವಾರಕ್ಕೂ ಮುನ್ನ ಒಂದೇ ಒಂದೇ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ‍್ಯಾಲಿಯಲ್ಲಿ ಭಾಗಿಯಾಗಿರದ ಬ್ರಾಂಡನ್ನ ಫೆಲ್ಲೋಸ್, ಅಧ್ಯಕ್ಷರ ಟ್ವೀಟ್ ಒಂದನ್ನು ನೋಡಿ ಪ್ರೇರಿತರಾಗಿ ವಾಷಿಂಗ್ಟನ್‌ಗೆ ಆಗಮಿಸಿದ್ದರು. Read more…

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಶಾಕ್ ಮೇಲೆ ಶಾಕ್

ಅಮೆರಿಕ ರಾಜಧಾನಿ ವಾಷಿಂಗ್ಟನ್‌ ಗಲಭೆ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ವಾಗ್ದಂಡನೆಗೆ ಒಳಪಡಿಸುವ ನಿರ್ಣಯದ ಪರ ಮತ ಚಲಾಯಿಸುವುದಾಗಿ ಸ್ವಪಕ್ಷದ ಸದಸ್ಯೆ ಲಿಜ್ ಚೆನಿ ಘೋಷಿಸಿದ್ದಾರೆ. “ಸಂವಿಧಾನದ ಮೇಲೆ Read more…

ಭುಗಿಲೆದ್ದ ಹಿಂಸಾಚಾರ: ನಾಲ್ವರ ಸಾವು – ಅಧಿಕಾರದಲ್ಲಿರಲು ಅಕ್ರಮ ಹಾದಿ ಹಿಡಿದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಬಿಗ್ ಶಾಕ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅಧಿಕಾರ ಉಳಿಸಿಕೊಳ್ಳಲು ಅಕ್ರಮ ಮಾರ್ಗ ಅನುಸರಿಸಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಪೊಲೀಸರು ಇಂತಹ ಪ್ರಯತ್ನಕ್ಕೆ Read more…

ಶಾಪಿಂಗ್‌ ಹೊರಟಿದ್ದ ಯುವಕರಿಗೆ ಕೋವಿಡ್ ಲಸಿಕೆ ಕೊಟ್ಟ ಫಾರ್ಮಸಿಸ್ಟ್‌

ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಈಗ ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮದ ಮೊದಲ ಹಂತ ಚಾಲ್ತಿಯಲ್ಲಿದೆ. ಮೊದಲ ಹಂತದ ಲಸಿಕೆ ಕಾರ್ಯಕ್ರಮದಲ್ಲಿ 65 ವರ್ಷ ಮೇಲ್ಪಟ್ಟವರು, ಮುಂಚೂಣಿ ಆರೋಗ್ಯ Read more…

ಸೋಂಕು ಹರಡುವ ಅಪಾಯದ ಮಟ್ಟ ತೋರಿಸುತ್ತೆ ಈ ಉಪಕರಣ..!

ಅಮೆರಿಕದ ವಾಷಿಂಗ್ಟನ್​​ನಲ್ಲಿ ನೀವು 10 ಜನರಿರುವ ಗುಂಪಿನಲ್ಲಿ ಇದ್ದೀರಿ ಅಂದರೆ ನೀವು ಸೋಂಕು ತಗಲುವ ಸಾಧ್ಯತೆ ಶೇಕಡಾ 18ರಷ್ಟಿರುತ್ತೆ. ಅದೇ ನೀವು ಪ್ಯಾರಿಸ್​ನಲ್ಲಿದೆ ಇದ್ದರೆ ಈ ಸಾಧ್ಯತೆ 32 Read more…

ಮುಂಬೈನಲ್ಲಿದ್ದಾರಾ ಬಿಡೆನ್ ಸಂಬಂಧಿಕರು…?

ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 2013ರಲ್ಲಿ ಭೇಟಿ ಕೊಟ್ಟಿದ್ದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಮಾಯಾನಗರಿಯಲ್ಲಿ ತಮ್ಮ ದೂರದ ಬಂಧುಗಳು ಇರುವುದಾಗಿ ತಿಳಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ Read more…

ಲೈವ್‌ ವರದಿ ವೇಳೆ ಅಡ್ಡಿ ಬಂದ ರಕೂನ್

ಸುದ್ದಿ ವಾಹಿನಿಯಲ್ಲಿ ಇನ್ನೇನು ಲೈವ್‌ ಹೋಗಬೇಕು ಎನ್ನುವಷ್ಟರಲ್ಲಿ ಟಿವಿ ವರದಿಗಾರರೊಬ್ಬರಿಗೆ ರಕೂನ್‌ ಒಂದು ಅಡ್ಡ ಬಂದ ಘಟನೆ ಶ್ವೇತ ಭವನದ ಎದುರು ನಡೆದಿದೆ. ಸಿಎನ್‌ಎನ್ ವಾಹಿನಿಯ ಹಿರಿಯ ಕರೆಸ್ಪಾಂಡೆಂಟ್ Read more…

ಅಗಲಿದ ನ್ಯಾಯಾಧೀಶೆಗೆ ಪುಶ್‌-ಅಪ್ ಮಾಡಿ ಅಂತಿಮ ನಮನ ಸಲ್ಲಿಸಿದ ಫಿಟ್ನೆಸ್‌ ಟ್ರೇನರ್‌

ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶೆ ರುತ್‌ ಬಾದೆರ್‌ ಗಿನ್ಸ್‌ಬರ್ಗ್ ಅನಾರೋಗ್ಯದ ಸಮಸ್ಯೆಯಿಂದ ಇದೇ ಸೆಪ್ಟೆಂಬರ್‌ 18ರಂದು ಕೊನೆಯುಸಿರೆಳೆದಿದ್ದಾರೆ. ಅವರ ಈ ಅಕಾಲಿಕ ಮರಣಕ್ಕೆ ಇಡೀ ಜಗತ್ತೇ ಸಂತಾಪ ವ್ಯಕ್ತಪಡಿಸಿದೆ. Read more…

ಕೋವಿಡ್-19 ಸೋಂಕಿತರಿಗೆ ಹೃದಯ ವೈಫಲ್ಯದ ಸಾಧ್ಯತೆ: ಅಧ್ಯಯನ

ಮೊದಲೇ ಕೋವಿಡ್-19 ಸೋಂಕಿನಿಂದ ನಾನಾ ರೀತಿಯಲ್ಲಿ ದಿಗಿಲು ಬಡಿದಂತೆ ಆಗಿರುವ ಜನರಿಗೆ ದಿನೇ ದಿನೇ ಇನ್ನಷ್ಟು ಭೀತಿ ಹೆಚ್ಚಿಸುವ ಸಾಕಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೋವಿಡ್-19 ಸೋಂಕಿಗೆ ಬಾಧಿತರಾದವರಿಗೆ Read more…

ಪಾಂಡಾ ಪ್ರಸವ ವೇದನೆಯ ವಿಡಿಯೋ ವೈರಲ್

ವಾಷಿಂಗ್ಟನ್‌ನಲ್ಲಿರುವ ಸ್ಮಿತ್ಸೋನಿಯನ್‌ ರಾಷ್ಟ್ರೀಯ ಮೃಗಾಲಯದಲ್ಲಿರುವ ದೈತ್ಯ ಪಾಂಡಾವೊಂದು ಆರೋಗ್ಯವಂತ ಮರಿಯೊಂದನ್ನು ಜನ್ಮ ಕೊಟ್ಟಿದೆ. ಮೀ ಶಿಯಾಂಗ್ ಹೆಸರಿನ ಈ 22 ವರ್ಷದ ಈ ಪಾಂಡಾ ತನ್ನ ಮರಿಯನ್ನು ಅಪ್ಪಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...