alex Certify
ಕನ್ನಡ ದುನಿಯಾ       Mobile App
       

Kannada Duniya

ಓಟಿಗಾಗಿ ನೋಟು: ಕ್ಯಾಮರಾದಲ್ಲಿ ಬಯಲಾಯ್ತು ಶಾಸಕನ ಬಣ್ಣ

ಈಗಿರುವ ಜನಪ್ರಿಯತೆಯ ಆಧಾರದಲ್ಲೇ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲೂ ಭಾರಿ ಬಹುಮತ ಗಳಿಸಬೇಕೆಂಬ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಲೆಕ್ಕಾಚಾರಕ್ಕೆ ಆರಂಭದಲ್ಲೇ ಕೊಡಲಿಯೇಟು ಬಿದ್ದಿದೆ. ಕಾರಣ, Read more…

ಇಂದು ಪಾಕ್ ಪ್ರಧಾನಿಯಾಗಿ ಇಮ್ರಾನ್ ಪ್ರಮಾಣ ವಚನ

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ, ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಆಯ್ಕೆ ಆಗಿದ್ದಾರೆ. ಶುಕ್ರವಾರ ಪಾಕಿಸ್ತಾನದ ಸಂಸತ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರು Read more…

ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದೀರಿ? ಈ ಪ್ರಶ್ನೆ ಕೇಳಿದ್ರೆ ಜೈಲೂಟ ಗ್ಯಾರಂಟಿ

ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ಯಾರಿಗೆ ವೋಟ್ ನೀಡಿದ್ದೀರಿ ಎಂದು ಪ್ರಶ್ನೆ ಕೇಳೋದು ಸಾಮಾನ್ಯ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಸಾಮಾನ್ಯ ಪ್ರಶ್ನೆ, ನಿಮ್ಮನ್ನು ಜೈಲುಪಾಲು ಮಾಡುತ್ತದೆ. ಇಲ್ಲವೆ 1 Read more…

ಒಂದು ವಾರದಲ್ಲಿ ಎರಡೆರಡು ಬಾರಿ ವಿಶ್ವಾಸಮತ ಸಾಬೀತುಪಡಿಸಿದ ಏಕೈಕ ಸಿಎಂ ಯಡ್ಡಿ

ಭಾರತದ ರಾಜಕೀಯ ಇತಿಹಾಸದಲ್ಲಿ ಸಿಎಂ ಯಡಿಯೂರಪ್ಪ ದಾಖಲೆ ಬರೆದಿದ್ದಾರೆ. ಒಂದೇ ವಾರದಲ್ಲಿ ಎರಡೆರಡು ಬಾರಿ ವಿಶ್ವಾಸಮತಯಾಚನೆ ಮಾಡಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. 2011ರಲ್ಲಿ 11 ಶಾಸಕರು ಹಾಗೂ 5 ಸ್ವತಂತ್ರ Read more…

ಜೆ.ಡಿ.ಎಸ್. ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಗೆ ಶಾಕ್

ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲಿದ್ದು, ಜೆ.ಡಿ.ಎಸ್. ಕಿಂಗ್ ಮೇಕರ್ ಆಗಲಿದೆ ಎಂದು ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಜೆ.ಡಿ.ಎಸ್. ಬೆಂಬಲ ಯಾರಿಗೆ ಸಿಗಲಿದೆ ಎಂಬ ಚರ್ಚೆಯೂ ನಡೆದಿದೆ. ಆದರೆ, ಅದೆಲ್ಲಾ Read more…

ವೈರಲ್ ಆಗಿದೆ ಮಧ್ಯಪ್ರದೇಶ ರಾಜ್ಯಪಾಲರ ವಿಡಿಯೋ

ಗುಜರಾತ್ ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಈಗ ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿದ್ದರೂ ಅದನ್ನು ಮರೆತು ರಾಜಕಾರಣದ ಮಾತುಗಳನ್ನಾಡಿ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಶುಕ್ರವಾರದಂದು ಸಾತ್ನಾ Read more…

‘ಕರ್ನಾಟಕ ಚುನಾವಣೆಯಲ್ಲಿ ಮತ ಚಲಾವಣೆ ನನ್ನ ಹಕ್ಕು’

ಲಂಡನ್: ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 9000 ಕೋಟಿ ರೂ. ಸಾಲ ಮಾಡಿ, ಲಂಡನ್ ನಲ್ಲಿ ನೆಲೆಸಿರುವ ಸಾಲದ ದೊರೆ ವಿಜಯ್ ಮಲ್ಯ, ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ Read more…

ಲಿಂಗಾಯತರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಅಮಿತ್ ಶಾ ಕಸರತ್ತು

ಪ್ರತ್ಯೇಕ ಧರ್ಮ ಬೇಕೆಂಬ ಲಿಂಗಾಯತರ ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಹಾಗೇನಾದ್ರೂ ಆದ್ರೆ ಬಿಜೆಪಿಗೆ ಬರಬೇಕಿದ್ದ ಲಿಂಗಾಯತ ಸಮುದಾಯದ ಮತಗಳು ಕೈತಪ್ಪಿ ಹೋಗಬಹುದು Read more…

ರಾಜ್ಯಸಭಾ ಚುನಾವಣೆಯಲ್ಲಿ BSP ಶಾಸಕನಿಂದ ಅಡ್ಡ ಮತದಾನ

ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ಬಿಎಸ್ಪಿ ಶಾಸಕ ಅನಿಲ್ ಸಿಂಗ್ ಅಡ್ಡ ಮತದಾನ ಮಾಡಿದ್ದು, ಬಿಜೆಪಿ ಅಭ್ಯರ್ಥಿಗೆ ತಮ್ಮ ವೋಟ್ ಹಾಕಿದ್ದಾರೆ. ಹಾಗಾಗಿ Read more…

ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ-ಕಾಂಗ್ರೆಸ್ ಹೊಸ ಅಸ್ತ್ರ

ಈ ವರ್ಷ ನವೆಂಬರ್ ನಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಮಹಿಳಾ ಮತದಾರರನ್ನು ಸೆಳಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹೊಸ ತಂತ್ರ ಹೆಣೆದಿವೆ. ಅದಕ್ಕಾಗಿ ಸ್ಯಾನಿಟರಿ ಪ್ಯಾಡ್ Read more…

ಮಾಜಿ ಪ್ರಧಾನಿಗೆ ಟಾಪ್ ಲೆಸ್ ಯುವತಿ ನೀಡಿದ್ಲು ಬಿಗ್ ಶಾಕ್

ಇಟಲಿ ಚುನಾವಣೆಯಲ್ಲಿ ಮತದಾನದ ವೇಳೆ ಸಿಲ್ವಿಯೊ ಬೆರ್ಜುಸ್ಕೋನಿಗೆ ಮುಜುಗರ ತರುವಂಥ ಘಟನೆಯೊಂದು ನಡೆದಿದೆ. ಇಟಲಿಯ ಪೊಲಿಟಿಕಲ್ ಗಾಡ್ ಫಾದರ್ ಎನಿಸಿಕೊಂಡಿರೋ ಸಿಲ್ವಿಯೋ ಎದುರು ಟಾಪ್ಲೆಸ್ ಯುವತಿಯೊಬ್ಬಳು ಪ್ರತ್ಯಕ್ಷವಾಗಿದ್ದಾಳೆ. ಸಂಪೂರ್ಣ Read more…

ವಿವಾದಕ್ಕೆ ಕಾರಣವಾಗಿದೆ ಸಚಿವೆ ನೀಡಿರುವ ಈ ಹೇಳಿಕೆ

ಮಧ್ಯಪ್ರದೇಶದ ಸಚಿವೆ ಯಶೋಧರಾ ರಾಜೆ ಸಿಂಧಿಯಾ ಮತದಾರರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಬಿಜೆಪಿಗೆ ಮತ ಹಾಕದೇ ಇದ್ದಲ್ಲಿ ನಿಮಗೆ ಪ್ರಧಾನ ಮಂತ್ರಿ ಉಜ್ವಲ ಸ್ಕೀಮ್ ಯೋಜನೆಯ ಲಾಭ ಸಿಗುವುದಿಲ್ಲ Read more…

‘ಓಟ್’ ಗಾಗಿ ಮಹಿಳಾ ಮತದಾರರಿಗೆ ‘ಟೂರ್’ ಭಾಗ್ಯ…?

ಮುಂಬರುವ ವಿಧಾನಸಭಾ ಚುನಾವಣೆಗೆ ಮತದಾರರನ್ನು ಸೆಳೆಯುವ ಕಾರ್ಯ ಈಗಿನಿಂದಲೇ ಆರಂಭವಾಗಿದ್ದು, ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ. ಕೆ. ಸುಧಾಕರ್ ತಮ್ಮ ಕ್ಷೇತ್ರದ 2500 ಕ್ಕೂ Read more…

ಒಬ್ಬ ವ್ಯಕ್ತಿಗಾಗಿ ಕಾಡಿನಲ್ಲಿ ತೆರೆಯಲಿದೆ ಮತಗಟ್ಟೆ

ಗುಜರಾತ್ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಚುನಾವಣಾ ಆಯೋಗ ಕ್ರಮಕೈಗೊಳ್ಳುತ್ತಿದೆ. ಮಹಿಳೆಯರಿಗೆ ಹಾಗೂ ವೃದ್ಧರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದೇ Read more…

ಮುಸ್ಲಿಂ ಮತದಾರರಿಗೆ ಬಿಜೆಪಿ ಮುಖಂಡನ ಧಮ್ಕಿ

ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮುಖಂಡ ರಂಜಿತ್ ಕುಮಾರ್ ಶ್ರೀವಾಸ್ತವ ಮುಸ್ಲಿಂ ಮತದಾರರಿಗೆ ಧಮ್ಕಿ ಹಾಕಿದ್ದಾರೆ. ನನ್ನ ಪತ್ನಿಗೆ ಮತ ಹಾಕಿ, ಇಲ್ಲದೇ Read more…

ವಿಧಾನಸಭೆ ಚುನಾವಣೆ ಮತದಾನಕ್ಕೆ ನೆರವಾಗಲಿದೆ ಫೇಸ್ಬುಕ್

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾಸಭಾ ಚುನಾವಣೆ ಹತ್ತಿರ ಬರ್ತಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡ್ತಿವೆ. ಮತಪ್ರಚಾರ ಜೋರಾಗಿ ನಡೆದಿದ್ರೂ ಮತದಾನ ಮಾಡುವವರ ಸಂಖ್ಯೆ Read more…

”ಅಲ್ಪಸಂಖ್ಯಾತರು ಮತ ಹಾಕದೇ ಇದ್ರೂ ಚುನಾವಣೆಯಲ್ಲಿ ಸೋಲುವುದಿಲ್ಲ”

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿರುವ ಗೋಧ್ರಾ ಶಾಸಕ ಸಿ.ಕೆ. ರೌಲ್ಜಿ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ. ಬಿಜೆಪಿ ಸೇರ್ಪಡೆಯಿಂದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭವಿಷ್ಯಕ್ಕೇನೂ ಧಕ್ಕೆಯಿಲ್ಲ Read more…

ವಿವಾದದ ನಂತ್ರ ಸಂಸತ್ತಿನಲ್ಲಿ ಕಾಣಿಸಿಕೊಂಡ ರೇಖಾ

ಅನೇಕ ದಿನಗಳಿಂದ ರಾಜ್ಯಸಭೆ ಕಲಾಪಕ್ಕೆ ಗೈರಾಗಿರುವ ಬಾಲಿವುಡ್ ಹಿರಿಯ ನಟಿ ರೇಖಾ ಉಪರಾಷ್ಟ್ರಪತಿ ಚುನಾವಣೆಯಂದು ಮತದಾನ ಮಾಡಿದ್ದಾರೆ. ಸುಮಾರು 12 ಗಂಟೆ ಸಮಯದಲ್ಲಿ ಸಂಸತ್ತಿಗೆ ಬಂದ ರೇಖಾ ಮತದಾನ Read more…

ಮತ ಹಾಕದ ಮಹಿಳೆ ಪತಿಗೆ ಇಂಥ ಶಿಕ್ಷೆ

ಅಂಗೂಲ್: ಮತ ಹಾಕದ ಮಹಿಳೆಯ ಪತಿಗೆ ಸ್ಥಳೀಯ ಪುಡಾರಿಗಳು ಅಮಾನವೀಯ ಶಿಕ್ಷೆ ನೀಡಿದ ಪ್ರಕರಣ ಒಡಿಶಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನಿಗೆ ಹಳ್ಳಿಗಳಿಗೆ ತಿರುಗಿ ಜಾಗಟೆ ಬಾರಿಸಿಕೊಂಡು ಅಳುತ್ತಾ ಕ್ಷಮಿಸಿ ಎಂದು Read more…

ಸಲಿಂಗಿಗಳಿಗೆ ಸಿಹಿಸುದ್ದಿ ನೀಡಿದ ಜರ್ಮನ್ ಸರ್ಕಾರ

ಬರ್ಲಿನ್: ಸಲಿಂಗ ವಿವಾಹವನ್ನು ಜರ್ಮನ್ ಸರ್ಕಾರ ಕಾನೂನುಬದ್ಧಗೊಳಿಸಿದ್ದು, ಈ ಮೂಲಕ ಸಲಿಂಗಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಮಸೂದೆಯ ಪ್ರಕಾರ ಸಲಿಂಗ ದಂಪತಿಗೆ ಮಕ್ಕಳನ್ನು ದತ್ತು ಪಡೆಯುವ ಮತ್ತು ವೈವಾಹಿಕ Read more…

ಬಿ.ಜೆ.ಪಿ.ಗೆ ಮತ ಹಾಕಿದ್ದಕ್ಕೆ ಬಹಿಷ್ಕಾರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಮತ ಹಾಕಿದ ಬೊಮ್ಮಲಾಪುರ ಗ್ರಾಮದ 25 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಈ ಗ್ರಾಮದಲ್ಲಿ ಸುಮಾರು 500 ಎಸ್.ಟಿ. ಸಮುದಾಯದ ಕುಟುಂಬಗಳಿದ್ದು, Read more…

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ..?

ಬೆಂಗಳೂರು: ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿವೆ. ಶಿವಮೊಗ್ಗದಲ್ಲಿ ವಸತಿ ಗೃಹಕ್ಕೆ ಮತಪೆಟ್ಟಿಗೆಗಳನ್ನು ಕೊಂಡೊಯ್ದು ಮತಹಾಕಲಾಗಿದೆ ಎಂದು Read more…

ಯಡಿಯೂರಪ್ಪ ನಾಮಪತ್ರ ವಾಪಸ್

ಬೆಂಗಳೂರು: ಚಾಮರಾಜನಗರ ಜಿಲೆ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್ 9 ರಂದು ನಡೆಯಲಿದ್ದು, ಕಣದಲ್ಲಿದ್ದ ಪಕ್ಷೇತರ ಅಭ್ಯರ್ಥಿ ಪಿ.ಎಸ್. ಯಡಿಯೂರಪ್ಪ ನಾಮಪತ್ರ ವಾಪಸ್ ಪಡೆದಿದ್ದಾರೆ. ಆದರೆ, Read more…

ಆರಂಭವಾಯ್ತು ಕೊನೆಯ ಹಂತದ ಮತದಾನ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ, 7 ನೇ ಹಾಗೂ ಕೊನೆಯ ಹಂತದ ಮತದಾನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಸೇರಿದಂತೆ 7 ಜಿಲ್ಲೆಗಳ 40 Read more…

ಆರಂಭವಾಯ್ತು 5 ನೇ ಹಂತದ ಮತದಾನ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 5 ನೇ ಹಂತದ ಮತದಾನ ಆರಂಭವಾಗಿದೆ. ಅಮೇಥಿ, ಬಸ್ತಿ, ಬಲರಾಮ್ ಪುರ, ಫೈಜಾಬಾದ್, ಶ್ರಾವಸ್ತಿ, ಗೊಂಡಾ, ಸಿದ್ಧಾರ್ಥ ನಗರ್, ಸುಲ್ತಾನ್ ಪುರ Read more…

ಆರಂಭವಾಯ್ತು 4 ನೇ ಹಂತದ ಮತದಾನ

ಲಖ್ನೋ: ದೇಶದ ಗಮನ ಸೆಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 4 ನೇ ಹಂತದ ಮತದಾನ ಆರಂಭವಾಗಿದೆ. ಪ್ರತಾಪ್ ಗಡ, ಕುಶಂಬಿ, ಅಲಹಾಬಾದ್, ಝಾನ್ಸಿ, ಮಹೊಬ, ಚಿತ್ರಕೂಟ ಸೇರಿದಂತೆ Read more…

ಬಿ.ಎಂ.ಸಿ. ಚುನಾವಣೆಯಲ್ಲಿ ಶೇ. 52.17 ರಷ್ಟು ಮತದಾನ

ಮುಂಬೈ: ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್(ಬಿ.ಎಂ.ಸಿ.) ಚುನಾವಣೆ ಇಂದು ನಡೆದಿದ್ದು, ಶೇ. 52.17 ರಷ್ಟು ಮತದಾನವಾಗಿದೆ. ಕೆಲ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಸಂಪೂರ್ಣ ಶಾಂತಿಯುತವಾಗಿ ಮತದಾನ ನಡೆದಿದ್ದು, ಕಳೆದ 3 Read more…

ಮದುವೆಯಾದ ಮರುದಿನವೇ ವಧು ಮಾಡಿದ್ಲು ಇಂಥ ಕಾರ್ಯ

ಆಗ್ರಾ: ಮತದಾನದ ದಿನದಂದು ಜವಾಬ್ದಾರಿಯುತ ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ಮತ್ತೆ ಕೆಲವರು ರಜೆ ಇದೆ ಎಂದು ಮನೆಯಲ್ಲೇ ಉಳಿಯುತ್ತಾರೆ. ಇಲ್ಲವೇ ಟ್ರಿಪ್ ಹೋಗಿ ಬಿಡುತ್ತಾರೆ. ಉತ್ತರ ಪ್ರದೇಶದಲ್ಲಿ Read more…

ಮತ ಚಲಾಯಿಸದಿದ್ರೆ ಸರ್ಕಾರವನ್ನು ಬೈಯ್ಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್

”ನೀವು ಮತ ಚಲಾಯಿಸದೇ ಇದ್ರೆ ನಿಮಗೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ಬೈಯ್ಯುವ ಹಕ್ಕಿಲ್ಲ” ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿ ಆಗಿರೋ ಎಲ್ಲಾ ಒತ್ತುವರಿಯನ್ನು ತೆರವುಗೊಳಿಸುವಂತೆ ಕೋರಿ ಸಾಮಾಜಿಕ Read more…

ಮತ ಚಲಾಯಿಸಿದ ಪಾಕ್ ಮಹಿಳೆ

ಕ್ವಾದಿಯನ್: ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಲವು ವಿಶೇಷಗಳು ನಡೆದಿವೆ. ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಜೀವನದಲ್ಲೇ ಮೊದಲ ಸಲ ಮತ ಚಲಾವಣೆ ಮಾಡಿರುವುದು ವರದಿಯಾಗಿದೆ. ಅಹಮದೀಯ ಪಂಗಡಕ್ಕೆ ಸೇರಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...