alex Certify
ಕನ್ನಡ ದುನಿಯಾ       Mobile App
       

Kannada Duniya

PDO ಮೇಲೆ ಮಚ್ಚಿನಿಂದ ಹಲ್ಲೆ ಯತ್ನ

ಗದಗ: ಕರ್ತವ್ಯ ನಿರತ ಪಿ.ಡಿ.ಒ. ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆಯ ಬೆಳದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಲಾಯಕಟ್ಟೆ ಗ್ರಾಮದಲ್ಲಿ ನಡೆದಿದೆ. ಬೆಳದಡಿ ಗ್ರಾ.ಪಂ. ಪಿ.ಡಿ.ಒ. Read more…

ಗನ್ ತೋರಿಸಿದ ಪಿ.ಎಸ್.ಐ. ಗೆ ದಿಗ್ಬಂಧನ

ಚಿಕ್ಕಮಗಳೂರು: ವಿನಾಕಾರಣ ಕಾರ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ, ದರ್ಪ ತೋರಿದ ಪಿ.ಎಸ್.ಐ. ಸೇರಿ ಮೂವರು ಪೊಲೀಸರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಹಾಗೂ Read more…

ಇಲ್ಲಿದೆ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಮುಖ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ನಟನೆಯೊಂದಿಗೆ ಯಶ್ ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ‘ಯಶೋ ಮಾರ್ಗ’ದ ಮೂಲಕ ಈಗಾಗಲೇ ಹಲವಾರು Read more…

ನಾಗರಹಾವನ್ನೇ ನುಂಗಿದ ಕಾಳಿಂಗ ಸರ್ಪ

ಶಿವಮೊಗ್ಗ: ಮಂಗಳೂರು ಹೊರ ವಲಯದಲ್ಲಿ ಇತ್ತೀಚೆಗೆ, ಕೊಳಕು ಮಂಡಲ ಹಾವನ್ನು ನಾಗರಹಾವು ನುಂಗಿದ್ದು, ಭಾರೀ ಸುದ್ದಿಯಾಗಿತ್ತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮುಂಡಳ್ಳಿ ಗ್ರಾಮದಲ್ಲಿ, ಕಾಳಿಂಗ ಸರ್ಪವೊಂದು ನಾಗರಹಾವನ್ನು Read more…

ರಸ್ತೆ ಕಾಮಗಾರಿಗೆ ಒಕ್ಕಲು ಮಾಡುವ ರೋಲರ್

ಶಿವಮೊಗ್ಗ: ಸುಗ್ಗಿ ಕಾಲದಲ್ಲಿ ಕಣದಲ್ಲಿ ಒಕ್ಕಲು ಮಾಡಲು ಬಳಸುವ ರೋಲರ್ ಅನ್ನು, ರಸ್ತೆ ಕಾಮಗಾರಿಗೆ ಬಳಸಲಾಗಿದೆ. ಭದ್ರಾವತಿ ತಾಲ್ಲೂಕಿನ ಅರಹತೊಳಲು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಛದಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು, Read more…

ಅಭಿಮಾನಿಗಳ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್

ಚಿತ್ರದುರ್ಗ: ಸ್ಟಾರ್ ನಟ, ನಟಿಯರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು. ಬಹುತೇಕ ಅಭಿಮಾನಿಗಳು ತಮ್ಮ ಇಷ್ಟದ ಕಲಾವಿದರನ್ನು ಆರಾಧಿಸುತ್ತಾರೆ. ಕೆಲವರು ಹಚ್ಚೆ ಹಾಕಿಸಿಕೊಂಡರೆ, ಮತ್ತೆ ಕೆಲವರು ಮನೆಯಲ್ಲಿ ಫೋಟೋ ಇಟ್ಟುಕೊಂಡಿರುತ್ತಾರೆ. Read more…

ಹಾಡಹಗಲೇ ಗ್ರಾಮದಲ್ಲಿ ಅಡ್ಡಾಡಿದ ಸಿಂಹ

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿರುವುದರ ಪರಿಣಾಮ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರಲಾರಂಭಿಸಿವೆ. ಹೀಗೆ ಗುಜರಾತ್ ನ ಗ್ರಾಮವೊಂದಕ್ಕೆ ಹಾಡಹಗಲೇ ನುಗ್ಗಿದ ಹೆಣ್ಣು ಸಿಂಹವೊಂದು ಗ್ರಾಮಸ್ಥರ ಕಣ್ಣ Read more…

ಮೊಟಕಾಯ್ತು ಅಯ್ಯಪ್ಪ ಮಾಲಾಧಾರಿಗಳ ಬೆತ್ತಲೆ ವ್ರತ

ಧಾರವಾಡ: ನಾಗಾ ಸಾಧುಗಳ ರೀತಿಯಲ್ಲಿ ಬೆತ್ತಲೆ ವ್ರತ ಕೈಗೊಂಡಿದ್ದ ಅಯ್ಯಪ್ಪ ಮಾಲಾಧಾರಿಗಳು ತಮ್ಮ ವ್ರತಾಚರಣೆಯನ್ನು ಮೊಟಕುಗೊಳಿಸಿದ್ದಾರೆ. ಕಲಘಟಗಿ ತಾಲ್ಲೂಕಿನ ಮಡಿಕಿ ಹೊನ್ನಳ್ಳಿ ಗ್ರಾಮದ ಅನಿಲ್, ಪ್ರಕಾಶ್, ಮಂಜುನಾಥ್ ಹಾಗೂ Read more…

ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧದ ಕಾರಣಕ್ಕೆ ವ್ಯಕ್ತಿಯೊಬ್ಬ, ಕೊಲೆಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರು ತಾಲ್ಲೂಕಿನ ಕುಂಟಚಿಕ್ಕನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ 42 ವರ್ಷದ ವ್ಯಕ್ತಿ Read more…

ಮನಸ್ಸಿಗೆ ಮುದ ನೀಡುವ ಕೊಕ್ಕರೆ ಬೆಳ್ಳೂರು ಪಕ್ಷಿಗಳ ಕಲರವ

ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು ಹೆಸರೇ ಹೇಳುವಂತೆ ಕೊಕ್ಕರೆಗಳ ನೆಲೆವೀಡು. ಮದ್ದೂರು ತಾಲ್ಲೂಕಿನಲ್ಲಿರುವ ಬೆಳ್ಳೂರು ಗ್ರಾಮ ಬೆಳ್ಳಗಿನ ಕೊಕ್ಕರೆಗಳಿಂದ ಕೊಕ್ಕರೆ ಬೆಳ್ಳೂರು ಆಗಿದೆ. ಬೇರೆ ಕಡೆಗಳಿಂದ ಇಲ್ಲಿಗೆ ವಲಸೆ Read more…

ಪತಿಯನ್ನೇ ಬದಲಿಸಿದ ಮಹಿಳೆ, ಕಾರಣ ಗೊತ್ತಾ…?

ರಾಯಚೂರು: ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವ ಉದ್ದೇಶದಿಂದ, ಮಹಿಳೆಯೊಬ್ಬಳು ಗಂಡನ ಹೆಸರನ್ನೇ ಬದಲಿಸಿದ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಮಹಿಳೆಗೆ ಗ್ರಾಮೀಣ Read more…

ನೋಟಿನ ಸಮಸ್ಯೆಗೆ ಪರಿಹಾರ ನೀಡಲಿದೆ ಮೈಕ್ರೋ ಎಟಿಎಂ

ಹೊಸ ನೋಟು ಪಡೆಯೋದು ಈಗ ಸಮಸ್ಯೆಯಾಗಿದೆ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಜನರ ಕ್ಯೂ ಇದೆ. ಜನರ ಸಮಸ್ಯೆ ಹಾಗೂ ಬ್ಯಾಂಕ್ ಸಿಬ್ಬಂದಿ ಒತ್ತಡ Read more…

ಚಾಂಗೋ ಗ್ರಾಮಸ್ಥರ ಜೊತೆ ಮೋದಿ ದೀಪಾವಳಿ

ದೇಶದೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನಾವುರ್ ನ ಸುಮ್ಡೊನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ನಿಷೇಧಾಜ್ಞೆಯಿಂದ ಮರೆಯಾಯ್ತು ಹಬ್ಬದ ಸಂಭ್ರಮ

ಕಲಬುರಗಿ: ದೇವಾಲಯವನ್ನು ಸುಪರ್ದಿಗೆ ಪಡೆಯಲು ಮೇಳಕುಂದ ಗ್ರಾಮದ 2 ಸಮುದಾಯಗಳ ನಡುವೆ, ಘರ್ಷಣೆ ಉಂಟಾಗಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಲಬುರಗಿ ಸಮೀಪದ ಮೇಳಕುಂದ ಗ್ರಾಮದ ಸಿದ್ದೇಶ್ವರ ದೇವಾಲಯವನ್ನು ಸುಪರ್ದಿಗೆ ಪಡೆಯಲು Read more…

ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಗ್ರಾಮಸ್ಥರು

ಮೈಸೂರು: ಸಂಜೆಯಾಗುತ್ತಲೇ ಮನೆಗಳ ಮೇಲೆ ಕಲ್ಲು ತೂರಿ ಬರುತ್ತವೆ. ಕಲ್ಲಿನ ಏಟಿಗೆ ಜನರಿಗೂ ಗಾಯಗಳಾಗಿವೆ. ಮನೆಯಿಂದ ಹೊರಗೆ ಬರಲು ಗ್ರಾಮಸ್ಥರು ಭಯಪಡುವಂತಾಗಿದೆ. ಅಂದ ಹಾಗೇ ಇಂತಹ ಭೀತಿಯ ವಾತಾವರಣ Read more…

ಇಚ್ಛಾಧಾರಿ ಹಾವಿನ ಕಾಟಕ್ಕೆ ಊರು ಬಿಟ್ಟ ಜನ

ಉತ್ತರ ಪ್ರದೇಶದ ರಾಂಪುರದಲ್ಲಿ ಹಾವೊಂದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಸರ್ಪವೊಂದರ ಕೋಪಕ್ಕೆ ಹಳ್ಳಿ ಜನರು ಕಂಗಾಲಾಗಿದ್ದಾರೆ. ಹಾವಿಗೆ ಹೆದರಿ ಊರು ಬಿಡ್ತಿದ್ದಾರೆ. ಗ್ರಾಮದ ಸಮೀಪ ಹಾವೊಂದು ನೆಲೆಯೂರಿದೆ. ಈಗಾಗಲೇ ಸುಮಾರು Read more…

ಇಲ್ಲಿದೆ ಕಿಚ್ಚ ಸುದೀಪ್ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಸ್ಟಾರ್ ನಟ, ನಟಿಯರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ತಮ್ಮ ಇಷ್ಟದ ಕಲಾವಿದರಿಗೆ ದೇವಾಲಯ ನಿರ್ಮಿಸಿ ಆರಾಧಿಸುವ ಅಭಿಮಾನಿಗಳಿದ್ದಾರೆ. ನಟರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು, ಅವರ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದನ್ನು Read more…

ನಿಗೂಢ ಶಬ್ಧದಿಂದ ಕಂಗಾಲಾದ ಗ್ರಾಮಸ್ಥರು

ಕಲಬುರಗಿ: ಲಘು ಭೂಕಂಪನದಿಂದ ಆಗಾಗ ಭೂಮಿಯೊಳಗಿಂದ ಕೇಳುವ ನಿಗೂಢ ಶಬ್ಧ. ಮನೆಯೊಳಗೆ ಹೋಗಲು ಭಯಪಡುವ ಗ್ರಾಮಸ್ಥರು. ಇದು ಇಂದ್ರಪಾಡ ಹೊಸಹಳ್ಳಿ ಗ್ರಾಮದಲ್ಲಿ ಕಂಡು ಬಂದ ಚಿತ್ರಣ. ಕಲಬುರಗಿ ಜಿಲ್ಲೆ Read more…

ಬೆಳ್ಳಂಬೆಳಿಗ್ಗೆ ರೈತನ ಮೇಲೆ ಕರಡಿ ದಾಳಿ

ಚಿಕ್ಕಮಗಳೂರು: ಜಮೀನಿಗೆ ತೆರಳುತ್ತಿದ್ದ ರೈತರೊಬ್ಬರ ಮೇಲೆ, ಕರಡಿಗಳು ದಾಳಿ ನಡೆಸಿದ ಘಟನೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಾಲ್ಲೂಕಿನ ವನಬೋಗಿಹಳ್ಳಿ ಗ್ರಾಮದ ವೀರಭದ್ರಪ್ಪ ದಾಳಿಗೆ ಒಳಗಾದವರು. ಗಂಭೀರವಾಗಿ ಗಾಯಗೊಂಡಿರುವ Read more…

ಈ ಗ್ರಾಮದಲ್ಲಾಗುವುದಿಲ್ಲ ಮಕ್ಕಳ ಜನನ…!

ಕೆಲ ನಂಬಿಕೆಗಳು ಬಹಳ ಕಾಲದಿಂದಲೂ ನಡೆದುಕೊಂಡು ಬಂದಿರುತ್ತವೆ. ಆ ನಂಬಿಕೆಯ ಸತ್ಯಾಸತ್ಯತೆಗಳೇನೇ ಇರಲಿ. ಆದರೆ ಅದನ್ನು ಮುರಿಯಲು ಮಾತ್ರ ಯಾರೂ ಸಿದ್ದರಾಗುವುದಿಲ್ಲ. ಇಂತಹ ನಂಬಿಕೆಯನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ Read more…

ಟಾಯ್ಲೆಟ್ ಗಾಗಿ ನಡೀತು ಭೀಕರ ಹತ್ಯೆ..!

ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ವ್ಯಕ್ತಿಯೊಬ್ಬನನ್ನು ಥಳಿಸಿದ ಒಂದೇ ಕುಟುಂಬದ ಹದಿನಾಲ್ಕು ಮಂದಿ ಆತನನ್ನು ಕೊಂದು ಹಾಕಿದ್ದಾರೆ. ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯ ಮಹಾರಾಜ್ಪುರ ಗ್ರಾಮದಲ್ಲಿ ಎಲ್ಲರೂ ನವರಾತ್ರಿಯ ಜಗ್ರಾತಾ Read more…

80 ವರ್ಷದ ವೃದ್ದನಂತೆ ಕಾಣುತ್ತಿದೆ ಈ ಪುಟ್ಟ ಮಗು

ಢಾಕಾ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅಭಿನಯದ ‘ಪಾ’ ಚಿತ್ರ ನಿಮಗೆ ನೆನಪಿರಬಹುದು. ‘ಪಾ’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪ್ರೊಗೇರಿಯಾ ರೋಗದಿಂದ ಬಳಲುವ ಬಾಲಕನ Read more…

ಬೆಚ್ಚಿ ಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ

ಗುಜರಾತ್ ನ ಗಿರ್ ಅರಣ್ಯ ಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ಸಿಂಹಗಳು ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ ಸಿಂಹಗಳು ಹಳ್ಳಿಗೆ ನುಗ್ಗುವುದು ಹೆಚ್ಚಾಗಿ ಬಿಟ್ಟಿದೆ. ನಡುರಾತ್ರಿ ಸಿಂಹಗಳು ಹಳ್ಳಿಗಳಿಗೆ ನುಗ್ಗಿ Read more…

ಸುಂದರ ಹುಡುಗನ ಹುಡುಕಾಟದಲ್ಲಿ ಹುಡುಗಿಯರು

ಬ್ರೆಜಿಲ್ ನ ನೋಯ್ವಾದ Kordearo ಗ್ರಾಮದ ಕಥೆ ವಿಚಿತ್ರವಾಗಿದೆ. ಬೆಟ್ಟಗಳ ನಡುವೆ ಇರುವ ಈ ಪುಟ್ಟ ಹಳ್ಳಿಯ ಹುಡುಗಿಯರು ನಿರಂತರವಾಗಿ ಪ್ರೀತಿಯ ಹುಡುಕಾಟದಲ್ಲಿದ್ದಾರೆ. ಇಲ್ಲಿರುವ ಮಹಿಳೆಯರಿಗೆ ಪುರುಷರೇ ಸಿಗ್ತಾ Read more…

ಗ್ರಾಮ ಸರಪಂಚ್ ಆಗಿ ಆಯ್ಕೆಯಾದ 94 ವರ್ಷದ ವೃದ್ದೆ

94 ವರ್ಷದ ವೃದ್ದೆಯೊಬ್ಬರು ಇಳಿ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಲ್ಲದೇ ಇದೀಗ ಗ್ರಾಮ ಸರಪಂಚ್ ಆಗುವ ಮೂಲಕ ದಾಖಲೆ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾಂಬೂರ್ವಾಡಿ ಗ್ರಾಮದ ಗಂಗೂಬಾಯಿ, Read more…

ಗೆಳೆಯನ ಹೆಂಡತಿ ಮೇಲೆ ಬಿತ್ತು ಸ್ನೇಹಿತನ ಕಣ್ಣು..ಆಮೇಲೆ..?

ಗೆಳೆಯನ ಹೆಂಡತಿ ಮೇಲೆ ಕಾಮುಕನೊಬ್ಬ ಕಣ್ಣು ಹಾಕಿದ್ದಾನೆ. ಕಾಮಪ್ರಚೋದಿತ ಕೃತ್ಯಗಳನ್ನು ಮಾಡತೊಡಗಿದ್ದಾನೆ. ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆಯೊಡ್ಡಿದ್ದಾನೆ. ನೊಂದ ಮಹಿಳೆ ಈಗ ಪೊಲೀಸ್ ಠಾಣೆ Read more…

ಆರ್ಥಿಕ ಪ್ರಗತಿಯಲ್ಲೇನೋ ಭಾರತ ಮುಂದಿದೆ,ಆದ್ರೆ….

ಭಾರತದ ಆರ್ಥಿಕತೆ ಶರವೇಗದಲ್ಲಿ ಬೆಳೆಯುತ್ತಿದೆ, ಆದ್ರೆ ಗ್ರಾಮೀಣ ಜನರ ಬದುಕು ಮಾತ್ರ ಹಿಂದೆಂದಿಗಿಂತ್ಲೂ ದುಸ್ತರವಾಗಿದೆ. ಹಳ್ಳಿ ಜನರಿಗೆ ಹೊಟ್ಟೆ ತುಂಬ ಊಟ, ಅಗತ್ಯ ಪೋಷಕಾಂಶವೇ ಸಿಗುತ್ತಿಲ್ಲ. ಇದು ನಾವ್ Read more…

ಕುಡಿದು ಬಂದ್ರೆ ದಂಡದ ರೂಪದಲ್ಲಿ ನೀಡಬೇಕು ತೆಂಗಿನಕಾಯಿ

ಸಾರಾಯಿ ಮುಕ್ತ ಸಮಾಜಕ್ಕಾಗಿ ಅನೇಕ ಊರುಗಳಲ್ಲಿ ಮಹಿಳೆಯರು ಒಂದಾಗಿದ್ದಾರೆ. ಕಳ್ಳಬಟ್ಟಿ ಸಾರಾಯಿ ಮಾರಾಟದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಛತ್ತೀಸಗಢದ ಮಂಗ್ದಿ ಗ್ರಾಮ ಈಗ ಎಲ್ಲರಿಗೂ ಮಾದರಿಯಾಗಿದೆ. ಅಲ್ಲಿನ ಹಿರಿಯರು, ಪಂಚಾಯತಿ Read more…

ಹತ್ಯೆ ಮಾಡಿದ್ದ ಪತಿ ಎದುರು ಬಂದಾಗ ಆಗಿದ್ದೇನು ?

ಚಿಕಿತ್ಸೆ ಹೆಸರಲ್ಲಿ ವಿಕಲಾಂಗ ಪತಿಯನ್ನು ತನ್ನ ಪ್ರೇಮಿ ಜೊತೆ ಸೇರಿ ಹತ್ಯೆಗೈದ್ದಾಳೆ ಪತ್ನಿ. ಆದ್ರೆ ಸತ್ತಿದ್ದಾನೆಂದುಕೊಂಡ ಪತಿ ಮನೆಗೆ ವಾಪಸ್ ಬಂದಾಗ ಪತ್ನಿಯ ಉಸಿರು ನಿಂತಿದೆ. ಉತ್ತರ ಪ್ರದೇಶದ Read more…

ಇಲ್ಲಿ ಇಡಿ ಹಳ್ಳಿಯೇ ಗುಹೆಯೊಳಗಿದೆ

ಬೀಜಿಂಗ್: ಹಿಂದೆಲ್ಲಾ ಗುಹೆಗಳಲ್ಲಿ ವಾಸ ಮಾಡುತ್ತಿದ್ದ ಮಾನವರು, ನಾಗರಿಕತೆ ಬೆಳೆದಂತೆಲ್ಲಾ ಮನೆ ಕಟ್ಟಿಕೊಂಡು ವಾಸಿಸತೊಡಗಿದರು ಎಂದು ಇತಿಹಾಸದಲ್ಲಿ ಓದಿರುತ್ತೇವೆ. ಅದರೆ ಆಧುನಿಕ ಯುಗದಲ್ಲಿಯೂ ಗುಹೆಗಳಲ್ಲಿ ಇಡೀ ಹಳ್ಳಿ ಜನ ವಾಸವಾಗಿದ್ದಾರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...